ಶಿರಸಿ: ನಗರದ ಸಾರ್ವಜನಿಕ ಸ್ಥಳವಾದ ಶಂಕರಹೊಂಡ ಬಳಿ ಗಾಂಜಾ ಸೇವೆನೆಮಾಡಿದ ಬಗ್ಗೆ ಅನುಮಾನ ವ್ಯಕ್ತಪಡಿಸಿ ರಾಮನಬೈಲ್ ಉರ್ದು ಶಾಲೆ ಹತ್ತಿರದ ಗುರುಪಾದಪ್ಪ ಶಂಕ್ರಪ್ಪ ಉಪ್ಪಿನ್,ಗಾಂಧಿನಗರದ ಏಳನೆ ಕ್ರಾಸಿನ ಮರ್ದಾನ ಶಫಿರಜಾಕ್ ಸಾಬ್,ರಾಮಬೈಲ್ ನಾಗಲಿಂಗೇಶ್ವರ ದೇವಸ್ಥಾನದ ಹತ್ತಿರದ ರವಿ ವೆಂಕಟೇಶ ಮಲ್ಯಾನಾಯ್ಕ ,ಶ್ರೀರಾಮ ಕಾಲೋನಿಯ ಗಣೇಶ ರುದ್ರಗೌಡ ಪಾಟಿಲ್ ಹಾಗೂ ರಾಜೀವನಗರದ ವೀರೇಶ ಯಾನೆ ಕಾರ್ತಿಕ ಶನಿಯಾ ಸಿರ್ಸಿಕರ್ ಇವರನ್ನು ವೈದ್ಯಕೀಯ ಪರೀಕ್ಷಗೆ ಒಳಪಡಿಸಲಾಗಿತ್ತು.ಇದೀಗ ಗಾಂಜಾ ಸೇವೆನೆ ಮಾಡಿದ್ದು ದೃಢಪಟ್ಟಿದ್ದರಿಂದ ಪೋಲಿಸರು 5 ಆರೋಪಿಗಳ ಮೇಲೆ ಪ್ರಕರಣ ದಾಖಲಿಸಿದ್ದಾರೆ.
ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಸೇವನೆ: ಐವರ ಮೇಲೆ ಪ್ರಕರಣ ದಾಖಲು
