ಸಿದ್ದಾಪುರ: ಕಾರು ಮತ್ತು ಬೈಕ್ ನಡುವೆ ನಡೆದ ಅಪಘಾತದಲ್ಲಿ ಬೈಕ್ ಚಾಲಕ ಮೃತ ಪಟ್ಟ ಘಟನೆ ಸಿದ್ದಾಪುರ – ಶಿರಸಿ ಮುಖ್ಯ ರಸ್ತೆಯ ತ್ಯಾಗಲಿ ಸಮೀಪ ಶುಕ್ರವಾರ ನಡೆದಿದೆ. ಪೈಜುಲ್ಲಾ ಅಬ್ದುಲ್ ಸತ್ತಾರ್ ಚುಡಿದಾರ್ ( ೪೨) ಮೃತಪಟ್ಟ…
Read Moreಕ್ರೈಮ್ ನ್ಯೂಸ್
ಅತಿವೇಗ, ನಿಷ್ಕಾಳಜಿ ಕಾರ್ ಚಾಲನೆ: ಓರ್ವ ಮಹಿಳೆ ಸಾವು, 8 ಮಂದಿಗೆ ತೀವ್ರ ಗಾಯ
ಸಿದ್ದಾಪುರ: ಪಟ್ಟಣದ ಬಾಲಿಕೊಪ್ಪದ ಅಯ್ಯಪ್ಪ ಸ್ವಾಮಿ ದೇವಾಲಯದಲ್ಲಿ ಜಾತ್ರಾ ಮಹೋತ್ಸವ ಜರುಗುತ್ತಿದ್ದು ಮಕರ ಸಂಕ್ರಾಂತಿ ದಿನವಾದ ಮಂಗಳವಾರ ಓರ್ವ ಕಾರು ಚಾಲಕ ಅತಿವೇಗ ಮತ್ತು ನಿಷ್ಕಾಳಜಿಯಿಂದ ಜನರ ಮೇಲೆ ಕಾರು ಹಾಯಿಸಿದ ಪರಿಣಾಮ ಓರ್ವ ಯುವತಿ ಮೃತಪಟ್ಟಿದ್ದು ಎಂಟು…
Read Moreಶರಾವತಿ ಸೇತುವೆ ಮೇಲೆ ಭೀಕರ ಅಪಘಾತ: ಮೂವರ ದುರ್ಮರಣ
ಹೊನ್ನಾವರ: ಪಟ್ಟಣದ ಶರಾವತಿ ಸೇತುವೆ ಮೇಲೆ ಇಂದು ಮಂಗಳವಾರ ಬೆಳಗಿನ ಜಾವ 4 ಗಂಟೆಗೆ ಕೆಎಸ್ಆರ್‌ಟಿಸಿ ಬಸ್ ಹಾಗೂ ಬೈಕ್ ನಡುವೆ ನಡುವೆ ನಡೆದ ಭೀಕರ ಅಪಘಾತದಲ್ಲಿ ಬೈಕ್‌ನಲ್ಲಿದ್ದ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ ದುರ್ಘಟನೆ ನಡೆದಿದೆ. ವಿಜಾಪುರದಿಂದ ಮಂಗಳೂರು…
Read Moreಮನೆಯ ಕೆನೋಪಿಯಿಂದ ಬಿದ್ದು ಯುವಕ ಸಾವು
ಭಟ್ಕಳ: ಮನೆಯ ಕೆನೋಪಿಯಲ್ಲಿ ಆಯತಪ್ಪಿ ಬಿದ್ದು ಅಧಿಕ ರಕ್ತಸೋರಿಕೆಯಿಂದ ಆಸ್ಪತ್ರೆ ಸೇರಿದ್ದ ಯುವಕನೊರ್ವ ಭಟ್ಕಳ ಸರ್ಕಾರಿ ಆಸ್ಪತ್ರೆಯಲ್ಲಿ ಶುಕ್ರವಾರ ನಸುಕಿನ ವೇಳೆ ಮೃತಪಟ್ಟಿದ್ದಾನೆ. ಕುಮಟಾದ ಗಾಂಧಿನಗರದ ನಿವಾಸಿ ಪ್ರಸ್ತುತ ಮುರ್ಡೇಶ್ವರ ವಾಸಿಸುತ್ತಿದ್ದ ಅನೂಪ ನಾಗೇಶ ಶೆಟ್ಟಿ (೩೫) ಮೃತ…
Read Moreನೇಣು ಬಿಗಿದ ಸ್ಥಿತಿಯಲ್ಲಿ ಅಪರಿಚಿತ ವ್ಯಕ್ತಿ ಶವ ಪತ್ತೆ
ಭಟ್ಕಳ: ತಾಲೂಕಿನ ಬಂದರ ರಸ್ತೆಯ ಮುಗ್ದುಂ ಕಾಲೋನಿಯ ಸಮೀಪ ಅಪರಿಚಿತ ಅಸ್ಥಿ ಪಂಜರ ರೂಪದಲ್ಲಿ ಮೃತ ದೇಹವೊಂದು ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ಮಂಗಳವಾರ ಸಂಜೆ ನಡೆದಿದೆ. ಮುಗ್ದುಂ ಕಾಲೋನಿ ವ್ಯಕ್ತಿಯೊರ್ವರು ಹಾರೆಯ ಹಿಡಿಗೋಲಿಗಾಗಿ ಕಟ್ಟಿಗೆ ಹುಡುಕುತ್ತಿದ್ದ…
Read Moreಕಿರಾಣಿ ಅಂಗಡಿಯಲ್ಲಿ ಅಕ್ರಮ ಸಾರಾಯಿ ಮಾರಾಟ
ಸಿದ್ದಾಪುರ: ಬಿರ್ಲಮಕ್ಕಿಯಲ್ಲಿ ಕಿರಾಣಿ ಅಂಗಡಿ ನಡೆಸುತ್ತಿದ್ದ ಮಹಾಬಲೇಶ್ವರ ಅಜ್ಜಯ್ಯ ನಾಯ್ಕ ಎಂಬಾತನ ಮೇಲೆ ಪೊಲೀಸರು ದಾಳಿ ನಡೆಸಿದಾಗ ಆ ಕಿರಾಣಿ ಅಂಗಡಿಯಲ್ಲಿ ಹಲವು ಬಗೆಯ ಮದ್ಯದ ಪ್ಯಾಕೆಟ್’ಗಳು ಸಿಕ್ಕಿವೆ. ಪಿಎಸ್‌ಐ ಕುಮಾರ್ ದಾಳಿ ನಡೆಸಿದರು. ಮಂಡ್ಲಿಕೊಪ್ಪದ ಮೋಹನ ಪಾಂಡು…
Read Moreಅಕ್ರಮ ವನ್ಯಜೀವಿಗಳ ಅಂಗಾಂಗಗಳು ಪತ್ತೆ : ಓರ್ವನ ಬಂಧನ
ದಾಂಡೇಲಿ : ಅಕ್ರಮವಾಗಿ ವನ್ಯಜೀವಿಗಳ ಅಂಗಾಂಗಗಳನ್ನು ದಾಸ್ತಾನಿಟ್ಟಿದ್ದ ಆರೋಪಿಯನ್ನು ಮಾಲು ಸಹಿತ ಬಂಧಿಸಿದ ಘಟನೆ ಗಾಂಧಿನಗರದಲ್ಲಿ ಶುಕ್ರವಾರ ನಡೆದಿದೆ. ಗಾಂಧಿನಗರದ ನಿವಾಸಿ ಪಕ್ರುಸಾಬ ರಾಜೇಸಾಬ ಶೇಖ ಎಂಬಾತನೆ ಬಂಧಿತ ಆರೋಪಿಯಾಗಿದ್ದಾನೆ. ಈತನು ಗಾಂಧಿನಗರದ ತನ್ನ ಮನೆಯಲ್ಲಿ ವನ್ಯಜೀವಿಗಳ ಅಂಗಾಂಗಗಳನ್ನು…
Read Moreಬಸ್- ಕಾರು ಡಿಕ್ಕಿ: ಓರ್ವ ಸಾವು
ಶಿರಸಿ: ತಾಲೂಕಿನ ಕಾನಗೋಡ ಸಮೀಪ ಕೆಎಸ್ಆರ್‌ಟಿಸಿ ಬಸ್ ಹಾಗು ಕಾರಿನ ನಡುವೆ ಸೋಮವಾರ ಮಧ್ಯಾಹ್ನ ವೇಳೆ ಭೀಕರ ಅಪಘಾತ ಸಂಭವಿಸಿದೆ. ಅಪಘಾತದ ಪರಿಣಾಮ ಕಾರ್‌ನಲ್ಲಿದ್ದ ಸಿದ್ದಾಪುರ ಕೊಂಡ್ಲಿ ಮೂಲದ ಚಂದ್ರಶೇಖರ ಪಲ್ಲೇದ (55) ಎಂಬುವವರು ಮೃತಪಟ್ಟಿದ್ದು, ಅವರ ಪತ್ನಿ…
Read Moreಸೈಕಲಿಗೆ ಗುದ್ದಿದ ಕಾರು: ಸೆಕ್ಯುರಿಟಿ ಗಾರ್ಡ ಸಾವು
ಕಾರವಾರ: ಸೈಕಲ್ ಮೇಲೆ ಸಂಚರಿಸುತ್ತಿದ್ದ ನರಸಿಂಹ ನೀಲಪ್ಪ ನಾಯ್ಕ (75) ಎಂಬಾತರಿಗೆ ಕಾರು ಗುದ್ದಿದ ಕಾರಣ ಅವರು ಸಾವನಪ್ಪಿದ್ದಾರೆ. ಬಿಣಗಾದ ರಾಮನಗರದವರಾದ ನರಸಿಂಹ ನಾಯ್ಕ ಸೆಕ್ಯುರಿಟಿ ಗಾರ್ಡ ಆಗಿ ಕೆಲಸ ಮಾಡುತ್ತಿದ್ದರು. ನಿತ್ಯ ಸೈಕಲ್ ಮೇಲೆ ಸಂಚರಿಸಿ ಕರ್ತವ್ಯಕ್ಕೆ…
Read Moreಬೈಕ್ ಡಿಕ್ಕಿ: ಪಾದಚಾರಿ ಸಾವು
ಭಟ್ಕಳ: ಸರ್ಫನಕಟ್ಟೆ ಹಲಗತ್ತಿ ದೇವಾಲಯ ಬಳಿ ನಡೆದು ಹೋಗುತ್ತಿದ್ದ ಶ್ರೀಧರ ನಾರಾಯಣ ಶೆಟ್ಟಿ (55) ಎಂಬಾತರಿಗೆ ದರ್ಶನ ಸಂಕ್ರಯ್ಯ ಗೊಂಡ (21) ಎಂಬಾತ ಬೈಕ್ ಗುದ್ದಿದ್ದು ಶ್ರೀಧರ ಶೆಟ್ಟಿ ಸಾವನಪ್ಪಿದ್ದಾರೆ.ಪುರವರ್ಗ ಗಣೇಶ ನಗರದ ಶ್ರೀಧರ್ ಶೆಟ್ಟಿ ಸೆಕ್ಯುರಿಟಿ ಗಾರ್ಡ…
Read More