ಶಿರಸಿ: ರಾಮಾಯಣದ ಪ್ರಕಾರ ಮಾರುತಿಯೆಂದರೆ ಭಕ್ತಿ, ಶಕ್ತಿ, ಯುಕ್ತಿಯ ಪ್ರತೀಕವಾಗಿದೆ. ಭಾರತದ ಪ್ರತಿರೂಪವನ್ನು ಮಾರುತಿಯಲ್ಲಿ ಕಾಣಬಹುದಾಗಿದೆ. ಭಕ್ತಿ, ಶಕ್ತಿ, ಯುಕ್ತಿಯ ಕಾರಣಕ್ಕೆ ಭಾರತೀಯರು ಗುರುತಿಸಿಕೊಂಡಿದ್ದಾರೆ ಎಂದು ವಿಸ್ತಾರ ಮೀಡಿಯಾ ಪ್ರೈವೇಟ್ ಲಿಮಿಟೆಡ್ ನ ಪ್ರಧಾನ ಸಂಪಾದಕ ಹರಿಪ್ರಕಾಶ ಕೋಣೆಮನೆ ಹೇಳಿದರು. ಅವರು…
Read MoreMonth: May 2022
ಸನ್ಮಾರ್ಗದಲ್ಲಿ ನಡೆಯಲು ಧಾರ್ಮಿಕ ಶ್ರದ್ಧಾಕೇಂದ್ರಗಳು ಅಗತ್ಯ; ಸ್ಪೀಕರ್ ಕಾಗೇರಿ
ಶಿರಸಿ: ನಮ್ಮ ಪೂರ್ವಜರು ಸನಾತನ ಧರ್ಮ, ಸಂಸ್ಕಾರ ಉಳಿಯುವ ದೃಷ್ಟಿಯಿಂದ ಸಾಕಷ್ಟು ತ್ಯಾಗ-ಬಲಿದಾನವನ್ನು ಮಾಡಿದ್ದಾರೆ. ಅದನ್ನು ಉಳಿಸಿ ಬೆಳೆಸಿಕೊಂಡು ಹೋಗುವ ಜವಾಬ್ದಾರಿ ನಮ್ಮ ಮೇಲಿದೆ ಎಂದು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು. ಅವರು ತಾಲೂಕಿನ ಕೊಳಗಿಬೀಸ್ ಶ್ರೀ ಮಾರುತಿ…
Read Moreಡಿಪೋ ವ್ಯವಸ್ಥಾಪಕರ ಜೊತೆ ಶಾಸಕ ಶೆಟ್ಟಿ ಮಾತುಕತೆ; ಬಸ್ ಸಮಸ್ಯೆ ಪರಿಹಾರ
ಕುಮಟಾ: ತಾಲ್ಲೂಕಿನ ಹೆಗಡೆ ಗ್ರಾಮಕ್ಕೆ ಸಾಯಂಕಾಲದ ನಂತರ ಕೇವಲ ಒಂದು ಬಸ್ಸನ್ನು ಬಿಡುತ್ತಿದ್ದು, ಕನಿಷ್ಠ ಎರಡು ಬಸ್ಗಳ ಸೌಲಭ್ಯ ಕಲ್ಪಿಸಬೇಕು ಎಂದು ಆ ಭಾಗದ ಗ್ರಾಮಸ್ಥರು ಶಾಸಕರ ಮನೆಗೆ ತೆರಳಿ ಒತ್ತಾಯಿಸಿದರು. ಸಂಜೆವರೆಗೆ ಹೆಗಡೆ ಮಾರ್ಗದಲ್ಲಿ ಮೂರು ಬಸ್ಗಳು…
Read Moreಮತ ಯಾಚಿಸಲು ರಾಜಕಾರಿಣಿಗೆ ನೈತಿಕ ಜವಾಬ್ದಾರಿ ಇರಬೇಕು: ಶಾಸಕ ದೇಶಪಾಂಡೆ
ಹಳಿಯಾಳ ;ದಾಂಡೇಲಿಯ ಟೌನ್ ಶಿಪ್ ನಲ್ಲಿರುವ ಕೋಮಾರಪಂಥ ಸಮಾಜದ ಸಭಾಭವನದಲ್ಲಿ ನೂತನವಾಗಿ ಆರಂಭಿಸಲಾದ ಕಾಂಗ್ರೆಸ್ ಕಾರ್ಯಾಲಯವನ್ನು ಶಾಸಕ ಆರ್.ವಿ. ದೇಶಪಾಂಡೆ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ರಾಜಕಾರಣಿಯಾದವ ಕೇವಲ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಕೆಲಸ ಮಾಡಬಾರದು. ರಾಜಕೀಯ ಅಂದರೇನೇ ಸೇವಾ…
Read Moreಸೇತುವೆ, ಸಿ.ಸಿ.ರಸ್ತೆ ನಿರ್ಮಾಣಕ್ಕೆ ೫ ಕೋಟಿ ವಿಶೇಷ ಅನುದಾನ
ಯಲ್ಲಾಪುರ; ತಾಲೂಕಿನ ಹಿತ್ಲಳ್ಳಿ ಗ್ರಾಮ ಪಂಚಾಯತ ವ್ಯಾಪ್ತಿಯ ಗ್ರಾಮಸ್ಥರ ಬಹುಕಾಲದ ಬೇಡಿಕೆಯಾದ ಸೇತುವೆ ಹಾಗೂ ಸಿ.ಸಿ. ರಸ್ತೆ ನಿರ್ಮಾಣಕ್ಕೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತರಾಜ್ ಇಲಾಖೆ ಮೂಲಕವಾಗಿ 5 ಕೋಟಿ ರೂಪಾಯಿ ವಿಶೇಷ ಅನುದಾನವು ಮಂಜೂರಾಗಿದೆ. ನಮ್ಮ ಮನವಿಗೆ ಸಕಾರಾತ್ಮಕವಾಗಿ…
Read Moreಯಶಸ್ವಿಯಾಗಿ ನಡೆದ ಸುಗಮ ಸಂಗೀತ ತರಬೇತಿ ಕಾರ್ಯಾಗಾರ
ಶಿರಸಿ: ಬೆಂಗಳೂರಿನ ಆದರ್ಶ ಸುಗಮಸಂಗೀತ ಅಕಾಡೆಮಿ ವಿವಿಧ ಜಿಲ್ಲೆಗಳಲ್ಲಿ ಕನ್ನಡೋತ್ಸವ ಕಾರ್ಯಕ್ರಮದಡಿಯಲ್ಲಿ ಆಯೋಜಿಸಿರುವ ಸರಣಿ ಕಾರ್ಯಕ್ರಮ ನಗರದ ಅರುಣೋದಯ ತರಬೇತಿ ಕೇಂದ್ರದ ಸಭಾಂಗಣದಲ್ಲಿ ಯಶಸ್ವಿಯಾಗಿ ನೆರವೇರಿತು. ಖ್ಯಾತ ವೈದ್ಯ ಡಾ.ಸಿ ಎ ಕಿಶೋರ್ ಅವರು ಕಾರ್ಯಕ್ರಮ ಉದ್ಘಾಟಿಸಿ, ಆದರ್ಶ…
Read Moreಮೇ.26ಕ್ಕೆ ಸುಪ್ರಿಯಾ ಇಂಟರ್ನ್ಯಾಷನಲ್ ಹೋಟೆಲ್ ಉದ್ಘಾಟನಾ ಸಮಾರಂಭ
ಶಿರಸಿ : ನಗರದಲ್ಲಿ ನೂತನವಾಗಿ ಅತ್ಯಾಧುನಿಕ ವ್ಯವಸ್ಥೆಯೊಂದಿಗೆ ನಿರ್ಮಾಣವಾಗಿರುವ ಸುಪ್ರಿಯಾ ಇಂಟರ್ ನ್ಯಾಶನಲ್ ಹೊಟೆಲ್ ಮೇ. 26ರಂದು ವಿವಿಧ ಗಣ್ಯರಿಂದ ಉದ್ಘಾಟನೆಗೊಳ್ಳಲಿದೆ.ಈ ಕುರಿತು ಸುಪ್ರಿಯಾ ಇಂಟರ್ ನ್ಯಾಶನಲ್ ಸಭಾಂಗಣದಲ್ಲಿ ಸುದ್ಧಿಗೋಷ್ಟಿ ನಡೆಸಿದ ಹೊಟೆಲ್ ಮಾಲೀಕ ಉದ್ಯಮಿ ಭೀಮಣ್ಣ ನಾಯ್ಕ…
Read Moreವಿಶ್ವಚಾಂಪಿಯನ್ ಪ್ರೇರಣಾ ಶೇಟ್ ಗೆ ಅದ್ದೂರಿ ಸ್ವಾಗತ, ಪೌರಸಮ್ಮಾನ
ಶಿರಸಿ; ಫ್ರಾನ್ಸ್ ದೇಶದ ನಾರ್ಮಂಡಿ ಅಲ್ಲಿ ನಡೆದ ISF gymnasiadನ 19ನೇ ಆವೃತ್ತಿಯ ಅಂತರಾಷ್ಟ್ರೀಯ ಕ್ರೀಡಾ ಸ್ಪರ್ಧೆಯಲ್ಲಿ 70 ದೇಶಗಳ 3500 ಕ್ರೀಡಾಪಟುಗಳು ಭಾಗವಹಿಸಿದ್ದು, ಶಿರಸಿಯ ಲಯನ್ಸ್ ಶಾಲೆಯ ಹತ್ತನೇ ತರಗತಿಯ ವಿದ್ಯಾರ್ಥಿನಿ ಕುಮಾರಿ ಪ್ರೇರಣಾ ನಂದಕುಮಾರ್ ಶೇಟ್…
Read Moreಸಂಘಟನೆಗಳು ಸಮಾಜವನ್ನು ಮಾರ್ಗದರ್ಶನ ಮಾಡಬೇಕು; ಸ್ಪೀಕರ್ ಕಾಗೇರಿ
ಶಿರಸಿ: ಸಮಾಜದಲ್ಲಿ ಕಷ್ಟದಲ್ಲಿ ಇದ್ದವರಿಗೆ ನೆರವಾಗುವ ಕೆಲಸ ಮಾಡಲೇಬೇಕು ಎಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.ಶನಿವಾರ ಅವರು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ವಿಪ್ರ ಸಮಾವೇಶಕ್ಕೆ ಚಾಲನೆ ನೀಡಿ ಮಾತನಾಡಿದರು. ಮನುಷ್ಯ ಸಂಘ ಜೀವಿ. ಸಂಘಟನೆ ಆಗಲೇಬೇಕು.…
Read Moreಹೊನ್ನಾವರದಲ್ಲಿ ಬಂಡಿಹಬ್ಬ ಸಂಪನ್ನ
ಹೊನ್ನಾವರ: ತಾಲೂಕಿನ ಅನಿಲಗೋಡ ಶ್ರೀಕುಮಾರರಾಮ ಮಹಾಸತಿ ಹಾಗೂ ಪರಿವಾರ ದೇವತೆಗಳ ಬಂಡಿಹಬ್ಬವು ವಿಜೃಂಭಣೆಯಿಂದ ಸಂಪನ್ನಗೊಂಡಿತು. ಕಡುಗಲಿ ಕುಮಾರರಾಮನ ಏಕೈಕ ದೇವಾಲಯ ಅನಿಲಗೋಡ ನಲ್ಲಿದ್ದು, ಗತ ಚರಿತ್ರೆಯನ್ನು ಸ್ಮರಿಸುವ ಅನಿಲಗೋಡ ಹಬ್ಬದಲ್ಲಿ ಹೂವಿನ ಮಕ್ಕಳು, ಆರತಿ ಮಕ್ಕಳು, ಶೂಲದ ಕಂಬ…
Read More