Slide
Slide
Slide
previous arrow
next arrow

ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಗದೀಪ್ ತೆಂಗೇರಿ ರಾಜೀನಾಮೆ

ಹೊನ್ನಾವರ: ಸುಮಾರು ನಾಲ್ಕು ದಶಕಗಳ ನನ್ನ ಜೀವಮಾನದ ಅಮೂಲ್ಯ ಸಮಯವನ್ನು ಕಾಂಗ್ರೆಸ್ ಪಕ್ಷದ ಸಂಘಟನೆಗಾಗಿ ಮೀಸಲಿಟ್ಟು, ಪಕ್ಷಕ್ಕಾಗಿ ಸರ್ವಸ್ವವನ್ನು ತ್ಯಾಗ ಮಾಡಿದ್ದರೂ, ಇದು ನಮ್ಮ ನಾಯಕರಿಗೆ ಗೋಚರಿಸದೇ ಇರುವ ನೋವು ನನ್ನನ್ನು ಕಾಡುತ್ತಿದೆ ಎಂದು ಹೊನ್ನಾವರ ಬ್ಲಾಕ್ ಕಾಂಗ್ರೆಸ್…

Read More

ಕೃಷಿಯೆಡೆಗೆ ನಮ್ಮೆಲ್ಲರ ಗಮನವಿರಲಿ; ಸ್ವರ್ಣವಲ್ಲೀ ಶ್ರೀ

ಶಿರಸಿ: ಕೃಷಿ ನಮ್ಮ ದೇವರು. ಆ ಸ್ಮರಣೆ ಜನರಿಗೆ ತರುವ ಕಾರಣಕ್ಕಾಗಿ ಈ ಸಂದರ್ಭದಲ್ಲಿ ಕೃ಼ಷಿ ಜಯಂತಿ ಮಾಡಲಾಗುತ್ತಿದೆ. ದೇಶವನ್ನು ಪೋಷಣೆ ಮಾಡುವಂತೆ ಕೃಷಿ ಜಯಂತಿ ಬೆಳೆಯಲಿ ಎಂಬುದು ಉದ್ಧೇಶವಾಗಿದೆ ಎಂದು ಶ್ರೀ ಸೋಂದಾ ಸ್ವರ್ಣವಲ್ಲೀ ಮಠಾಧೀಶ ಗಂಗಾಧರೇಂದ್ರ…

Read More

ಘಟಾರಕ್ಕಿಳಿದು ಧರೆಗೆ ಗುದ್ದಿದ ಬಸ್

ಹೊನ್ನಾವರ: ಹೊನ್ನಾವರದಿಂದ ಗೇರುಸೊಪ್ಪಗೆ ಹೋಗುತ್ತಿರುವ ಕೆ ಎಸ್ ಆರ್ ಟಿ ಸಿ ಬಸ್ ಹಡಿನಬಾಳ ಹತ್ತಿರದ ಮಸುಕಲ್ ಮಕ್ಕಿಯಲ್ಲಿ ಘಟಾರಕ್ಕೆ ಇಳಿದು ಧರೆಗೆ ಗುದ್ದಿರುವ ಘಟನೆ ಸೋಮವಾರ ನಡೆದಿದೆ. ಹೊನ್ನಾವರದಿಂದ ಗೇರುಸೊಪ್ಪ ಹೋಗುತ್ತಿರುವ ಬಸ್ ಸ್ಟ್ರೈರಿಂಗ್ ಸಮಸ್ಯೆಯಿಂದಾಗಿ ಚಾಲಕನ…

Read More

ನಿರ್ವಹಣೆಯಿಲ್ಲದೇ ಕುಂದುತ್ತಿದೆ ಇಕೋ ಬೀಚ್ ಸೊಬಗು

ಹೊನ್ನಾವರ: ಅಂತಾರಾಷ್ಟ್ರೀಯ ಮನ್ನಣೆ ಪಡೆದು ಪ್ರವಾಸಿಗರನ್ನು ತನ್ನೆಡೆಗೆ ಸೆಳೆಯುತ್ತಿರುವ ಕಾಸರಕೋಡ್ ಇಕೋ ಬೀಚ್ ನ ಸೊಬಗು ಸಂಬಂಧಪಟ್ಟವರ ಅಸರ್ಮಪಕ ನಿರ್ವಹಣೆಯಿಂದ ಕುಂದುತ್ತಿದೆ. ಬ್ಯೂಪ್ಲ್ಯಾಗ್ ಮಾನ್ಯತೆ ಪಡೆದ ಇಕೋ ಬೀಚ್ ಹಾಗೂ ಸನಿಹದಲ್ಲೇ ಇರುವ ಇಕೋ ಪಾರ್ಕಿನ ಸೌಂದರ್ಯ ವೀಕ್ಷಿಸಲು…

Read More

ತಹಸೀಲ್ದಾರ್ ಕಚೇರಿಯಲ್ಲಿ ಸ್ಥಗಿತಗೊಂಡ ಆಧಾರ್ ಸರ್ವಿಸ್ : ಸಾರ್ವಜನಿಕರ ಪರದಾಟ

ಹೊನ್ನಾವರ: ಇಂದಿನ ಕಾಲಘಟ್ಟದಲ್ಲಿ ಯಾವುದೇ ಕೆಲಸ ಆಗಬೇಕು ಅಂದರೆ ಆಧಾರ್ ಕಾರ್ಡ್ ಕಡ್ಡಾಯವಾಗಿ ಬಿಟ್ಟಿದೆ. ಆಧಾರ್ ಕಾರ್ಡ್ ಇಲ್ಲ ಹೇಳಾದರೆ ಅವರು ಆಧಾರವನ್ನೇ ಕಳೆದುಕೊಂಡಂತೆ. ಅದರಲ್ಲಿಯೂ ಇದ್ದ ಆಧಾರ್ ಕಾರ್ಡ್ ದಿನಕ್ಕೊಂದು ತಿದ್ದುಪಡಿ, ಮೊಬೈಲ್ ನಂಬರ್ ಜೋಡಣೆ, ಮರು…

Read More

ತಂಜಾವೂರಿನಲ್ಲಿ ನಡೆಯುವ ಭಾರತದ ರಾಜವಂಶಸ್ಥರ ಬೈಟಕ್ ಗೆ ಡಾ.ಲಕ್ಷ್ಮೀಶ್ ಸೋಂದಾ

ಶಿರಸಿ: ಕೇಂದ್ರ ಸರ್ಕಾರವು ಗುಜರಾತಿನಲ್ಲಿ ನಿರ್ಮಿಸಲು ಉದ್ಧೇಶಿಸಿರುವ ಭಾರತದ ರಾಜಮನೆತನಗಳ ಮ್ಯೂಸಿಯಂ ನ ಕುರಿತಾಗಿ ಭಾರತದ ಎಲ್ಲಾ ರಾಜ ವಂಶಸ್ಥರ ಸಭೆಯನ್ನು ಮೇ. 24ರಂದು ತಮಿಳುನಾಡಿನ ತಂಜಾವೂರಿನಲ್ಲಿ ಆಯೋಜಿಸಿದೆ. ಈ ಸಭೆಗೆ ಸೋದೆ ರಾಜವಂಶಸ್ಥರಾದ ಮಧುಲಿಂಗ ನಾಗೇಶ ರಾಜೇಂದ್ರ…

Read More

ಇಂದು ದ್ವಿತೀಯ ಪಿಯುಸಿ ಪರೀಕ್ಷೆ-2ರ ಫಲಿತಾಂಶ ಪ್ರಕಟ

ಬೆಂಗಳೂರು: ಕರ್ನಾಟಕ ಶಾಲಾ ಪರೀಕ್ಷೆ ಹಾಗೂ ಮೌಲ್ಯಮಾಪನ ಮಂಡಳಿಯು  ಏಪ್ರಿಲ್ 29 ರಿಂದ ಮೇ 16 ರವರೆಗೆ ನಡೆಸಿದ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ-2ಯ ಫಲಿತಾಂಶವು ಇಂದು (ಮಂಗಳವಾರ – ಮೇ 21) ರಂದು  ಪ್ರಕಟಗೊಳ್ಳಲಿದೆ. ಮಂಗಳವಾರ ಮಧ್ಯಾಹ್ನ 3…

Read More

ಇಂದಿನಿಂದ ಸ್ವರ್ಣವಲ್ಲಿಯಲ್ಲಿ ಕೃಷಿ ಜಯಂತಿ, ನೃಸಿಂಹ ಜಯಂತಿ

ಶಿರಸಿ: ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದಲ್ಲಿ ಶ್ರೀಲಕ್ಷ್ಮೀನೃಸಿಂಹ ಜಯಂತಿ ಹಿನ್ನಲೆಯಲ್ಲಿ ಕೃಷಿ ಜಯಂತಿ ಕೂಡ ಆಚರಿಸಲಾಗುತ್ತಿದ್ದು, ಮಂಗಳವಾರದಿಂದ ಎರಡು ದಿನಗಳ ವಿವಿಧ ಧಾರ್ಮಿಕ, ಕೃಷಿಗೆ ಸಂಬಂಧಿತ ಕಾರ್ಯಕ್ರಮಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಸ್ವರ್ಣವಲ್ಲೀ ಕೃಷಿ ಪ್ರತಿಷ್ಠಾನದ ಆಶ್ರಯದಲ್ಲಿ ಟಿಎಸ್‌ಎಸ್ ಶಿರಸಿ,…

Read More

ಅಧ್ಯಕ್ಷರಾಗಿ ವಸಂತ ಮುಂದುವರೆಯುತ್ತಾರೆ, ಗೊಂದಲದ ಹೇಳಿಕೆ ಬೇಡ: ಗಾಂಧೀಜಿ

ಸಿದ್ದಾಪುರ: ಪಕ್ಷದ ವರಿಷ್ಠರು, ಶಾಸಕರು ಹಾಗೂ ಜಿಲ್ಲಾಧ್ಯಕ್ಷರು ಒತ್ತಾಯದ ಮೇರೆಗೆ ಸಿದ್ದಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ವಸಂತ್ ನಾಯ್ಕ ಅವರೇ ಮುಂದುವರೆಯುವುದರಲ್ಲಿ ಯಾವುದೇ ಸಂದೇಹವಿಲ್ಲ. ಈ ಕುರಿತಂತೆ ಯಾರೂ ಕೂಡ ಹೇಳಿಕೆ ನೀಡಿ ಗೊಂದಲ ಮೂಡಿಸಬೇಡಿ ಎಂದು ತಾಲೂಕಾ…

Read More

ನಾಟಿ ವೈದ್ಯ ಹನುಮಂತ ಗೌಡರಿಗೆ ಸನ್ಮಾನ

ಅಂಕೋಲಾ:ಬೆಳಂಬಾರದ ಪಾರ್ಶ್ವವಾಯು ಚಿಕಿತ್ಸಾ ಕೇಂದ್ರದಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗುತ್ತಿರುವ ಪದ್ಮಶ್ರೀ ತುಳಸಿ ಗೌಡ ಅವರಿಗೆ ಉತ್ತಮ ಕನ್ನಡ ಜಿಲ್ಲಾ ಹಾಲಕ್ಕಿ ಒಕ್ಕಲಿಗರ ಸಂಘದ ವತಿಯಿಂದ ಸನ್ಮಾನಿಸಿ ಅವರಿಗೆ ಚಿಕಿತ್ಸೆ ನೀಡಿದ ನಾಟಿ ವೈದ್ಯ ಜಿಲ್ಲಾ ಹಾಲಕ್ಕಿ ಒಕ್ಕಲಿಗರ ಸಂಘದ…

Read More
Back to top