Slide
Slide
Slide
previous arrow
next arrow

ಮಂಗನಕಾಯಿಲೆ ಆತಂಕದಲ್ಲಿ ಅರಣ್ಯವಾಸಿಗಳು: ಇನ್ನೂ ಸಿದ್ಧವಾಗಿಲ್ಲ ಲಸಿಕೆ

ಹೊನ್ನಾವರ: ಪ್ರತಿ ವರ್ಷ ಬೇಸಿಗೆಯಲ್ಲಿ ಜಿಲ್ಲೆಯ ಸಿದ್ದಾಪುರ, ಹೊನ್ನಾವರದಂತಹ ಪ್ರದೇಶದಲ್ಲಿ ಹೆಚ್ಚು ಆತಂಕ ಮೂಡಿಸುವ ಕಾಯಿಲೆಯಾದ ಮಂಗನ ಕಾಯಿಲೆ ಈ ಬಾರಿಯು ಕಾಡುವ ಭೀತಿ ಎದುರಾಗಿದೆ. ಸಿದ್ದಾಪುರ ದೊಡ್ಮನೆ ಪ್ರದೇಶದಲ್ಲಿ 3, ಗೇರುಸೊಪ್ಪೆಯಲ್ಲಿ 1 ಮಂಗ ಸಾವನ್ನಪ್ಪಿದ್ದು ಕಂಡುಬಂದಿದ್ದು,…

Read More

ಸಿಲೆಂಡರ್ ಲಾರಿ ಪಲ್ಟಿ: ಪ್ರಾಣಾಪಾಯದಿಂದ‌ ಪಾರು

ಯಲ್ಲಾಪುರ: ಹುಬ್ಬಳ್ಳಿಯಿಂದ ಗೋವಾ ಕಡೆಗೆ ಖಾಲಿ ಅಡುಗೆ ಸಿಲಿಂಡರ್ ತುಂಬಿಕೊಂಡು ಹೋಗುತ್ತಿದ್ದ ಲಾರಿಯೊಂದು ತಾಲೂಕಿನ ರಾಷ್ಟ್ರೀಯ ಹೆದ್ದಾರಿಯ ಆರತಿಬೈಲ್ ಹಳ್ಳದಲ್ಲಿ ಬಿದ್ದು ಸಂಪೂರ್ಣ ಜಖಂ ಆಗಿದೆ.ಚಾಲಕ ಮತ್ತು ಕ್ಲೀನರ್‌ಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಪೋಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.

Read More

ಅಕ್ರಮವಾಗಿ ಸಾಗಿಸುತ್ತಿದ್ದ ಗೋವಾ ಸಾರಾಯಿ ವಶ

ಜೊಯಿಡಾ: ಅಕ್ರಮವಾಗಿ ಗೋವಾ ಮದ್ಯ ಸಾಗಿಸುತ್ತಿದ್ದ ವಾಹನವನ್ನು ತಾಲೂಕಿನ ಅನಮೋಡ ಚೆಕ್‌ಪೋಸ್ಟ್ ಬಳಿ ಖಚಿತ ಮಾಹಿತಿ ಆಧಾರದ ಮೇಲೆ ಶನಿವಾರ ಬೆಳಗಿನ ಜಾವ ತಪಾಸಣೆ ನಡೆಸಿ ಜಪ್ತಿ ಪಡಿಸಿಕೊಳ್ಳಲಾಗಿದೆ.ಆಂಧ್ರಪ್ರದೇಶ ಮೂಲದ ರಾಮಿರೆಡ್ಡಿ ತಿರುಪಲ್ ಎನ್ನುವವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ವಾಹನದ…

Read More

ಸಮಾಜಮುಖಿ ಕೆಲಸಗಾರ ವಿಶ್ವೇಶ್ವರ ಹೆಗಡೆ ನಿಧನ: ಸಂತಾಪ

ಸಿದ್ದಾಪುರ: ತಾಲೂಕಿನ ಹನುಮಾವಿನಜಡ್ಡಿಯ (ಕಲಗದ್ದೆ) ನಿವಾಸಿಯಾದ ವಿಶ್ವೇಶ್ವರ ಗಣಪತಿ ಹೆಗಡೆ (ಜನನ: 29-09-1962 ಮರಣ: 09-03-2023) ಮಾ.9 ರಂದು ಆಕಸ್ಮಿಕ ಹೃದಯಾಘಾತದಿಂದ ಮರಣ ಹೊಂದಿದರು. ಉತ್ತಮ ಕೃಷಿಕ ಹಾಗೂ ಸಮಾಜಮುಖಿ ಕೆಲಸಗಾರರಾಗಿದ್ದ ಇವರು ಪತ್ನಿ, ಇಬ್ಬರು ಪುತ್ರಿಯರನ್ನು ಹಾಗೂ…

Read More

ಚಲಿಸುತ್ತಿದ್ದ ಕಾರಿನಲ್ಲಿ ಬೆಂಕಿ: ತಪ್ಪಿದ‌ ಭಾರೀ ದುರಂತ

ಹೊನ್ನಾವರ: ಪಟ್ಟಣದ ಮೂರುಕಟ್ಟೆ ಸಮೀಪ ಚಲಿಸುತ್ತಿದ್ದ ಡಸ್ಟರ್ ಕಾರ್ ಒಂದರ ಎಂಜಿನ್’ನಲ್ಲಿ ಬೆಂಕಿ ಕಾಣಿಸಿಕೊಂಡು ಕಾರು ಸಂಪೂರ್ಣ ಹೊತ್ತಿ ಉರಿದ ಘಟನೆ ಶನಿವಾರ ರಾತ್ರಿ ನಡೆದಿದೆ. ಹೊನ್ನಾವರದಿಂದ ಚಿಕ್ಕೊಳ್ಳಿಗೆ ಹೋಗುವಾಗ ಪ್ರಭಾತನಗರದ ಮೂರುಕಟ್ಟೆ ಬಳಿ ಈ ಘಟನೆ ನಡೆದಿದ್ದು,…

Read More

ಗಂಗಾಮತಸ್ಥ ಸಮುದಾಯವನ್ನು ಒಗ್ಗೂಡಿಸುವ ಪ್ರಯತ್ನ ಆಗಬೇಕು: ಶಾಂತಭೀಷ್ಮ ಸ್ವಾಮೀಜಿ

ಶಿರಸಿ: ಅಂಬಿಗ ಎನ್ನುವವನು ನಂಬಿಗಸ್ಥ ಮನುಷ್ಯನಿದ್ದ ಹಾಗೇ. ನದಿದಾಟುವಾಗ ಜನರು ಅವನ ಮೇಲೆ ಭರವಸೆಯನ್ನಿಟ್ಟು ದೋಣಿ ಹತ್ತುತ್ತಾರೆ. ಸಾಗರ ಎಷ್ಟೇ ಆಳವಿದ್ದರೂ ಭಯಪಡದೆ ಸುರಕ್ಷಿತವಾಗಿ ದಡ ಸೇರುತ್ತೇವೆ ಎನ್ನುವ ನಂಬಿಕೆ ಅಂಬಿಗನ ಮೇಲಿಡುತ್ತಾರೆ ಎಂದು ನಿಜಶರಣ ಶ್ರೀ ಅಂಬಿಗರ…

Read More

ಕುಮಟಾ-ಹೊನ್ನಾವರ ವಿಧಾನಸಭಾ ಕ್ಷೇತ್ರ: ನಾಮಧಾರಿ ಮುಖಂಡರಿಗೆ ಕಾಂಗ್ರೆಸ್ ಟಿಕೆಟ್ ನೀಡಲು ಆಗ್ರಹ

ಕುಮಟಾ: ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಕುಮಟಾ-ಹೊನ್ನಾವರ ವಿಧಾನಸಭಾ ಕ್ಷೇತ್ರದ ಬಹುಸಂಖ್ಯಾತ ಸಮಾಜವಾದ ನಾಮಧಾರಿ ಮುಖಂಡರಿಗೆ ಈ ಬಾರಿ ಕಾಂಗ್ರೆಸ್ ಪಕ್ಷ ಟಿಕೆಟ್ ನೀಡಬೇಕೆಂಬ ಆಗ್ರಹ ವ್ಯಕ್ತವಾಗಿದೆ.ಜಿಲ್ಲೆಯಲ್ಲಿಯೇ ಹೈವೋಲ್ಟೇಜ್ ಕ್ಷೇತ್ರ ಎಂದು ಗುರುತಿಸಿಕೊಂಡ ಕುಮಟಾ- ಹೊನ್ನಾವರ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣೆ…

Read More

ಕೊಳಚೆ ನಿರ್ಮೂಲನಾ ಮಂಡಳಿಯ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಣೆ

ದಾಂಡೇಲಿ: ನಗರದ ಹಳೆದಾಂಡೇಲಿ ವಾರ್ಡ್ ನಂ.27ರಲ್ಲಿ ಕೊಳಚೆ ನಿರ್ಮೂಲನಾ ಮಂಡಳಿಯಡಿ ಮನೆ ನಿರ್ಮಿಸಿಕೊಂಡ 130 ಫಲಾನುಭವಿಗಳಿಗೆ ಶಾಸಕ ಆರ್.ವಿ.ದೇಶಪಾಂಡೆ ಹಕ್ಕುಪತ್ರ ವಿತರಿಸಿದರು. ಬಳಿಕ ಮಾತನಾಡಿದ ಅವರು, ಕೊಳಚೆ ನಿರ್ಮೂಲನಾ ಮಂಡಳಿಯಡಿ ದಾಂಡೇಲಿ ನಗರದಲ್ಲಿ ಒಟ್ಟು 1176 ಮನೆಗಳನ್ನು ನಿರ್ಮಿಸಿಕೊಡುವ…

Read More

ಇಂದಿರಾಗಾಂಧಿ ವಸತಿ ಶಾಲೆಯ ವಾರ್ಷಿಕೋತ್ಸವ; ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ

ಸಿದ್ದಾಪುರ: ತಾಲೂಕಿನ ಹಾರ್ಸಿಕಟ್ಟಾ ಗಣೇಶ ಮಂಟಪದಲ್ಲಿ ಇಲ್ಲಿಯ ಶ್ರೀಮತಿ ಇಂದಿರಾಗಾಂಧಿ ವಸತಿ ಶಾಲೆಯ ವಾರ್ಷಿಕೋತ್ಸವ, ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ, ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು.ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಮಾತನಾಡಿದ ಕನ್ನಡ ಉಪನ್ಯಾಸಕ ಡಾ.ಸರ್ಫ್ರಾಜ ಚಂದ್ರಗುತ್ತಿ,…

Read More

ಕ್ರಿಮ್ಸ್’ನಲ್ಲಿ ಮಕ್ಕಳ ತೀವ್ರ ನಿಗಾ ಘಟಕ ಉದ್ಘಾಟನೆ: ಸದುಪಯೋಗ ಪಡೆದುಕೊಳ್ಳಲು ಮನವಿ

ಕಾರವಾರ: ಇಲ್ಲಿನ ಕಾರವಾರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ (ಕ್ರಿಮ್ಸ್) ನೂತನವಾಗಿ ಆರಂಭಿಸಿದ ಮಕ್ಕಳ ತೀವ್ರ ನಿಗಾ ಘಟಕವನ್ನು ಸಂಸ್ಥೆಯ ಮುಖ್ಯಸ್ಥರು ಹಾಗೂ ನಿರ್ದೇಶಕ ಡಾ.ಗಜಾನನ ನಾಯಕರವರು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಮಕ್ಕಳ ವೈದ್ಯರ ಕರ್ತವ್ಯ ನಿಷ್ಠೆ ಪ್ರಶಂಸಿಸುತ್ತ, ಕ್ರಿಮ್ಸ್…

Read More
Back to top