ಶಿರಸಿ: ಜಸ್ಟೀಸ್ ಜಿ.ಎನ್.ಸಭಾಹಿತ ಹಾಗೂ ಜಸ್ಟೀಸ್ ವಿ.ಜಿ.ಸಭಾಹಿತ ಅವರ ಸ್ಮರಣೆ ಹಿನ್ನೆಲೆಯಲ್ಲಿ ಆರೋಗ್ಯಕ್ಕಾಗಿ ಆಯುರ್ವೇದ, ಸನ್ಮಾನ ಕಾರ್ಯಕ್ರಮ ನಗರದ ಹಾಲೊಂಡ ಬಡಾವಣೆಯ ಗಾಯತ್ರಿ ಗೆಳೆಯರ ಬಳಗದಲ್ಲಿ ಜ.28ರ ಸಂಜೆ 4ಕ್ಕೆ ನಡೆಯಲಿದೆ. ವೈದ್ಯ ಕಿಶೋರ್ ಕುಮಾರ್ ರಾಜಪುರೋಹಿತ ಅವರಿಂದ…
ಮೈಗ್ರೇನ್ ಸಮಸ್ಯೆಯಿಂದ ಬಳಲುತ್ತಿದ್ದರೆ ಈ ಮನೆಮದ್ದು ಟ್ರೈ ಮಾಡಿ!
ತಲೆನೋವು ಪ್ರತಿಯೊಬ್ಬ ವ್ಯಕ್ತಿಯು ಕೆಲವೊಮ್ಮೆ ಎದುರಿಸುವ ಸಾಮಾನ್ಯ ಸಮಸ್ಯೆಯಾಗಿದೆ. ಇದರ ಹಿಂದೆ ಒತ್ತಡ, ಆಯಾಸ, ನಿದ್ರೆಯ ಕೊರತೆ ಹೀಗೆ ಹಲವು ಕಾರಣಗಳಿರಬಹುದು. ಇದರಿಂದ ಪರಿಹಾರ ಪಡೆಯಲು ಹೆಚ್ಚಿನವರು ನೋವು ನಿವಾರಕ ಮಾತ್ರೆಗಳನ್ನು ಸೇವಿಸುತ್ತಲೇ ಇರುತ್ತಾರೆ. ಆದರೆ ನಿಮಗೊತ್ತಾ ಆಗಾಗ್ಗೆ…
ದೇವರ ಮುಖ ಹೋಲುವ ಅಡಿಕೆ
ಕುಮಟಾ: ತಾಲೂಕಿನ ದಿವಗಿ ಗ್ರಾಮ ಪಂಚಾಯತ ವ್ಯಾಪ್ತಿಯ ಅಂತ್ರವಳ್ಳಿ ಹೊಂಡದಹಕ್ಕಲ್ ರಾಜು ದೇಸಾಯಿಯವರ ಮನೆಯ ತೋಟದಲ್ಲಿ ಬೆಳೆದಿರುವ ಅಡಿಕೆಯ ರಾಶಿ ಬೇರ್ಪಡಿಸುವ ಸಮಯದಲ್ಲಿ ದೇವರ ಮುಖಆಕೃತಿಯ ಅಡಿಕೆ ಸಿಕ್ಕಿದೆ. ಈ ಅಡಿಕೆಯ ಮೇಲ್ಭಾಗದಲ್ಲಿ ದೇವರ ಆಕೃತಿ ಹೋಲುವಂತೆ ಇದ್ದು…
ದಕ್ಷಿಣ ಭಾರತ ಶೈಲಿಯ ರುಚಿ-ರುಚಿಯಾದ ಕಟ್ ಸಾರು ಮಾಡಿ ಸವಿದು ನೋಡಿ
ಅಡುಗೆ ಮನೆ: ಬೇಕಾಗುವ ಸಾಮಗ್ರಿಗಳು: ಮುಕ್ಕಾಲು ಕಪ್ ತೊಗರಿಬೇಳೆ, ಹೆಚ್ಚಿದ ಟೊಮೆಟೋ, ಒಂದು ಇಂಚಿನಷ್ಟು ಉದ್ದದ ಶುಂಠಿ ಹೆಚ್ಚಿದ್ದು, ಮುಕ್ಕಾಲು ಚಮಚ ಅರಿಶಿನ, ಸಣ್ಣಗೆ ಹೆಚ್ಚಿದ 2 ಹಸಿಮೆಣಸು, ಅರ್ಧ ನಿಂಬೆಹಣ್ಣು, ರುಚಿಗೆ ತಕ್ಕಷ್ಟು ಉಪ್ಪು, ಅಗತ್ಯಕ್ಕೆ ತಕ್ಕಷ್ಟು…
ಸುದ್ದಿ ಸಂಗ್ರಹ
ಸಪ್ತ ಸಾಗರ ದಾಟಿ ಬಂದು ಸರಣಿ ಸಾವನ್ನಪ್ಪಿದ ತಿಮಿಂಗಿಲಗಳು!
ಹೊನ್ನಾವರ: ತಾಲೂಕಿನ ಕಡಲತೀರದಲ್ಲಿ ಒಂದೇ ವಾರದ ಅಂತರದಲ್ಲಿ ಎರಡು ಭಾರೀ ಗಾತ್ರದ ಹಾಗೂ ಒಂದು ಮರಿ ತಿಮಿಂಗಿಲದ ಕಳೇಬರ ಪತ್ತೆಯಾಗಿದೆ. ಸಪ್ತ ಸಾಗರಗಳನ್ನ ದಾಟಿ ತಾಲೂಕಿನ ಅರಬ್ಬೀ ವ್ಯಾಪ್ತಿಯಲ್ಲೇ ಮೂರು ತಿಮಿಂಗಿಲಗಳ ಕಳೇಬರ ಪತ್ತೆಯಾಗಿರುವುದು ಕಡಲ ಶಾಸ್ತ್ರಜ್ಞರ ಕಳವಳಕ್ಕೂ…
Read Moreರಾಷ್ಟ್ರಸ್ತರೀಯ ಸ್ಪರ್ಧೆ: ಸ್ವರ್ಣವಲ್ಲೀ ವೇದ ಗುರುಕುಲ ವಿದ್ಯಾರ್ಥಿಗಳ ಸಾಧನೆ
ಶಿರಸಿ: ಉಜ್ಜಯಿನಿಯಲ್ಲಿ ಮಹರ್ಷಿ ಸಾಂದೀಪನಿ ರಾಷ್ಟ್ರೀಯ ವೇದ ವಿದ್ಯಾ ಪ್ರತಿಷ್ಠಾನವು ನಡೆಸಿದ 37 ನೇ ಸ್ಥಾಪನಾ ಮಹೋತ್ಸವದ ಅಂಗವಾಗಿ ನಡೆಸಿದ ರಾಷ್ಟ್ರಸ್ತರೀಯ ವಿವಿಧ ಸ್ಪರ್ಧೆಗಳಲ್ಲಿ ಸ್ವರ್ಣವಲ್ಲೀ ಶ್ರೀ ರಾಜರಾಜೇಶ್ವರೀ ವೇದ ಗುರುಕುಲದ ವಿದ್ಯಾರ್ಥಿಗಳು ಬಹುಮಾನ ಪಡೆದು ಶಾಲೆಗೆ ಹಾಗೂ…
Read Moreಗುತ್ತಿಗೆ ಕೆಲಸಗಾರರಿಗೆ ಅನ್ಯಾಯ; ಎಸಿಗೆ ಮನವಿ
ಜೊಯಿಡಾ: ತಾಲೂಕಿನ ಗಣೇಶಗುಡಿಯಲ್ಲಿ ಕೆಪಿಸಿಎಲ್‌ನಲ್ಲಿ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುವ ಕಾರ್ಮಿಕರಿಗೆ ಇಎಸ್‌ಐ, ಪಿಎಫ್‌ಗಳನ್ನು ಕೆ.ಪಿ.ಸಿಯವರು ತುಂಬದೆ ಕಾರ್ಮಿಕರ ಬಳಿ ಕೆಲಸ ಮಾಡಿಸಿಕೊಳ್ಳುತ್ತಿದ್ದಾರೆ. ಕೂಡಲೇ ಸಮಸ್ಯೆ ಬಗೆಹರಿಸಿ ಕಾರ್ಮಿಕರಿಗೆ ನ್ಯಾಯ ಕೊಡಿಸಬೇಕು ಎಂದು ಗಣೇಶಗುಡಿಯಲ್ಲಿ ಕರ್ನಾಟಕದ ವಿದ್ಯುತ್…
Read Moreಜ.28ಕ್ಕೆ ಆರೋಗ್ಯಕ್ಕಾಗಿ ಆಯುರ್ವೇದ, ಸನ್ಮಾನ ಕಾರ್ಯಕ್ರಮ
ಶಿರಸಿ: ಜಸ್ಟೀಸ್ ಜಿ.ಎನ್.ಸಭಾಹಿತ ಹಾಗೂ ಜಸ್ಟೀಸ್ ವಿ.ಜಿ.ಸಭಾಹಿತ ಅವರ ಸ್ಮರಣೆ ಹಿನ್ನೆಲೆಯಲ್ಲಿ ಆರೋಗ್ಯಕ್ಕಾಗಿ ಆಯುರ್ವೇದ, ಸನ್ಮಾನ ಕಾರ್ಯಕ್ರಮ ನಗರದ ಹಾಲೊಂಡ ಬಡಾವಣೆಯ ಗಾಯತ್ರಿ ಗೆಳೆಯರ ಬಳಗದಲ್ಲಿ ಜ.28ರ ಸಂಜೆ 4ಕ್ಕೆ ನಡೆಯಲಿದೆ. ವೈದ್ಯ ಕಿಶೋರ್ ಕುಮಾರ್ ರಾಜಪುರೋಹಿತ ಅವರಿಂದ…
Read Moreಉದ್ಘಾಟಕರಾಗಿದ್ದ ಸಂಸದ ಕಾಗೇರಿ ಹೆಸರು ಶಿಲಾ ನಾಮಫಲಕದಲ್ಲಿ ನಾಪತ್ತೆ
ಯಲ್ಲಾಪುರ: ಜೂ.16ರಂದು NPCIL ಕೈಗಾದ ನಿಗಮ ಸಾಮಾಜಿಕ ಜವಾಬ್ದಾರಿ ಯೋಜನೆ ಅಡಿಯಲ್ಲಿ ನಿರ್ಮಿಸಿದ ಗೇರಾಳ-ಹೆಗ್ಗಾರ 3 ಕಿಮೀ. ಕಾಂಕ್ರಿಟ್ ರಸ್ತೆಯು ತಾಲೂಕಿನ ಮಾವಿನಮನೆ ಪಂಚಾಯತದಲ್ಲಿ ಉದ್ಘಾಟನಾ ಕಾರ್ಯಕ್ರಮ ಜರುಗಿತು. ಸಮಾರಂಭದ ಆಮಂತ್ರಣ ಪತ್ರಿಕೆಯಲ್ಲಿ ಉದ್ಘಾಟಕರಾಗಿ ಸಂಸದರಾದ ವಿಶ್ವೇಶ್ವರ ಹೆಗಡೆ…
Read Moreಉದ್ಯೋಗಾವಕಾಶ- ಜಾಹೀರಾತು
🌿 APPLICATIONS INVITED FROM ELIGIBLE CANDIDATES 🌿 ASMITE FOUNDATIONGURUKRUPA, 1st Floor, Yellapura Naka, Near Sirsi📞Tel:+916361657873 | 📧 Mailto:asmitefoundation@gmail.com🌐 https://www.asmitefoundation.com We are inviting applications from passionate and qualified candidates…
Read Moreಜಾಗ, ಮನೆ ಮಾರುವುದಿದೆ- ಜಾಹೀರಾತು
ಜಾಗ ಮಾರುವುದಿದೆ ಕೋಟೆಕೆರೆಯಿಂದ 2 ಕಿ.ಮೀ. ಅಂತರದಲ್ಲಿ, ಕರಿಗುಂಡಿ ರಸ್ತೆಯಲ್ಲಿ, 30 ಅಡಿ ರಸ್ತೆ ಹೊಂದಿಕೊಂಡಿರುವ 4 ಗುಂಟೆ ಮತ್ತು 3 ಗುಂಟೆಯ ಶೇತಿಗಿ ಜಾಗ ಮಾರುವುದಿದೆ. ಹೊಸ ಮನೆ ಮಾರುವುದಿದೆ ಶಿರಸಿಯಿಂದ 6 ಕಿ.ಮೀ. ಹುಸರಿ ರಸ್ತೆ…
Read Moreನಾಗರೀಕ ಬಂದೂಕು ತರಬೇತಿ
ಶಿರಸಿ: ನಾಗರೀಕ ಬಂದೂಕು ತರಬೇತಿ ಪಡೆಯಲು ಇಚ್ಛಿಸಿ ಅರ್ಜಿ ಸಲ್ಲಿಸಿರುವ ನಾಗರೀಕರಿಗೆ ಜೂ.22 ರಿಂದ ಜೂ.23 ರವರೆಗೆ ಶಿರಸಿ ತಾಲೂಕಿನ ಶ್ರೀ ಮಾರಿಕಾಂಬಾ ಕ್ರೀಡಾಂಗಣದಲ್ಲಿ ನಾಗರೀಕ ಬಂದೂಕು ತರಬೇತಿ ನಡೆಸಲಾಗುವುದು ಆದ್ದರಿಂದ ತರಬೇತಿಗಾಗಿ ಅರ್ಜಿ ಸಲ್ಲಿಸಿದ ನಾಗರೀಕರು ಜೂ.…
Read More