Slide
Slide
Slide
previous arrow
next arrow

ಜಿ.ಬಿ.ಭಟ್ ನೆಲೆಮಾವು ಆತ್ಮಹತ್ಯೆಗೆ ಶರಣು

ಸಿದ್ದಾಪುರ: ತಾಲೂಕಿನ ನೆಲೆಮಾವು ಸೇವಾ ಸಹಕಾರಿ ಸಂಘದ ಅಧ್ಯಕ್ಷರಾಗಿದ್ದ ಜಿ. ಬಿ. ಭಟ್ ಶುಕ್ರವಾರ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ತಿಳಿದುಬಂದಿದೆ. ಮನೆಯ ಸಮೀಪದ ಸಂಬಂಧಿಯೊಬ್ಬರ ಮನೆ ಆವಾರದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಸ್ಥಳೀಯರ ಸಮಸ್ಯೆಗಳಿಗೆ ಸ್ಪಂದಿಸಿ ಜನಮನ ಗೆದ್ದಿದ್ದ…

Read More

ಅನ್ನಪೂರ್ಣೇಶ್ವರಿ ಸೇವಾ ಟ್ರಸ್ಟ್ ವತಿಯಿಂದ ಲಾಡು ಪ್ರಸಾದ ವಿತರಣೆ

ಶಿರಸಿ: ಯುಗಾದಿ ಹಬ್ಬದ ಪ್ರಯುಕ್ತ ನಗರದ ಶ್ರೀ ಮಾರಿಕಾಂಬಾ ದೇವಸ್ಥಾನಕ್ಕೆ ಆಗಮಿಸುವ ಭಕ್ತಾದಿಗಳಿಗೆ ಶ್ರೀ ಅನ್ನಪೂರ್ಣೇಶ್ವರಿ ಸೇವಾ ಟ್ರಸ್ಟ್ , ಉಣ್ಣೆಮಠಗಲ್ಲಿ ನಟರಾಜ ವೃತ್ತ , ಶಿರಸಿ ವತಿಯಿಂದ  ಬೂಂದಿ ಲಾಡು ಪ್ರಸಾದವನ್ನು ಉಚಿತವಾಗಿ ವಿತರಿಸಲಾಯಿತು. ಧರ್ಮದರ್ಶಿ ಮಂಡಳದ…

Read More

ಮಾ.25 ರಂದು ಹೆಸ್ಕಾಂ ಗ್ರಾಮೀಣ ಶಾಖೆಯ ನಗದು ಕೌಂಟರ್ ಒಪನ್

ಶಿರಸಿ:ಶಿರಸಿ ಉಪವಿಭಾಗದ ಗ್ರಾಮೀಣ ಶಾಖೆಯ ನಗದು ಕೌಂಟರ್  ನಾಲ್ಕನೇ ಶನಿವಾರ ಮಾ.25 ತಿಂಗಳಾಂತ್ಯವಾಗಿರುವುದರಿಂದ ಬೆಳಿಗ್ಗೆ  9.30 ಘಂಟೆಯಿಂದ ಮಧ್ಯಾಹ್ನ 2.00 ಘಂಟೆಯವರೆಗೆ   ತೆರೆಯಲಾಗಿರುತ್ತದೆ ಎಂದು ಸಹಾಯಕ ಕಾರ್ಯನಿರ್ವಾಹಕ ಇಂಜಿನೀಯರು ಕಾರ್ಯ & ಪಾಲನಾ ಉಪ ವಿಭಾಗ, ಹೆಸ್ಕಾಂ ಶಿರಸಿರವರು…

Read More

ಅರಣ್ಯವಾಸಿಗಳ ಜಾಗೃತ ರ‍್ಯಾಲಿ ; ಜಿಲ್ಲಾದ್ಯಂತ 23000 ಕೀ.ಮೀ ಹೋರಾಟವಾಹಿನಿ ಸಂಚಾರ

ಶಿರಸಿ: ಅರಣ್ಯವಾಸಿಗಳ ಜಾಗೃತ ರ‍್ಯಾಲಿಗೆ ಸಂಬಂಧಿಸಿ ಅರಣ್ಯವಾಸಿಗಳನ್ನು ಉಳಿಸಿ ಶಿರೋನಾಮೆಯಲ್ಲಿ, ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಆಶ್ರಯದಲ್ಲಿ, ಜಿಲ್ಲಾದ್ಯಂತ 157 ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ‘ಹೋರಾಟದ ವಾಹಿನಿ’ ಸುಮಾರು 23000 ಕೀ.ಮೀ ಕಳೆದ ಒಂದು ವರ್ಷದಿಂದ ಸಂಚರಿಸಿ,…

Read More

ರಾಷ್ಟ್ರೀಯ ಹೆದ್ದಾರಿ ಅಗಲೀಕರಣಕ್ಕೆ ಕೇಂದ್ರದಿಂದ 232 ಕೋ.ರೂ. ಮಂಜೂರು: ಸಂಸದ ಅನಂತಕುಮಾರ್

ಅಂಕೋಲಾ: ತಾಲೂಕಿನ ಬಾಳೆಗುಳಿ ಕ್ರಾಸ್’ನಿಂದ ಮಾಸ್ತಿಕಟ್ಟಾವರೆಗಿನ ಎನ್.ಹೆಚ್ 52 (ಹಳೆಯ ಎನ್.ಹೆಚ್ 63) ರಸ್ತೆಯನ್ನು ನಾಲ್ಕು ಪಥದ ರಸ್ತೆಯ ಅಗಲೀಕರಣಕ್ಕೆ ಕೇಂದ್ರ ಸರಕಾರವು 232 ಕೋಟಿ ರೂಪಾಯಿಯನ್ನು ಮಂಜೂರು ಮಾಡಿದೆ. ಅಂಕೋಲಾ-ಹುಬ್ಬಳ್ಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ  ವಾಹನ ಸಾಂದ್ರತೆಯನ್ನು ಆಧರಿಸಿ…

Read More

ಮಾ.26 ಕ್ಕೆ ‘ಸಾಗುತಿರಲಿ ಬಾಳ ಬಂಡಿ’ ಕಾರ್ಯಕ್ರಮ

ಕುಮಟಾ:ತಾಲೂಕಿನ ನಾದಶ್ರೀ ಕಲಾ ಕೇಂದ್ರದಲ್ಲಿ ಸತ್ವಾಧಾರ ಫೌಂಡೇಶನ್ ವತಿಯಿಂದ ಮಾರ್ಚ್ 26 ರವಿವಾರ ಮಧ್ಯಾಹ್ನ 3:15 ರಿಂದ “ಸಾಗುತಿರಲಿ ಬಾಳ ಬಂಡಿ” ಎಂಬ ವಿನೂತನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮವನ್ನುಲ ಚಲನಚಿತ್ರ ನಟ, ನಿರ್ದೇಶಕ ಕಾಸರಗೋಡು ಚಿನ್ನ ಉದ್ಘಾಟಿಸಲಿದ್ದಾರೆ.…

Read More

ಗಾಂವಠಾಣ ಪ್ಲಾಟ್‌ಗಳಿಗೆ ಹಕ್ಕು ಪತ್ರ ನೀಡಲು ಆಗ್ರಹ

ಕಾರವಾರ: ಗೋಕರ್ಣ ಜನತಾ ಕಾಲೋನಿಯಲ್ಲಿ ಹಿಂದುಳಿದ ಪರಿಶಿಷ್ಟ ಜಾತಿಯವರಿಗೆ ಸಂಬಂಧಿಸಿದಂತೆ ನೀಡಲಾದ ಗಾಂವಠಾಣ ಪ್ಲಾಟ್‌ಗಳಿಗೆ ಹಕ್ಕು ಪತ್ರ ನೀಡುವಂತೆ ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಭಾಸ್ಕರ್ ಪಟಗಾರ ಆಗ್ರಹಿಸಿದ್ದಾರೆ. ಜಿಲ್ಲಾ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 1947ರ…

Read More

ಕಾರವಾರ, ಅಂಕೋಲಾವನ್ನು ಮಾದರಿ ನಗರವನ್ನಾಗಿಸಲು ಪ್ರಯತ್ನ: ರೂಪಾಲಿ ನಾಯ್ಕ

ಕಾರವಾರ: ಕಾರವಾರ ಹಾಗೂ ಅಂಕೋಲಾ ಎರಡೂ ನಗರಗಳು ರಾಜ್ಯದಲ್ಲಿಯೇ ಮಾದರಿ ಆಗಬೇಕೆಂಬ ನಿಟ್ಟಿನಲ್ಲಿ ಪ್ರಯತ್ನಿಸುತ್ತಿದ್ದೇನೆ ಎಂದು ಶಾಸಕಿ ರೂಪಾಲಿ ಎಸ್.ನಾಯ್ಕ ಹೇಳಿದರು. ಅವರು ಕಾರವಾರ ಹಾಗೂ ಅಂಕೋಲಾದ ವಿವಿಧೆಡೆ ಹಲವು ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿ, ಕಾರವಾರ ಹಾಗೂ…

Read More

ತಾಳ-ವಾದ್ಯ-ಭರತನಾಟ್ಯ ಪರೀಕ್ಷೆ: ಕಲಾರ್ಪಣಾ ಕಲಾ ಕೇಂದ್ರ ವಿದ್ಯಾರ್ಥಿಗಳ ಸಾಧನೆ

ಶಿರಸಿ: ಇಲ್ಲಿನ ಕಲಾರ್ಪಣ ಕಲಾ‌ ಕೇಂದ್ರದಲ್ಲಿ ತರಬೇತಿ ಪಡೆದ ಏಳು ವಿದ್ಯಾರ್ಥಿಗಳು ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ನಡೆಸಿದ ತಾಳ ವಾದ್ಯ ಭರತನಾಟ್ಯ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆ ಮಾಡಿದ್ದಾರೆ. ಕಲಾರ್ಪಣಾ ಕೇಂದ್ರದ ವಿದ್ಯಾರ್ಥಿನಿ ಧಾತ್ರಿ ಪ್ರಕಾಶ ಹೆಗಡೆ ಶೇ.91.05…

Read More

ಇಂದಿನಿಂದ ಯೋಗ ಮಂದಿರದಲ್ಲಿ ಕಗ್ಗದ ಕುರಿತು ಸ್ವರ್ಣವಲ್ಲೀ ಶ್ರೀ ಪ್ರವಚನ

ಶಿರಸಿ: ಮಂಕು ತಿಮ್ಮನ ಕಗ್ಗದ ಕುರಿತು ಸೋಂದಾ‌ ಸ್ವರ್ಣವಲ್ಲೀ ಮಹಾ ಸಂಸ್ಥಾನದ ಮಠಾಧೀಶ ಶ್ರೀಗಂಗಾಧರೇಂದ್ರ ಸರಸ್ವತೀ ‌ಮಹಾಸ್ವಾಮೀಜಿ ಅವರು ನಗರದ ಯೋಗ ಮಂದಿರದಲ್ಲಿ ಆರು ದಿನಗಳ ಕಾಲ ಪ್ರವಚನ ನೀಡಲಿದ್ದಾರೆ. ಮಾರ್ಚ್ 24ರಿಂದ ಮಾ.30ರ ತನಕ ಆರು ದಿ‌ನ…

Read More
Back to top