ಅಂಕೋಲಾ: ತಾಲೂಕಿನ ಡೊಂಗ್ರಿ ಗ್ರಾಮ ಪಂಚಾಯತ ವ್ಯಾಪ್ತಿಯ ಹಳವಳ್ಳಿ ಶಾಲೆ ನಂಬರ್ 2ಗೆ ಶಿಕ್ಷಕರ ನಿಯೋಜನೆಗೆ ಆಗ್ರಹಿಸಿ ಜು.20ರಂದು ಮಕ್ಕಳ ಪಾಲಕರು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಎದುರಿಗೆ ಧರಣಿ ಸತ್ಯಾಗ್ರಹ ಮಾಡಲು ನಿರ್ಣಯಿಸಿದ್ದಾರೆ.ಹಳವಳ್ಳಿ ಶಾಲೆ ನಂಬರ್ 2ರ ಹೆಚ್ಚುವರಿ…
Read Moreeuttarakannada.in
ಹಾವುಗಳ ಸಂರಕ್ಷಣೆ ಕುರಿತ ಜಾಗೃತಿ ಕಾರ್ಯಾಗಾರ ಯಶಸ್ವಿ
ದಾಂಡೇಲಿ: ತಾಲ್ಲೂಕಿನ ಕುಳಗಿ ವನ್ಯಜೀವಿ ವಲಯದ ಆಶ್ರಯದಡಿ ಕುಳಗಿ ಪ್ರಕೃತಿ ಶಿಬಿರದಲ್ಲಿ ಕೆನರಾ ವೃತ್ತ ಮಟ್ಟದ ಅರಣ್ಯ ಇಲಾಖೆಯ ಮುಂಚೂಣಿ ಸಿಬ್ಬಂದಿಗಳಿಗಾಗಿ ಹಾವುಗಳ ಸಂರಕ್ಷಣೆಯ ಬಗ್ಗೆ ಜಾಗೃತಿ ಕಾರ್ಯಾಗಾರ ನಡೆಯಿತು. ಕಾರ್ಯಾಗಾರವನ್ನು ಕೆನರಾ ವೃತ್ತ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ…
Read MoreTSS: ಜು.31ರವರೆಗೆ ಬಟ್ಟೆಗಳ ಡಿಸ್ಕೌಂಟ್ ಮಾರಾಟ- ಜಾಹೀರಾತು
TSS CELEBRATING 100 YEARS🎉🎉 ಟಿ ಎಸ್ ಎಸ್ ಸೂಪರ್ ಮಾರ್ಕೆಟ್ ಮನಸ್ಸಿಗೊಪ್ಪುವ ಬಟ್ಟೆಗಳು… ಕುಟುಂಬದ ಎಲ್ಲರಿಗೂ!! ಬಟ್ಟೆಗಳ ಡಿಸ್ಕೌಂಟ್ ಮಾರಾಟ 50% ವರೆಗೆ ರಿಯಾಯತಿ ದರಕ್ಕೆ ಡಿಸ್ಕೌಂಟ್., ಗುಣಮಟ್ಟಕ್ಕಲ್ಲ…! ಪಾದರಕ್ಷೆಗಳಿಗೂ ವಿಶೇಷ ರಿಯಾಯತಿ ಇದೆ!! ಈ ಕೊಡುಗೆ…
Read Moreಮಣಿಪಾಲ್ ಕಾರ್ಡ್ ನೋಂದಣಿ ಆರಂಭ: ಮೋಹನ್ ಶೆಟ್ಟಿ
ಕಾರವಾರ: ಮಣಿಪಾಲ್ ಆರೋಗ್ಯ ಕಾರ್ಡ್ 2023ರ ನೋಂದಣಿ ಆರಂಭವಾಗಿದ್ದು, ಸಣ್ಣ ಮೊತ್ತವನ್ನು ಪಾವತಿಸುವ ಮೂಲಕ ಯಾರಾದರೂ ಸದಸ್ಯರಾಗಿ ಇದರ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು ಎಂದು ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದ ವ್ಯವಸ್ಥಾಪಕ ಮೋಹನ್ ಶೆಟ್ಟಿ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗುಣಮಟ್ಟದ…
Read Moreಅಭಿವೃದ್ಧಿಯತ್ತ ಸಾಗುತ್ತಿರುವ ಹೊನ್ನಾವರವನ್ನು ಪುರಸಭೆಯಾಗಿ ಮೇಲ್ದರ್ಜೆಗೇರಿಸಲು ಆಗ್ರಹ
ಹೊನ್ನಾವರ: ಇಲ್ಲಿನ ಪಟ್ಟಣ ಪಂಚಾಯತಿಯನ್ನು ಪುರಸಭೆಯಾಗಿ ಮೇಲ್ದರ್ಜೆಗೆ ಏರಿಸುವ ಬಗ್ಗೆ ಜಿಲ್ಲಾ ನಗರಾಭಿವೃದ್ಧಿ ಕೋಶಕ್ಕೆ ಅವಶ್ಯ ದಾಖಲೆಗಳ ಸಹಿತ ಶಿಫಾರಸ್ಸಿನೊಂದಿಗೆ ಸೂಕ್ತ ಪ್ರಸ್ತಾವನೆ ಕಳಿಸುವಂತೆ ಆಗ್ರಹಿಸಿ ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿಗಳಿಗೆ ಸಾರ್ವಜನಿಕರು ಮನವಿ ಸಲ್ಲಿಸಿದ್ದಾರೆ. ಹೊನ್ನಾವರವು ಹಲವಾರು ಮೂಲಸೌಕರ್ಯಗಳಿಂದ…
Read Moreಸಿಇಒ ನಿರ್ದೇಶನ; ಪಂಜರ ಕೃಷಿಯಲ್ಲಿ ಕುರುಡಿ ಮೀನು ಸಾಕಾಣಿಕೆ
ಕಾರವಾರ: ಗ್ರಾಮೀಣ ಭಾಗದ ಮಹಿಳೆಯರ ಆದಾಯೋತ್ಪನ್ನ ಚಟುವಟಿಕೆಗಳನ್ನು ವೃದ್ಧಿಸುವ ಹಾಗೂ ಪ್ರೋತ್ಸಾಹಿಸುವ ಮಹತ್ತರ ಉದ್ದೇಶದಿಂದ ಜಿಲ್ಲಾ ಪಂಚಾಯತ್ನ ಸಿಇಒ ಈಶ್ವರ ಖಂಡೂ ವಿನೂತನ ಪ್ರಯೋಗಕ್ಕೆ ಮುಂದಾಗಿದ್ದು, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಡೇ-ಎನ್ಆರ್ಎಲ್ಎಂ ಯೋಜನೆಯಡಿ ಸ್ವಸಹಾಯ ಸಂಘದ…
Read Moreಚೆನ್ನಮ್ಮ ಪಾರ್ಕ್’ಗೆ ಶಾಸಕ ಶೆಟ್ಟಿ ಭೇಟಿ; ಅಭಿವೃದ್ಧಿಗೆ ಕ್ರಮ ಕೈಗೊಳ್ಳುವಂತೆ ಪುರಸಭೆಗೆ ಸೂಚನೆ
ಕುಮಟಾ: ಪಟ್ಟಣದ ಪ್ರಸಿದ್ಧ ಉದ್ಯಾನ ಕಿತ್ತೂರು ರಾಣಿ ಚೆನ್ನಮ್ಮ ಪಾರ್ಕ್ಗೆ ಭೇಟಿ ನೀಡಿದ ಶಾಸಕ ದಿನಕರ ಶೆಟ್ಟಿ ಉದ್ಯಾನದ ಅಭಿವೃದ್ಧಿಗೆ ಅಗತ್ರ ಕ್ರಮ ಕೈಗೊಳ್ಳುವಂತೆ ಪುರಸಭೆ ಅಧಿಕಾರಿಗಳಿಗೆ ಸೂಚಿಸಿದರು. ಪಟ್ಟಣದ ಹೆಗಡೆ ಕ್ರಾಸ್ ಬಳಿಯಿರುವ ಕಿತ್ತೂರು ಚೆನ್ನಮ್ಮ ಉದ್ಯಾನದಲ್ಲಿ…
Read Moreನಿವೃತ್ತ ಪಿ.ಟಿ.ನಾಯ್ಕರಿಗೆ ಸನ್ಮಾನ; ಬೀಳ್ಕೊಡುಗೆ
ಸಿದ್ದಾಪುರ: ಕಾವಂಚೂರು ಮಲೆನಾಡ ಪ್ರೌಢಶಾಲೆಯಲ್ಲಿ ದೀರ್ಘಕಾಲ ಸೇವೆ ಸಲ್ಲಿಸಿ ನಿವೃತ್ತರಾದ ಪಿ.ಟಿ.ನಾಯ್ಕ ಗೋಳಗೋಡ ಅವರ ನಿವೃತ್ತಿ ನಿಮಿತ್ತ ಸನ್ಮಾನ ಸಮಾರಂಭ ನೆರವೇರಿತು. ನಿವೃತ್ತ ಮುಖ್ಯಶಿಕ್ಷಕ, ಸಾಹಿತಿ ಜಿ.ಜಿ.ಹೆಗಡೆ ಬಾಳಗೋಡ ಕಾರ್ಯಕ್ರಮದಲ್ಲಿ ಮಾತನಾಡಿ, ಪಿ.ಟಿ.ನಾಯ್ಕ ಗೋಳಗೋಡರವರು ಕಾರ್ಯಾಲಯದ ಪ್ರಥಮ ದರ್ಜೆ…
Read Moreಜು.20 ಕ್ಕೆ ‘ಸಹಕಾರಿ ಸಾಕ್ಷರತೆ’ ಪುಸ್ತಕ ಬಿಡುಗಡೆ ಸಮಾರಂಭ
ಶಿರಸಿ: ಹಿರಿಯ ಸಹಕಾರಿ, ಮುಂಡಗನಮನೆ ಗ್ರೂಪ್ ಗ್ರಾಮಗಳ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಗೋಪಾಲಕೃಷ್ಣ ವೈದ್ಯ ಬರೆದಿರುವ ‘ಸಹಕಾರಿ ಸಾಕ್ಷರತೆ’ ಪುಸ್ತಕ ಬಿಡುಗಡೆ ಸಮಾರಂಭ ಜು.20, ಗುರುವಾರ ಬೆಳಿಗ್ಗೆ 10.30ಕ್ಕೆ ಶಿರಸಿಯ ಮಧುವನ ಹೋಟೆಲ್’ನ ಆರಾಧನಾ ಸಭಾಂಗಣದಲ್ಲಿಆಯೋಜಿಸಲಾಗಿದೆ. ಕೆಡಿಸಿಸಿ…
Read Moreಜು.23ಕ್ಕೆ ಅನಂತಮೂರ್ತಿ ಟ್ರಸ್ಟ್’ನಿಂದ ರಿಕ್ಷಾ ಚಾಲಕರಿಗೆ ಉಚಿತ ಸಮವಸ್ತ್ರ ವಿತರಣೆ
ಹೊನ್ನಾವರ: ತಾಲೂಕಿನ ರಿಕ್ಷಾ ಚಾಲಕ ಮಾಲಕರಿಗೆ ಔತಣಕೂಟ, ಉಚಿತ ಸಮವಸ್ತ್ರ ವಿತರಣೆ ಹಾಗೂ ರಿಕ್ಷಾ ಪಾಸಿಂಗ್ ಯೋಜನಾ ಕಾರ್ಯಕ್ರಮವನ್ನು ಅನಂತಮೂರ್ತಿ ಹೆಗಡೆ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಜು.23, ಭಾನುವಾರ ಬೆಳಿಗ್ಗೆ 10.30ಕ್ಕೆ ಹೊನ್ನಾವರದ ಲಯನ್ಸ್ ಕ್ಲಬ್ ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿದೆ.…
Read More