ಶಿರಸಿ: ಶಿರಸಿಯಲ್ಲಿ ಬೆಳ್ಳಂಬೆಳಿಗ್ಗೆ ಐಟಿ ದಾಳಿ ನಡೆದಿದೆ. ಕಾಂಗ್ರೆಸ್ ಪಕ್ಷದ ಯುವ ನಾಯಕ ಹಾಗು ಜಿಲ್ಲಾ ಮಾದ್ಯಮ ವಕ್ತಾರ ದೀಪಕ್ ದೊಡ್ಡೂರ್ ಮನೆ ಮೇಲೆ ಐಟಿ ದಾಳಿ ನಡೆದಿದ್ದು, ಜೊತೆಗೆ ಖ್ಯಾತ ಉದ್ಯಮಿ ಅನಿಲ್ ಮುಷ್ಠಗಿ ಮನೆ ಮೇಲೆಯೂ ಐಟಿ ದಾಳಿ ನಡೆದಿದೆ.
ಉದ್ಯಮಿ ದೀಪಕ್ ದೊಡ್ಡೂರ್, ಮುಷ್ಠಗಿ ಮನೆ ಮೇಲೆ ಐಟಿ ದಾಳಿ
