ಮುಂಡಗೋಡ: ರಾಜ್ಯಾದ್ಯಂತ ಅರಣ್ಯ ಭೂಮಿ ಹಕ್ಕಿಗೆ ಸಂಬಂಧಿಸಿ ವ್ಯಾಪಕ ಜಾಗೃತ ಮೂಡಿಸುವ ಉದ್ದೇಶದಿಂದ ಹಮ್ಮಿಕೊಂಡಿರುವ ಅರಣ್ಯವಾಸಿಗಳನ್ನು ಉಳಿಸಿ- ಜಾಥ ಎ.4 ರ ಸೋಮವಾರ ಬೆಳಿಗ್ಗೆ 10 ಕ್ಕೆ ಮುಂಡಗೋಡ ಪ್ರವಾಸಿ ಮಂದಿರದಲ್ಲಿ ಪ್ರಾರಂಭವಾಗಲಿದೆ ಎಂದು ಅರಣ್ಯ ಭೂಮಿ ಹಕ್ಕು…
Read MoreMonth: March 2022
ಯುವಕರಿಗಾಗಿ 1ಲಕ್ಷಕ್ಕೂ ಅಧಿಕ ಇಂಟರ್ನ್ಶಿಪ್ ಅವಕಾಶಗಳು ಆರಂಭ; AICTE ಪೋರ್ಟಲ್ನಲ್ಲಿ ಮಾಹಿತಿ
ನವದೆಹಲಿ: ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಯುವಕರಿಗೆ ಒಂದು ಲಕ್ಷಕ್ಕೂ ಹೆಚ್ಚು ಇಂಟರ್ನ್ಶಿಪ್ ಅವಕಾಶಗಳನ್ನು ಪ್ರಾರಂಭಿಸಿದ್ದಾರೆ. ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿಯ (AICTE) ಪೋರ್ಟಲ್ನಲ್ಲಿ ವಿದ್ಯಾರ್ಥಿಗಳು ಈ ಅವಕಾಶಗಳ ಮಾಹಿತಿ ಪಡೆಯಬಹುದು. ಈ ಸಂದರ್ಭದಲ್ಲಿ…
Read Moreಎ.2ಕ್ಕೆ ಯುಗಾದಿ ಉತ್ಸವದಂದು ಶೋಭಾಯಾತ್ರೆ, ವೀರಗಾಸೆ, ಸ್ತಬ್ಧಚಿತ್ರ ಮೆರವಣಿಗೆ
ಶಿರಸಿ:ತಾಲೂಕಾ ಆರ್ಯ ಈಡಿಗ ನಾಮಧಾರಿ ಬಿಲ್ಲವ ಅಭಿವೃದ್ಧಿ ಸಂಘ (ರಿ) ಸಮಾಜ ಭಾಂದವರಿಂದ ಎ.2 ರ ಶನಿವಾರ ಯುಗಾದಿ ಉತ್ಸವ ದಿನದಂದು ಸಂಜೆ ನಡೆಯುವ ಶೋಭಾಯಾತ್ರೆ ಮೆರವಣಿಗೆಯಲ್ಲಿ ಬ್ರಹಶ್ರೀ ನಾರಾಯಣ ಗುರುಗಳ ಸ್ತಬ್ಧಚಿತ್ರ(ಬಂಡಿ) ಹಾಗೂ ವಿಶೇಷ ಬೆಂಗಳೂರಿನ ಕನ್ನಡ…
Read Moreಹಾಲು ಉತ್ಪಾದಕ ರೈತರ ಖಾತೆಗೆ ಡಿ.2021ರ ಹಾಲಿನ ಪ್ರೋತ್ಸಾಹಧನ ಜಮಾ
ಶಿರಸಿ: ಸರ್ಕಾರದಿಂದ ಹಾಲು ಉತ್ಪಾದಕರಿಗೆ ನೀಡಲಾಗುವ 5 ರೂ. ಪ್ರೋತ್ಸಾಹಧನವು ಆಧಾರ ಜೋಡಣೆಯಾದ ಹಾಲು ಉತ್ಪಾದಕ ರೈತರ ಬ್ಯಾಂಕ್ ಖಾತೆಗೆ ಮಾ.30 ರ ಬುಧವಾರ ದಂದು ಡಿ. 2021 ನೇ ಮಾಹೆಯ ಹಣ ಜಮಾ ಆಗಿರುತ್ತದೆ ಎಂದು ಧಾರವಾಡ…
Read Moreಡಬ್ಗುಳಿಯಲ್ಲಿ ಜನಮನ ಸೂರೆಗೊಂಡ ರುದ್ರಕೋಪ ಯಕ್ಷಗಾನ
ಯಲ್ಲಾಪುರ:ತಾಲೂಕಿನ ಡಬ್ಗುಳಿಯಲ್ಲಿ ಪೆರ್ಡೂರು ಮೇಳದವರಿಂದ ಪ್ರದರ್ಶನಗೊಂಡ ರುದ್ರಕೋಪ ಯಕ್ಷಗಾನ ಪ್ರೇಕ್ಷಕರನ್ನು ರಂಜಿಸಿತು. ಹಿಮ್ಮೇಳದಲ್ಲಿ ಭಾಗವತರಾಗಿ ಶಂಕರ ಭಟ್ಟ ಬ್ರಹ್ಮೂರು, ಮದ್ದಲೆವಾದಕರಾಗಿ ಸುನಿಲ್ ಭಂಡಾರಿ, ಚಂಡೆವಾದಕರಾಗಿ ರವಿ ಕಾಡೂರು, ಪ್ರಸನ್ನ ಡಬ್ಗುಳಿ ಭಾಗವಹಿಸಿದ್ದರು. ರಕ್ತಜಂಗನಾಗಿ ಶ್ರೀಪಾದ ಭಟ್ಟ ಥಂಡಿಮನೆ, ಚಿತ್ರಾಕ್ಷಿಯಾಗಿ…
Read Moreಜೋಗದಮನೆ ಶಾಲೆ ಶಿಕ್ಷಕ ಬಿ. ಎನ್ ಗೌಡ ಇವರಿಗೆ ಬೀಳ್ಕೊಡುಗೆ
ಯಲ್ಲಾಪುರ: ಇಡಗುಂದಿಯ ಜೋಗದಮನೆಯ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಮುಖ್ಯ ಅಧ್ಯಾಪಕರಾಗಿ ಕಾರ್ಯನಿರ್ವಹಿಸಿ ವರ್ಗಾವಣೆಗೊಂಡಿರುವ ಶಿಕ್ಷಕ ಬಿ. ಎನ್ ಗೌಡ ಅವರನ್ನು ಆತ್ಮೀಯವಾಗಿ ಬೀಳ್ಕೊಡಲಾಯಿತು. ಶಿಕ್ಷಕ ಬಿ ಎನ್ ಗೌಡ ಇವರು ತಮ್ಮ ಹಳೆಯ ನೆನಪುಗಳನ್ನು ಮೆಲುಕು ಹಾಕಿದರು. ಗ್ರಾಮಸ್ಥರು…
Read Moreಎ.2ಕ್ಕೆ ‘ಹಿರಿಯರ ನೆನಪು’ ಕಾರ್ಯಕ್ರಮ; ಯಕ್ಷಗಾನ ತಾಳಮದ್ದಳೆ
ಶಿರಸಿ:ಟಿ.ಎಂ.ಎಸ್. ಶಿರಸಿ ಯಕ್ಷಸಂಭ್ರಮ (ರಿ) ಶಿರಸಿಯ ಸಹಕಾರದೊಂದಿಗೆ ಕರ್ನಾಟಕ ಯಕ್ಷಗಾನ ಅಕೆಡಮಿ ಇವರ ಪ್ರಾಯೋಜಕತ್ವದಲ್ಲಿ ‘ಹಿರಿಯರ ನೆನಪು’ ಕಾರ್ಯಕ್ರಮ ಹಾಗೂ ಗಂಗಾ ಸಾರಥ್ಯ ಯಕ್ಷಗಾನ ತಾಳಮದ್ದಳೆಯನ್ನು ಎ.2 ರ ಶನಿವಾರ ಮಧ್ಯಾಹ್ನ 3.30 ರಿಂದ ಟಿ.ಎಂ.ಎಸ್, ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿದೆ.…
Read Moreಎ.1ಕ್ಕೆ ಜನತಾದಳದ ಜಿಲ್ಲಾ ಅಲ್ಫಸಂಖ್ಯಾತ ಮುಖಂಡರ ಸಭೆ
ಮುಂಡಗೋಡ:ಜಾತ್ಯಾತೀತ ಜನತಾದಳದ ಜಿಲ್ಲಾ ಅಲ್ಫಸಂಖ್ಯಾತ ಮುಖಂಡರ ಸಭೆಯನ್ನು ಎ.1 ರ ಶುಕ್ರವಾರ ಸಂಜೆ 3 ಘಂಟೆಗೆ ಪಂಜುರ್ಲಿ ಹೊಟೇಲ್ ನಲ್ಲಿ ಆಯೋಜಿಸಲಾಗಿದೆ. ಈ ಸಭೆಯಲ್ಲಿ ಅಲ್ಪ ಸಂಖ್ಯಾತರ ಘಟಕದ ರಾಜ್ಯ ಅಧ್ಯಕ್ಷರಾದ ನಾಸಿರ್ ಹುಸೇನ್ ಉಸ್ತಾದ್ ಹಾಗೂ ಜಿಲ್ಲಾಧ್ಯಕ್ಷರಾದ,…
Read Moreಸಿ.ಪಿ.ಐ ರಾಮಚಂದ್ರ ನಾಯಕರಿಗೆ ಮುಖ್ಯಮಂತ್ರಿ ಪದಕ ಪ್ರಕಟಿಸಿದ ರಾಜ್ಯ ಸರ್ಕಾರ
ಶಿರಸಿ: 2021ನೇ ಸಾಲಿನ ಮುಖ್ಯಮಂತ್ರಿ ಪದಕವನ್ನು ರಾಜ್ಯ ಸರ್ಕಾರ ಪ್ರಕಟಿಸಿದ್ದು, ಶಿರಸಿಯಲ್ಲಿ ವೃತ್ತ ನಿರೀಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ಸಿ ಪಿ ಐ ರಾಮಚಂದ್ರ ನಾಯಕರಿಗೆ ಮುಖ್ಯಮಂತ್ರಿ ಪದಕ ಪ್ರಕಟವಾಗಿದೆ. ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಡಿವೈಎಸ್ಪಿ, ಇನ್ಸ್ಪೆಕ್ಟರ್ ಮತ್ತು…
Read Moreರಸ್ತೆಯಿಂದ ಅಡಿಕೆ ತೋಟಕ್ಕೆ ಉರುಳಿದ ಲಾರಿ; ಪಲ್ಟಿ ರಭಸಕ್ಕೆ ಹೊತ್ತಿ ಉರಿದ ಬೆಂಕಿ
ಕುಮಟಾ: ಚಾಲಕನ ನಿಯಂತ್ರಣ ತಪ್ಪಿ ರಸ್ತೆಯಿಂದ ಅಡಿಕೆ ತೋಟಕ್ಕೆ ಕಂಟೇನರ್ ಲಾರಿಯೊಂದು ಉರುಳಿಬಿದ್ದ ಘಟನೆ ತಾಲೂಕಿನ ರಾಷ್ಟ್ರೀಯ ಹೆದ್ದಾರಿ ತಂಡ್ರಕುಳಿ ಬಳಿ ನಡೆದಿದೆ. ಲಾರಿ ಪಲ್ಟಿಯಾದ ರಭಸಕ್ಕೆ ಬೆಂಕಿ ಕಾಣಿಸಿಕೊಂಡಿದ್ದು, ಲಾರಿ ಹೊತ್ತಿ ಉರಿದಿದೆ.ಅಗ್ನಿಶಾಮಕ ಸಿಬ್ಬಂದಿ ಆಗಮಿಸಿ ಬೆಂಕಿ…
Read More