ದಾಂಡೇಲಿ : ನಗರದ ದಂಡಕಾರಣ್ಯ ಇಕೋ ಪಾರ್ಕ್ ಹತ್ತಿರ ಆಹಾರವನ್ನರಸಿ ಕಾಡಿನಿಂದ ನಾಡಿಗೆ ಬಂದಿದ್ದ ಜಿಂಕೆಯೊಂದನ್ನು ಬೀದಿನಾಯಿಗಳು ಅಟ್ಟಾಡಿಸಿ ಲೆನಿನ್ ರಸ್ತೆಯ ಹತ್ತಿರ ದಾಳಿ ಮಾಡಲು ಯತ್ನಿಸಿದ ಸಂದರ್ಭದಲ್ಲಿ ಸ್ಥಳೀಯರು ಜಿಂಕೆಯನ್ನು ನಾಯಿಗಳ ದಾಳಿಯಿಂದ ರಕ್ಷಿಸಿ, ಆರೈಕೆ ಮಾಡಿ,…
ಮೈಗ್ರೇನ್ ಸಮಸ್ಯೆಯಿಂದ ಬಳಲುತ್ತಿದ್ದರೆ ಈ ಮನೆಮದ್ದು ಟ್ರೈ ಮಾಡಿ!
ತಲೆನೋವು ಪ್ರತಿಯೊಬ್ಬ ವ್ಯಕ್ತಿಯು ಕೆಲವೊಮ್ಮೆ ಎದುರಿಸುವ ಸಾಮಾನ್ಯ ಸಮಸ್ಯೆಯಾಗಿದೆ. ಇದರ ಹಿಂದೆ ಒತ್ತಡ, ಆಯಾಸ, ನಿದ್ರೆಯ ಕೊರತೆ ಹೀಗೆ ಹಲವು ಕಾರಣಗಳಿರಬಹುದು. ಇದರಿಂದ ಪರಿಹಾರ ಪಡೆಯಲು ಹೆಚ್ಚಿನವರು ನೋವು ನಿವಾರಕ ಮಾತ್ರೆಗಳನ್ನು ಸೇವಿಸುತ್ತಲೇ ಇರುತ್ತಾರೆ. ಆದರೆ ನಿಮಗೊತ್ತಾ ಆಗಾಗ್ಗೆ…
ದೇವರ ಮುಖ ಹೋಲುವ ಅಡಿಕೆ
ಕುಮಟಾ: ತಾಲೂಕಿನ ದಿವಗಿ ಗ್ರಾಮ ಪಂಚಾಯತ ವ್ಯಾಪ್ತಿಯ ಅಂತ್ರವಳ್ಳಿ ಹೊಂಡದಹಕ್ಕಲ್ ರಾಜು ದೇಸಾಯಿಯವರ ಮನೆಯ ತೋಟದಲ್ಲಿ ಬೆಳೆದಿರುವ ಅಡಿಕೆಯ ರಾಶಿ ಬೇರ್ಪಡಿಸುವ ಸಮಯದಲ್ಲಿ ದೇವರ ಮುಖಆಕೃತಿಯ ಅಡಿಕೆ ಸಿಕ್ಕಿದೆ. ಈ ಅಡಿಕೆಯ ಮೇಲ್ಭಾಗದಲ್ಲಿ ದೇವರ ಆಕೃತಿ ಹೋಲುವಂತೆ ಇದ್ದು…
ದಕ್ಷಿಣ ಭಾರತ ಶೈಲಿಯ ರುಚಿ-ರುಚಿಯಾದ ಕಟ್ ಸಾರು ಮಾಡಿ ಸವಿದು ನೋಡಿ
ಅಡುಗೆ ಮನೆ: ಬೇಕಾಗುವ ಸಾಮಗ್ರಿಗಳು: ಮುಕ್ಕಾಲು ಕಪ್ ತೊಗರಿಬೇಳೆ, ಹೆಚ್ಚಿದ ಟೊಮೆಟೋ, ಒಂದು ಇಂಚಿನಷ್ಟು ಉದ್ದದ ಶುಂಠಿ ಹೆಚ್ಚಿದ್ದು, ಮುಕ್ಕಾಲು ಚಮಚ ಅರಿಶಿನ, ಸಣ್ಣಗೆ ಹೆಚ್ಚಿದ 2 ಹಸಿಮೆಣಸು, ಅರ್ಧ ನಿಂಬೆಹಣ್ಣು, ರುಚಿಗೆ ತಕ್ಕಷ್ಟು ಉಪ್ಪು, ಅಗತ್ಯಕ್ಕೆ ತಕ್ಕಷ್ಟು…
ಸುದ್ದಿ ಸಂಗ್ರಹ
ಸಪ್ತ ಸಾಗರ ದಾಟಿ ಬಂದು ಸರಣಿ ಸಾವನ್ನಪ್ಪಿದ ತಿಮಿಂಗಿಲಗಳು!
ಹೊನ್ನಾವರ: ತಾಲೂಕಿನ ಕಡಲತೀರದಲ್ಲಿ ಒಂದೇ ವಾರದ ಅಂತರದಲ್ಲಿ ಎರಡು ಭಾರೀ ಗಾತ್ರದ ಹಾಗೂ ಒಂದು ಮರಿ ತಿಮಿಂಗಿಲದ ಕಳೇಬರ ಪತ್ತೆಯಾಗಿದೆ. ಸಪ್ತ ಸಾಗರಗಳನ್ನ ದಾಟಿ ತಾಲೂಕಿನ ಅರಬ್ಬೀ ವ್ಯಾಪ್ತಿಯಲ್ಲೇ ಮೂರು ತಿಮಿಂಗಿಲಗಳ ಕಳೇಬರ ಪತ್ತೆಯಾಗಿರುವುದು ಕಡಲ ಶಾಸ್ತ್ರಜ್ಞರ ಕಳವಳಕ್ಕೂ…
Read Moreರಾಷ್ಟ್ರಸ್ತರೀಯ ಸ್ಪರ್ಧೆ: ಸ್ವರ್ಣವಲ್ಲೀ ವೇದ ಗುರುಕುಲ ವಿದ್ಯಾರ್ಥಿಗಳ ಸಾಧನೆ
ಶಿರಸಿ: ಉಜ್ಜಯಿನಿಯಲ್ಲಿ ಮಹರ್ಷಿ ಸಾಂದೀಪನಿ ರಾಷ್ಟ್ರೀಯ ವೇದ ವಿದ್ಯಾ ಪ್ರತಿಷ್ಠಾನವು ನಡೆಸಿದ 37 ನೇ ಸ್ಥಾಪನಾ ಮಹೋತ್ಸವದ ಅಂಗವಾಗಿ ನಡೆಸಿದ ರಾಷ್ಟ್ರಸ್ತರೀಯ ವಿವಿಧ ಸ್ಪರ್ಧೆಗಳಲ್ಲಿ ಸ್ವರ್ಣವಲ್ಲೀ ಶ್ರೀ ರಾಜರಾಜೇಶ್ವರೀ ವೇದ ಗುರುಕುಲದ ವಿದ್ಯಾರ್ಥಿಗಳು ಬಹುಮಾನ ಪಡೆದು ಶಾಲೆಗೆ ಹಾಗೂ…
Read Moreಗುತ್ತಿಗೆ ಕೆಲಸಗಾರರಿಗೆ ಅನ್ಯಾಯ; ಎಸಿಗೆ ಮನವಿ
ಜೊಯಿಡಾ: ತಾಲೂಕಿನ ಗಣೇಶಗುಡಿಯಲ್ಲಿ ಕೆಪಿಸಿಎಲ್‌ನಲ್ಲಿ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುವ ಕಾರ್ಮಿಕರಿಗೆ ಇಎಸ್‌ಐ, ಪಿಎಫ್‌ಗಳನ್ನು ಕೆ.ಪಿ.ಸಿಯವರು ತುಂಬದೆ ಕಾರ್ಮಿಕರ ಬಳಿ ಕೆಲಸ ಮಾಡಿಸಿಕೊಳ್ಳುತ್ತಿದ್ದಾರೆ. ಕೂಡಲೇ ಸಮಸ್ಯೆ ಬಗೆಹರಿಸಿ ಕಾರ್ಮಿಕರಿಗೆ ನ್ಯಾಯ ಕೊಡಿಸಬೇಕು ಎಂದು ಗಣೇಶಗುಡಿಯಲ್ಲಿ ಕರ್ನಾಟಕದ ವಿದ್ಯುತ್…
Read Moreಜಾಗ ಮಾರಾಟಕ್ಕಿದೆ- ಜಾಹೀರಾತು
ಸ್ವಂತ ಜಾಗ ಮಾರುವುದಿದೆ ಬನವಾಸಿ ರಸ್ತೆ ಗಡಿಹಳ್ಳಿ ಕ್ರಾಸ್ ಹತ್ತಿರದ ಕಬ್ಬೆ ಊರಿಗೆ ಹೊಂದಿಕೊಂಡು 13 ಗುಂಟೆ ಮತ್ತು 5 ಗುಂಟೆ ಹೀಗೆ ಎರಡು ಕೃಷಿ ಜಾಗ ಮಾರುವುದಿದೆ.ಸರ್ವ ಋತು ರಸ್ತೆ ಸಂಪರ್ಕ ಇದೆ. ಆಸಕ್ತರು ಮಾತ್ರ ಸಂಪರ್ಕಿಸುವುದು.:…
Read Moreಜಿಂಕೆ ಮೇಲೆ ನಾಯಿ ದಾಳಿ: ಸ್ಥಳೀಯರಿಂದ ರಕ್ಷಣೆ
ದಾಂಡೇಲಿ : ನಗರದ ದಂಡಕಾರಣ್ಯ ಇಕೋ ಪಾರ್ಕ್ ಹತ್ತಿರ ಆಹಾರವನ್ನರಸಿ ಕಾಡಿನಿಂದ ನಾಡಿಗೆ ಬಂದಿದ್ದ ಜಿಂಕೆಯೊಂದನ್ನು ಬೀದಿನಾಯಿಗಳು ಅಟ್ಟಾಡಿಸಿ ಲೆನಿನ್ ರಸ್ತೆಯ ಹತ್ತಿರ ದಾಳಿ ಮಾಡಲು ಯತ್ನಿಸಿದ ಸಂದರ್ಭದಲ್ಲಿ ಸ್ಥಳೀಯರು ಜಿಂಕೆಯನ್ನು ನಾಯಿಗಳ ದಾಳಿಯಿಂದ ರಕ್ಷಿಸಿ, ಆರೈಕೆ ಮಾಡಿ,…
Read Moreಹೆಜ್ಜೇನು ದಾಳಿ: ಮೂವರಿಗೆ ಗಾಯ
ದಾಂಡೇಲಿ : ಹೆಜ್ಜೇನು ದಾಳಿಯಿಂದ ಮೂವರಿಗೆ ಗಾಯವಾದ ಘಟನೆ ನಗರದ ಹಳಿಯಾಳ ರಸ್ತೆಯ 3ನಂ ಗೇಟ್ ಹತ್ತಿರ ಬುಧವಾರ ಮಧ್ಯಾಹ್ನ ನಡೆದಿದೆ. ಹಳಿಯಾಳ ರಸ್ತೆಯ 3ನಂ. ಗೇಟ್ ಹತ್ತಿರದ ನಿವಾಸಿಗಳಾದ ಮಹಮ್ಮದ್ ಇಸಾಕ್, ಬಹದ್ದೂರ್ ಖಾನ್ ಮತ್ತು ಮನೋಜ್…
Read Moreಅಂಬಾಗಿರಿಯಲ್ಲಿ ನವಚಂಡಿಹವನ ಸಂಪನ್ನ
ಶಿರಸಿ: ಅಂಬಾಗಿರಿಯ ಕಾಳಿಕಾಭವಾನಿ ದೇವಳದಲ್ಲಿ ವಾರ್ಷಿಕವಾಗಿ ವಸಂತ ನವರಾತ್ರಿಯಲ್ಲಿ ನಡೆಯುವ ನವಚಂಡಿಹವನ ಸಾಂಗವಾಗಿ ನೆರವೇರಿತು. ಶ್ರೀಮತಿ ಸುಮಿತ್ರಾ ಮಾರ್ಕಾಂಡೆ ಇವರ ಕುಟುಂಬದವರಾದ ಶ್ರೀಮತಿ ಮಹಾದೇವಿ ಹಾಗೂ ನಾಗೇಂದ್ರ ಮಾರ್ಕಾಂಡೆ ದಂಪತಿ ಯಜಮಾನತ್ವದಲ್ಲಿ ನಡೆಯಿತು. ವಿಘ್ನೇಶ್ವರ ಭಟ್ಟರು ಋತ್ವಿಜರೊಡಗೂಡಿ ಹವನ ಕಾರ್ಯಕ್ರಮವನ್ನು ನೆರವೇರಿಸಿದರು.ಬೆಳಿಗ್ಗೆ …
Read Moreಏ.15ಕ್ಕೆ ವಾನಳ್ಳಿಯಲ್ಲಿ ‘ಸುರ ಸಾನಿಕ’: ವೇಣುವಾದನ, ಯಕ್ಷ ಮೂಲಕ
ಶಿರಸಿ: ವಿಶ್ವಶಾಂತಿ ಸೇವಾ ಟ್ರಸ್ಟ್ ಕರ್ನಾಟಕ ಹಾಗೂ ಅವಿನಾಶಿ ಸಂಸ್ಥೆ ಜಂಟಿಯಾಗಿ ತಾಲೂಕಿನ ವಾನಳ್ಳಿಯ ಸೇವಾ ಸಹಕಾರಿ ಸಂಘದಲ್ಲಿ ಏ.15 ರಂದು ಸಂಜೆ 5.40ಕ್ಕೆ ‘ಸುರ ಸಾನಿಕ’ ವೇಣು ವಾದನ, ಸಮ್ಮಾನ, ಯಕ್ಷ ರೂಪಕ ಕಾರ್ಯಕ್ರಮ ಹಮ್ಮಿಕೊಂಡಿದೆ. ಆರಂಭದಲ್ಲಿ…
Read More