• Slide
  Slide
  Slide
  previous arrow
  next arrow
 • ಆಸ್ಪತ್ರೆಯಿಂದ ಮೃತನ ಶವ ಮನೆಗೆ ತರಲು ಅಂಬ್ಯುಲೆನ್ಸ್ ಕಳಿಸಿ ಮಾನವೀಯತೆ ಮೆರೆದ ಶಾಸಕ ಭೀಮಣ್ಣ ನಾಯ್ಕ

  ಶಿರಸಿ: ಹೆಣವನ್ನು ತಕ್ಷಣ ಕೊಂಡೊಯ್ಯಿರೆಂಬ ಮಂಗಳೂರಿನ ಆಸ್ಪತ್ರೆಯ ಒತ್ತಾಯದಿಂದ ದಿಕ್ಕೆಟ್ಟವರಂತೆ ಆಗಿದ್ದ ಅಮ್ಮಚ್ಚಿಯ ಕುಟುಂಬಕ್ಕೆ ಶಾಸಕ ಭೀಮಣ್ಣ ನಾಯ್ಕ್ ನೆರವಾದ ಘಟನೆ ವರದಿಯಾಗಿದೆ. ರಕ್ತ ಕ್ಯಾನ್ಸರ್ ನಿಂದ ಬಳಲುತ್ತಿದ್ದ ಶಿರಸಿ ತಾಲೂಕಿನ ಗೋಳಿಯ ಸಮೀಪದ ಅಮ್ಮಚ್ಚಿಯ ಗಣೇಶ್ ಗಣಪ…

  Read More

  TSS: ಗುರುವಾರದ ರಿಯಾಯಿತಿ-ಜಾಹಿರಾತು

  🎊🎊 TSS CELEBRATING 100 YEARS🎊🎊 ಟಿ.ಎಸ್.ಎಸ್.ಸೂಪರ್ ಮಾರ್ಕೆಟ್ 🎉 ಗುರುವಾರದ ವಿಶೇಷ ರಿಯಾಯಿತಿ 🎉 🎊 THURSDAY OFFER🎊 ದಿನಾಂಕ- 01-06-2023, ಗುರುವಾರದಂದು ಮಾತ್ರ ಭೇಟಿ ನೀಡಿ🌷🌷TSS ಸೂಪರ್ ಮಾರ್ಕೆಟ್ಎಪಿಎಂಸಿ ಯಾರ್ಡ್ಶಿರಸಿ

  Read More

  ಹಾಲಿ ಶಾಸಕರ ಅಭಿವೃದ್ಧಿಗೆ ಮಾಜಿ ಶಾಸಕರ ಮೆಚ್ಚುಗೆಗಾಣಿಗರ ಸಮಾಜದ ಕಾರ್ಯಕ್ರಮದ ಭಾಷಣದಲ್ಲಿ ಪರಸ್ಪರ ಬೆನ್ನು ತಟ್ಟಿಕೊಂಡ ಅತ್ತಿಗೆ- ಮೈದುನ

  ಕುಮಟಾ: ಶಿಕ್ಷಣಕ್ಕೆ ಹೆಚ್ಚಿನ ಒತ್ತು ಕೊಡಬೇಕಿದೆ. ಸುಶಿಕ್ಷಿತರ ಸಂಖ್ಯೆ ಏರಿಕೆಯಾಗಬೇಕಿದೆ. ನಮ್ಮ ಸಮಾಜ ಶೈಕ್ಷಣಿಕವಾಗಿ ಮುಂದೆ ಬರಬೇಕು. ಯುವಕರು ಹೆಚ್ಚಿನ ಶಿಕ್ಷಣ ಪಡೆದು ವಿದ್ಯಾವಂತರಾಗುವ ಮೂಲಕ ಅತ್ಯುನ್ನತ ಹುದ್ದೆ ಅಲಂಕರಿಸಬೇಕು ಎಂದು ಶಾಸಕ ದಿನಕರ ಶೆಟ್ಟಿ ಹೇಳಿದರು.ಪಟ್ಟಣದ ಚಿತ್ರಗಿಯ…

  Read More

  ಶಿಕ್ಷಣ ಸಂಸ್ಥೆಗಳು ಶಿಕ್ಷಕರಿಗೆ ಉದ್ಯೋಗ ಭದ್ರತೆ ನೀಡಬೇಕು: ಡಾ.ಶಿವಾನಂದ ನಾಯಕ

  ಅಂಕೋಲಾ: ಉದ್ಯೋಗ ಮೇಳಕ್ಕೆ ಆಗಮಿಸುವ ಶಿಕ್ಷಣ ಸಂಸ್ಥೆಗಳು ಶಿಕ್ಷಕರಿಗೆ ಉದ್ಯೋಗ ಭದ್ರತೆ ನೀಡಬೇಕು ಎಂದು ಕಾರವಾರದ ಶಿವಾಜಿ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಶಿವಾನಂದ ನಾಯಕ ಹೇಳಿದರು.ಅವರು ಸ್ಥಳೀಯ ಕೆ.ಎಲ್.ಇ ಸಂಸ್ಥೆಯ ಶಿಕ್ಷಣ ಮಹಾವಿದ್ಯಾಲಯ ಆಯೋಜಿಸಿದ್ದ 4ನೇ ವರ್ಷದ ರಾಜ್ಯಮಟ್ಟದ…

  Read More

  ಶಮೆಮನೆಯಲ್ಲಿ ಹಲಸು, ಬಾಳೆಯ ಸಂಸ್ಕರಣಾ ಘಟಕ ಉದ್ಘಾಟನೆ

  ಸಿದ್ದಾಪುರ: ತಾಲೂಕಿನ ಹಸರಗೋಡ ಗ್ರಾ.ಪಂ ವ್ಯಾಪ್ತಿಯ ಶಮೇಮನೆಯಲ್ಲಿ ಶಿರಸಿಯ ನೆಲಸಿರಿ ರೈತ ಉತ್ಪಾದಕ ಕಂಪನಿಯ ಮೂಲಕ ನನ್ನ ಜಿಲ್ಲೆ ನನ್ನ ಉತ್ಪನ್ನ ಯೋಜನೆಯಲ್ಲಿ ಹಲಸು ಮತ್ತು ಬಾಳೆಯ ಸಂಸ್ಕರಣಾ ಘಟಕವನ್ನು ಉದ್ಘಾಟಿಸಲಾಯಿತು.ನಬಾರ್ಡನ ಪ್ರಧಾನ ವ್ಯವಸ್ಥಾಪಕ (ಸಿಜಿಎಂ) ಟಿ.ರಮೇಶ ಉದ್ಘಾಟಿಸಿ,…

  Read More

  ಮಾರ್ಗ ಬದಲಾವಣೆಗೆ ತಹಶಿಲ್ದಾರರ ಸೂಚನೆ

  ಜೊಯಿಡಾ: ತಾಲೂಕಿನ ರಾಮನಗರ ಗೋವಾ ರಸ್ತೆಯ ದುಃಸ್ಥಿತಿಯನ್ನು ತಹಶೀಲ್ದಾರ್ ಜುಬಿನ್ ಮಹಾಪಾತ್ರ ಪರಿಶೀಲಿಸಿ ಅಗತ್ಯಕ್ರಮ ಕೈಗೊಂಡು ಆದೇಶ ಹೊರಡಿಸಿದ್ದಾರೆ.ರಾಮನಗರದಿಂದ ಗೋವಾ ಹೋಗುವುದು ಮತ್ತು ಗೋವಾದಿಂದ ಬರುವ ವಾಹನಗಳು ಕ್ಯಾಸಲ್ ರಾಕ್ ಜಗಲಬೇಟ್ ಮೂಲಕ ಬಂದು ರಾಮನಗರ, ದಾಂಡೇಲಿ, ಬೆಳಗಾವಿ,…

  Read More

  ಮಂಜುನಾಥ ಸುಣಗಾರಗೆ ವಿಧಾನ ಪರಿಷತ್ ಸ್ಥಾನ ನೀಡಲು ಆಗ್ರಹ

  ಶಿರಸಿ: ಮೀನುಗಾರರ ಸಮುದಾಯದ ಯುವ ನಾಯಕರಾಗಿ, ಕರ್ನಾಟಕ ಪ್ರದೇಶ ಕಾಂಗ್ರೆಸ್ ಪಕ್ಷದ ಮೀನುಗಾರರ ವಿಭಾಗದ ರಾಜ್ಯಾಧ್ಯಕ್ಷರಾಗಿ ಕಾಂಗ್ರೆಸ್ ಪಕ್ಷದ ಮೀನುಗಾರರ ವಿಭಾಗವನ್ನು ತಳಮಟ್ಟದಿಂದ ಕಟ್ಟಿ ಬೆಳೆಸಿದ ಯುವ ರಾಜಕಾರಣಿ ಮಂಜುನಾಥ ಸುಣಗಾರ ಅವರನ್ನು ವಿಧಾನ ಪರಿಷತ್ತಿನ ಸದಸ್ಯರನ್ನಾಗಿ ನೇಮಕ…

  Read More

  ಶಿಥಿಲವಾದ ಸೇತುವೆ ದುರಸ್ತಿ ಮಾಡುವಂತೆ ಆಗ್ರಹ

  ಯಲ್ಲಾಪುರ: ರಾಷ್ಟ್ರೀಯ ಹೆದ್ದಾರಿ 63ರ ಯಲ್ಲಾಪುರ ತಾಲೂಕು ವ್ಯಾಪ್ತಿಯ ಬಳಗಾರ ಕ್ರಾಸ್ ಬಳಿ ನೀರು ಹರಿದು ಹೋಗಲು ಹೆದ್ದಾರಿಗೆ ಅಡ್ಡವಾಗಿ ನಿರ್ಮಿಸಲಾದ ಸೇತುವೆ ಒಂದು ಬಾರಿ ವಾಹನ ಓಡಾಟದಿಂದ ಜರ್ಜರಿತವಾಗಿ ಶಿಥಿಲವಾಗಿದೆ ಎಂದು ಸ್ಥಳೀಯ ನಿವಾಸಿ ವಿಘ್ನೇಶ್ವರ ಗಾಂವ್ಕರ…

  Read More

  ಭಕ್ತಿಭಾವದಿಂದ ಮಾಡಿದ ಕಾರ್ಯಕ್ಕೆ ನಿಶ್ಚಿತ ಫಲ: ರಾಘವೇಶ್ವರ ಶ್ರೀ

  ಸಿದ್ದಾಪುರ: ಭಕ್ತಿಭಾವದಿಂದ ಮಾಡಿದ ಕಾರ್ಯಗಳಿಗೆ ನಿಶ್ಚಿತ ಫಲ ದೊರೆಯುತ್ತದೆ. ಅದರ ಪರಿಣಾಮ ಶಾಶ್ವತವಾಗಿ ಅನಂತಕಾಲ ಇರುತ್ತದೆ ಎಂದು ಶ್ರೀರಾಮಚಂದ್ರಾಪುರಮಠ ಮಹಾಸಂಸ್ಥಾನದ ರಾಘವೇಶ್ವರ ಭಾರತೀ ಶ್ರೀಗಳು ಹೇಳಿದರು.ಅವರು ತಾಲೂಕಿನ ವಡಗೆರೆಯ ‘ಅನ್ನಗಿರಿ’ಯಲ್ಲಿ ಶ್ರೀಗುರುಪಾದುಕಾ ಪೂಜೆ, ಭಿಕ್ಷಾ ಸೇವೆ ಸ್ವೀಕರಿಸಿ ಸಭೆಯಲ್ಲಿ…

  Read More

  ಕ್ರಿಕೆಟ್ ಜಗತ್ತಿನ ಅತ್ಯಂತ ಜನಪ್ರಿಯ ಕ್ರೀಡೆ: ರಾಜು ರಾಯ್ಕರ್

  ಸಿದ್ದಾಪುರ: ಕ್ರಿಕೆಟ್ ಆಟವು ನಿಯಮಿತವಾಗಿ ವ್ಯಾಯಾಮ ಮಾಡಲು ಮತ್ತು ನಿಮ್ಮ ಜೀವನಶೈಲಿಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಇದರಿಂದ ನಿಮ್ಮ ಶಕ್ತಿಯನ್ನು ಮತ್ತು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿ ಆರೋಗ್ಯ ಶಾಂತಿ ನೆಮ್ಮದಿಯಿಂದ ಇರಲು ಸಹಕಾರಿಯಾಗಲಿದೆ ಮತ್ತು ಮನಸ್ಸಿನ ಸಕರಾತ್ಮಕ…

  Read More
  Leaderboard Ad
  Back to top