Slide
Slide
Slide
previous arrow
next arrow

ಶಿಕ್ಷಕ ಎಮ್.ಎಚ್.ನಾಯ್ಕ್ ನಿವೃತ್ತಿ: ಬೀಳ್ಕೊಡುಗೆ

ಸಿದ್ದಾಪುರ: ತಾಲೂಕಿನ ಮನಮನೆ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ಎಮ್.ಎಚ್‌. ನಾಯ್ಕ್ ನಿವೃತ್ತರಾಗಿದ್ದು, ಶಾಲಾ ಎಸ್‌ಡಿಎಮ್‌ಸಿ ವತಿಯಿಂದ ಹಾಗೂ ಗ್ರಾಮಸ್ಥರಿಂದ ಆಯೋಜಿಸಲಾಗಿದ್ದ ಬೀಳ್ಕೊಡುಗೆ ಸಮಾರಂಭ ಶಾಲೆಯ ಆವರಣದಲ್ಲಿ ನಡೆಯಿತು. ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಸಂತ ನಾಯ್ಕ ಮಾತನಾಡಿ…

Read More

ಸ್ಕೂಟರ್‌ಗೆ ಬಸ್ ಡಿಕ್ಕಿ: ತಾಯಿ-ಮಗಳ ದುರ್ಮರಣ

ಹೊನ್ನಾವರ: ತಾಲ್ಲೂಕಿನ ಮಂಕಿ ಸಾರಸ್ವತಕೇರಿ ಕ್ರಾಸ್ ಬಳಿ ಸ್ಕೂಟರ್ ಒಂದಕ್ಕೆ ಹಿಂದಿನಿಂದ ಬಸ್ ಗುದ್ದಿದ ಪರಿಣಾಮ ಸ್ಕೂಟರ್‌ನಲ್ಲಿದ್ದ ತಾಯಿ ಮತ್ತು ಮಗಳು ಸ್ಥಳದಲ್ಲೇ ಮೃತಪಟ್ಟ ಘಟನೆ  ಸಂಭವಿಸಿದೆ. ಮುರುಡೇಶ್ವರ ಮೂಲದ ಸವಿತಾ ಆಚಾರಿ ಮತ್ತು ಅಂಕಿತಾ ಆಚಾರಿ ಮೃತಪಟ್ಟ ದುರ್ದೈವಿಗಳಾಗಿದ್ದು,…

Read More

ಹವ್ಯಕ ವಾಲಿಬಾಲ್-2024- ಜಾಹೀರಾತು

ಯುವಕ ಮಂಡಳ ಹಾಗೂ ಯುವತಿ ಮಂಡಳ ಚಿಪಗಿ ಆಶ್ರಯದಲ್ಲಿ ಹವ್ಯಕ ವಾಲಿಬಾಲ್- 2024 ದಿನಾಂಕ: 09-03-2024 ಸಮಯ ನಿಖರವಾಗಿ ಸಂಜೆ 06:00ರಿಂದಸ್ಥಳ : ಚಿಪಗಿ, ಶಿರಸಿ ನೋಂದಣಿಗೆ ಕೊನೆಯ ದಿನಾಂಕ: 06-03-2024 ವಿವರಗಳಿಗಾಗಿ ಸಂಪರ್ಕಿಸಿ:ದತ್ತು ಭಟ್: Tel:+919241096582ಮಹೇಂದ್ರ ಹೆಗಡೆ:Tel:+918105869930

Read More

ಫಸಲು ಬಿಟ್ಟ ಮಾವಿನ ಮರಗಳು ಬೆಂಕಿಗಾಹುತಿ

ಮುಂಡಗೋಡ: ಯಾರೋ ಕಿಡಗೇಡಿಗಳು ಹಚ್ಚಿದ ಬೆಂಕಿಯಿಂದಾಗಿ ಫಸಲು ಬಿಟ್ಟ 58 ಮಾವಿನ ಮರಗಳು ಸುಟ್ಟು ಸುಮಾರು 1 ಲಕ್ಷಕ್ಕೂ ಅಧಿಕ ಹಾನಿಯಾದ ಘಟನೆ ತಾಲೂಕಿನ ಚವಡಳ್ಳಿ ಗ್ರಾಮದಲ್ಲಿ ನಡೆದಿದೆ. ಚವಡಳ್ಳಿ ಗ್ರಾಮದ ಯಲ್ಲಪ್ಪ ಹರಿಜನ ಮತ್ತು ಜ್ಯೋತಿ ಮಾನಪ್ಪನವರ…

Read More

‘ಚುನಾವಣಾ ನೋಡೆಲ್ ಅಧಿಕಾರಿಗಳು ಜವಾಬ್ದಾರಿಯುತವಾಗಿ ಕರ್ತವ್ಯ ನಿರ್ವಹಿಸಿ’

ಕಾರವಾರ: ಮುಂಬರುವ ಲೋಕಸಭಾ ಚುನಾವಣಾ ಪ್ರಯುಕ್ತ ವಿವಿಧ ಕರ್ತವ್ಯಗಳ ನಿರ್ವಹಣೆಗೆ ನೇಮಿಸಲಾಗಿರುವ ನೋಡಲ್ ಅಧಿಕಾರಿಗಳು ತಮ್ಮ ಕಾರ್ಯವ್ಯಾಪ್ತಿ ಮತ್ತು ಜವಾಬ್ದಾರಿಗಳನ್ನು ಅರಿತುಕೊಂಡು ಯಾವುದೇ ಲೋಪಗಳಿಗೆ ಆಸ್ಪದ ನೀಡದೆ ಕರ್ತವ್ಯ ನಿರ್ವಹಿಸುವಂತೆ ಎಂದು ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ಸೂಚಿಸಿದರು. ಅವರು…

Read More

ಯುವನಿಧಿ ; ಸ್ವಯಂ ಘೋಷಣೆ ಕಡ್ಡಾಯ

ಕಾರವಾರ: ಕರ್ನಾಟಕ ರಾಜ್ಯದ ಮಹತ್ವಾಕಾಂಕ್ಷಿ ಯೋಜನೆಯಾದ “ಯುವನಿಧಿ” ಯೋಜನೆಯಲ್ಲಿ ಅರ್ಹ ಅಭ್ಯರ್ಥಿಗಳಿಗೆ ಜನವರಿ 2024 ರಂದು ನೇರ ನಗದು ವರ್ಗಾವಣೆ ಮಾಡಲಾಗಿದ್ದು, ಅಭ್ಯರ್ಥಿಗಳು ಈ ಪ್ರಯೋಜನವನ್ನು ಪ್ರತಿ ತಿಂಗಳು ಪಡೆಯಬೇಕಿದ್ದರೆ, ಪ್ರತಿ ಮಾಹೆಯಲ್ಲಿ ತಾನು ನಿರುದ್ಯೋಗಿಯೆಂದು, ವ್ಯಾಸಂಗ ಮುಂದುವರೆಸುತ್ತಿಲ್ಲವೆಂದು…

Read More

ತೋಟಗಾರಿಕೆ ತರಬೇತಿ; ರೈತರ ಮಕ್ಕಳಿಂದ ಅರ್ಜಿ ಆಹ್ವಾನ

ಕಾರವಾರ: 2024-25 ಸಾಲಿನಲ್ಲಿ ದಿನಾಂಕ 02/05/2024 ರಿಂದ 28/02/2025 ರವರೆಗೆ ತೋಟಗಾರಿಕೆ ತರಬೇತಿ ಕೇಂದ್ರ, ಹೊಸೂರು, ಸಿದ್ದಾಪುರದಲ್ಲಿ 10 ತಿಂಗಳ ತೋಟಗಾರಿಕೆ ತರಬೇತಿಗೆ ಜಿಲ್ಲೆಯ ರೈತರ ಮಕ್ಕಳಿಂದ ಅರ್ಜಿ ಆಹ್ವಾನಿಸಲಾಗಿದೆ.ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಎಸ್.ಎಸ್.ಎಲ್.ಸಿ ಉತ್ತೀರ್ಣರಾಗಿರಬೇಕು. ತಂದೆ-ತಾಯಿ ಅಥವಾ…

Read More

ಬಾಳಿಗಾ ಮಹಾವಿದ್ಯಾಲಯದ ಲಘು ಪ್ರವಾಸ ಯಶಸ್ವಿ

ಕುಮಟಾ : ಸ್ಥಳೀಯ ಕೆನರಾ ಕಾಲೇಜ್ ಸೊಸೈಟಿಯ ಕಮಲಾ ಬಾಳಿಗಾ ಶಿಕ್ಷಣ ಮಹಾವಿದ್ಯಾಲಯದ ಸಮಾಜ ವಿಜ್ಞಾನ ಸಂಘದ ಅಡಿಯಲ್ಲಿ ಕೈಗೊಂಡ ಲಘು ಪ್ರವಾಸವು ಯಶಸ್ವಿಯಾಗಿ ನಡೆಯಿತು. ಮಿರ್ಜಾನ ಕೋಟೆಗೆ ಭೇಟಿ ನೀಡಿ ಅಲ್ಲಿನ ಮಾಹಿತಿ ಮತ್ತು ಛಾಯಾಚಿತ್ರಗಳನ್ನು ಸಂಗ್ರಹಿಸಲಾಯಿತು.…

Read More

ಅಂಗಡಿಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳು: ಲಕ್ಷಾಂತರ ರೂ.ಹಾನಿ

ಕಾರವಾರ: ನಗರದ ಹಬ್ಬುವಾಡ ರಸ್ತೆಯ ಬಳಿ ಇರುವ ಕುಂಠಿಮಹಮ್ಮಾಯಾ ದೇವಸ್ಥಾನದ ಹತ್ತಿರ ಇಸ್ತ್ರಿ ಅಂಗಡಿಗೆ ತಡರಾತ್ರಿ ಬೆಂಕಿ ಹೊತ್ತಿಕೊಂಡಿದ್ದು, ಲಕ್ಷಾಂತರ ರೂಪಾಯಿ ನಷ್ಟವಾಗಿದೆ. ಮುಕ್ಕಣ್ಣ ಮಡಿವಾಳ ಅವರಿಗೆ ಸೇರಿದ ಅಂಗಡಿಗೆ ಯಾವುದೋ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದ ಅನುಮಾನ ಕಂಡುಬಂದಿದ್ದು,…

Read More

ನ್ಯಾಚುರಲ್ ಐಸ್‌ಕ್ರೀಮ್‌ಗಳು ಲಭ್ಯ: ಜಾಹೀರಾತು

ಗೋಕುಲ ನ್ಯಾಚುರಲ್ ಐಸ್‌ಕ್ರೀಮ್ ಶುಭ ಸಮಾರಂಭಗಳಿಗೆ ನಾವು ಯಾವುದೇ ಕೆಮಿಕಲ್, ಆಯಿಲ್, ಕೃತಕ ಬಣ್ಣ ಬಳಸದ ನ್ಯಾಚುರಲ್ ಐಸ್ ಕ್ರೀಂಗಳನ್ನು ಶುದ್ಧ ಹಾಗೂ ತಾಜಾ ಮಾಡಿಕೊಡುತ್ತೇವೆ. ವಿವಿಧ ಪ್ಲೇವರ್‌ಗಳೂ ಸಹ ಲಭ್ಯವಿದ್ದು, ಸ್ಕೂಪ್ ಹಾಗೂ ಸ್ಪೇಸ್ ಕಟಿಂಗ್ ಯೋಗ್ಯ…

Read More
Back to top