• Slide
  Slide
  Slide
  previous arrow
  next arrow
 • ಬ್ರಾಹ್ಮೀ ಮಾಲ್ಟ್- ಜಾಹಿರಾತು

  ನಿಮ್ಮ ಮಗುವಿನ ಪ್ರೀತಿ ಪೂರ್ವಕ ಆರೈಕೆಯಲ್ಲಿ.. ಶ್ರೀ ರಾಮ್ ಹೋಮ್ ಪ್ರೋಡಕ್ಟ್ ಅವರ BRAHMI MaltProteins & Vitamins 6 ತಿಂಗಳ ನಂತರದ ಮಕ್ಕಳಿಗಾಗಿ ನಿಮ್ಮ ಹತ್ತಿರದ ಮೆಡಿಕಲ್ ಶಾಪ್, ಕದಂಬ ಮಾರ್ಕೆಟಿಂಗ್ ಶಿರಸಿ, ಶುಭದಾ ಫಾರ್ಮಾ ಮತ್ತು…

  Read More

  ಡಿ.1ಕ್ಕೆ ಸಿದ್ದಾಪುರದಲ್ಲಿ 4,250 ಡೋಸ್ ಲಸಿಕೆ ಲಭ್ಯ

  ಸಿದ್ದಾಪುರ: ತಾಲೂಕಿನಲ್ಲಿ ಡಿ.1 ಬುಧವಾರ 4,250 ಡೋಸ್ ಕೊರೊನಾ ಲಸಿಕೆ ಲಭ್ಯವಿದ್ದು, ಸಾರ್ವಜನಿಕರು ಇದರ ಪ್ರಯೋಜನ ಪಡೆದುಕೊಳ್ಳಬೇಕೆಂದು ಆರೋಗ್ಯಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

  Read More

  ವಿಶ್ವದರ್ಶನ ಕಲಿಕಾರ್ಥಿ ಸಹಾಯ ಕೇಂದ್ರ ಉದ್ಘಾಟನಾ ಕಾರ್ಯಕ್ರಮ ಮುಂದಕ್ಕೆ

  ಯಲ್ಲಾಪುರ: ವಿಶ್ವದರ್ಶನ ಶಿಕ್ಷಣ ಸಂಸ್ಥೆ ಆವಾರದಲ್ಲಿ ಡಿ.1ರಂದು ನಡೆಯಬೇಕಿದ್ದ ಕರ್ನಾಟಕ ರಾಜ್ಯ ಮುಕ್ತ ವಿಶ್ವ ವಿದ್ಯಾಲಯದ ‘ಕಲಿಕಾರ್ಥಿ ಸಹಾಯ ಕೇಂದ್ರ’ ಉದ್ಘಾಟನಾ ಕಾರ್ಯಕ್ರಮವನ್ನು ಚುನಾವಣಾ ನೀತಿ ಸಂಹಿತೆ ಕಾರಣದಿಂದ ಮುಂದೂಡಲಾಗಿದೆ ಎಂದು ವಿಶ್ವದರ್ಶನ ಶಿಕ್ಷಣ ಸಂಸ್ಥೆ ಸಾರ್ವಜನಿಕ ಸಂಪರ್ಕಾಧಿಕಾರಿ…

  Read More

  ನ.30 ರ ಮಾರ್ಕೆಟ್ ಹಕೀಕತ್

  ಶೇರುಮಾರುಕಟ್ಟೆಯ ದಿನನಿತ್ಯದ ವಹಿವಾಟಿನ ಕುರಿತು ಮುಂಚಿತವಾಗಿ ತಿಳಿದುಕೊಳ್ಳಲು ಈ ಕೆಳಗಿನ ಯೂಟ್ಯೂಬ್ ಚ್ಯಾನೆಲ್ ಸಬ್ ಸ್ಕ್ರೈಬ್ ಮಾಡಿ. https://youtube.com/channel/UCXLiSd9vM3DaStIVV3vTAYg OFFILUS & WINCH STOCK MARKET KANNADA NEWS CHANNEL (ಇದು ಜಾಹಿರಾತು ಆಗಿರುತ್ತದೆ)

  Read More

  ಟ್ವಿಟರ್’ನ ಹೊಸ ಸಿಇಒ ಆಗಿ ಭಾರತೀಯ ಮೂಲದ ಪರಾಗ್ ಅಗರ್ವಾಲ್ ನೇಮಕ

  ನ್ಯೂಯಾರ್ಕ್: ಭಾರತೀಯ-ಅಮೆರಿಕನ್ ಪರಾಗ್ ಅಗರ್ವಾಲ್ ಅವರು ಸಾಮಾಜಿಕ ಮಾಧ್ಯಮ ದೈತ್ಯ ಟ್ವಿಟರ್’ನ ಹೊಸ ಸಿಇಒ ಆಗಿದ್ದಾರೆ. ಟ್ವಿಟರ್‍ನ ಸಹ-ಸಂಸ್ಥಾಪಕ ಜಾಕ್ ಡೋರ್ಸೆ ಅವರು ಕಂಪನಿಯ ಮುಖ್ಯ ಕಾರ್ಯನಿರ್ವಾಹಕ ಹುದ್ದೆಯಿಂದ ಕೆಳಗಿಳಿದ ಪರಿಣಾಮ ಪ್ರಸ್ತುತ ಮುಖ್ಯ ತಾಂತ್ರಿಕ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ…

  Read More

  ಕಾರ್ಮಿಕ ಇಲಾಖೆಯಿಂದ ಅರ್ಜಿ ಆಹ್ವಾನ

  ಕಾರವಾರ: ಜಿಲ್ಲೆಯಾದ್ಯಂತ ಬಾಲ ಅಥವಾ ಕಿಶೋರ ಕಾರ್ಮಿಕರನ್ನು ಸಮೀಕ್ಷೆಯ ಮೂಲಕ ಗುರುತಿಸಲು ಅರ್ಹ ಸರಕಾರೇತರ ಸಂಘ-ಸಂಸ್ಥೆಗಳಿಂದ ಕಾರ್ಮಿಕ ಇಲಾಖೆಯು ಅರ್ಜಿ ಆಹ್ವಾನಿಸಿದೆ. ಅರ್ಜಿ ಸಲ್ಲಿಸಬಯಸುವ ಅರ್ಜಿದಾರರು ಸರಕಾರೇತರ ಸಂಸ್ಥೆಯು ಸಕ್ಷಮ ನೋಂದಣಾಧಿಕಾರಿಗಳಲ್ಲಿ ನೋಂದಣಿ ಹೊಂದಿದ್ದು, ಕನಿಷ್ಠ 3 ವರ್ಷಗಳ…

  Read More

  ಸುವಿಚಾರ

  ಸುಮಂತ್ರಿತೇ ಸುವಿಕ್ರಾಂತೇ ಸುಕೃತೌ ಸುವಿಚಾರಿತೇಪ್ರಾರಂಭೇ ಕೃತಬುದ್ಧೀನಾಂ ಸಿದ್ಧಿರವ್ಯಭಿಚಾರಿಣೀ || ನಾಲ್ಕು ಜನರೊಡಗೂಡಿ ಚೆನ್ನಾಗಿ ವಿಚಾರಮಾಡಿ, ವೀರ್ಯವಿಕ್ರಮಾದಿಗಳನ್ನು ದುಡಿಸಿಕೊಂಡು, ಚೆನ್ನಾಗಿ ಚಿಂತನೆ ಮಾಡಿ ಬುದ್ಧಿಯುಕ್ತವಾಗಿ ಚೆನ್ನಾಗಿ ಸಂಕಲ್ಪಿಸಿ ಕೈಗೊಂಡ ಕಾರ್ಯದಲ್ಲಿ ಸಿದ್ಧಿಯೆನ್ನುವುದು ತಪ್ಪದೇ ಬಂದೇ ಬರುತ್ತದೆ. ಇಷ್ಟು ಮಜಬೂತಾದ ಕಾರ್ಯಕ್ಕೆ…

  Read More

  ಪಿ.ಎಮ್.ಹೈಸ್ಕೂಲ್’ನಲ್ಲಿ ರಾಷ್ಟ್ರೀಯ ಎನ್‍ಸಿಸಿ ದಿನಾಚರಣೆ

  ಅಂಕೋಲಾ: ರಾಷ್ಟ್ರೀಯ ಎನ್.ಸಿ.ಸಿ ದಿನಾಚರಣೆಯನ್ನು ಕೆನರಾ ವೆಲಫೆರ್ ಟ್ರಸ್ಟಿನ ಪಿ.ಎಮ್.ಹೈಸ್ಕೂಲ್ ಎನ್.ಸಿ.ಸಿ ಘಟಕದ ವತಿಯಿಂದ ಆಚರಣೆ ಮಾಡಲಾಯಿತು. ಮೊದಲು ಗಿಡ ನೆಡುವುದರ ಮೂಲಕ ರಾಷ್ಟ್ರೀಯ ಎನ್.ಸಿ.ಸಿ ದಿನಾಚರಣೆಗೆ ಚಾಲನೆ ನೀಡಲಾಯಿತು. ನಂತರ ಅಜ್ಜಿಕಟ್ಟಾದಲ್ಲಿರುವ ಅನಾಥಾಶ್ರಮಕ್ಕೆ ತೆರಳಿ ಆಶ್ರಮವಾಸಿಗಳಿಗೆ ಹಣ್ಣು-ಹಂಪಲ,…

  Read More

  ಹೂಡಿಕೆಗಳಲ್ಲಿ ಹಲವು ವಿಧ- ಜಾಹಿರಾತು

  ಹೂಡಿಕೆಗಳಲ್ಲಿ ಹಲವು ವಿಧ   * ಇನ್ಶೂರೆನ್ಸ್  * ಷೇರು ಮಾರುಕಟ್ಟೆ  * ಬ್ಯಾಂಕ್ ಡಿಪೋಸಿಟ್  * ಸೈಟ್,ಇತ್ಯಾದಿ.. ಇರುವುದರಲ್ಲಿ ಅತ್ಯಂತ ಸುರಕ್ಷಿತ ಹಾಗೂ ಲಾಭದಾಯಕವಾಗಿರುವ ಮಾರ್ಗವೆಂದರೆ ಭೂಮಿಯ ಮೇಲಿನ ಹೂಡಿಕೆ ಎಂದು ಹೇಳಬಹುದು. ಶಿರಸಿ,ಸಿದ್ದಾಪುರ ಯಲ್ಲಾಪುರ,ಸೊರಬ  ಮುಂತಾದ…

  Read More

  ಭಾಷಣ ಸ್ಪರ್ಧೆ; ಸಂಧ್ಯಾ, ಪೃಥ್ವಿ ವಿದ್ಯಾರ್ಥಿಗಳ ಸಾಧನೆ

  ಶಿರಸಿ: ಯುವ ಕಾರ್ಯ ಹಾಗೂ ಕ್ರೀಡಾ ಸಚಿವಾಲಯ ಸಹಕಾರದ ಮೇರೆಗೆ ನೆಹರೂ ಯುವ ಕೇಂದ್ರದ ವತಿಯಿಂದ ನ.29 ರಂದು ಕಾರವಾರದಲ್ಲಿ ಜರುಗಿದ ಜಿಲ್ಲಾ ಮಟ್ಟದ ‘ದೇಶಭಕ್ತಿ ಮತ್ತು ರಾಷ್ಟ್ರ ನಿರ್ಮಾಣ’ ವಿಷಯದ ಕುರಿತು ನಡೆದ ಭಾಷಣ ಸ್ಪರ್ಧೆಯಲ್ಲಿ ಯಲ್ಲಾಪುರ…

  Read More
  Leaderboard Ad
  Back to top