Slide
Slide
Slide
previous arrow
next arrow

ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಸೇವನೆ: ಐವರ ಮೇಲೆ‌ ಪ್ರಕರಣ‌ ದಾಖಲು

ಶಿರಸಿ: ನಗರದ ಸಾರ್ವಜನಿಕ ಸ್ಥಳವಾದ ಶಂಕರಹೊಂಡ ಬಳಿ ಗಾಂಜಾ ಸೇವೆನೆಮಾಡಿದ ಬಗ್ಗೆ ಅನುಮಾನ ವ್ಯಕ್ತಪಡಿಸಿ ರಾಮನಬೈಲ್ ಉರ್ದು ಶಾಲೆ ಹತ್ತಿರದ ಗುರುಪಾದಪ್ಪ ಶಂಕ್ರಪ್ಪ ಉಪ್ಪಿನ್,ಗಾಂಧಿನಗರದ ಏಳನೆ ಕ್ರಾಸಿನ ಮರ್ದಾನ ಶಫಿರಜಾಕ್ ಸಾಬ್,ರಾಮಬೈಲ್ ನಾಗಲಿಂಗೇಶ್ವರ ದೇವಸ್ಥಾನದ ಹತ್ತಿರದ ರವಿ ವೆಂಕಟೇಶ…

Read More

ಕುಮಟಾ ಕ್ಷೇತ್ರ ಕೆಪಿಸಿಸಿ ಸಂಯೋಜಕರಾಗಿ ನಾಗರಾಜ ಮಡಿವಾಳ ಆಯ್ಕೆ

ಕುಮಟಾ: ಮುಂಬರುವ ವಿಧಾನಸಭೆ ಚುನಾವಣೆಗಳು ಹಾಗೂ ಪಕ್ಷ ಸಂಘಟನೆ ಹಿನ್ನಲೆಯಲ್ಲಿ ಉತ್ತರಕನ್ನಡ ಜಿಲ್ಲಾ ಕಾಂಗ್ರೆಸ್ ಸಮಿತಿಯ ಕುಮಟಾ ವಿಧಾನಸಭಾ ಕ್ಷೇತ್ರಕ್ಕೆ ಕೆಪಿಸಿಸಿ ಸಂಯೋಜಕರಾಗಿ ನಾಗರಾಜ ಎಂ. ಮಡಿವಾಳರನ್ನು ನಿಯೋಜಿಸಿ ಆದೇಶ ಹೊರಡಿಸಲಾಗಿದೆ. ಕಳೆದೊಂದು ದಶಕಕ್ಕೂ ಅಧಿಕ ಕಾಲದಿಂದ ಪಕ್ಷ…

Read More

ಕೆಪಿಸಿಯಲ್ಲಿ ಪುರುಷರಂತೆ ಮಹಿಳೆಯರು ಶ್ರಮಿಸುತ್ತಿದ್ದಾರೆ: ವಿಜಯಲಕ್ಷ್ಮಿ ನಾಯ್ಕ

ಹೊನ್ನಾವರ: ತಾಲೂಕಿನ ಗೇರುಸೊಪ್ಪಾ ಕೆಪಿಸಿ ಕಛೇರಿಯ ಆವರಣದಲ್ಲಿ ಕೆಪಿಸಿ ಸಿಬ್ಬಂದಿ ಆಯೋಜಿಸಿದ್ದ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಎಸ್‌ಡಿಎಂ ಕಾಲೇಜಿನ ಪ್ರಾಚಾರ್ಯರಾದ ವಿಜಯಲಕ್ಷ್ಮಿ ನಾಯ್ಕ ಉದ್ಘಾಟಿಸಿದರು.ನಂತರ ಮಾತನಾಡಿದ ಅವರು, ಇಂದು ಮಹಿಳೆಯರು ಎಲ್ಲಾ ರಂಗದಲ್ಲಿಯೂ ಸಾಧನೆ ಮಾಡುತ್ತಿದ್ದಾರೆ. ತಾಯಿಯಾಗಿ, ಸಹೋದರಿಯಾಗಿ…

Read More

ಕಾಳುಮೆಣಸಿನ ಸುಧಾರಿತ ಬೇಸಾಯ ಪದ್ಧತಿಗಳ ಕುರಿತು ತರಬೇತಿ

ಮುಂಡಗೋಡ: ಕೆನರಾ ಬ್ಯಾಂಕ್ ದೇಶಪಾಂಡೆ ಆರ್‌ಸೆಟಿ ವಿಸ್ತರಣಾ ಶಾಖೆ ಮತ್ತು ಬಾಗಲಕೋಟೆ ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯ, ಅಖಿಲ ಭಾರತ ಸಮನ್ವಯ ಸಂಶೋಧನಾ ಯೋಜನೆ, ಶಿರಸಿ ತೋಟಗಾರಿಕಾ ಸಂಶೋಧನಾ ವಿಜ್ಞಾನ ಕೇಂದ್ರಗಳ ಸಂಯುಕ್ತ ಆಶ್ರಯದಲ್ಲಿ ಎಸ್‌ಸಿ, ಎಸ್‌ಪಿ ಯೋಜನೆ ಅಡಿ…

Read More

ಬಿಜೆಪಿಗೆ ರೈತರ ಸಭೆ ನಡೆಸುವ ಯೋಗ್ಯತೆ ಇಲ್ಲ: ಕೆಪಿಆರ್‌ಎಸ್ ಕಿಡಿ

ಕಾರವಾರ: ಶಿರಸಿಯಲ್ಲಿ ಗುರುವಾರ ರೈತರ ಸಮಾವೇಶ ನಡೆಸಲು ಬಿಜೆಪಿ ಮುಂದಾಗಿರುವುದು ಅವರ ಯೋಗ್ಯತೆಗೆ ತಕ್ಕುದಲ್ಲ. ರೈತರ ಸಂಕಷ್ಟ ಹೆಚ್ಚಿಸಿದ ಪಕ್ಷ ರೈತ ಸಮಾವೇಶ ನಡೆಸುವುದು ಹಾಸ್ಯಾಸ್ಪದ ಎಂದು ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷರಾದ ಶಾಂತಾರಾಮ ನಾಯಕ ಸಮಾವೇಶವನ್ನು…

Read More

ವಿಷ ಸೇವಿಸಿ ವಿದ್ಯಾರ್ಥಿನಿ ಆತ್ಮಹತ್ಯೆ

ಅಂಕೋಲಾ: ವಿದ್ಯಾರ್ಥಿನಿಯೋರ್ವಳು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಬೆಳಂಬಾರದಲ್ಲಿ ನಡೆದಿದೆ.ಬೆಳಂಬಾರ ತಾಳೇಬೈಲಿನ ನಿವಾಸಿ, ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದ ಶಿಲ್ಪಾ ಗೌಡ (17) ಮೃತ ದುರ್ದೈವಿ. ಈಕೆ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ವಾಣಿಜ್ಯ ವಿಭಾಗದಲ್ಲಿ ವ್ಯಾಸಂಗ…

Read More

ಕೆರೆಯಲ್ಲಿ ಹೂಳು; ಬಳಕೆಗೆ ಬಾರದಂತಾದ ಜಲಮೂಲ

ಕುಮಟಾ: ಅಂತರ್ಜಲ ವೃದ್ಧಿಸುವ ಪಟ್ಟಣದ ವನ್ನಳ್ಳಿಯ ಗೋಳಿ ಬೀರಪ್ಪ ದೇವಸ್ಥಾನದ ಸಮೀಪದಲ್ಲಿರುವ ಕೆರೆಯಲ್ಲಿ ಹೂಳು ತುಂಬಿ, ಗಿಡ-ಗಂಟಿಗಳು ಬೆಳೆದಿದ್ದರಿಂದ ಸಾರ್ವಜನಿಕರ ಉಪಯೋಗಕ್ಕೆ ಬಾರದಂತಾಗಿದೆ.ಕೆರೆ, ಕೊಳ್ಳಗಳು ಆ ಭಾಗದಲ್ಲಿನ ಅಂತರ್ಜಲವನ್ನು ವೃದ್ಧಿಸುವ ಕಾರ್ಯ ಮಾಡುವುದರಿಂದ ಹಿಂದಿನ ಕಾಲದಲ್ಲಿ ರಾಜ ಮಹಾರಾಜರು…

Read More

ದಾಂಡೇಲಿಯಲ್ಲಿ ಹದಗೆಡುತ್ತಿರುವ ಒಳ ಕ್ರೀಡಾಂಗಣ; ದುರಸ್ತಿಗೆ ಆಗ್ರಹ

ದಾಂಡೇಲಿ: ಇಲ್ಲಿನ ಸುಭಾಸನಗರದಲ್ಲಿ ನಗರಸಭೆಯ ಅಧೀನದಲ್ಲಿರುವ ಸುಂದರವಾದ ಒಳ ಕ್ರೀಡಾಂಗಣ ಕಾಲಕಾಲಕ್ಕೆ ದುರಸ್ತಿ, ನಿರ್ವಹಣೆ ಮಾಡದ ಹಿನ್ನಲೆಯಲ್ಲಿ ಹದಗೆಡುತ್ತಿದೆ.ಇಲ್ಲಿರುವ ಶಟಲ್ ಬ್ಯಾಡ್ಮಿಂಟನ್ ಕೋರ್ಟ್ ವುಡನ್ ಕೋರ್ಟ್ ಆಗಿದ್ದು, ಅಳವಡಿಸಲಾದ ಮರದ ಹಲಗೆಗಳು ತನ್ನ ಶಕ್ತಿಯನ್ನು ಕಳೆದುಕೊಂಡು, ಕೆಲವೆಡೆ ಮುರಿದು…

Read More

ಭಟ್ಕಳ ಕ್ಷೇತ್ರದಿಂದ ಮುಸ್ಲಿಂ ಅಭ್ಯರ್ಥಿ ಕಣಕ್ಕಿಳಿಸಲು ಚರ್ಚೆ

ಭಟ್ಕಳ: ತಾಲೂಕಿನಲ್ಲಿ ನಾಮಧಾರಿ ಸಮಾಜದವರನ್ನ ಹೊರತುಪಡಿಸಿದರೆ ಎರಡನೇ ಸ್ಥಾನದಲ್ಲಿ, ಅಂದರೆ ಸುಮಾರು 55 ಸಾವಿರಕ್ಕೂ ಹೆಚ್ಚು ಅಲ್ಪಸಂಖ್ಯಾತರ ಮತದಾರರಿದ್ದಾರೆ. ಈ ಬಾರಿ ಭಟ್ಕಳ- ಹೊನ್ನಾವರ ವಿಧಾನಸಭಾ ಕ್ಷೇತ್ರಕ್ಕೆ ಪ್ರಮುಖ ಪಕ್ಷಗಳಿಂದ ಮುಸ್ಲಿಂ ಅಭ್ಯರ್ಥಿಯನ್ನು ಕಣಕ್ಕಿಳಿಸುವಂತೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ…

Read More

ಕಾಟ ಕೊಡುತ್ತಿದ್ದ ಕೋತಿ ಸೆರೆ: ನೆಮ್ಮದಿಯ ನಿಟ್ಟುಸಿರು ಬಿಟ್ಟ ಜನತೆ

ದಾಂಡೇಲಿ: ಸ್ಥಳೀಯ ಜನತೆಗೆ ಸಿಂಹಸ್ವಪ್ನವಾಗಿದ್ದ ಕೋತಿಯನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಬುಧವಾರ ಅಂಬೇವಾಡಿಯಲ್ಲಿ ಯಶಸ್ವಿಯಾಗಿ ಸೆರೆ ಹಿಡಿದಿದ್ದಾರೆ. ಅಂಬೇವಾಡಿಯಲ್ಲಿ ಇತ್ತೀಚಿನ ಕೆಲ ತಿಂಗಳುಗಳಿಂದ ಶ್ರೀಯೋಗ್ ಇನ್ ರೆಸಾರ್ಟಿನಲ್ಲಿ ಹಾಗೂ ಸುತ್ತಮುತ್ತಲಿನ ಜನತೆಗೆ ತೀವ್ರ ಉಪಟಳ ನೀಡುತ್ತಿದ್ದ…

Read More
Back to top