Slide
Slide
Slide
previous arrow
next arrow

ಹೃದಯಾಘಾತ: ಬಸ್ ನಿಲ್ದಾಣದಲ್ಲೇ ಮೃತಪಟ್ಟ ಬಸ್ ಚಾಲಕ

ಶಿರಸಿ: ಕೆಎಸ್‌ಆರ್‌ಟಿಸಿ ಬಸ್ ಚಾಲಕನೋರ್ವ ಹೃದಯಾಘಾತಕ್ಕೆ ಒಳಗಾಗಿ ಮೃತಪಟ್ಟಿರುವ ಘಟನೆ ನಗರದ ಹಳೆ ಬಸ್ ನಿಲ್ದಾಣದಲ್ಲಿ ನಡೆದಿದೆ. ಕಸ್ತೂರಬಾ ನಗರದ ನಿವಾಸಿಯಾಗಿದ್ದ ಡಿ.ಜಿ.ಕಾಟೆಣ್ಣನವರ್ ಎಂಬಾತನೇ ಮೃತಪಟ್ಟ ಬಸ್ ಚಾಲಕನಾಗಿದ್ದು, ರಾತ್ರಿ ಎಂಟು ಗಂಟೆ ಸುಮಾರಿಗೆ ಮತ್ತಿಘಟ್ಟಾದಿಂದ ಬಸ್ ಚಲಾಯಿಸಿಕೊಂಡು…

Read More

ಶಿರಸಿ-ಕುಮಟಾ ಹೆದ್ದಾರಿ ಬಂದ್ ಮಾಡುವಂತಿಲ್ಲ: ಸಚಿವ ಮಂಕಾಳ ವೈದ್ಯ ಸೂಚನೆ

ಶಿರಸಿ: ಶಿರಸಿ-ಕುಮಟಾ ರಸ್ತೆಯನ್ನು ಯಾವುದೇ ಕಾರಣಕ್ಕೂ ಬಂದ್‌ ಮಾಡುವುದಿಲ್ಲ. ಬಂದ್‌ ಮಾಡಿದರೆ ಅಂಥವರ ಮೇಲೆ ಕ್ರಮ ವಹಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ತಿಳಿಸಿದರು. ಕುಮಟಾದಲ್ಲಿ ಆಯೋಜಿಸಿದ್ದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ರಸ್ತೆ…

Read More

ಓದಿನತ್ತ ಯುವಜನರನ್ನು ಸೆಳೆಯಲು ಚುಟುಕು ಸಾಹಿತ್ಯ ಉತ್ತಮ ಮಾರ್ಗ: ಅನಂತಮೂರ್ತಿ ಹೆಗಡೆ

ಕುಮಟಾ: ಕುಮಟಾದ ನಾದಶ್ರೀ ಕಲಾಕೇಂದ್ರದಲ್ಲಿ ನಡೆದ ಕುಮಟಾ ತಾಲೂಕಾ ತೃತೀಯ ಚುಟುಕು ಸಾಹಿತ್ಯ ಸಮ್ಮೇಳನವನ್ನು ಅನಂತಮೂರ್ತಿ ಹೆಗಡೆ ಚಾರಿಟೇಬಲ್ ಟ್ರಸ್ಟ್ ನ ಸಂಸ್ಥಾಪಕ ಅನಂತಮೂರ್ತಿ ಹೆಗಡೆ ಉದ್ಘಾಟಿಸಿ, ಸಮ್ಮೇಳನದ ಸವಿನೆನಪಿಗೆ ಹೊರತಂದ ‘ಕುಮಟಾ ಮುಕುಟ’ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಿದರು.…

Read More

ಯಕ್ಷಗಾನ ಪರಂಪರೆ ಉಳಿಸಿ, ಬೆಳೆಸುವ ಕಾರ್ಯವಾಗಬೇಕಿದೆ: ಡಾ.ಎಂ.ಆರ್.ನಾಯಕ

ಕುಮಟಾ : ಹಿಂದಿನವರ ಹೃದಯ ಶ್ರೀಮಂತಿಕೆಯ, ತ್ಯಾಗದ ಫಲವಾಗಿ ನಮಗೆ ದೊರೆತಿರುವ ಯಕ್ಷಗಾನ ಕಲೆಯನ್ನು ನಾವು ಅನುಭವಿಸುತ್ತಿದ್ದು, ಭವಿಷ್ಯದ ಜನತೆಗೆ ಅದನ್ನು ದಾಟಿಸಬೇಕಾದ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ‌. ಆರಾಧನಾ ಪ್ರಧಾನವಾದ ಯಕ್ಷಗಾನ ಕಲೆಯನ್ನು ಅರ್ಥ ಪ್ರಧಾನವಾದ ದೃಷ್ಟಿಕೋನದಿಂದ ನೋಡಲಾಗುತ್ತಿರುವುದು…

Read More

ನ.2ರಿಂದ ಪಾದಯಾತ್ರೆ: ಶಿವಾನಂದ ಕಳವೆ ಬೆಂಬಲ- ಜಾಹೀರಾತು

ಪರಿಸರ ತಜ್ಞ, ಖ್ಯಾತ ಬರಹಗಾರ ಶ್ರೀ ಶಿವಾನಂದ ಕಳವೆ ಅವರಿಂದ ಪಾದಯಾತ್ರೆಗೆ ಬೆಂಬಲ. ನಮ್ಮ ನಾಯಕರಾದ ಶ್ರೀ ಅನಂತಮೂರ್ತಿ ಹೆಗಡೆಯವರ ನೇತೃತ್ವದಲ್ಲಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಎರಡು ಮೆಡಿಕಲ್ ಕಾಲೇಜು ಮತ್ತು ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗಾಗಿ ಶಿರಸಿಯಿಂದ ಕಾರವಾರದವರೆಗೆ…

Read More

ತುಷ್ಟೀಕರಣದ ರಾಜಕಾರಣ ದೇಶದ ಅಭಿವೃದ್ಧಿಗೆ ದೊಡ್ಡ ತೊಡಕು: ಪಿಎಂ ಮೋದಿ

ಕೇವಾಡಿಯಾ: ಪ್ರಧಾನಿ ನರೇಂದ್ರ ಮೋದಿ ಗುಜರಾತ್‌ನ ಏಕತಾ ನಗರದಲ್ಲಿರುವ ಏಕತಾ ಪ್ರತಿಮೆಯಲ್ಲಿ ರಾಷ್ಟ್ರೀಯ ಏಕತಾ ದಿನಾಚರಣೆಯಲ್ಲಿ ಭಾಗವಹಿಸಿದರು. ದೇಶದ ಮೊದಲ ಗೃಹ ಸಚಿವರ ಜನ್ಮದಿನದಂದು ಪ್ರಧಾನಮಂತ್ರಿ ಅವರು ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಏಕತಾ ಪ್ರತಿಮೆಗೆ ಪುಷ್ಪ ನಮನ…

Read More

21 ಲಕ್ಷ ಮಣ್ಣಿನ ಹಣತೆಗಳನ್ನು ಬೆಳಗಿಸಿ ವಿಶ್ವದಾಖಲೆಗೆ ಸಜ್ಜಾಗಿದೆ ಅಯೋಧ್ಯೆ

ಅಯೋಧ್ಯೆ: ಐವತ್ತೊಂದು ಘಾಟ್‌ಗಳು, 21 ಲಕ್ಷ ಮಣ್ಣಿನ ಹಣತೆಗಳು, 25,000 ಸ್ವಯಂಸೇವಕರು, ಅಯೋಧ್ಯೆಯ ಇತಿಹಾಸವನ್ನು ಪ್ರದರ್ಶಿಸುವ ಬೃಹತ್ ಡಿಜಿಟಲ್ ಪರದೆ, ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ನಗರದ ಸೌಂದರ್ಯೀಕರಣ ಸೇರಿದಂತೆ 12 ಸರ್ಕಾರಿ ಇಲಾಖೆಗಳು ಮತ್ತು ಜಿಲ್ಲಾಡಳಿತವು ದೀಪೋತ್ಸವವನ್ನು ಐತಿಹಾಸಿಕವಾಗಿಸುವಲ್ಲಿ…

Read More

ರಾಜ್ಯೋತ್ಸವ: 68 ಸಾಧಕರು,10 ಸಂಸ್ಥೆಗಳಿಗೆ ರಾಜ್ಯೋತ್ಸವ ಪ್ರಶಸ್ತಿ ಘೋಷಣೆ

ಬೆಂಗಳೂರು: ವಿವಿಧ ಕ್ಷೇತ್ರಗಳ ಆಯ್ದ 68 ಸಾಧಕರು ಮತ್ತು 10 ಸಂಸ್ಥೆಗಳಿಗೆ ಈ ಸಲದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಘೋಷಣೆಯಾಗಿದೆ. ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾದ ಸಾಧಕರು: ಮಾಧ್ಯಮ ಕ್ಷೇತ್ರದಿನೇಶ್‌ ಅಮೀನ್‌ಮಟ್ಟು, ದಕ್ಷಿಣಕನ್ನಡಜವರಪ್ಪ, ಮೈಸೂರುಮಾಯಾ ಶರ್ಮಾ, ಬೆಂಗಳೂರುರಫೀ ಭಂಡಾರಿ ವಿಜ್ಞಾನ/…

Read More

ಮಾರಿಗುಡಿ ದಸರಾ ಉತ್ಸವ ಸ್ಫರ್ಧೆ: ಲಯನ್ಸ್ ವಿದ್ಯಾರ್ಥಿಗಳ ಸಾಧನೆ

ಶಿರಸಿ: ಇಲ್ಲಿನ ಮಾರಿಕಾಂಬಾ ದೇವಸ್ಥಾನದಲ್ಲಿ ಹಮ್ಮಿಕೊಳ್ಳಲಾಗಿದ್ದ 2023 ನೇ ಸಾಲಿನ ದಸರಾ ಉತ್ಸವದಲ್ಲಿ ಶಿರಸಿ ಲಯನ್ಸ್ ಆಂಗ್ಲ ಮಾಧ್ಯಮ ಶಾಲೆಯ 80ಕ್ಕೂ ಹೆಚ್ಚು ವಿದ್ಯಾರ್ಥಿಗಳು ಬಹುಮಾನಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಕ್ರೀಡಾ ವಿಭಾಗದಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಾಲಾ ಹಂತದ ವಿದ್ಯಾರ್ಥಿಗಳು ಕಬ್ಬಡಿಯಲ್ಲಿ…

Read More

ನ.2,3,4ರಂದು ವಿದ್ಯುತ್ ವ್ಯತ್ಯಯ

ಶಿರಸಿ: ಶಿರಸಿ ಉಪವಿಭಾಗದ ಪಟ್ಟಣ ಶಾಖೆ ಹಾಗೂ ಗ್ರಾಮೀಣ-1 ಶಾಖಾ ವ್ಯಾಪ್ತಿಯಲ್ಲಿ ಹೊಸ ಲಿಂಕಲೈನ್ ಕಾಮಗಾರಿ ಹಮ್ಮಿಕೊಂಡಿರುವುದರಿಂದ ನ.2,3 ಮತ್ತು 4 ರಂದು ವಿದ್ಯುತ್ ಸರಬರಾಜು ವ್ಯತ್ಯಯ ಉಂಟಾಗುವುದು. ನ.2, ಗುರುವಾರದಂದು ಬೆಳಿಗ್ಗೆ 10 ಘಂಟೆ ಇಂದ ಸಾಯಂಕಾಲ…

Read More
Back to top