ಭಾರತದಲ್ಲಿನ ಅಲ್ಪಸಂಖ್ಯಾತರ ಹಕ್ಕುಗಳಲ್ಲಿ ಕೆಲವನ್ನು ಈ ಕೆಳಗಿನ ಲಿಂಕ್ ಮೂಲಕ ತಿಳಿಯಿರಿ. ಹಾಗೆಯೆ ಮುಖ್ಯವಾಗಿ ಹೆಲೇಬೇಕಾದ ವಿಷಯವೇನೆಂದರೆ ವಾಸ್ತವವಾಗಿ ತುಲನಾತ್ಮಕವಾಗಿ, ವಿಶ್ವದ ಅಲ್ಪಸಂಖ್ಯಾತರಿಗೆ ಭಾರತ ಸುರಕ್ಷಿತ ಸ್ಥಳಗಳಲ್ಲಿ ಒಂದಾಗಿದೆ. https://www.instagram.com/reel/Ct4Nyaxs4RR/?utm_source=ig_web_copy_link ಕೃಪೆ: https://www.instagram.com/janpeacelive/
Read MoreMonth: June 2023
ಹಿರಿಯ ವಕೀಲ ಎಂ.ಬಿ.ನರಗುಂದ ಜೊತೆ ಏಕರೂಪ ನಾಗರಿಕ ಸಂಹಿತೆ ಕುರಿತ ಚರ್ಚೆ ಇಲ್ಲಿದೆ!!
ಅಖಿಲ ಭಾರತೀಯ ಅಧಿವಕ್ತ ಪರಿಷತ್ತಿನ ಅಖಿಲ ಭಾರತೀಯ ಉಪಾಧ್ಯಕ್ಷ ಮತ್ತು ಹಿರಿಯ ವಕೀಲರಾದ ಎಂ.ಬಿ.ನರಗುಂದ ಅವರೊಂದಿಗೆ ಯುಸಿಸಿ ಕುರಿತು ಚರ್ಚೆ. #SamvitSamavaadOnUCC Link:https://youtu.be/GbcsTL7xDYw ಏಕರೂಪ ನಾಗರಿಕ ಸಂಹಿತೆಯ ಬಗ್ಗೆ ನಿಮ್ಮ ಅಭಿಪಾಯ ತಿಳಿಸಿ: https://legalaffairs.gov.in/law_commission/ucc/ ಕೃಪೆ: http://arisebharat.com
Read More‘The White Sahibs in India’: ವಸಾಹತುಶಾಹಿ ಬಗ್ಗೆ ತಿಳಿಯಲು ಓದಲೇಬೇಕಾದ ಪುಸ್ತಕ
1937 ರಲ್ಲಿ ಇಂಗ್ಲಿಷ್‌ನ ರೆಜಿನಾಲ್ಡ್ ರೆನಾಲ್ಡ್ಸ್ ಬರೆದ ‘ದಿ ವೈಟ್ ಸಾಹಿಬ್ಸ್ ಇನ್ ಇಂಡಿಯಾ’ ಪುಸ್ತಕವು ಭಾರತದಲ್ಲಿ ಬ್ರಿಟಿಷರ ಆಳ್ವಿಕೆಯ ಬೆಳವಣಿಗೆ ಮತ್ತು ನಿರ್ವಹಣೆಯ ಅಪ್ರಾಮಾಣಿಕತೆ, ಅಮಾನವೀಯತೆ, ಕ್ರೂರತೆಯನ್ನು ಸಚಿತ್ರವಾಗಿ ಬಹಿರಂಗಪಡಿಸುವಲ್ಲಿ ಪಟ್ಟುಹಿಡಿದಿದೆ. ಪುಸ್ತಕವು ಈ ‘ಗೊಂದಲದ ಕಥೆ’ಯನ್ನು…
Read Moreನ್ಯಾಯ ಸಮ್ಮತವಲ್ಲದ ಸೃಜನಾತ್ಮಕ ಸ್ವಾತಂತ್ರ್ಯ: ಕತೃಗಳಿಗೆ ಬೇಕಿದೆ ಪಾಠ
ಆದಿ ಪುರುಷ್ ಚಲನ ಚಿತ್ರ ಎಲ್ಲೆಡೆ ಸದ್ದು ಮಾಡುತ್ತಿದೆ. ಸ್ಟಾರ್ ನಟರ ಚಿತ್ರ ಎಂಬ ಹಿರಿಮೆ ಒಂದು ಕಡೆ ಆದರೆ ರಾಮಾಯಣದ ಕಥೆ ಎಂದು ಇನ್ನೊಂದು ಹಿರಿಮೆ. ನಮಗೆಲ್ಲ ಭಗವಾನ್ ಶ್ರೀರಾಮಾರಾಧ್ಯ ಮಾತ್ರವಲ್ಲ, ಆದರ್ಶ ಪೂಜನೀಯ. ರಾನಾಯಣ ಕೇವಲ…
Read Moreಕುಮಟಾ-ಶಿರಸಿ ರಸ್ತೆ ಕಾಮಗಾರಿ: ಮುಂಜಾಗೃತಾ ಕ್ರಮ ಜರುಗಿಸಿ: ರವೀಂದ್ರ ನಾಯ್ಕ
ಶಿರಸಿ: ಕುಮಟಾ- ಶಿರಸಿ ಸಂಪರ್ಕ ರಸ್ತೆ ಕಾಮಗಾರಿ ಚಾಲ್ತಿಯಲ್ಲಿದ್ದು, ಪೂರ್ಣಗೊಳ್ಳದ ರಸ್ತೆ ಕಾಮಗಾರಿಯಿಂದ ಹಾಗೂ ಮಳೆಯಿಂದ ಆತಂಕವಿಲ್ಲದ ವಾಹನ ಸಂಚಾರಕ್ಕೆ ಹಾಗೂ ಅಪಘಾತವಾಗದ ರೀತಿಯಲ್ಲಿ ಮುಂಜಾಗೃತ ಕ್ರಮ ಜರುಗಿಸಬೇಕೆಂದು ಸಾಮಾಜಿಕ ಹೋರಾಟಗಾರ ರವೀಂದ್ರ ನಾಯ್ಕ ಜಿಲ್ಲಾಡಳಿತಕ್ಕೆ ಆಗ್ರಹಿಸಿದ್ದಾರೆ. ದಿನನಿತ್ಯ…
Read Moreಬಿಜೆಪಿಗರ ಮನಸ್ಥಿತಿ ಸುಧಾರಣೆಗೆ ದಿನಕ್ಕೊಮ್ಮೆ ದೇವಸ್ಥಾನಕ್ಕೆ ಭೇಟಿ ಅವಶ್ಯ :ಮಂಕಾಳ ವೈದ್ಯ
ಕಾರವಾರ: ‘ಅಧಿಕಾರ ಕಳೆದುಕೊಂಡ ಬಳಿಕ ಬಿಜೆಪಿಯವರ ಮನಸ್ಥಿತಿ ಸರಿ ಇಲ್ಲ. ದಿನಕ್ಕೆ ಒಮ್ಮೆಯಾದರೂ ದೇವಸ್ಥಾನಕ್ಕೆ ಹೋಗಿ ಬಂದರೆ ಅವರ ಮನಸ್ಥಿತಿ ಸುಧಾರಿಸಬಹುದು’ ಎಂದು ಮೀನುಗಾರಿಕೆ, ಬಂದರು ಹಾಗೂ ಒಳನಾಡು ಜಲಸಾರಿಗೆ ಸಚಿವ ಮಂಕಾಳ ವೈದ್ಯ ಹೇಳಿದ್ದಾರೆ. ನಗರದಲ್ಲಿ ಮಾಧ್ಯಮದವರೊಂದಿಗೆ…
Read MoreTMS: ಶನಿವಾರದ ಖರೀದಿಗೆ ವಿಶೇಷ ರಿಯಾಯಿತಿ- ಜಾಹಿರಾತು
ನಿಮ್ಮ ಈ ಶನಿವಾರದ ಖರೀದಿಯನ್ನು ನಿಮ್ಮ ಟಿ.ಎಮ್.ಎಸ್ ಸೂಪರ್ ಮಾರ್ಟ್‘ನಲ್ಲಿ ಮಾಡಿ ಮತ್ತು ಆಯ್ದ ದಿನಸಿ ಹಾಗೂ ಇತರೆ ವಸ್ತುಗಳ ಮೇಲೆ ವಿಶೇಷ ರಿಯಾಯಿತಿ ಪಡೆಯಿರಿ. 🎉 TMS WEEKEND OFFER SALE 🎊 ದಿನಾಂಕ 01-07-2023 ರಂದು…
Read Moreಭಗವತಿ ನಗರದ ಬೇಸ್ ಕ್ಯಾಂಪ್‌ನಿಂದ ಅಮರನಾಥ ಯಾತ್ರಿಕರ ಮೊದಲ ಬ್ಯಾಚ್‌ಗೆ ಚಾಲನೆ
ಜಮ್ಮು: ಅಭೂತಪೂರ್ವ ಬಹು ಹಂತದ ಭದ್ರತೆಯ ನಡುವೆ, ಜಮ್ಮು ಮತ್ತು ಕಾಶ್ಮೀರ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರು ಶುಕ್ರವಾರ ಬೆಳಗ್ಗೆ ಭಗವತಿ ನಗರದ ಬೇಸ್ ಕ್ಯಾಂಪ್‌ನಿಂದ ವಾರ್ಷಿಕ ಅಮರನಾಥ ಯಾತ್ರೆಗೆ ಯಾತ್ರಿಕರ ಮೊದಲ ಬ್ಯಾಚ್‌ಗೆ ಚಾಲನೆ ನೀಡಿದರು. ದಕ್ಷಿಣ…
Read Moreವಜ್ರಳ್ಳಿಯ ಸಂಜೀವಿನಿ ಒಕ್ಕೂಟಕ್ಕೆ ಅಧ್ಯಯನ ಪ್ರವಾಸಿ ತಂಡದ ಭೇಟಿ
ಯಲ್ಲಾಪುರ: ರಾಜ್ಯ ಮಟ್ಟದಲ್ಲಿ ಉತ್ತಮ ಸಂಜೀವಿನಿ ಗ್ರಾ.ಪಂ ಮಟ್ಟದ ಒಕ್ಕೂಟ ಎಂಬ ಪ್ರಶಸ್ತಿಗೆ ಭಾಜನವಾದ ವಜ್ರಳ್ಳಿಯ ಭಾಗ್ಯಶ್ರೀ ಸಂಜೀವಿನಿ ಗ್ರಾ.ಪಂ ಮಟ್ಟದ ಒಕ್ಕೂಟ ಗ್ರಾ.ಪಂ ವಜ್ರಳ್ಳಿಗೆ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ದೇವರಮಳ್ಳೂರು ಮತ್ತು ಹುಣಸೇನಹಳ್ಳಿ ಸಂಜೀವಿನಿ ಗ್ರಾಮ…
Read Moreಯಲ್ಲಾಪುರ,ಮುಂಡಗೋಡ, ಬನವಾಸಿ ಭಾಗವನ್ನು ಬರಗಾಲ ಪೀಡಿತ ಪ್ರದೇಶವಾಗಿ ಘೋಷಿಸಲು ಹೆಬ್ಬಾರ್ ಆಗ್ರಹ
ಶಿರಸಿ: ನಗರದ ಅರಣ್ಯ ಇಲಾಖೆಯ ಪ್ರವಾಸಿ ಮಂದಿರದಲ್ಲಿ ಯಲ್ಲಾಪುರ, ಮುಂಡಗೋಡ ಹಾಗೂ ಬನವಾಸಿ ಭಾಗವನ್ನು ಬರಗಾಲ ಪೀಡಿತ ಪ್ರದೇಶವನ್ನಾಗಿ ಘೋಷಿಸುವ ಕುರಿತಂತೆ ಶಾಸಕ ಶಿವರಾಮ ಹೆಬ್ಬಾರ್ ಪತ್ರಿಕಾಗೋಷ್ಠಿ ನಡೆಸಿದರು. ಈ ವೇಳೆ ಮಾತನಾಡಿದ ಶಾಸಕರು ಪ್ರಸ್ತುತ ವರ್ಷದಲ್ಲಿ ವಾಡಿಕೆಗಿಂತ…
Read More