Slide
Slide
Slide
previous arrow
next arrow

ಕರಾವಳಿ ಉತ್ಸವಕ್ಕೆ ಭರದ ಸಿದ್ದತೆ ; ವಿವಿಧ ಸಮಿತಿಗಳ ರಚನೆ

ಕಾರವಾರ: ಕಾರವಾರದ ರವೀಂದ್ರನಾಥ್ ಟಾಗೂರ್ ಕಡಲತೀರದಲ್ಲಿ ಮೇ.4 ರಿಂದ 5 ದಿನಗಳ ಕಾಲ ಅದ್ದೂರಿಯಾಗಿ ನಡೆಯುವ ಕರಾವಳಿ ಉತ್ಸವಕ್ಕೆ ಭರದ ಸಿದ್ದತೆಗಳು ನಡೆಯುತ್ತಿದ್ದು, ಈ ಉತ್ಸವದ ಯಶಸ್ವಿಗಾಗಿ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳನ್ನು ಒಳಗೊಂಡ ವಿವಿಧ ಸಮಿತಿಗಳನ್ನು ರಚಿಸಲಾಗಿದೆ. ಕರಾವಳಿ…

Read More

ಧೈರ್ಯ, ಶೌರ್ಯ,ಸ್ಥೈರ್ಯ ಮೈಗೂಡಿಸಿಕೊಂಡು ಸದೃಢ ಹಿಂದೂ ಸಮಾಜ ನಿರ್ಮಿಸಿ: ಮುತಾಲಿಕ್

ಧರ್ಮ ಜಾಗೃತಿಗಾಗಿ ದಾಂಡೇಲಿಯಲ್ಲಿ ಘರ್ಜಿಸಿದ ಪ್ರಮೋದ್ ಮುತಾಲಿಕ್ ದಾಂಡೇಲಿ : ದೇವಸ್ಥಾನ, ಮಠ -ಮಂದಿರಗಳ ಹುಂಡಿಗೆ ಹಣ ಹಾಕುವುದಕ್ಕಿಂದ ಬಹುಮುಖ್ಯವಾಗಿ ಹಿಂದೂ ಧರ್ಮ ರಕ್ಷಣೆ, ಹಿಂದೂ ಹೆಣ್ಣು ಮಕ್ಕಳ ರಕ್ಷಣೆ, ಹಿಂದೂ ಧರ್ಮ ಬಾಂಧವರ ರಕ್ಷಣೆಗಾಗಿ ಮತ್ತು ಧರ್ಮದ…

Read More

ವಿದ್ಯುತ್ ಕಡಿತದ ಜೊತೆ ಬಿಎಸ್ಎನ್ಎಲ್ ನೆಟ್ವರ್ಕ್ ಕಡಿತ ಭಾಗ್ಯ

ಕೇಳುವವರಿಲ್ಲ ಹೊನ್ನಾವರದ ಹಳ್ಳಿಗರ ಗೋಳು..!! ಹೊನ್ನಾವರ : ತಾಲ್ಲೂಕಿನ ಬಹುತೇಕ ಹಳ್ಳಿಗಳು ಗುಡ್ಡಗಾಡು ತಪ್ಪಲಿನ ಪ್ರದೇಶಗಳಿಂದ ಕೂಡಿದೆ. ಹೊನ್ನಾವರದ ಬಹತೇಕ ಹಳ್ಳಿಗಳಲ್ಲಿ ಅತಿ ವಿರಳವಾಗಿ ಮೊಬೈಲ್ ನೆಟ್ವರ್ಕ್ ಲಭ್ಯವಿರುತ್ತದೆ. ಆದರೆ ಹಲವಾರು ಹಳ್ಳಿಗಳಲ್ಲಿ ಸರ್ಕಾರಿ ಸಾಮ್ಯದ ಬಿಎಸ್ಎನ್ಎಲ್ ಕಾರ್ಯ…

Read More

ಅರ್ಬನ್ ಕ್ಯಾಪಿಟಲ್ ಕ್ರೆಡಿಟ್ ಸೌಹಾರ್ದ ಕೋ-ಆಪ್. ಸೊಸೈಟಿ ಉದ್ಘಾಟನೆ

ಶಿರಸಿ: ನಗರದ ಹುಬ್ಬಳ್ಳಿ ರಸ್ತೆಯಲ್ಲಿ ನೂತನವಾಗಿ ಆರಂಭಗೊಂಡ ಅರ್ಬನ್ ಕ್ಯಾಪಿಟಲ್ ಕ್ರೆಡಿಟ್ ಸೌಹಾರ್ದ ಕೋ ಆಪರೇಟಿವ್ ಸೊಸೈಟಿಯು ಗಣ್ಯರ ಸಮ್ಮುಖದಲ್ಲಿ ಮಂಗಳವಾರ ವಿದ್ಯುಕ್ತವಾಗಿ ಉದ್ಘಾಟನೆಗೊಂಡಿತು. ಉದ್ಘಾಟನೆಯನ್ನು ನೆರವೇರಿಸಿ, ಶಾಸಕ ಭೀಮಣ್ಣ ನಾಯ್ಕ ಮಾತನಾಡಿ, ಬಡವರಿಗೆ ಹಾಗೂ ರೈತರಿಗೆ ಆರ್ಥಿಕ…

Read More

ಪುಸ್ತಕ ಖರೀದಿಸಲು ಲೇಖಕ ಪ್ರಕಾಶಕರಿಂದ ಅರ್ಜಿ ಆಹ್ವಾನ

ಕಾರವಾರ: ಸಾರ್ವಜನಿಕ ಗ್ರಂಥಾಲಯ ಇಲಾಖೆ, ಜಿಲ್ಲಾ ಕೇಂದ್ರ ಗ್ರಂಥಾಲಯ, ಕಾರವಾರವು 2024-25 ನೇ ಸಾಲಿನಲ್ಲಿ ಪ್ರಕಟವಾದ ಉತ್ತರ ಕನ್ನಡ ಜಿಲ್ಲೆಯ ಲೇಖಕರು ಮತ್ತು ಪ್ರಕಾಶಕರಿಂದ ಪುಸ್ತಕವನ್ನು ಸರ್ಕಾರ ನಿಯಮಾನುಸಾರ ಜಿಲ್ಲಾ ಗ್ರಂಥಾಲಯ ಪ್ರಾಧಿಕಾರದ ಕೋಟಾದಲ್ಲಿ ದಿನಾಂಕ: 1-1-2024 ರಿಂದ…

Read More

ಬಾಳೂರಿನಲ್ಲಿ ಭಕ್ತರ ಭಾವಪರವಶಗೊಳಿಸಿದ ‘ಭಕ್ತಿ ಸಂಗೀತ’

ಸಿದ್ದಾಪುರ: ತಾಲೂಕಿನ ಬಾಳೂರು ಮಲ್ಲಿಕಾರ್ಜುನ ದೇವಸ್ಥಾನ ಟ್ರಸ್ಟ್ ಹಾಗೂ ಸೀಮಾ ಪರಿಷತ್ ಬಾಳೂರಿನ ನೂತನ ದೇವಾಲಯದ ಲೋಕಾರ್ಪಣೆ ಹಾಗೂ ಮಲ್ಲಿಕಾರ್ಜುನ ದೇವರ ಪುನರ್ ಪ್ರತಿಷ್ಠಾಪನೆ ಅಂಗವಾಗಿ ಶನಿವಾರ ದೇವಾಲಯ ಲೋಕಾರ್ಪಣೆ, ಮಹಾರುದ್ರಯಾಗ ಮತ್ತಿತರ ಧಾರ್ಮಿಕ ಕಾರ್ಯಕ್ರಮಗಳು ನಡೆಯಿತು.ವಿವಿಧ ಭಜನಾ…

Read More

ವೈದ್ಯಕೀಯ ಪ್ರತಿನಿಧಿಗಳ ಸಂಘದ ಕ್ರಿಕೆಟ್ ಪಂದ್ಯಾವಳಿ ಯಶಸ್ವಿ

ಶಿರಸಿ: ಉತ್ತರ ಕನ್ನಡ ಜಿಲ್ಲಾ ಕಾರ್ಯನಿರತ ವೈದ್ಯಕೀಯ ಪ್ರತಿನಿಧಿಗಳ ಸಂಘವು ಡಿ. 7 ಮತ್ತು 8ರಂದು ಶಿರಸಿಯ ಪ್ರೋಗ್ರೆಸ್ಸಿವ ಗ್ರೌಂಡ್ ನಲ್ಲಿ ವೈದ್ಯಕೀಯ ಪ್ರತಿನಿಧಿಗಳಿಗಾಗಿ ಕ್ರಿಕೆಟ್ ಪಂದ್ಯಾವಳಿಯನ್ನು ಸಂಘ ಆಯೋಜಿಸಿತ್ತು. ಕ್ರಿಕೆಟ್ ಪಂದ್ಯಾವಳಿಯ ಉದ್ಘಾಟನೆಯನ್ನು ನಗರ ಸಭೆಯ ಅಧ್ಯಕ್ಷರಾದ…

Read More

ಪ್ರತಿಭಾಕಾರಂಜಿ: ಆರಾಧ್ಯ ನಾಯ್ಕ ಜಿಲ್ಲಾ ಮಟ್ಟಕ್ಕೆ

ಶಿರಸಿ: ಇತ್ತೀಚೆಗೆ ನಡೆದ ಶಿರಸಿ ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಹಿರಿಯರ ವಿಭಾಗದ ಕಥೆ ಹೇಳುವ ಸ್ಪರ್ಧೆಯಲ್ಲಿ ಕುಮಾರಿ ಆರಾಧ್ಯ ಅರುಣ ನಾಯ್ಕ ಪ್ರಥಮ ಸ್ಥಾನ ಗಳಿಸುವ ಮೂಲಕ ಜಿಲ್ಲಾ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾಳೆ. ಸರಕಾರಿ ಕಿರಿಯ…

Read More

ಯೋಗನಿದ್ರೆಯಿಂದ ದೈವೀಶಕ್ತಿಗಳ ಆವಿರ್ಭಾವ: ಸ್ವರ್ಣವಲ್ಲೀ ಶ್ರೀಗಳ ಲೇಖನ

ಶರನ್ನವರಾತ್ರಿಯಲ್ಲಿ ಹೆಚ್ಚು ಚಿಂತನೆಗೆ ಒಳಪಡುವ ದೇವೀ ಮಹಾತ್ಮೆಯು ಅನೇಕ ಆಧ್ಯಾತ್ಮ ರಹಸ್ಯಗಳನ್ನು ಒಳಗೊಂಡಿದೆ. ಗುಪ್ತವತೀ ಮೊದಲಾದಪ್ತವತೀ ಮೊದಲಾದ ವ್ಯಾಖ್ಯಾನಗಳನ್ನು ಓದಿದರೆ ಇದು ಹೆಚ್ಚು ಗಮನಕ್ಕೆ ಬರುತ್ತದೆ. ಯೋಗನಿದ್ರೆಯಿಂದ ದೇವತಾ ಶಕ್ತಿಗಳ ಆವಿರ್ಭಾವವಾದರೆ, ಭೋಗ ನಿದ್ರೆಯಿಂದ ಆಸುರೀ ಶಕ್ತಿಗಳ ಆವಿರ್ಭಾವವಾಗುತ್ತವೆ.…

Read More

ಈ ಬಾರಿ ಶಿರಸಿಯಲ್ಲಿ ಕನ್ನಡ ಕಲರವ : ನವೆಂಬರ್‌ನಲ್ಲಿ ಜಿಲ್ಲಾ ಸಾಹಿತ್ಯ ಜಾತ್ರೆ

ದಾಂಡೇಲಿ: ಉತ್ತರ ಕನ್ನಡ ಜಿಲ್ಲಾ 24ನೇ ಕನ್ನಡ ಸಾಹಿತ್ಯ ಸಮ್ಮೇಳನ ನವೆಂಬರ್ ಮೊದಲ ವಾರದಲ್ಲಿ ಶಿರಸಿಯಲ್ಲಿ ನಡೆಯಲಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಬಿ.ಎನ್. ವಾಸರೆ ತಿಳಿಸಿದ್ದಾರೆ. ಈ ಬಗ್ಗೆ ಅವರು ಮಾಧ್ಯಮಕ್ಕೆ ಮಾಹಿತಿಯನ್ನು‌ ನೀಡಿದ್ದಾರೆ.…

Read More
Back to top