ಚುನಾವಣಾ ಸಂಬಂಧಿತ ಹಲವು ಮಾಹಿತಿಗಳನ್ನು ಪಡೆಯಲು ಮತದಾರರು ಕಚೇರಿಗಳಿಗೆ ಅಥವಾ ವಿವಿಧ ವೆಬ್ಸೈಟ್‌ಗಳಿಗೆ ಭೇಟಿ ನೀಡುವುದನ್ನು ತಪ್ಪಿಸಿ, ಮತದಾರರಿಗೆ ಅಗತ್ಯವಿರುವ ಎಲ್ಲಾ ರೀತಿಯ ಮಾಹಿತಿಯನ್ನು ಸಮಗ್ರವಾಗಿ ಒಂದೇ ಆಪ್‌ನಲ್ಲಿ ನೀಡಲು ಚುನಾವಣಾ ಆಯೋಗವು ವೋಟರ್ ಹೆಲ್ಪ್‌ಲೈನ್ ಆಪ್ ಬಿಡುಗಡೆಗೊಳಿಸಿದೆ.…
Read MoreMonth: April 2024
ವಿಜ್ಞಾನ ಬೇಸಿಗೆ ಶಿಬಿರ ಸಂಪನ್ನ
ಕಾರವಾರ: ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರೋತ್ಸಾಹಕ ಸೊಸೈಟಿ ಬೆಂಗಳೂರು, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಮತ್ತು ಉಪ-ಪ್ರಾದೇಶಿಕ ವಿಜ್ಞಾನ ಕೇಂದ್ರ ಕಾರವಾರ ಇವರ ಸಂಯುಕ್ತ ಆಶ್ರಯದಲ್ಲಿ “ವಿಜ್ಞಾನ ಬೇಸಿಗೆ ಶಿಬಿರ 2024” ಎಪ್ರಿಲ್ 24ರಿಂದ 30ರ ವರೆಗೆ…
Read Moreಮೇ.1ಕ್ಕೆ ಸೌರಶಕ್ತಿಚಾಲಿತ ಶೀತಲೀಕರಣ ಘಟಕದ ಉದ್ಘಾಟನೆ
ಶಿರಸಿ: ತಾಲೂಕಿನ ಮಾವಿನಕೊಪ್ಪದ ವಿಕಾಸ ಹೆಗಡೆ ಮನೆಯಲ್ಲಿ ಇಂದು ಬೆಳಿಗ್ಗೆ 11.30ಕ್ಕೆ ಸೌರಶಕ್ತಿ ಚಾಲಿತ ಶೀತಲೀಕರಣ ಘಟಕ(Solar Cold Storage) ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ. ಶೀತಲೀಕರಣ ಘಟಕದ ಉದ್ಘಾಟನೆಯನ್ನು ಸೆಲ್ಕೊ ಇಂಡಿಯಾದ ಸಂಸ್ಥಾಪಕರು ಹಾಗೂ ಸೆಲ್ಕೊ ಫೌಂಡೇಶನ್‌ನ ಮುಖ್ಯ ಕಾರ್ಯನಿರ್ವಾಕರಾಗಿರುವ ಮ್ಯಾಗ್ಸಸ್ಸೆ ಪ್ರಶಸ್ತಿ ಪುರಸ್ಕೃತ ಹರೀಶ ಹಂದೆ, ಸೆಲ್ಕೋ ಇಂಡಿಯಾದ ಮುಖ್ಯಕಾರ್ಯನಿರ್ವಾಹಕರಾಗಿರುವ ಮೋಹನ ಭಾಸ್ಕರ ಹೆಗಡೆ, ಹಾಗೂ ನೆದರಲ್ಯಾಂಡ್‌ನ ಜೆಪರೀ ಪ್ರಿನ್ಸ ನೆರವೇರಿಸಲಿದ್ದಾರೆ. ನಂತರ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಉತ್ತರಕನ್ನಡ ಸಾವಯವ ಒಕ್ಕೂಟದ ಅಧ್ಯಕ್ಷರಾದ ವಿಶ್ವೇಶ್ವರ ಭಟ್,ಮಹತೀ ಎಂಟರ್‌ಪ್ರೈಸಸ್ ಸಂಸ್ಥಾಪಕ ನಾಗರಾಜ ಜೋಶಿ ಸೋಂದಾ,ಭಾರತೀಯ ವಿಜ್ಞಾನ ಸಂಸ್ಥೆ ಬೆಂಗಳೂರು ಪ್ರಾಧ್ಯಾಪಕ ಗೋಪಾಲಕೃಷ್ಣ ಹೆಗಡೆ, ಕದಂಬ ಮಾರ್ಕೆಟಿಂಗ್ ಅಧ್ಯಕ್ಷ ಶಂಭುಲಿಂಗ ಹೆಗಡೆ,ಹಾಗೂ ಉತ್ತರಕನ್ನಡ ಸಾವಯವ ಒಕ್ಕೂಟದ ನಿರ್ದೇಶಕರು, ಸೆಲ್ಕೊ ಫೌಂಢಶನ್ ಅಧಿಕಾರಿಗಳು,ಊರನಾಗರಿಕರು ಉಪಸ್ಥಿತರಿರುವರು. ಈ ಶೀತಲೀಕರಣ ಘಟಕವು 20 ಮೆಟ್ರಿಕ್ ಟನ್ ಸಾಮರ್ಥ್ಯದ್ದಾಗಿದ್ದು ಸಂಪೂರ್ಣವಾಗಿ ಸೌರಶಕ್ತಿ ಆಧಾರದ ಮೇಲೆ ನಡೆಯಲಿದ್ದು, ಸೆಲ್ಕೊ ಫೌಂಡೇಶನ್ ಇವರ ಸಹಕಾರದೊಂದಿಗೆ ವಿಕಾಸ ಹೆಗಡೆ ಮಾವಿನಕೊಪ್ಪ ಇವರ ಮನೆಯಲ್ಲಿ ನಿರ್ಮಿಸಲಾಗಿದೆ.
Read Moreಗ್ಯಾರಂಟಿ ಯೋಜನೆಯಿಂದ ಬಡತನ ಸಮಸ್ಯೆ ನಿವಾರಣೆ ಸಾಧ್ಯ: ಮಂಜುನಾಥ ಭಂಡಾರಿ
ಕುಮಟಾ: ಕರ್ನಾಟಕ ಸರಕಾರದ ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಕರ್ನಾಟಕ ರಾಜ್ಯಗಳಲ್ಲಿ ೧ ಕೋಟಿ ೬೭ ಲಕ್ಷ ಕುಟುಂಬಗಳು ಫಲಾನುಭವಿಗಳಾಗಿದ್ದಾರೆ ಎಂದು ಕರ್ನಾಟಕ ಪ್ರದೇಶ ಕಾಂಗ್ರೇಸ್ ಸಮಿತಿಯ ಕಾರ್ಯಾಧ್ಯಕ್ಷ ಮಂಜುನಾಥ ಭಂಡಾರಿ ಹೇಳಿದರು. ಅವರು ಕುಮಟಾ ತಾಲೂಕಿನ ಕಾಂಗ್ರೇಸ್ ಪಕ್ಷದ…
Read Moreಮನಸೂರೆಗೊಂಡ ಮಕ್ಕಳ ಯಕ್ಷಗಾನ
ಶಿರಸಿ: ಯಕ್ಷಾಂಕುರ ಐನ್‌ಬೈಲ್ ಇವರು ಶಿರಸಿಯಲ್ಲಿ ನಡೆಸಿದ ಮಕ್ಕಳ ಯಕ್ಷಗಾನ ತರಬೇತಿಯ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭವು ಏ.28ರಂದು ಇಲ್ಲಿನ ಟಿ.ಎಮ್.ಎಸ್ ಸಭಾಭವನದಲ್ಲಿ ಯಶಸ್ವಿಯಾಗಿ ಸಂಪನ್ನಗೊಂಡಿತು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಬಾಲಚಂದ್ರ ಹೆಗಡೆ ಕೆಶಿನ್ಮನೆ ಸಭೆಯನ್ನು ಉದ್ದೇಶಿಸಿ…
Read Moreಮತದಾನ ಜಾಗೃತಿ: ಗಮನ ಸೆಳೆದ ವಿಶೇಷ ಚೇತನರ ಬೈಕ್ ರ‌್ಯಾಲಿ
ಹೊನ್ನಾವರ: ಲೋಕಸಭಾ ಸಾರ್ವತ್ರಿಕ ಚುನಾವಣೆ- 2024ರ ಸಂಬಂಧ ಮತದಾನದ ಬಗ್ಗೆ ಅರಿವು ಮೂಡಿಸಲು ತಾಲ್ಲೂಕು ವಿವಿಧೋದ್ದೇಶ ಪುನರ್ವಸತಿ ಕಾರ್ಯಕರ್ತರು ಹಾಗೂ ವಿಕಲಚೇತನರಿಂದ ಏರ್ಪಡಿಸಿದ್ದ ವಿಕಲಚೇತನರ ಬೈಕ್ ರ‌್ಯಾಲಿ ಗಮನ ಸೆಳೆಯಿತು. ಇಲ್ಲಿನ ತಾಲೂಕ ಪಂಚಾಯತ ಕಛೇರಿಯಿಂದ ಶನಿವಾರ ತಾಲ್ಲೂಕು…
Read Moreಬೀಳ್ಕೊಡುಗೆ ಸಮಾರಂಭ- ಜಾಹೀರಾತು
ಬೀಳ್ಕೊಡುಗೆ ಸಮಾರಂಭ ಕಳೆದ 16 ವರ್ಷಗಳಿಂದ ಸಂಘದ ಮುಖ್ಯ ಕಾರ್ಯನಿರ್ವಾಹಕರಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದುತ್ತಿರುವ ಶ್ರೀ ಎಂ.ಎ. ಹೆಗಡೆ ಕಾನಮುಸ್ಕಿರವರಿಗೆ ಬೀಳ್ಕೊಡುಗೆ ಸಮಾರಂಭ ದಿನಾಂಕ 01-05-2024, ಬುಧವಾರ ಮಧ್ಯಾಹ್ನ 4.00 ಘಂಟೆಗೆ ಸಂಘದ ಸೇಲ್‌ಯಾರ್ಡನಲ್ಲಿ ಬೀಳ್ಕೊಡುಗೆ ಸಮಾರಂಭವನ್ನು…
Read Moreಉಚಿತ ಕೌಶಲ್ಯ ಆಧಾರಿತ ತರಬೇತಿಗೆ ಅರ್ಜಿ ಆಹ್ವಾನ
ಕಾರವಾರ: ಹಳಿಯಾಳದ ಕೆನರಾ ಬ್ಯಾಂಕ್ ದೇಶಪಾಂಡೆ ಆರ್‌ಸೆಟ್ ತರಬೇತಿ ಸಂಸ್ಥೆಯಲ್ಲಿ 18 ರಿಂದ 45 ವಯಸ್ಸಿನ ಗ್ರಾಮೀಣ ಭಾಗದ ನಿರುದ್ಯೋಗ ಯುವಕ ಯುವತಿಯರಿಗಾಗಿ ಮೇ ತಿಂಗಳಲ್ಲಿ 30 ದಿನಗಳ ಘರೇಲು ವಿದ್ಯುತ್ ಉಪಕರಣ ಸೇವಾ ಉದ್ಯಮ (ಹೌಸ್ ವೈರಿಂಗ್…
Read Moreಉದ್ಯೋಗಾವಕಾಶ: ಜಾಹೀರಾತು
ಬೇಕಾಗಿದ್ದಾರೆ ಶ್ರೀ ರಾಜರಾಜೇಶ್ವರಿ ಎಜ್ಯುಕೇಶನಲ್ ಸೊಸೈಟಿ ಮಂಚಿಕೇರಿ ಶ್ರೀ ರಾಜರಾಜೇಶ್ವರಿ ಆಂಗ್ಲಮಾಧ್ಯಮ ಪ್ರೌಢಶಾಲೆ, ಮಂಚಿಕೇರಿಯಲ್ಲಿ ಇಂಗ್ಲೀಷ್ ಹಾಗೂ ವಿಜ್ಞಾನ ವಿಷಯ ಬೋಧಿಸಲು ಈ ಕೆಳಗಿನ ವಿವರದ ಶಿಕ್ಷಕರು ಬೇಕಾಗಿದ್ದಾರೆ. ಆಸಕ್ತಯುಳ್ಳ ಅಭ್ಯರ್ಥಿಗಳು ತಮ್ಮ ಮೂಲ ಪ್ರಮಾಣ ಪತ್ರದೊಂದಿಗೆ ಪ್ರೌಢಶಾಲೆಯ…
Read Moreಕೇಂದ್ರ ಸರಕಾರದ ಜನವಿರೋಧಿ ನೀತಿ ಕಾಂಗ್ರೆಸ್ ಪಕ್ಷದ ಗೆಲುವಿಗೆ ಪೂರಕ
ಶಿರಸಿ:- ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕೇಂದ್ರ ಸರಕಾರದ ಜನವಿರೋಧಿ ನೀತಿ ಹಾಗು ಮಿತಿ ಮೀರಿದ ಬೆಲೆ ಏರಿಕೆ ಸುಳ್ಳು ಭರವಸೆಗಳಿಂದ ಬೇಸತ್ತು ಮತದಾರರು ಬಿಜೆಪಿಯನ್ನು ತಿರಸ್ಕರಿಸುವ ಮನೋಭಾವನೆ ಹೊಂದಿದ್ದಾರೆ ಎಂದು ರಾಜ್ಯ ಕಾಂಗ್ರೆಸ್ ಪ್ರಚಾರ ಸಮಿತಿಯ ರಾಜ್ಯಾಧ್ಯಕ್ಷರಾದ ವಿನಯ…
Read More