Slide
Slide
Slide
previous arrow
next arrow

KDCC ಬ್ಯಾಂಕ್ ವಿಭಾಗಾಧಿಕಾರಿ ಎಸ್.ಎಸ್. ಭಟ್ಟ ಕಳಚೆ ಸೇವಾ ನಿವೃತ್ತಿ: ಬೀಳ್ಕೊಡುಗೆ

ಶಿರಸಿ: ಇಲ್ಲಿಯ ಕೆಡಿಸಿಸಿ ಬ್ಯಾಂಕಿನ ವಿಭಾಗಾಧಿಕಾರಿಯಾಗಿ ಸೇವಾ ನಿವೃತ್ತಿ ಹೊಂದಿದ ಎಸ್.ಎಸ್. ಭಟ್ಟ ಕಳಚೆ ಅವರನ್ನು ಬ್ಯಾಂಕಿನ ಪ್ರಧಾನ ಕಚೇರಿಯಲ್ಲಿ ಶನಿವಾರ ಬೀಳ್ಕೊಡಲಾಯಿತು. ಬ್ಯಾಂಕಿನ ಅಧ್ಯಕ್ಷ ಶಿವರಾಮ ಹೆಬ್ಬಾರ, ಉಪಾಧ್ಯಕ್ಷ ಮೋಹನದಾಸ್ ನಾಯಕ, ಮತ್ತು ನಿರ್ದೇಶಕರು ಮತ್ತು ವ್ಯವಸ್ಥಾಪಕ…

Read More

2000 ರೂ.ನೋಟು ಬದಲಿಸುವ ಕಾಲಾವಕಾಶ ವಿಸ್ತಾರ: ಆರ್.ಬಿ.ಐ

ನವದೆಹಲಿ: ₹ 2,000 ನೋಟುಗಳನ್ನು ಬ್ಯಾಂಕ್‌ಗಳಲ್ಲಿ ಬದಲಾಯಿಸಿಕೊಳ್ಳಲು ಕೊನೆಯ ದಿನಾಂಕವನ್ನು ಅಕ್ಟೋಬರ್ 7 ರವರೆಗೆ ವಿಸ್ತರಿಸಲಾಗಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಶನಿವಾರ ಪ್ರಕಟಣೆಯಲ್ಲಿ ತಿಳಿಸಿದೆ. ಅಲ್ಲದೆ, ₹ 2,000 ನೋಟು ವಿನಿಮಯದ ಗಡುವು ಮುಗಿದ ನಂತರವೂ ಮಾನ್ಯವಾಗಿರುತ್ತದೆ ಎಂದು…

Read More

ಯಲ್ಲಾಪುರ ಪೋಲಿಸರ ಮಿಂಚಿನ ಕಾರ್ಯಾಚರಣೆ: ಅಂತರಜಿಲ್ಲಾ ಕಳ್ಳರ ಬಂಧನ

ಯಲ್ಲಾಪುರ: ಮಹಿಳೆಯರ ಕೊರಳಲ್ಲಿದ್ದ ಬಂಗಾರದ ಸರ ಹಾಗು ತಾಳಿಸರ ಹರಿದುಕೊಂಡು ಹೋಗುತ್ತಿದ್ದ ಈರ್ವರು ಅಂತರಜಿಲ್ಲಾ ಕಳ್ಳರನ್ನು ಬಂಧಿಸುವಲ್ಲಿ ಯಲ್ಲಾಪುರ ಪೋಲಿಸರು ಯಶಸ್ವಿಯಾಗಿದ್ದಾರೆ. ಹಾವೇರಿ ಜಿಲ್ಲೆಯ ಸವಣೂರು ತಾಲೂಕಿನ ಅಪಜಲ್ ಯಾನೆ ಲಿಂಬು ಖಾದರಗೌಸ ಗವಾರಿ ಹಾಗು ಶಿರಸಿ ರಾಮನಬೈಲಿನ…

Read More

ದೇವಿಮನೆ ಘಟ್ಟದಲ್ಲಿ ಅಪರಿಚಿತ ಶವ ಪತ್ತೆ

ಕುಮಟಾ: ಶಿರಸಿ-ಕುಮಟಾ ಹೆದ್ದಾರಿಯ ದೇವಿಮನೆ ಘಟ್ಟದಲ್ಲಿ ಅಪರಿಚಿತ ವ್ಯಕ್ತಿಯ ಶವವೊಂದು ಪತ್ತೆಯಾಗಿದೆ. ಅಂದಾಜು 35ರಿಂದ 40 ವರ್ಷ ವಯಸ್ಸಿನ ಪುರುಷನ ಮೃತದೇಹವಾಗಿದ್ದು, ತಲೆಯ ಹಿಂಬದಿಯಲ್ಲಿ ಗಾಯದ ಗುರುತು ಕಂಡುಬಂದಿದ್ದು, ಕೊಲೆ ಮಾಡಿ ಎಸೆದು ಹೋಗಿರಬಹುದೆಂಬ ಶಂಕೆ ವ್ಯಕ್ತವಾಗಿದೆ. ಮೃತವ್ಯಕ್ತಿ…

Read More

ಜಾಗತಿಕ ಆವಿಷ್ಕಾರ ಸೂಚ್ಯಂಕ 2023: ಭಾರತಕ್ಕೆ 40ನೇ ಸ್ಥಾನ

ನವದೆಹಲಿ: ಜಾಗತಿಕ ಆವಿಷ್ಕಾರ ಸೂಚ್ಯಂಕ 2023 ರಲ್ಲಿ ಭಾರತವು 40 ನೇ ಸ್ಥಾನವನ್ನು ಉಳಿಸಿಕೊಂಡಿದೆ. ವಿಶ್ವ ಬೌದ್ಧಿಕ ಆಸ್ತಿ ಸಂಸ್ಥೆ ಪ್ರಕಟಿಸಿದ ಜಾಗತಿಕ ಆವಿಷ್ಕಾರ ಸೂಚ್ಯಂಕ 2023 ರ ಶ್ರೇಯಾಂಕದಲ್ಲಿ ಭಾರತವು 132 ಆರ್ಥಿಕತೆಗಳಲ್ಲಿ 40 ನೇ ಸ್ಥಾನವನ್ನು…

Read More

156 ಪ್ರಚಂಡ ಲಘು ಯುದ್ಧ ಹೆಲಿಕಾಪ್ಟರ್‌ ಖರೀದಿಗೆ ವಾಯುಸೇನೆ ಯೋಜನೆ

ನವದೆಹಲಿ: ಕೇಂದ್ರದ ‘ಮೇಕ್ ಇನ್ ಇಂಡಿಯಾ’ ಉಪಕ್ರಮಕ್ಕೆ ಪ್ರಮುಖ ಉತ್ತೇಜನವಾಗಿ, ಭಾರತೀಯ ವಾಯುಪಡೆಯು ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್‌ಎಎಲ್) ನೊಂದಿಗೆ ಇನ್ನೂ 156 ಪ್ರಚಂಡ ಲಘು ಯುದ್ಧ ಹೆಲಿಕಾಪ್ಟರ್‌ಗಳನ್ನು ಖರೀದಿಸಲು ಯೋಜಿಸುತ್ತಿದೆ ಎಂದು ಮೂಲಗಳು ವರದಿ ಮಾಡಿದೆ. ಭಾರತೀಯ…

Read More

ಪುರುಷರ ಸ್ಕ್ವಾಷ್’ನಲ್ಲಿ ಪಾಕಿಸ್ತಾನದ ವಿರುದ್ಧ ಗೆದ್ದು ಚಿನ್ನ ಬಾಚಿದ ಭಾರತ

ನವದೆಹಲಿ: ಚೀನಾದ ಹ್ಯಾಂಗ್ಝೌನಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ 2023 ಏಳನೇ ದಿನದಂದು 10ನೇ ಭಾರತವು ಪುರುಷರ ಸ್ಕ್ವಾಷ್ ಫೈನಲ್ ಪಂದ್ಯದಲ್ಲಿ ಪಾಕಿಸ್ತಾನ ತಂಡವನ್ನ ಮಣಿಸಿ ಚಿನ್ನದ ಪದಕವನ್ನು ತನ್ನದಾಗಿಸಿಕೊಂಡಿದೆ.

Read More

ಇಕೋ ಕೇರ್ ಸಂಸ್ಥೆಯ ವಾರ್ಷಿಕ ಸರ್ವ ಸಾಧಾರಣ ಸಭೆ ಯಶಸ್ವಿ

ಶಿರಸಿ:ಇಲ್ಲಿನ ಇಕೋ ಕೇರ್ (ರಿ.) ಸಂಸ್ಥೆಯ ಕಚೇರಿಯಲ್ಲಿ ಇತ್ತೀಚೆಗೆ ವಾರ್ಷಿಕ ಸರ್ವ ಸಾಧಾರಣ ಸಭೆ ನಡೆಯಿತು. ಸಭೆಯನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟನೆ ಮಾಡಿದ ಡಾ.ರಾಜೇಶ್ ಡಿ ನಾಯ್ಕ್ ಮಾತನಾಡಿ ಕಡಿಮೆ ಅವಧಿಯಲ್ಲಿ ಸಂಸ್ಥೆಯ ಕಾರ್ಯ ಚಟುವಟಿಕಗಳ ಬಗ್ಗೆ…

Read More

ರಾಜ್ಯ ಕಿರಿಯರ ಕ್ರೀಡಾಕೂಟ: ಚಿನ್ನ,ಬೆಳ್ಳಿ ಪದಕ ಪಡೆದ ರಕ್ಷಿತ್ ರವೀಂದ್ರ

ಶಿರಸಿ: ಕರ್ನಾಟಕ ರಾಜ್ಯ ಅಥ್ಲೇಟಿಕ್ ಸಂಸ್ಥೆ ಆಯೋಜಿಸಿದ, ರಾಜ್ಯ ಕಿರಿಯರ 20 ವರ್ಷ ವಿಭಾಗದ ಅಥ್ಲೇಟಿಕ್ ಕ್ರೀಡಾಕೂಟದಲ್ಲಿ, ರಕ್ಷಿತ್ ರವೀಂದ್ರ 400ಮೀ ಹರ್ಡಲ್ಸನಲ್ಲಿ (54.19ಸೆ.) ಪ್ರಥಮ ಸ್ಥಾನದೊಂದಿಗೆ ಚಿನ್ನ ಹಾಗೂ 400 ಮೀ (59.5 ಸೆ.) ಓಟದಲ್ಲಿ ದ್ವೀತಿಯ…

Read More

ಶಲ್ಯ ಸಾರಥ್ಯ ಯಕ್ಷಗಾನ ತಾಳಮದ್ದಳೆ ಯಶಸ್ವಿ

ಸಿದ್ದಾಪುರ: ತಾಲೂಕಿನ ಕೋಡ್ಸರ(ಮುಠ್ಠಳ್ಳಿ)ಯ ಸಿದ್ಧಿವಿನಾಯಕ ರೈತಯುವಕ ಸಂಘ ಹಾಗೂ ಊರವರ ಸಹಕಾರದಲ್ಲಿ ಅನಂತ ಚತುರ್ದಶೀ ಪ್ರಯುಕ್ತ ಕೋಡ್ಸರ ಮುಠ್ಠಳ್ಳಿ ಶಾಲಾ ಆವಾರದಲ್ಲಿ ಶಲ್ಯ ಸಾರಥ್ಯ ಯಕ್ಷಗಾನ ತಾಳಮದ್ದಳೆ ನಡೆಯಿತು. ಹಿಮ್ಮೇಳದಲ್ಲಿ ರಾಮಕೃಷ್ಣ ಹೆಗಡೆ ಹಿಲ್ಲೂರು,ಆದರ್ಶ ಎಂ.ಆರ್, ಶಂಕರ ಭಾಗವತ…

Read More
Back to top