ಮುಂಡಗೋಡ: ತಾಲೂಕಿನ ಪ್ರಮುಖ ಸ್ಥಳಗಳಾದ ಪಟ್ಟಣದ ಬಸ್ ನಿಲ್ದಾಣ, ಕೊರ್ಟ ಆವರಣ ಹಾಗೂ ಟಿಬೆಟಿಯನ್ ಕ್ಯಾಂಪ್ನ ಬೌದ್ಧ ಮಂದಿರಗಳಲ್ಲಿ ಬಾಂಬ್ ನಿಷ್ಕ್ರಿಯದಳದವರು ಶನಿವಾರ ಪರಿಶೀಲನೆ ನಡೆಸಿದರು. ಇತ್ತೀಚೆಗೆ ಕುಮಟಾ ಪಟ್ಟಣದ ಡಾ|ಎ.ವಿ ಬಾಳಿಗಾ ಕಾಲೇಜು ಹಿಂಭಾಗದಲ್ಲಿ ಕುಮಟಾದಲ್ಲಿ ಬಾಂಬ್…
Read MoreMonth: October 2021
ನ.2 ರಂದು ಅಜಿತಮನೋಚೇತನದಲ್ಲಿ ಕಾರ್ಯಾಗಾರ
ಶಿರಸಿ: ಉತ್ತರ ಕನ್ನಡ ಜಿಲ್ಲೆಯ ವಿಶೇಷ ಮಕ್ಕಳ ಶಾಲೆಗಳ ಶಿಕ್ಷಕರಿಗೆ ಒಂದು ದಿನದ ತರಬೇತಿ ಕಾರ್ಯಗಾರ ನ. 2 ರಂದು ಬೆಳಿಗ್ಗೆ 10.30 ರಿಂದ ಸಂಜೆ 4.30ರ ವರೆಗೆ ಇಲ್ಲಿನ ಮರಾಠಿಕೊಪ್ಪದಲ್ಲಿರುವ ಅಜಿತ್ ಮನೋಚೇತನಡಾ ವಿಕಾಸ ಶಾಲಾ ಆವರಣದಲ್ಲಿ…
Read Moreಕರ್ತವ್ಯದಲ್ಲಿದ್ದ ಮಹಿಳಾ ಸಿಬ್ಬಂದಿ ಮೇಲೆ ಹಲ್ಲೆ: ಪ್ರಕರಣ ದಾಖಲು
ಕುಮಟಾ: ಕೌಟುಂಬಿಕ ಸಮಸ್ಯೆಗೆ ಇತ್ಯರ್ಥ ಕಂಡುಕೊಳ್ಳುವ ನಿಟ್ಟಿನಲ್ಲಿ ಪಟ್ಟಣದ ತಾಲೂಕಾ ಸಿಡಿಪಿಒ ಕಚೇರಿಗೆ ಶುಕ್ರವಾರ ಆಗಮಿಸಿದ್ದ ಮಹಿಳೆಯೋರ್ವಳು ಕರ್ತವ್ಯದಲ್ಲಿದ್ದ ಮಹಿಳಾ ಸಿಬ್ಬಂದಿಯ ಮೇಲೆ ಹಲ್ಲೆ ಮಾಡಿದ ಬಗ್ಗೆ ಕುಮಟಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಪಟ್ಟಣದ ಚಿತ್ರಗಿಯ ನಿವಾಸಿ,…
Read Moreಅ.31ಕ್ಕೆ ಶಿರಸೀಲಿ ಅನಂತೋತ್ಸವ, ಪ್ರಶಸ್ತಿ ಪ್ರದಾನ
ಶಿರಸಿ: ಆರುವರೆ ದಶಕಗಳಿಗೂ ಅಧಿಕ ಕಾಲ ಯಕ್ಷಗಾನದ ರಂಗಸ್ಥಳಕ್ಕೆ ಜೀವ ತುಂಬಿದ, ಸಾವಿರಕ್ಕೂ ಅಧಿಕ ಕೌರವನ ಪಾತ್ರ ಮಾಡಿದ ಗೋಡೆ ನಾರಾಯಣ ಹೆಗಡೆ ಅವರಿಗೆ ಅವರ ಒಡನಾಡಿ, ಯಕ್ಷಗಾನದಲ್ಲಿ ಜೊತೆಯಾಗಿ ಕೆಲಸ ಮಾಡಿದ ದಿ. ಕೊಳಗಿ ಅನಂತ ಹೆಗಡೆ…
Read Moreಪುನೀತ್ ಅಭಿಮಾನಿಗಳಿಂದ ಮೇಣದ ಬತ್ತಿ ಹಿಡಿದು ಮೌನ ಮೆರವಣಿಗೆ
ಹೊನ್ನಾವರ: ಕನ್ನಡದ ಹೆಮ್ಮೆಯ ನಟ ಪುನೀತ್ ರಾಜಕುಮಾರ್ ಅವರ ಅಕಾಲಿಕ ಮರಣಕ್ಕೆ ಹಳದಿಪುರದ ನಾಗರಿಕರು ಪುನೀತ್ ಅವರ ಭಾವಚಿತ್ರದೊಂದಿಗೆ ಅಗ್ರಹಾರದಿಂದ ಹಳದಿಪುರದವರೆಗೆ ಮೇಣದ ಬತ್ತಿ ಹಿಡಿದು ಮೌನ ಮೆರವಣಿಗೆ ನಡೆಸಿದರು. ನಂತರ 1 ನಿಮಿಷದ ಮೌನ ಆಚರಿಸುವ ಮೂಲಕ…
Read Moreರೂ.208 ಕೋಟಿ ವೆಚ್ಚದಲ್ಲಿ ಶಿರಸಿ-ಹಾವೇರಿ ರಸ್ತೆ ಅಭಿವೃದ್ಧಿ; ಸಂಸದ ಅನಂತ
ಶಿರಸಿ: ಶಿರಸಿ-ಹಾವೇರಿ ರಸ್ತೆಯನ್ನು ಕೇಂದ್ರ ಸರಕಾರದ ಸಾಗರಮಾಲಾ ಯೋಜನೆಯಡಿ ರಾಷ್ಟ್ರೀಯ ಹೆದ್ದಾರಿ (NH766E) ದ್ವಿಪಥ ರಸ್ತೆಯನ್ನಾಗಿ ಮೇಲ್ದರ್ಜೆಗೇರಿಸಿ ಅಭಿವೃದ್ಧಿಗೊಳಿಸಲು ಯೋಜನೆ ಸಿದ್ದವಾಗಿದೆ ಎಂದು ಉತ್ತರ ಕನ್ನಡ ಸಂಸದ ಅನಂತಕುಮಾರ ಹೆಗಡೆ ತಿಳಿಸಿದ್ದಾರೆ. ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ…
Read Moreಹೆದ್ದಾರಿಗೆ ಮೀನಿನ ನೀರು: ಗಬ್ಬು ನಾರುತ್ತಿರುವ ವಿವಿಧ ಪ್ರದೇಶ
ಕಾರವಾರ: ಸರ್ಕಾರ ಸ್ವಚ್ಛ ಭಾರತದ ಕುರಿತಾಗಿ ಎಷ್ಟೇ ಜಾಗೃತಿ ಮಾಡಿದರೂ ಸಹ ಮೀನು ಸಾಗಾಟ ನಡೆಸುವ ವಾಹನಗಳ ಚಾಲಕ-ಮಾಲಕರ ಎದುರು ಇದು ಕೋಣನ ಮುಂದೆ ಕಿನ್ನರಿ ಬಾರಿಸಿದಂತಿದೆ. ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ರಸ್ತೆಯಾಗಿ ಬದಲಾಗುವ ಮೊದಲು ಗೋವಾದಿಂದ ಮೀನು…
Read Moreಉತ್ತರ ಕನ್ನಡ ಪೋಲೀಸ್ ವರಿಷ್ಠಾಧಿಕಾರಿಯಾಗಿ ಡಾ. ಸುಮನ್
ಕಾರವಾರ: ಉತ್ತರ ಕನ್ನಡ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ ದೇವರಾಜು ವರ್ಗಗೊಂಡಿದ್ದು, ಅವರ ಸ್ಥಾನಕ್ಕೆ ಡಾ. ಸುಮನ್ ಡಿ. ಪೆನ್ನೆಕರ್ ಆಗಮಿಸಲಿದ್ದಾರೆ. ಈ ಕುರಿತು ಸರಕಾರದ ಇಲಾಖೆ ಆದೇಶ ಹೊರಡಿಸಿದ್ದು, ಶಿವಪ್ರಕಾಶ ದೇವರಾಜು ಅವರನ್ನು ಗದಗ ಜಿಲ್ಲಾ ಪೋಲೀಸ್…
Read Moreಅ.31ಕ್ಕೆ ಸರ್ವಧರ್ಮ ದಂಪತಿಗಳ ಶಿಬಿರ
ಶಿರಸಿ: ಸೋಂದಾ ಸ್ವರ್ಣವಲ್ಲೀ ಮಹಾ ಸಂಸ್ಥಾನ, ಗ್ರಾಮಾಭ್ಯುದಯ, ಮಾರಿಕಾಂಬಾ ದೇವಸ್ಥಾನದ ಸಹಕಾರದಲ್ಲಿ ಸರ್ವ ದಂಪತಿಗಳ ಶಿಬಿರ ಅ.31ರ ಬೆಳಿಗ್ಗೆ 10ರಿಂದ ನಗರದ ಮಾರಿಕಾಂಬಾ ಕಲ್ಯಾಣ ಮಂಟಪದಲ್ಲಿ ನಡೆಯಲಿದೆ. ಉದ್ಘಾಟನಾ ಸಮಾರಂಭದಲ್ಲಿ ಗ್ರಾಮಾಭ್ಯುದಯದ ಅಧ್ಯಕ್ಷ ಎಂ.ಸಿ.ಹೆಗಡೆ ಅಧ್ಯಕ್ಷತೆವಹಿಸಿಕೊಳ್ಳಲಿದ್ದು, ಅತಿಥಿಗಳಾಗಿ ಧರ್ಮದರ್ಶಿ…
Read Moreಶಿರಸಿ: M M ಕಾಲೇಜಿನಲ್ಲಿ ಶ್ವಾನದಳದೊಂದಿಗೆ ಬಾಂಬ್ ಪರಿಶೀಲನೆ !
ಶಿರಸಿ: ಕಳೆದ ಎರಡು ದಿನದ ಹಿಂದೆ ಕುಮಟಾ ಪಾಲಿಟೆಕ್ನಿಕ್ ಕಾಲೇಜು ಹಿಂಬದಿ ನಕಲಿ ಬಾಂಬ್ ಪತ್ತೆ ಹಿನ್ನೆಲೆಯಲ್ಲಿ ಶನಿವಾರ ಮತ್ತೆ ಶಿರಸಿಯಲ್ಲಿ ಆ್ಯಂಟಿ ಸಬೋಟೇಜ್ ಚೆಕ್ ಟೀಂ ತೀವ್ರ ತಪಾಸಣೆ ನಡೆಸಿದರು. ಶ್ವಾನದಳದೊಂದಿಗೆ ಬಾಂಬ್ ತಪಾಸಣೆ ತಂಡ ಹಾಗೂ ಪೊಲೀಸರಿಂದ ಶಿರಸಿಯ ಕಾಲೇಜುಗಳಲ್ಲಿ…
Read More