Slide
Slide
Slide
previous arrow
next arrow

ಸಾಧನೆ ಯಾರೊಬ್ಬರ ಸ್ವತ್ತಲ್ಲ: ಶ್ರೀಮಾರುತಿ ಗುರೂಜಿ

ಹೊನ್ನಾವರ: ಸಾಧನೆ ಯಾರೊಬ್ಬರ ಸ್ವತ್ತಲ್ಲ, ಅದು ಯಾರು ಶ್ರಮಿಸುತ್ತಾರೋ ಅವರಿಗೆ ಒಲಿಯುತ್ತದೆ, ವಿದ್ಯಾರ್ಥಿಗಳೊಳಗಿನ ಸುಪ್ತ ಪ್ರತಿಭೆಯನ್ನು ಹೊರತಂದು ಅವರನ್ನು ಸಾಧನೆಯ ದಾರಿಯಲ್ಲಿ ನಡೆಸುವುದು ಶಿಕ್ಷಕರ ಹಾಗೂ ಶಾಲೆಯ ಕೆಲಸ ಎಂದು ಧರ್ಮಾಧಿಕಾರಿಗಳಾದ ಶ್ರೀಮಾರುತಿ ಗುರೂಜಿಯವರು ಹೇಳಿದರು. ಅವರು ಶ್ರೀ…

Read More

ಶ್ರೀರಾಮ‌ ಮಂದಿರ ಮಂತ್ರಾಕ್ಷತೆ ವಿತರಣಾ ಅಭಿಯಾನಕ್ಕೆ ಚಾಲನೆ

ದಾಂಡೇಲಿ : ಜನವರಿ 22ರಂದು ಅಯೋಧ್ಯೆಯ ಶ್ರೀರಾಮಮಂದಿರ ಲೋಕಾರ್ಪಣೆಯ ಹಿನ್ನಲೆಯಲ್ಲಿ ಅಯೋಧ್ಯೆಯಿಂದ ಬಂದಂತಹ ಪವಿತ್ರ ಮಂತ್ರಾಕ್ಷತೆಯನ್ನು ಮತ್ತು ಆಮಂತ್ರಣ ಪತ್ರಿಕೆಯನ್ನು ನಗರದ ಮನೆ ಮನೆಗಳಿಗೆ ವಿತರಿಸುವ ಅಭಿಯಾನಕ್ಕೆ ಭಾನುವಾರ ನಗರದ ಅಂಬೇವಾಡಿಯಲ್ಲಿರುವ ಶ್ರೀನಾಗದೇವತಾ ದೇವಸ್ಥಾನದಲ್ಲಿ ಚಾಲನೆಯನ್ನು‌ ನೀಡಲಾಯಿತು. ಶ್ರೀನಾಗದೇವತಾ…

Read More

ಜ.3ಕ್ಕೆ ಜೋಯಿಡಾದಲ್ಲಿ ಶ್ರೀ.ಅಯ್ಯಪ್ಪ ಸ್ವಾಮಿಯ ಪೂಜೋತ್ಸವ

ಜೋಯಿಡಾ : ಪ್ರತಿವರ್ಷದಂತೆ ಈ ವರ್ಷವೂ ಜೋಯಿಡಾ ತಾಲೂಕು ಕೇಂದ್ರದಲ್ಲಿರುವ ಶಿವಾಜಿ ವೃತದ ಹತ್ತಿರ ಭಕ್ತಾಭಿಮಾನಿಗಳ ಸರ್ವ ಸಹಕಾರದಲ್ಲಿ 29ನೇ ವರ್ಷದ ಶ್ರೀ.ಅಯ್ಯಪ್ಪ ಸ್ವಾಮಿಯ ಪೂಜೋತ್ಸವ ಕಾರ್ಯಕ್ರಮವು ಇದೇ ಬರುವ ಜನವರಿ 3 ರಂದು ವಿಜೃಂಭಣೆಯಿಂದ ನಡೆಯಲಿದೆ ಎಂದು…

Read More

ಬೈಕ್ ಸ್ಕಿಡ್: ಸವಾರರಿಗೆ ಗಾಯ

ದಾಂಡೇಲಿ : ಬೆಳಗಾವಿಯಿಂದ ಶ್ರೀಕ್ಷೇತ್ರ ಉಳವಿಗೆ ಹೋಗುತ್ತಿದ್ದಾಗ ಎದುರುಗಡೆಯಿಂದ ಬಂದ ಕಾರನ್ನು ತಪ್ಪಿಸಲು ಹೋಗಿ ದ್ವಿಚಕ್ರ ವಾಹನವೊಂದು ಸ್ಕಿಡ್ ಆಗಿ ಬಿದ್ದು, ದ್ವಿಚಕ್ರ ವಾಹನ ಸವಾರ ಹಾಗೂ ಹಿಂಬದಿ ಸವಾರನಿಗೆ ಗಾಯವಾದ ಘಟನೆ ಭಾನುವಾರ ನಗರದ ಸಮೀಪದ ಜೋಯಿಡಾ…

Read More

ಸಾವಿರಾರು ಪಾಪ ತೊಳೆದುಕೊಳ್ಳಲು ಭಗವತ್ ನಾಮ ಸಂಕೀರ್ತನೆ ಸಾಕು: ಹುಸೇನ್ ಸಾಬ್ ಕನಕಗಿರಿ

ಹೊನ್ನಾವರ : ಗುಣವಂತೆಯ ಶಂಭುಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಪ್ರಯುಕ್ತವಾಗಿ ಜಿ.ಎಸ್.ಹೆಗಡೆಯವರ ಸಂಚಾಲಕತ್ವದ ಸಪ್ತಕ’ ಸಂಸ್ಥೆಯು ಸನ್ಮಾನ ಮತ್ತು ಭಜನಾ ಕಾರ್ಯಕ್ರಮ ಆಯೋಜಿಸಿತ್ತು. ಸಭಾ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ, ಅಂತರಾಷ್ಟ್ರೀಯ ಖ್ಯಾತಿಯ ಹರಿದಾಸ ಭಕ್ತಿಗೀತೆಯ ಗಾಯಕ ಕನಕಗಿರಿಯ ಬಿ…

Read More

ಕೊಂಕಣ ಎಜ್ಯುಕೇಶನ್ ಟ್ರಸ್ಟಿನ ‘ಸರಸ್ವತಿ ಸಂಭ್ರಮ’ ಯಶಸ್ವಿ

ಕುಮಟಾ : ಇಲ್ಲಿನ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾದ ಕೊಂಕಣ ಎಜ್ಯುಕೇಶನ್ ಟ್ರಸ್ಟ್ ವತಿಯಿಂದ ದ್ವೈವಾರ್ಷಿಕವಾಗಿ ಜರುಗುವ ಪಾಲಕರ, ಶಿಕ್ಷಕರ, ವಿದ್ಯಾರ್ಥಿಗಳ ಸ್ನೇಹ ಸಮ್ಮೇಳನ ‘ಸರಸ್ವತಿ ಸಂಭ್ರಮ’ ಕಾರ್ಯಕ್ರಮವು ಮೂರು ದಿನಗಳ ಕಾಲ ಅತ್ಯಂತ ವಿಜೃಂಭಣೆಯಿಂದ ನಡೆದು ಸಂಪನ್ನಗೊಂಡಿತು.…

Read More

ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಕರಾಟೆ ತರಬೇತಿ

ಹೊನ್ನಾವರ: ಹೊನ್ನಾವರದ ಎಸ್.ಡಿ.ಎಮ್.ಕಾಲೇಜ್, ಸರಕಾರಿ ಪಿ.ಯು ಕಾಲೇಜ್ ಮತ್ತು ನ್ಯೂ ಇಂಗ್ಲಿಷ್ ಶಾಲೆಯಲ್ಲಿ ಎನ್.ಸಿ.ಸಿ. ಮಕ್ಕಳಿಗೆ ಹೊನ್ನಾವರದ ವಿದ್ಯಾ ನಾಯ್ಕ್ ತಂಡ ಕರಾಟೆ ತರಬೇತಿಯನ್ನು ಶುಕ್ರವಾರ ನೀಡಿದರು. ತಾಲೂಕಿನ ರಾಯಲ್ ಕೇರಿಯ ನಿವಾಸಿಗಳಾದ ಮಾರುತಿ ನಾಯ್ಕ, ಸುನಂದಾ ನಾಯ್ಕ…

Read More

ಹಾಸ್ಯ ಸಾಹಿತ್ಯಕ್ಕೆ ಯಾವುದೇ ಪಂಥಗಳಿಲ್ಲ: ಭುವನೇಶ್ವರಿ ಹೆಗಡೆ

ಶಿರಸಿ: ಹಾಸ್ಯ ಸಾಹಿತ್ಯಕ್ಕೆ ಯಾವುದೇ ಪಂಥಗಳಿಲ್ಲ, ಇದು ಬದುಕಿನ ಒಂದು ಭಾಗ ಎಂದು ಉ.ಕ.ಜಿಲ್ಲೆಯ ಖ್ಯಾತ ಹಾಸ್ಯ ಸಾಹಿತಿ ಭುವನೇಶ್ವರಿ ಹೆಗಡೆ ವ್ಯಕ್ತಪಡಿಸಿದರು. ಅವರು ಎಮ್.ರಮೇಶ ಪ್ರಶಸ್ತಿ ಸಮಿತಿ ಹಾಗೂ ನಯನ ಫೌಂಡೇಶನ್ ಸಹಯೋಗದೊಂದಿಗೆ 2023ರ ಪ್ರಶಸ್ತಿ ಸ್ವೀಕರಿಸಿ…

Read More

ಕಳ್ಳತನವಾಗದ ಏಕೈಕ ಸಂಗತಿಯೆಂದರೆ ‘ಜ್ಞಾನ’: ವಿನಾಯಕ್ ಭಟ್

ಶಿರಸಿ: ಯಾವುದೇ ಮನುಷ್ಯನು ನಾನು ಎಂಬ ಭಾವನೆಯನ್ನು ಮನಸ್ಸಿನಲ್ಲಿ ಇಟ್ಟುಕೊಳದೆ ನಾವು ಎಂಬ ಭಾವನೆಯನ್ನು ಮನಸ್ಸಿನಲ್ಲಿಟ್ಟುಕೊಳ್ಳಬೇಕು. ನಾವು ಎಂಬುದನ್ನು ಬೆಳೆಸಿಕೊಂಡಲ್ಲಿ ಜೀವನ ಸಾರ್ಥಕವಾಗುವುದು ಎಂದು ನಿವೃತ್ತ ಸೈನಿಕ ವಿನಾಯಕ್ ಭಟ್ ಹೇಳಿದರು. ದೊಡ್ನಳ್ಳಿ ಗ್ರಾಮದಲ್ಲಿ ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ,…

Read More

ಜೋಯಿಡಾದಲ್ಲಿ ಸಾರಿಗೆ ವ್ಯವಸ್ಥೆ ಸಮಸ್ಯೆ ಬಗೆಹರಿಸಲು ಆಗ್ರಹ

ಜೊಯಿಡಾ: ತಾಲೂಕಿನಲ್ಲಿ ಸಾರಿಗೆ ಅವ್ಯವಸ್ಥೆ ಬಗ್ಗೆ ಸಾರ್ವಜನಿಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು ಶಾಸಕರು ಕೂಡಲೇ ಈ ಬಗ್ಗೆ ಅಗತ್ಯ ಕ್ರಮ ಕೈ ಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಜೊಯಿಡಾ ತಾಲೂಕಿನಲ್ಲಿ ಸಾರಿಗೆ ಡಿಪೋ ಇಲ್ಲ. ದಾಂಡೇಲಿ ಘಟಕವೇ ತಾಲೂಕಿನಲ್ಲಿ ಸಾರಿಗೆ…

Read More
Back to top