ಶಿರಸಿ: ತಾಲೂಕಿನಲ್ಲಿ ಕೊರೊನಾ ಸೋಂಕು ಹೆಚ್ಚುತ್ತಿದ್ದು, ಅದರಂತೆ ಸೋಮವಾರ ಒಟ್ಟು 48 ಕೇಸ್ ವರದಿಯಾಗಿದ್ದು 148 ಮಂದಿ ಗುಣಮುಖರಾಗಿದ್ದಾರೆ. ಇಂದು ಆದರ್ಶ ನಗರದಲ್ಲಿ 1 ಕೇಸ್, ಅಚನಳ್ಳಿ-1, ಅರೇಕೊಪ್ಪ-1, ಬನವಾಸಿ ರೋಡ್ 2, ಬಸಳೆಕುಪ್ಪ ಹುಸುರಿ-1, ಬಶಿ ಬನವಾಸಿ-1,ಬಾಶಿ-…
Read MoreMonth: January 2022
ದೈಹಿಕ ಶಿಕ್ಷಕ ಅನಂತ ಭಟ್’ಗೆ ಬೀಳ್ಕೊಡುಗೆ
ಶಿರಸಿ: ಇಲ್ಲಿನ ಗಣೇಶ ನಗರದ ಸ.ಹಿ,ಪ್ರಾ ಶಾಲೆ ಆಝಾದ್ ನಗರದ ಮುಖ್ಯಾಧ್ಯಾಪಕರಾಗಿ ಇಂದು ಸೇವಾ ನಿವೃತ್ತಿಗೊಂಡ ದೈಹಿಕ ಶಿಕ್ಷಕ ಅನಂತ ರಾಮಕೃಷ್ಣ ಭಟ್ಟ ಧೋರಣಗಿರಿ ಇವರಿಗೆ ಹೃದಯಸ್ಪರ್ಶಿಯಾಗಿ ಸನ್ಮಾನಿಸಿ ಬೀಳ್ಕೊಡಲಾಯಿತು. ಶಾಲಾ ಆಡಳಿತ ಸಮಿತಿ ಎಸ್.ಡಿ.ಎಂಸಿ ಯ ಅಧ್ಯಕ್ಷ…
Read Moreಸಹಕಾರಿ ರಂಗದ ದಿಗ್ಗಜ ಡಿ.ಡಿ.ವಿಶ್ವಾಮಿತ್ರ ಓಣಿಗದ್ದೆ ನಿಧನ
ಶಿರಸಿ:ಉತ್ತರಕನ್ನಡ ಜಿಲ್ಲೆಯ ಹಿರಿಯ ಸಹಕಾರಿ ಧುರೀಣರಾಗಿದ್ದ ದಿವಸ್ಪತಿ ದೇವೇಂದ್ರ ವಿಶ್ವಾಮಿತ್ರ ಓಣಿಗದ್ದೆ (90) ಅವರು ಜ.30 ರ ರವಿವಾರ ನಿಧನರಾದರು. ಇವರು ತಮ್ಮ 27ನೇ ವಯಸ್ಸಿನಲ್ಲಿಯೇ ಟಿಎಸ್ಎಸ್ನ ನಿರ್ದೇಶಕರಾಗಿ ನಾಮನಿರ್ದೇಶನಗೊಂಡಿದ್ದರು. 1975-84, 1987-93 ರ ಅವಧಿಗೆ ಶಿರಸಿ ಟಿಎಸ್ಎಸ್ನ…
Read Moreಪಾಲಕರು ಮಕ್ಕಳ ದಿನನಿತ್ಯದ ಗತಿಯ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕು;ಜಿ.ಎಂ.ಹೆಗಡೆ
ಶಿರಸಿ: ಪಾಲಕರು ತಮ್ಮ ಮಕ್ಕಳನ್ನು ಎಲ್ ಕೆ ಜಿ ಇಂದ ಮಾದ್ಯಮಿಕ ಶಿಕ್ಷಣ ಪಡೆಯುವವರೆಗೆ ಹೆಚ್ಚು ಕಾಳಜಿ ಮಾಡುತ್ತಾರೆ. ನಂತರದಲ್ಲಿ ತಮ್ಮ ಮಕ್ಕಳು ಪ್ರಬುದ್ಧರಾಗಿದ್ದಾರೆ ಎಂಬ ಭಾವನೆಯಿಂದಲೋ ಎನೋ ಪದವಿ ಹಂತಕ್ಕೆ ಮಕ್ಕಳು ಬಂದ ನಂತರ ಪಾಲಕರು ಅವರ…
Read Moreಕಾರ್ಮಿಕರ ಕೊರತೆ ನಿವಾರಿಸಲು ದೋಟಿ ಕೌಶಲ್ಯ ಅಗತ್ಯ; ಕ್ಯಾಂಪ್ಕೋ ಅಧ್ಯಕ್ಷ ಕಿಶೋರ ಕೊಡಗಿ
ಶಿರಸಿ: ಇಂದಿನ ಅಡಿಕೆ ಕೃಷಿಯಲ್ಲಿನ ಕೊನೆಕೊಯ್ಲು ಮತ್ತು ಮದ್ದು ಸಿಂಪಡಣೆಗೆ ಅಗತ್ಯವಿರುವ ಕುಶಲ ಕಾರ್ಮಿಕರ ಕೊರತೆಯನ್ನು ನಿವಾರಿಸಲು ಅಡಿಕೆ ದೋಟಿ ಕೌಶಲ್ಯ ತರಬೇತಿಯನ್ನು ಆಯೋಜಿಸಲಾಗಿದೆ. ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಶಿಬಿರಾರ್ಥಿಗಳು ಅಡಿಕೆ ದೋಟಿ ಕೆಲಸವನ್ನು ಕಲಿತು ಆರ್ಥಿಕವಾಗಿ ಸದೃಢರಾಗಬೇಕು ಎಂದು ಕ್ಯಾಂಪ್ಕೋ ಅಧ್ಯಕ್ಷ…
Read Moreರಾಜ್ಯ ಸರಕಾರಿ ನೌಕರರ ಮಕ್ಕಳ ಪ್ರತಿಭಾ ಪುರಸ್ಕಾರ’ಕ್ಕೆ ಅರ್ಜಿ ಸಲ್ಲಿಸಲು ಫೆ.10 ಕೊನೆಯ ದಿನ
ಶಿರಸಿ: ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ. (ರಿ) ಶಿರಸಿ ಉತ್ತರಕನ್ನಡ ಇದರ 2020-21 ನೇ ಸಾಲಿನ ವಾರ್ಷಿಕ ಸರ್ವಸಾಧಾರಣ ಸಭೆ ಹಾಗೂ ಪ್ರತಿಭಾ ಪುರಸ್ಕಾರ ಪ್ರತಿ ವರ್ಷದಂತೆ ಈ ವರ್ಷ ಕೂಡಾ ನಡೆಯಲಿದ್ದು, ಕಾರ್ಯಕ್ರಮವನ್ನು ಫೆಬ್ರವರಿ 2022…
Read Moreಶೈಕ್ಷಣಿಕ ಜಾಗೃತೆ ಮೂಡಿದಾಗ ಮಾತ್ರ ಹಿಂದುಳಿದ ಸಮಾಜಗಳ ಅಭಿವೃದ್ಧಿ ಸಾಧ್ಯ;ರವೀಂದ್ರ ನಾಯ್ಕ
ಕುಮಟ: ಸಮಾಜದ ಆಂತರಿಕ ಸಮಸ್ಯೆಗಳನ್ನ ಸ್ಫಂಧಿಸುವ ದಿಶೆಯಲ್ಲಿ ಸಮಾಜದ ಸಂಘಟನೆಗಳು ಕಾರ್ಯ ಪ್ರವರ್ತರಾಗಬೇಕು. ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ಜಾಗೃತೆ ಮೂಡಿದಾಗ ಮಾತ್ರ ಹಿಂದುಳಿದ ಸಮಾಜಗಳ ಅಭಿವೃದ್ಧಿ ಸಾಧ್ಯ. ಈ ದಿಶೆಯಲ್ಲಿ ಕುಂಬ್ರಿ ಮರಾಠಿ ಅಭಿವೃದ್ಧಿ ಸಂಘಟನೆಯು ಕಾರ್ಯ…
Read Moreಜ.31ರ ಮಾರ್ಕೆಟ್ ಹಕೀಕತ್ ಹೇಗಿದೆ ನೋಡಿ!
ಶೇರುಮಾರುಕಟ್ಟೆಯ ದಿನನಿತ್ಯದ ವಹಿವಾಟಿನ ಕುರಿತು ಮುಂಚಿತವಾಗಿ ತಿಳಿದುಕೊಳ್ಳಲು ಈ ಕೆಳಗಿನ ಯೂಟ್ಯೂಬ್ ಚ್ಯಾನೆಲ್ ಸಬ್ ಸ್ಕ್ರೈಬ್ ಮಾಡಿ. https://youtube.com/channel/UCXLiSd9vM3DaStIVV3vTAYg OFFILUS & WINCH STOCK MARKET KANNADA NEWS CHANNEL (ಇದು ಜಾಹಿರಾತು ಆಗಿರುತ್ತದೆ)
Read Moreಗೋಕರ್ಣದ ಮಹಾಬಲೇಶ್ವರನಿಗೆ ಪೂಜೆ ಸಲ್ಲಿಸಿದ ಸಚಿವ ಪ್ರಭು ಬಿ. ಚವ್ಹಾಣ್
ಗೋಕರ್ಣ: ರಾಜ್ಯ ಪಶುಸಂಗೋಪನಾ ಸಚಿವ ಪ್ರಭು ಬಿ. ಚವ್ಹಾಣ್ ಗೋಕರ್ಣಕ್ಕೆ ಭೇಟಿ ನೀಡಿ ಮಹಾಗಣಪತಿ, ಮಹಾಬಲೇಶ್ವರನಿಗೆ ಪೂಜೆ ಸಲ್ಲಿಸಿದರು. ಮಹಾಬಲೇಶ್ವರನ ಆತ್ಮಲಿಂಗಕ್ಕೆ ಕ್ಷೀರಾಭಿಷೇಕ, ರುದ್ರಾಭಿಷೇಕ ಮಾಡಿ ಒಳಿತಿಗಾಗಿ ಪ್ರಾರ್ಥನೆ ಸಲ್ಲಿಸಿದರು. ದೇವಸ್ಥಾನದ ಆಡಳಿತ ಮಂಡಳಿಯ ಸದಸ್ಯರು ಎಲ್ಲಾ ಪೂಜಾ…
Read Moreಸಾರ್ವಜನಿಕರ ಸಮಸ್ಯೆಗೆ ಸ್ಪಂದಿಸಿ, ಅಭಿವೃದ್ಧಿ’ಗೆ ಹೆಚ್ಚಿನ ಆದ್ಯತೆ ನೀಡಬೇಕು;ಶಾಸಕ ಗಣಪತಿ ಉಳ್ವೇಕರ್
ಕಾರವಾರ: ಸಾರ್ವಜನಿಕರ ಸಮಸ್ಯೆಗಳಿಗೆ ಎಲ್ಲ ಸ್ತರದ ಅಧಿಕಾರಿಗಳು ತಕ್ಷಣವೇ ಸಕಾರಾತ್ಮವಾಗಿ ಸ್ಪಂದಿಸಿ, ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ವಿಧಾನ ಪರಿಷತ್ ಶಾಸಕ ಗಣಪತಿ ಉಳ್ವೇಕರ್ ತಿಳಿಸಿದ್ದಾರೆ. ನಗರಸಭಾ ವ್ಯಾಪ್ತಿಯ ಕೋಡಿಭಾಗ ಖಾಪ್ರಿ ದೇವಸ್ಥಾನದ ಬಳಿಯ ತಿರುವಿನಲ್ಲಿ ನೂತನ…
Read More