ಪ್ರದರ್ಶನಕ್ಕೆ ಸಿದ್ಧಗೊಂಡ ನೂರಕ್ಕೂ ಅಧಿಕ ಸ್ಟಾಲ್‌ಗಳು – ವಿವಿಧ ಬಗೆಯ ಉತ್ಪನ್ನಗಳು ಒಂದೇ ಸೂರಿನಡಿ ಲಭ್ಯ ಶಿರಸಿ: ಗೃಹೋದ್ಯಮ ಮತ್ತು ನವೋದ್ಯಮಕ್ಕೆ ಪೂರಕವಾಗಿ ಬೃಹತ್ ವೇದಿಕೆ ಕಲ್ಪಿಸುವ ನಿಟ್ಟಿನಲ್ಲಿ ಓಜಸ್ ಹೆಲ್ತ್ ಬೂಸ್ಟರ್ ಹಾಗೂ ಶಿರಸಿ ರುಚಿ ಪ್ರಾಯೋಜಕತ್ವದಲ್ಲಿ…
Read MoreMonth: November 2023
ಕೆನರಾ ಎಕ್ಸಲೆನ್ಸ್ ಕಾಲೇಜಿನ ವಿದ್ಯಾರ್ಥಿಗಳು ವಿಭಾಗ ಮಟ್ಟಕ್ಕೆ ಆಯ್ಕೆ
ಕುಮಟಾ: ಉ.ಕ ಜಿಲ್ಲಾ ಮಟ್ಟದ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಗೋರೆಯ ಕೆನರಾ ಎಕ್ಸಲೆನ್ಸ್ ಪದವಿ ಪೂರ್ವ ಕಾಲೇಜಿನ ಒಟ್ಟೂ 09 ವಿದ್ಯಾರ್ಥಿಗಳು ಭಾಗವಹಿಸಿದ್ದು, ವಿವಿಧ ಸ್ಪರ್ಧೆಗಳಲ್ಲಿ ಅತ್ಯುತ್ತಮ ಸಾಧನೆ ತೋರಿರುತ್ತಾರೆ. ಪ್ರಥಮ ಪಿಯುಸಿ ವಿಭಾಗದ…
Read Moreಮೂರು ದಿನ ಪೂರೈಸಿದ ಧರಣಿ ಸತ್ಯಾಗ್ರಹ : ಸಹಕಾರಿ, ಆಟೋ ಚಾಲಕರ ಸಂಘದ ಬೆಂಬಲ
ಶಿರಸಿ: ಇಲ್ಲಿನ ಸಾಮಾಜಿಕ ಹೋರಾಟಗಾರ ಅನಂತಮೂರ್ತಿ ಹೆಗಡೆ ನೇತೃತ್ವದಲ್ಲಿ ನಗರದ ತಹಸೀಲ್ದಾರ ಕಛೇರಿ ಎದರು ಹಮ್ಮಿಕೊಂಡ ಧರಣಿ ಸತ್ಯಾಗ್ರಹ ಮೂರು ದಿನ ಪೂರೈಸಿದ್ದು, ಸತ್ಯಾಗ್ರಹ ಸ್ಥಳಕ್ಕೆ ಶಿರಸಿಯ ಸಹಕಾರಿ ಸಂಘದ ಅಧ್ಯಕ್ಷರು ಹಾಗೂ ಆಟೋ ರಿಕ್ಷಾ ಚಾಲಕರ ಸಂಘದವರು…
Read Moreಡಿ.2 ರಿಂದ 4 ರವರೆಗೆ ಉಚಿತ ಹಾರ್ಟ್‌ಫುಲ್‌ನೆಸ್ ಧ್ಯಾನ ತರಬೇತಿ
ಶಿರಸಿ: ಲೋಕ ಕಲ್ಯಾಣಕ್ಕಾಗಿ, ಸಹಸ್ರ ಹೃದಯಗಳಿಂದ, ಸಹಸ್ರ ಧ್ಯಾನೋಪಾಸನೆ ಎಂಬ ವಾಕ್ಯದಡಿಯಲ್ಲಿ ಡಿ. 2 ರಿಂದ 4 ರವರೆಗೆ ಮೂರು ದಿನಗಳ ಕಾಲ ಸಾಯಂಕಾಲ 3-30 ರಿಂದ 5 ಗಂಟೆಯವರೆಗೆ ನಗರದ ನೆಮ್ಮದಿ ಕುಟೀರದಲ್ಲಿ ಉಚಿತವಾಗಿ ಹಾರ್ಟ್‌ಫುಲ್‌ನೆಸ್ ಧ್ಯಾನ…
Read Moreಇಂದಿನಿಂದ ಬೃಹತ್ ಮಲೆನಾಡು ಮೆಗಾ ಉತ್ಸವ ಆರಂಭ
ಶಿರಸಿ: ಗೃಹೋದ್ಯಮ ಮತ್ತು ನವೋದ್ಯಮಕ್ಕೆ ಪೂರಕವಾಗಿ ಬೃಹತ್ ವೇದಿಕೆ ಕಲ್ಪಿಸುವ ನಿಟ್ಟಿನಲ್ಲಿ ಓಜಸ್ ಹೆಲ್ತ್ ಬೂಸ್ಟರ್ ಹಾಗೂ ಶಿರಸಿ ರುಚಿ ಪ್ರಾಯೋಜಕತ್ವದಲ್ಲಿ ನ.30, ಗುರುವಾರದಿಂದ ಡಿ.3, ಭಾನುವಾರದವರೆಗೆ 4 ದಿನಗಳ ಕಾಲ ಇಲ್ಲಿನ ವಿಕಾಸ ಆಶ್ರಮ ಬಯಲು ರಂಗ…
Read Moreಇಂದು ಬನವಾಸಿಯ ನೂತನ ರಥ ಸಮರ್ಪಣೆ
ಬನವಾಸಿ: ಕ್ಷೇತ್ರ ಬನವಾಸಿಯ ನೂತನ ಮಹಾಸ್ಯoದನ ರಥ ಶ್ರೀ ದೇವರಿಗೆ ಸಮರ್ಪಣೆ ಕಾರ್ಯಕ್ರಮ ನ.30 ರಂದು ಗುರುವಾರ ನಡೆಯಲಿದೆ. ಅಂದು ನೂತನ ರಥಕ್ಕೆ ಶುದ್ದಿ ಹೋಮಗಳು, ಚಕ್ರ ಶಾಂತಿ, ಬ್ರಹ್ಮ ಕಲಷಾಭಿಶೇಕ, ರಥ ಪೂಜೆ, ಬಲಿ, ಶ್ರೀ ದೇವರಿಗೆ…
Read Moreಪ್ರಾಚಾರ್ಯ ಡಾ.ಪ್ರೇಮಾನಂದ ಹೊನ್ನಾವರಗೆ ಬೀಳ್ಕೊಡುಗೆ
ಹೊನ್ನಾವರ: ಮಲ್ನಾಡ್ ಪ್ರೋಗ್ರೆಸಿವ್ ಎಜ್ಯುಕೇಶನ್ ಸೊಸೈಟಿಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿ ಕಾಲೇಜಿನ ಆರ್.ಎಸ್.ಹೆಗಡೆ ಸಭಾಭವನದಲ್ಲಿ ಎಂ.ಪಿ.ಇ.ಸೊಸೈಟಿ ವತಿಯಿಂದ ಪ್ರಾಚಾರ್ಯ ಡಾ.ಪ್ರೇಮಾನಂದ ಹೊನ್ನಾವರ ಇವರ ಬೀಳ್ಕೊಡುಗೆ ಸಮಾರಂಭ ನಡೆಯಿತು. ಆಡಳಿತ ಮಂಡಳಿ ವತಿಯಿಂದ ಡಾ.ಪಿ.ಎಂ.ಹೊನ್ನಾವರ ಅವರಿಗೆ ಶಾಲು ಹೊದಿಸಿ,…
Read Moreತದಡಿಯಲ್ಲಿ ಇಕೋ ಟೂರಿಸಂ ಹಬ್‌ಗೆ ಗ್ಲೋಬಲ್ ಟೆಂಡರ್
ಕಾರವಾರ: ಕುಮಟಾ ತಾಲೂಕಿನ ತದಡಿಯಲ್ಲಿ ಇಕೋ ಟೂರಿಸಂ ಅಭಿವೃದ್ಧಿ ಸಂಬಂಧ ಗ್ಲೋಬಲ್ ಟೆಂಡರ್ ಕರೆಯುವಂತೆ ಕರ್ನಾಟಕ ರಾಜ್ಯ ಕೈಗಾರಿಕೆ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಅಧಿಕಾರಿಗಳಿಗೆ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ಸೂಚನೆ ನೀಡಿದ್ದಾರೆ. ಮಂಗಳವಾರ…
Read Moreಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಮಾದರಿಯಲ್ಲಿ ಪಂಡಿತ ಆಸ್ಪತ್ರೆ ಸಿದ್ಧಗೊಳ್ಳಲಿದೆ : ಶಾಸಕ ಭೀಮಣ್ಣ
ಶಿರಸಿ: ತಾಲೂಕಿನ ಪಂಡಿತ ಸಾರ್ವಜನಿಕ ಆಸ್ಪತ್ರೆ ನೂತನ ಕಟ್ಟಡ ಕಾಮಗಾರಿ ತ್ವರಿತವಾಗಿ ನಡೆಯುತ್ತಿದ್ದು, ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಮಾದರಿಯಲ್ಲಿ ಸಿದ್ಧಪಡಿಸಲಾಗುವುದು ಎಂದು ಶಾಸಕ ಭೀಮಣ್ಣ ನಾಯ್ಕ ಹೇಳಿದರು. ಆಸ್ಪತ್ರೆ ಆವರಣದಲ್ಲಿ ಬುಧವಾರ ಹಮ್ಮಿಕೊಳ್ಳಲಾಗಿದ್ದ ಆರೋಗ್ಯ ಸಮಿತಿ ಸಭೆಯಲ್ಲಿ ಅವರು…
Read Moreವಜ್ರಳ್ಳಿ ಗ್ರಾ.ಪಂನಲ್ಲಿ ಜರುಗಿದ ಗ್ರಾಮಸಭೆ
ಯಲ್ಲಾಪುರ: ಸಾರ್ವಜನಿಕರ ಸಹಭಾಗಿತ್ವದಲ್ಲಿ ಕಾಮಗಾರಿ ಅನುಷ್ಠಾನಕ್ಕೆ ತರುವ ಮೂಲಕ ಸಾಮೂಹಿಕ ಜವಾಬ್ದಾರಿ ಹೆಚ್ಚಾಗಬೇಕು ಎಂದು ಕೃಷಿ ಇಲಾಖೆಯ ಎಡಿ ನಾಗರಾಜ ನಾಯ್ಕ ಹೇಳಿದರು. ಅವರು ಬುಧವಾರ ವಜ್ರಳ್ಳಿ ಗ್ರಾಮ ಪಂಚಾಯತದ ಉದ್ಯೋಗ ಖಾತ್ರಿ ಗ್ರಾಮಸಭೆಯಲ್ಲಿ ಭಾಗವಹಿಸಿ, ಮಾತನಾಡುತ್ತಿದ್ದರು. ಕೃಷಿ…
Read More