• first
  second
  third
  Slide
  previous arrow
  next arrow
 • ಸಿದ್ದಾಪುರದಲ್ಲಿ ಸೆ.1ಕ್ಕೆ 4300 ಡೋಸ್ ಲಸಿಕೆ ಲಭ್ಯ

  ಸಿದ್ದಾಪುರ: ತಾಲೂಕಿನಲ್ಲಿ ಸೆ.1 ಬುಧವಾರ ಕೊರೊನಾ ಲಸಿಕೆ ಲಸಿಕಾ ಮಹಾ ಮೇಳ ನಡೆಯಲಿದ್ದು, ಅಂದು ಒಟ್ಟೂ 4300 ಡೋಸ್ ಲಸಿಕೆ ಲಭ್ಯವಿದ್ದು, ಅದನ್ನು ಪ್ರಥಮ, ದ್ವಿತೀಯ ಡೋಸ್ ಲಸಿಕೆ ಪಡೆಯುವ 18 ವರ್ಷ ಮೇಲ್ಪಟ್ಟ ಎಲ್ಲರೂಲಸಿಕೆ ಪಡೆದುಕೊಳ್ಳಬಹುದಾಗಿದೆ ಎಂದು…

  Read More

  ಮಳೆಹಾನಿ ಪ್ರದೇಶಕ್ಕೆ ಸ್ಪೀಕರ್ ಕಾಗೇರಿ ಭೇಟಿ

  ಯಲ್ಲಾಪುರ: ತಾಲೂಕಿನಲ್ಲಿ ಕಳೆದ ತಿಂಗಳು ಸುರಿದ ಭಾರಿ ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಮಂಗಳವಾರ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಬೇಟಿ ನೀಡಿ ಹಾನಿಯನ್ನು ಪರಿಶೀಲಿಸಿ ಅಧಿಕಾರಿಗಳಿಂದ ಮಾಹಿತಿ ಪಡೆದರು. ತಾಲೂಕಿನ ತಳಕೆಬೈಲ್ ಭೂಕುಸಿತ ಪ್ರದೇಶ,ಕಳಚೆ ಪ್ರದೇಶ,ಅರಬೈಲ್ ಘಟ್ಟ ಹೆದ್ದಾರಿ…

  Read More

  ಕ್ರೀಡಾ ಗುರುವಿಗೆ ನಮಿಸಿದ ಕಾಶೀನಾಥ್ ನಾಯ್ಕ

  ಶಿರಸಿ: ಟೋಕಿಯೊ ಓಲಂಪಿಕ್ಸ್’ನಲ್ಲಿ ಜಾವೆಲಿನ್ ಎಸೆತದಲ್ಲಿ ಚಿನ್ನ ಗೆದ್ದ ನೀರಜ್ ಛೋಪ್ರಾ ಅವರ ಗುರು ಕಾಶೀನಾಥ್ ನಾಯ್ಕ ಅವರು ಸ್ವ ಗ್ರಾಮದಲ್ಲಿ ಇರುವ ತನ್ನ ಪ್ರಥಮ ಕ್ರೀಡಾ ಗುರುವನ್ನು ನಮಿಸಿ ಆಶೀರ್ವಾದ ಪಡೆದುಕೊಂಡರು. ಮೂಲತಃ ಬನವಾಸಿ ಸಮೀಪದ ಬೆಂಗಳಿಯ…

  Read More

  ಎಂ.ಎಂ ಕಾಲೇಜಿನಲ್ಲಿ ಶಿಕ್ಷಕ ಬಿ.ಕೆ ಕೆಂಪರಾಜು ಅವರಿಗೆ ಬೀಳ್ಕೊಡುಗೆ ಸಮಾರಂಭ

  ಶಿರಸಿ: ಎಮ್‌ಇಎಸ್ ನ ಎಂ.ಎಂ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದಲ್ಲಿ 20 ವರ್ಷ ಅರ್ಥಶಾಸ್ತ್ರ ಉಪನ್ಯಾಸಕರಾಗಿ ಸೇವೆ ಸಲ್ಲಿಸಿ 2013 ರಲ್ಲಿ ನಗರದ ಸರಕಾರಿ ಪ್ರಥಮ ದರ್ಜೆ ಕಾಲೆಜಿಗೆ ನಿಯೋಜನೆಗೊಂಡು ನಿವೃತ್ತರಾಗುತ್ತಿರುವ ಬಿ ಕೆ ಕೆಂಪರಾಜು ಅವರಿಗೆ ಬೀಳ್ಕೊಡುಗೆ…

  Read More

  ಸೆ.1 ರಿಂದ ಜಿಲ್ಲೆಯಲ್ಲಿ ಮೆಘಾ ಲಸಿಕಾ ಉತ್ಸವ; ಈವರೆಗೆ ತಾಲೂಕಾವಾರು ಲಸಿಕಾಕರಣ ಮಾಹಿತಿ ಹೀಗಿದೆ ನೋಡಿ

  ಕಾರವಾರ: ಪ್ರಸ್ತುತ ಜಿಲ್ಲೆಗೆ ಪ್ರತಿ ದಿನ 3000 ಡೋಸ್‍ನಂತೆ ಸರಬರಾಜಾಗುತ್ತಿದೆ. ರಾಜ್ಯ ಸರ್ಕಾರದ ನಿರ್ದೇಶನದಂತೆ ಪ್ರತಿ ಬುಧವಾರ ಜಿಲ್ಲೆಯಲ್ಲಿ ಕೋವಿಡ್ ಮೆಘಾ ಲಸಿಕಾ ಉತ್ಸವವನ್ನು ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ. ಅದರಂತೆ ಸೆ.1 ರಂದು ಜಿಲ್ಲೆಯಾದ್ಯಂತ ಎಲ್ಲಾ ಆರೋಗ್ಯ ಸಂಸ್ಥೆಗಳ ವ್ಯಾಪ್ತಿಯಲ್ಲಿ…

  Read More

  ಮಟ್ಕಾ ಅಡ್ಡೆ ಮೇಲೆ ದಾಳಿ; 9,000 ನಗದು ಸಮೇತ ಐವರ ಬಂಧನ

  ಭಟ್ಕಳ: ತಾಲೂಕಿನ ಸಂಶುದ್ದೀನ್ ಸರ್ಕಲ್, ಹಳೆ ಬಸ್ ನಿಲ್ದಾಣ ಬಳಿ ಸೇರಿ ನಗರದ 5 ಕಡೆ ಮಟ್ಕಾ-ಒಸಿ ಅಡ್ಡೆ ಮೇಲೆ ದಾಳಿ ಮಾಡಿದ ಪೊಲೀಸರು ಐವರನ್ನು ಬಂಧಿಸಿದ್ದಾರೆ. ನಗರದ ವಿವಿಧೆಡೆ ಸೋಮವಾರ ದಾಳಿ ಮಾಡಿದ ಪೊಲೀಸರು ಐದು ಮಂದಿಯನ್ನು…

  Read More

  ಆಡವಾಡುತ್ತಿದ್ದ ಮಗುವಿಗೆ ಕಚ್ಚಿದ ಹಾವು; ಪುಟಾಣಿ ಜೀವ ಕಾಪಾಡಿದ ವೈದ್ಯ ಸುರಕ್ಷಿತ ಶೆಟ್ಟಿ

  ಭಟ್ಕಳ: ತಾಲೂಕಿನ ಶಿರಾಲಿ ಬಳಿಯ ಗುಡಿ ಹಿತ್ತಲ ಗ್ರಾಮದ 4 ವರ್ಷದ ಬಾಲಕಿ ನಿತೀಕ್ಷಾಗೆ ವಿಷಪೂರಿತ ಹಾವು ಕಡಿದಿತ್ತು. ಭಾನುವಾರದ ರಜೆಯ ನಡುವೆಯೂ ತಾಲೂಕು ಆಸ್ಪತ್ರೆಯ ಮಕ್ಕಳ ವೈದ್ಯ ಸುರಕ್ಷಿತ ಶೆಟ್ಟಿ ತಮ್ಮ ಕರ್ತವ್ಯ ಪ್ರಜ್ಞೆಯಿಂದ ಮಗುವನ್ನು ಪ್ರಾಣಾಪಾಯದಿಂದ…

  Read More

  ಸೆ.3, 4ಕ್ಕೆ ಕದಂಬದಲ್ಲಿ ಚಕ್ಕುಲಿ ಸ್ಪರ್ಧೆ- ಕೈ ಚಕ್ಕುಲಿ ಕಂಬಳ

  ಶಿರಸಿ: ಕದಂಬ ಮಾರ್ಕೆಟಿಂಗ್ ಸೌಹಾರ್ದ ಸಹಕಾರಿಯ ವತಿಯಿಂದ ಸೆ.3 ಮತ್ತು 4 ಸೆಪ್ಟೆಂಬರ್ ಮಧ್ಯಾಹ್ನ 3 ರಿಂದ 6 ಗಂಟೆಯವರೆಗೆ ಕೈ ಚಕ್ಕುಲಿ ಕಂಬಳ ಏರ್ಪಡಿಸಲಾಗಿದೆ. ನೀರ್ನಳ್ಳಿ ವೇದಾ ಹೆಗಡೆ ಕಾರ್ಯಕ್ರಮ ಉದ್ಘಾಟಿಸಲಿದ್ದು, ಶಂಭುಲಿಂಗ ಹೆಗಡೆ ಅಧ್ಯಕ್ಷತೆ ವಹಿಸಿಕೊಳ್ಳಲಿದ್ದಾರೆ.…

  Read More

  ತಿಳುಮಾತಿ ಬೀಚ್’ನಲ್ಲಿ ಅಪರೂಪದ ‘ಗಿಡುಗ ಆಮೆ’ ಕಳೆಬರಹ ಪತ್ತೆ

  ಕಾರವಾರ: ಸಮುದ್ರ ಆಮೆಗಳಲ್ಲಿ ಅತೀ ಚಿಕ್ಕ ಆಮೆಗಳ ಪ್ರಬೇಧ ಎಂದು ಹೇಳಲಾಗುವ ಹಾಕ್ಸ್ ಬಿಲ್ ಜಾತಿಯ ಸ್ಥಳೀಯ ಭಾಷೆಯಲ್ಲಿ ಗಿಡುಗ ಆಮೆ’ ಎಂದು ಕರೆಯಲ್ಪಡುವ ಅಪರೂಪದ ಆಮೆ ಕಳೆಬರಹ ಪಶ್ಚಿಮ ಕರಾವಳಿಯಲ್ಲಿ ಮೊದಲ ಬಾರಿ ಕಾರವಾರದ ತಿಳುಮಾತಿ ಬೀಚ್…

  Read More

  ಆ.31ರ ಮಾರ್ಕೆಟ್ ಹಕೀಕತ್ ಹೇಗಿದೆ ನೋಡಿ !

  ಶೇರುಮಾರುಕಟ್ಟೆಯ ದಿನನಿತ್ಯದ ವಹಿವಾಟಿನ ಕುರಿತು ಮುಂಚಿತವಾಗಿ ತಿಳಿದುಕೊಳ್ಳಲು ಈ ಕೆಳಗಿನ ಯೂಟ್ಯೂಬ್ ಚ್ಯಾನೆಲ್ ಸಬ್ ಸ್ಕ್ರೈಬ್ ಮಾಡಿ. https://youtube.com/channel/UCXLiSd9vM3DaStIVV3vTAYg OFFILUS & WINCH STOCK MARKET KANNADA NEWS CHANNEL (ಇದು ಜಾಹಿರಾತು ಆಗಿರುತ್ತದೆ)

  Read More
  Back to top