Slide
Slide
Slide
previous arrow
next arrow

ಒಲಂಪಿಕ್ಸ್: ಭಾರತಕ್ಕೆ ಮೂರನೇ ಪದಕ ತಂದುಕೊಟ್ಟ ಸ್ವಪ್ನಿಲ್ ಕುಸಾಲೆ

ಪ್ಯಾರಿಸ್: ಭಾರತವು ಪ್ಯಾರಿಸ್‌ ಒಲಿಂಪಿಕ್‌ನಲ್ಲಿ ಮಹತ್ವದ ಸಾಧನೆಯನ್ನು ಮಾಡುತ್ತಿದ್ದು, ಇದೀಗ ಭಾರತಕ್ಕೆ ಮೂರನೇ ಒಲಿಂಪಿಕ್‌ ಪದಕ ಒಲಿದಿದೆ. ಗುರುವಾರ ನಡೆದ 50 ಮೀಟರ್ ರೈಫಲ್ 3 ಪೊಸಿಷನ್ ಸ್ಪರ್ಧೆಯಲ್ಲಿ ಸ್ವಪ್ನಿಲ್ ಕುಸಾಲೆ ಕಂಚಿನ ಪದಕವನ್ನು ಗೆದ್ದು ಭಾರತಕ್ಕೆ ಹೆಮ್ಮೆ ತಂದಿದ್ದಾರೆ.…

Read More

ಮಾಜಾಳಿಯಲ್ಲಿ ಚಿತ್ರನಟ ರಿಷಬ್ ಶೆಟ್ಟಿ ಕಾರು ತಪಾಸಣೆ

ಕಾರವಾರ: ಚಲನಚಿತ್ರ ನಟ ರಿಷಬ್ ಶೆಟ್ಟಿ ಪ್ರಯಾಣಿಸುತ್ತಿದ್ದ ಕಾರನ್ನು ಬುಧವಾರ ತಾಲ್ಲೂಕಿನ ಮಾಜಾಳಿ ಚೆಕ್‍ಪೋಸ್ಟ್‌ನಲ್ಲಿ ಅಬಕಾರಿ ಇಲಾಖೆ ಸಿಬ್ಬಂದಿಗಳು ತಪಾಸಣೆ ನಡೆಸಿದರು. ಗೋವಾದಲ್ಲಿ ನಡೆದ 54ನೇ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪಾಲ್ಗೊಂಡ ಬಳಿಕ ಕುಂದಾಪುರಕ್ಕೆ ಕಾರವಾರ ಮಾರ್ಗವಾಗಿ ರಿಷಬ್ ಪ್ರಯಾಣಿಸಿದ್ದರು.…

Read More

ಕ್ರೀಡಾಕೂಟ: ವಾನಳ್ಳಿ ಪ್ರೌಢಶಾಲೆ ವಿದ್ಯಾರ್ಥಿಗಳು ರಾಜ್ಯ ಮಟ್ಟಕ್ಕೆ

ಶಿರಸಿ: ಜಿಲ್ಲಾಮಟ್ಟದ ಕ್ರೀಡಾಕೂಟದಲ್ಲಿ ತಾಲೂಕಿನ ಮಾಧ್ಯಮಿಕ ಶಿಕ್ಷಣಾಲಯ ನೀರ್ನಳ್ಳಿ ಪ್ರೌಢಶಾಲೆಯ ವಿದ್ಯಾರ್ಥಿಗಳಾದ ಕು. ದಿಗಂತ ಪಾಂಡುರಂಗ ನಾಯಕ ಚಕ್ರ ಎಸೆತದಲ್ಲಿ ಪ್ರಥಮ ಸ್ಥಾನ ಮತ್ತು ಕುಮಾರಿ ಅಮೃತ ಮಂಜುನಾಥ ಗೌಡ 100 ಮೀಟರ್ ಅಡೆತಡೆ (ಹರ್ಡಲ್ಸ್) ಓಟದಲ್ಲಿ ಪ್ರಥಮ…

Read More

ರಾಜ್ಯಮಟ್ಟದ ಫುಟ್ಬಾಲ್ ಕ್ರೀಡಾಕೂಟ: ಜನಗಾ ಪ್ರೌಢಶಾಲಾ ತಂಡ ಆಯ್ಕೆ

ಹಳಿಯಾಳ: ವಿಜಯಪುರದ ಸೈನಿಕ ಶಾಲಾ ಮೈದಾನದಲ್ಲಿ ನಡೆದ ಬೆಳಗಾವಿ ವಿಭಾಗ ಮಟ್ಟದ ಫುಟ್ಬಾಲ್ ಪಂದ್ಯಾವಳಿಯಲ್ಲಿ ಶಿರಸಿ ಶೈಕ್ಷಣಿಕ ಜಿಲ್ಲೆ ಪ್ರತಿನಿಧಿಸಿದ ಜನಗಾ ಸರ್ಕಾರಿ ಪ್ರೌಢಶಾಲೆಯ 17 ವಯೋಮಿತಿ ಒಳಗಿನ ಬಾಲಕಿಯರ ತಂಡ ಪ್ರಥಮ ಸ್ಥಾನ ಪಡೆದಿದೆ. ವಿದ್ಯಾರ್ಥಿನಿಯರು ಬೆಂಗಳೂರಿನ…

Read More

ಪ್ಯಾರಾ ಏಷ್ಯನ್ ಗೇಮ್ಸ್‌ನಲ್ಲಿ 100  ಪದಕ: ಮೋದಿ ಮೆಚ್ಚುಗೆ

ನವದೆಹಲಿ: ಚೀನಾದ ಹಾಂಗ್‌ಝೌ ಪ್ಯಾರಾ ಏಷ್ಯನ್ ಗೇಮ್ಸ್‌ನಲ್ಲಿ 100  ಪದಕಗಳನ್ನು ಗೆಲ್ಲುವ ಮೂಲಕ ಭಾರತದ ಪ್ಯಾರಾ-ಅಥ್ಲೀಟ್‌ಗಳು ಇತಿಹಾಸ ನಿರ್ಮಿಸಿದ್ದಾರೆ. ಬೆಳಿಗ್ಗೆ ದಿಲೀಪ್ ಮಹಾದು ಗವಿತ್ ಚಿನ್ನದ ಪದಕವನ್ನು ಗೆಲ್ಲುವ ಮೂಲಕ ಭಾರತಕ್ಕೆ  100ನೇ ಪದಕ ತಂದಿತ್ತರು. ಭಾರತೀಯ ಪ್ಯಾರಾ…

Read More

ಪ್ಯಾರಾ ಏಷ್ಯನ್ ಗೇಮ್ಸ್: ಭಾರತಕ್ಕೆ ಮತ್ತೊಂದು ಚಿನ್ನ

ಚೀನಾ: ಚೀನಾದ ಹ್ಯಾಂಗ್‌ನಲ್ಲಿ ನಡೆಯುತ್ತಿರುವ ಪ್ಯಾರಾ ಏಷ್ಯನ್ ಗೇಮ್ಸ್ನ ಐದನೇ ದಿನ ಭಾರತ ಬಂಗಾರದ ಪದಕದ ಮೂಲಕ ಶುಭಾರಂಭ ಮಾಡಿದೆ. ಪುರುಷರ 1500 ಮೀ-ಟಿ38 ಓಟದ ಸ್ಪರ್ಧೆಯಲ್ಲಿ ಪ್ಯಾರಾ ಅಥೀಟ್ ರಮಣಾ ಶರ್ಮಾ ಚಿನ್ನವನ್ನು ಗೆದ್ದಿದ್ದಾರೆ. ಇನ್ನು ಮಹಿಳೆಯರ…

Read More

ಏಷ್ಯನ್ ಪ್ಯಾರಾ ಗೇಮ್ಸ್‌: ಭಾರತಕ್ಕೆ73 ಪದಕ: ಕ್ರೀಡಾಳುಗಳ ಬದ್ಧತೆ, ದೃಢತೆಗೆ ಭೇಷ್‌ ಎಂದ ಮೋದಿ

ನವದೆಹಲಿ: ಏಷ್ಯನ್ ಪ್ಯಾರಾ ಗೇಮ್ಸ್‌ನಲ್ಲಿ ಭಾರತೀಯ ಪ್ಯಾರಾ ಅಥ್ಲೀಟ್‌ಗಳು ಮಾಡುತ್ತಿರುವ ಸಾಧನೆಯನ್ನು ಪ್ರಧಾನಿ ನರೇಂದ್ರ ಮೋದಿ ಶ್ಲಾಘಿಸಿದ್ದಾರೆ. ಇದುವರೆಗೆ ಭಾರತೀಯ ಆಟಗಾರರು 73 ಪದಕಗಳ ಐತಿಹಾಸಿಕ ಸಾಧನೆಯನ್ನು ಮಾಡಿದ್ದಾರೆ. ಟ್ವಿಟ್‌ ಮಾಡಿರುವ ಮೋದಿ, “ಏಷ್ಯನ್ ಪ್ಯಾರಾ ಗೇಮ್ಸ್‌ನಲ್ಲಿ ಇದೊಂದು…

Read More

ಸಿಎಂ ಕಪ್ ವುಶು ಲೀಗ್: ಹೊನ್ನಾವರದ ಅಲೋಕ್‌ಗೆ ಕಂಚಿನ ಪದಕ

ಹೊನ್ನಾವರ: ತಾಲೂಕಿನ ಸಾಲ್ಕೋಡ್ ಗ್ರಾಮದ ಹಂದಿಗದ್ದೆಯ ಅಲೋಕ ನಾಗೇಂದ್ರ ನಾಯ್ಕ ದಸರಾ ಸಿಎಂ ಕಪ್ 2023ರ ವುಶು ಲೀಗ್‌ನಲ್ಲಿ ಕಂಚಿನ ಪದಕ ಪಡೆಯುವ ಮೂಲಕ ಸಾಧನೆ ಮಾಡಿದ್ದಾನೆ. ಮೈಸೂರಿನ ಚಾಮುಂಡಿ ವಿಹಾರ ಒಳಾಂಗಣ ಕ್ರೀಡಾಂಗಣದಲ್ಲಿ ಕ್ರೀಡಾ ಇಲಾಖೆ ಮತ್ತು…

Read More

ಏಷ್ಯನ್ ಪ್ಯಾರಾ ಗೇಮ್ಸ್‌ನಲ್ಲಿ ಭಾರತಕ್ಕೆ ಮೊದಲ ಪದಕ ಜಯಿಸಿದ ಪ್ರಾಚಿ ಯಾದವ್

ನವದೆಹಲಿ: ಚೀನಾದ ಹ್ಯಾಂಗ್ಝೌ ಒಲಿಂಪಿಕ್ ಸ್ಪೋರ್ಟ್ಸ್ ಎಕ್ಸ್ಪೋ ಸೆಂಟರ್‌ನಲ್ಲಿ ನಡೆಯುತ್ತಿರುವ ಏಷ್ಯನ್ ಪ್ಯಾರಾ ಗೇಮ್ಸ್‌ನಲ್ಲಿ ಭಾರತಕ್ಕೆ ಮೊದಲ ಪದಕ ದೊರೆತಿದ್ದು,  ಪ್ಯಾರಾ ಕೆನೋಯಿಂಗ್ ಮಹಿಳೆಯರ VL2 ಫೈನಲ್‌ನಲ್ಲಿ ಪ್ರಾಚಿ ಯಾದವ್ ಬೆಳ್ಳಿ ಪದಕ ಜಯಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ…

Read More

10 ಕಿ.ಮೀ.ಮ್ಯಾರಥಾನ್: ಕೆಎಲ್‌ಇ ವಿದ್ಯಾರ್ಥಿನಿ ಚಂದ್ರಿಕಾ ಪ್ರಥಮ

ಅಂಕೋಲಾ: ಭಾರತೀಯ ನೌಕಾಪಡೆ ಆಯೋಜಿಸಿದ್ದ ಕಾರವಾರ ರನ್ ಮತ್ತು ಸೈಕ್ಲೋನ್ 2023ರ ಮ್ಯಾರಥಾನ್‌ನ 10 ಕಿ.ಮೀ. ವಿಭಾಗದಲ್ಲಿ ಕೆಎಲ್‌ಇ ಪದವಿ ಕಾಲೇಜಿನ ಬಿ.ಕಾಂ. ಪ್ರಥಮ ವರ್ಷದ ವಿದ್ಯಾರ್ಥಿನಿ ಚಂದ್ರಿಕಾ ಎಸ್.ಗೌಡ ಪ್ರಥಮ ಸ್ಥಾನ ಗಳಿಸಿದ್ದಾಳೆ. ಇವಳ ಈ ಸಾಧನೆಗೆ…

Read More
Back to top