ಶಿರಸಿ: ಇಲ್ಲಿನ ಯಲ್ಲಾಪುರ ರಸ್ತೆಗೆ ಹೊಂದಿಕೊಂಡಿರುವ ದಿ ಅಗ್ರಿಕಲ್ಚರಲ್ ಡೆವಲಪ್ಮೆಂಟ್ ಕೋ. ಆಫ್ ಸೊಸೈಟಿ ಇದರ ಪೆಟ್ರೋಲ್ ಬಂಕ್ ನ ಕಾರ್ಯದ ಅವಧಿಯನ್ನು ಈ ಮೊದಲಿನಂತೆ ಪ್ರತಿದಿನ ಮುಂಜಾನೆ 7 ಗಂಟೆಯಿಂದ ರಾತ್ರಿ 11 ಗಂಟೆಯವರೆಗೆ ಅ.1, ಶುಕ್ರವಾರದಿಂದ…
Read MoreMonth: September 2021
ಅ.1ಕ್ಕೆ ಶಿರಸಿ-ಯಲ್ಲಾಪುರದಲ್ಲಿ ಎಷ್ಟು ಡೋಸ್ ಲಸಿಕೆ ಲಭ್ಯ..ಇಲ್ಲಿದೆ ಮಾಹಿತಿ
ಶಿರಸಿ: ತಾಲೂಕಿನಲ್ಲಿ ಅ.1 ಶುಕ್ರವಾರ 410 ಡೋಸ್ ಕೊರೊನಾ ವ್ಯಾಕ್ಸಿನ್ ಲಭ್ಯವಿದ್ದು, ಪ್ರಥಮ ಮತ್ತು ದ್ವತೀಯ ಡೋಸ್ ಪಡೆದುಕೊಳ್ಳುವವರು ಇದರ ಪ್ರಯೋಜನ ಪಡೆದುಕೊಳ್ಳಬಹುದೆಂದು ಆರೋಗ್ಯಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಲಭ್ಯವಿರುವ 410 ಡೋಸ್ ಲಸಿಕೆಯನ್ನು ಪ್ರಾಥಮಿಕ ಆರೋಗ್ಯ ಕೇಂದ್ರ ಬನವಾಸಿಯಲ್ಲಿ…
Read Moreಹಳ್ಳಿಗೆ ತೆರಳಿ ಲಸಿಕೆ ನೀಡಿದ ಆರೋಗ್ಯಾಧಿಕಾರಿಗಳ ತಂಡ
ಕಾರವಾರ: ನಗರಸಭೆ ಪೌರಾಯುಕ್ತರ ಹಾಗೂ ಅಧ್ಯಕ್ಷರು, ಉಪಾಧ್ಯಕ್ಷರ, ಆರೋಗ್ಯ ಇಲಾಖೆಯ ಸಹಕಾರದೊಂದಿಗೆ ಮತ್ತು ಡಾ. ಹರ್ಷ ಅವರ ಸಮ್ಮುಖದಲ್ಲಿ ಮಳೆಯಲ್ಲೇ ನಡೆದು ಗುಡ್ಡೆಹಳ್ಳಿಯ ಜನರಿಗೆ ಆರೋಗ್ಯಾಧಿಕಾರಿಗಳ ತಂಡ ಲಸಿಕೆಯನ್ನು ನೀಡಿದೆ. ಡಾ.ಹರ್ಷ ಅವರು ವಯಸ್ಕರಿಗೆ ಮತ್ತು ಮಕ್ಕಳಿಗೆ ತಪಾಸಣೆ…
Read Moreಜಿಲ್ಲೆಯಲ್ಲಿ ಕೊರೋನಾ ಸೋಂಕಿಗೆ ಮತ್ತೊಂದು ಬಲಿ
ಕಾರವಾರ : ಜಿಲ್ಲೆಯಲ್ಲಿ ಗುರುವಾರ ಒಬ್ಬರು ಕೊರೊನಾ ಸೋಂಕಿಗೆ ಬಲಿಯಾಗಿದ್ದು ಇದರಿಂದಾಗಿ ಸೋಂಕಿನಿoದ ಸಾವಿನ ಸಂಖ್ಯೆ 772 ಕ್ಕೆ ಏರಿಕೆಯಾಗಿದೆ. ಜಿಲ್ಲೆಯ ಕಾರವಾರದಲ್ಲಿ ಒಬ್ಬರು ಮೃತಪಟ್ಟಿದ್ದಾರೆ. ಕಾರವಾರದಲ್ಲಿ ಈವರೆಗೆ 119 ಕೊರೊನಾ ಸೋಂಕಿತರು ಸಾವಿಗೀಡಾಗಿದ್ದಾರೆ ಎಂದು ವರದಿ ಬಂದಿದೆ.
Read Moreಅ.4 ರಿಂದ ಕೊಳೆ ಅಡಿಕೆ, ಉದುರು ಅಡಿಕೆ ಟೆಂಡರ್ ಪ್ರಾರಂಭ – TMS SIRSI
ಮಳೆಗಾಲದ ಕೊಳೆ ಅಡಿಕೆ, ಉದುರು ಅಡಿಕೆಗಳನ್ನು ಅಕ್ಟೋಬರ್ 4, ಸೋಮವಾರದಿಂದ ಟೆಂಡರ್ ಮೂಲಕ ಖರೀದಿಯು ಟಿ.ಎಂ.ಎಸ್ ಶಿರಸಿ ಆವರಣದಲ್ಲಿ ಪ್ರಾರಂಭವಾಗಲಿದೆ. ಪ್ರತಿ ಸೋಮವಾರ, ಗುರುವಾರ ಹಾಗು ಶನಿವಾರದಂದು ಈ ಅಡಿಕೆ ಖರೀದಿ ಇರುತ್ತದೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: ಟಿ.ಎಂ.ಎಸ್…
Read Moreಹಿರಿಯ ಚುಟುಕು ಕವಿ ಗಣೇಶ ಹೆಗಡೆ ವಿಧಿವಶ
ಶಿರಸಿ: ಹಿರಿಯ ಚುಟುಕು ಕವಿ, ಓಣಿಕೇರಿಯ ನಿವೃತ್ತ ಪ್ರೌಢಶಾಲಾ ಶಿಕ್ಷಕ ಗಣೇಶ ವೆಂ ಹೆಗಡೆ, ಓಣಿಕೇರಿ (79) ಗುರುವಾರ ಬೆಳಗಿನ ಜಾವ ವಿಧಿವಶರಾದರು. ಜಿ.ವಿ.ಹೆಗಡೆ ಎಂದೇ ಪ್ರಸಿದ್ದರಾಗಿದ್ದ ಅವರು ಪ್ರೇರಣೆ ಹಾಗೂ ಚುಟುಕು ಚಟಾಕಿ ಎಂಬ ಕವನ ಸಂಕಲನಗಳನ್ನು…
Read Moreಬುಡಕಟ್ಟು ಜನರ ಅಭಿವೃದ್ಧಿಗೆ ಸೂಚನೆ ನೀಡಿದ MLC ಶಾಂತಾರಾಮ ಸಿದ್ದಿ
ದೆಹಲಿ: ದೆಹಲಿಯ ವಿಜ್ಞಾನ ಭವನದಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಬುಡಕಟ್ಟು ಆಯೋಗ ಆಯೋಜಿಸಿರುವ ಸಂವಾದ ಕಾರ್ಯಕ್ರಮದ 3 ನೇ ದಿನ ಹಾಗೂ ಅಂತಿಮ ದಿನದಲ್ಲಿ ವಿಧಾನ ಪರಿಷತ ಸದಸ್ಯ ಶಾಂತಾರಾಮ ಸಿದ್ದಿ ಭಾಗಿಯಾಗಿ ಬುಡಕಟ್ಟು ಜನರ ಅಭಿವೃದ್ಧಿಗೆ ಕೈಗೊಳ್ಳಬೇಕಾದ ಕ್ರಮಗಳ…
Read Moreಶಾಲಾಭಿವೃದ್ಧಿಗಾಗಿ ಗೌರವಧನ ದೇಣಿಗೆ ನೀಡಿದ ಗ್ರಾ.ಪಂ ಸದಸ್ಯ
ಕಾರವಾರ : ಕೊರ್ಲಕಟ್ಟಾದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ 12 ಸಾವಿರ ಮೊತ್ತದ ಚೆಕ್ನ್ನು ಶಾಲೆಗೆ ಹಸ್ತಾಂತರಿಸುವ ಮೂಲಕ ಹಲಗದ್ದೆ ಗ್ರಾ. ಪಂ ಸದಸ್ಯ ಅರವಿಂದ ತೇಲಗುಂದ ಅವರು ಅರ್ಥಪೂರ್ಣವಾಗಿ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ವರ್ಷಕ್ಕೆ ಪಂಚಾಯತರಾಜ್ ಇಲಾಖೆ…
Read Moreಪ್ರತಿ ಗುರುವಾರ ಶಾಸಕರ ಭೇಟಿಗೆ ಸಿಎಂ ನಿರ್ಧಾರ; ಕ್ಷೇತ್ರದ ಸಮಸ್ಯೆ ಚರ್ಚೆ
ಬೆಂಗಳೂರು: ರಾಜ್ಯ ಸರ್ಕಾರದ ಆಡಳಿತ ಯಂತ್ರವನ್ನು ಸುಗಮವಾಗಿ ಸಾಗುವಂತೆ ಮಾಡುವ ನಿಟ್ಟಿನಲ್ಲಿ ಪ್ರತಿ ವಾರವೂ ಸಿಎಂ ಬಸವರಾಜ ಬೊಮ್ಮಾಯಿ ಅವರು ಶಾಸಕರ ಭೇಟಿಗೆ ಅವಕಾಶ ನೀಡಿದ್ದಾರೆ. ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ನಿಟ್ಟಿನಲ್ಲಿ ಪ್ರತಿ ಗುರುವಾರ ಸಿಎಂ ನಿವಾಸದಲ್ಲಿ ಶಾಸಕರು,…
Read Moreದೇಶಪಾಂಡೆ ಮೆಮೋರಿಯಲ್ ಟ್ರಸ್ಟ್’ನಿಂದ ಮುಂಡಗೋಡ ಆಸ್ಪತ್ರೆಗೆ ಇಸಿಜಿ ಮಿಷನ್ ಹಸ್ತಾಂತರ
ಮುಂಡಗೋಡ: ಇಲ್ಲಿನ ತಾಲೂಕಾಸ್ಪತ್ರೆಗೆ ವಿ. ಆರ್. ದೇಶಪಾಂಡೆ ಮೆಮೋರಿಯಲ್ ಟ್ರಸ್ಟ್ ವತಿಯಿಂದ ಹೊಸ ಡಿಜಿಟಲ್ ಇಸಿಜಿ ಮಷಿನ್ ಮತ್ತು ಮಲ್ಟಿಪ್ಯಾರಾ ಮಾನಿಟರನ್ನು ಟ್ರಸ್ಟ್’ನ ಧರ್ಮದರ್ಶಿ ಪ್ರಶಾಂತ ದೇಶಪಾಂಡೆ ತಾಲೂಕಾ ವೈದ್ಯಾಧಿಕಾರಿ ಡಾ|| ಎಚ್.ಎಫ್.ಇಂಗಳೆಯವರಿಗೆ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ತಾಲೂಕಾ…
Read More