Slide
Slide
Slide
previous arrow
next arrow

ಜ.22ಕ್ಕೆ ಇಟಗಿಯಲ್ಲಿ ‘ಶ್ರೀರಾಮತಾರಕ ಜಪಯಜ್ಞ’

ಸಿದ್ದಾಪುರ: ತಾಲೂಕಿನ ಶ್ರೀಕ್ಷೇತ್ರ ಇಟಗಿಯ ಶ್ರೀ ರಾಮೇಶ್ವರ, ಶ್ರೀ ಅಮ್ಮನವರ ಮತ್ತು ಶ್ರೀ ವಿಠ್ಠಲ ದೇವಸ್ಥಾನದಲ್ಲಿ ಅಯೋಧ್ಯೆ ಶ್ರೀರಾಮನ ಪ್ರತಿಷ್ಠಾಪನ ಅಂಗವಾಗಿ ಜ.22ರಂದು ಶ್ರೀ ರಾಮತಾರಕ ಜಪ ಯಜ್ಞ, ಭಜನೆ ಮತ್ತು ದೀಪೋತ್ಸವ ಜರುಗಲಿದೆ. ಬೆಳಗ್ಗೆ ಶ್ರೀ ರಾಮತಾರಕ…

Read More

ದಿಗಂತನ ಕೈಯಲ್ಲರಳಿದ ‘ಶ್ರೀರಾಮಮಂದಿರ’

ಸಿದ್ದಾಪುರ: ಅಯೋಧ್ಯೆ ಶ್ರೀರಾಮನ ಪ್ರತಿಷ್ಠಾಪನೆ ಸಕಲ ಸಿದ್ದತೆಗಳು ನಡೆಯುತ್ತಿದ್ದು, ತಾಲೂಕಿನ ಮಾದನಕಳ್‌ನ ಶಿರಸಿ ಮಾರಿಕಾಂಬಾ ಸರ್ಕಾರಿ ಪ್ರೌಢಶಾಲೆಯ 9ನೇ ತರಗತಿ ವಿದ್ಯಾರ್ಥಿ ದಿಗಂತ್ ಸುಧಾಕರ ಹೆಗಡೆ, ಶ್ರೀರಾಮನ ಪ್ರೇರಣೆಯಿಂದ ಅಯೋಧ್ಯೆಯ ಶ್ರೀರಾಮ ಮಂದಿರ ಹಾಗೂ ಶ್ರೀರಾಮಚಂದ್ರನ ಚಿತ್ರವನ್ನು ಬಿಡಿಸಿ…

Read More

ರಾಜ್ಯಮಟ್ಟದ ಕೇರಂ ಪಂದ್ಯಾವಳಿ: ಸಿದ್ದಾಪುರ ಯುವಕರ ಸಾಧನೆ

ಸಿದ್ದಾಪುರ: ಇತ್ತೀಚೆಗೆ ಬೆಂಗಳೂರಿನಲ್ಲಿ ಆಯೋಜಿಸಲಾಗಿದ್ದ ರಾಜ್ಯ ಮಟ್ಟದ ದೈವಜ್ಞ ಕೇರಂ ಪಂದ್ಯಾವಳಿಯಲ್ಲಿ ಸಿದ್ದಾಪುರದ ಪ್ರಶಾಂತ ದತ್ತಾತ್ರೇಯ ಶೇಟ್ ಹಾಗೂ ಕುಮಟಾದ ಸಂತೋಷ ಡಿ.ಶೇಟ್ ಕೇರಂ ಡಬಲ್ಸ್ ಟ್ರೋಫಿ ವಿಜೇತರಾಗಿದ್ದಾರೆ. ಹಾಗೆಯೆ ಪ್ರಶಾಂತ ದತ್ತಾತ್ರೇಯ ಶೇಟ್ ಅವರು ಕೇರಂ ಸಿಂಗಲ್ಸ್ನಲ್ಲಿ…

Read More

ಸಿದ್ದಾಪುರದಲ್ಲಿ ಅಂಬಿಗರ ಚೌಡಯ್ಯ ಜಯಂತಿ ಆಚರಣೆ

ಸಿದ್ದಾಪುರದ ತಹಸೀಲ್ದಾರ ಕಚೇರಿಯಲ್ಲಿ ಶ್ರೀ ಅಂಬಿಗರ ಚೌಡಯ್ಯ ಜಯಂತಿಯನ್ನು ಆಚರಿಸಲಾಯಿತು. ತಹಸೀಲ್ದಾರ ಎಂ.ಆರ್.ಕುಲಕರ್ಣಿ, ಉಪತಹಸೀಲ್ದಾರ ಸಂಗೀತಾ ಭಟ್ಟ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿದ್ದರು.

Read More

ಕಸ್ತೂರಿ ರಂಗನ್ ವರದಿ ತಿರಸ್ಕರಿಸಲು ಆಗ್ರಹಿಸಿ ಫೆ.2ನೇ ವಾರ ‘ಡೆಲ್ಲಿ ಚಲೋ’

ಯಲ್ಲಾಪುರ: ಕಸ್ತೂರಿ ರಂಗನ್ ವರದಿ ಉತ್ತರ ಕನ್ನಡಕ್ಕೆ ಮಾರಕವಾಗಿರುವ ಹಿನ್ನೆಲೆಯಲ್ಲಿ, ವರದಿಯನ್ನು ಸಂಪೂರ್ಣವಾಗಿ ತಿರಸ್ಕರಿಸಲು ಆಗ್ರಹಿಸಿ, ಉತ್ತರ ಕನ್ನಡ ಜಿಲ್ಲೆಯ ಅರಣ್ಯವಾಸಿಗಳು ಕೇಂದ್ರ ಸರಕಾರಕ್ಕೆ ಆಗ್ರಹಿಸಲು, ಫೇಬ್ರವರಿ 2ನೇ ವಾರದಂದು ಡೆಲ್ಲಿ ಚಲೋ ಸಂಘಟಿಸಲು ನಿರ್ಧರಿಸಲಾಗಿದೆ ಎಂದು ಅರಣ್ಯ…

Read More

ರಾಮಮಂದಿರ ಲೋಕಾರ್ಪಣೆ: ಶಾಂತಿ ಪಾಲನಾ ಸಭೆ

ಶಿರಸಿ: ಅಯೋಧ್ಯ ಶ್ರೀ ರಾಮ ಮಂದಿರ ಜ.೨೨ರಂದು ಲೋಕಾರ್ಪಣೆಗೊಳ್ಳುತ್ತಿದ್ದು ಈ ಕಾರ್ಯಕ್ರಮದ ಅಂಗವಾಗಿ ಜ.20ರಂದು ನಗರ ಠಾಣೆಯ ಗಣಪತಿ ಭವನದಲ್ಲಿ ಶಾಂತಿಪಾಲನಾ ಸಭೆಯನ್ನು ಹಮ್ಮಿಕೊಳ್ಳಲಾಗಿತ್ತು, ಶಿರಸಿ ನಗರ ಠಾಣಾ ವ್ಯಾಪ್ತಿಯಲ್ಲಿ ಜರುಗುವ ಧಾರ್ಮಿಕ ಕಾರ್ಯಕ್ರಮ ನಿಮಿತ್ತ ಎಲ್ಲಾ ಸಮುದಾಯದ…

Read More

ಹಳಿಯಾಳದಲ್ಲಿ ಯಶಸ್ವಿಯಾಗಿ ನಡೆದ ದೇಗುಲ ಸ್ವಚ್ಛತಾ ಕಾರ್ಯ

ಹಳಿಯಾಳ : ಜನವರಿ 22 ರಂದು ಅಯೋಧ್ಯೆಯಲ್ಲಿ ಐತಿಹಾಸಿಕ ಶ್ರೀರಾಮಚಂದ್ರನ ಪ್ರಾಣ ಪ್ರತಿಷ್ಠೆ ನಡೆಯಲಿರುವ ಹಿನ್ನೆಲೆ ಮಾಜಿ ಶಾಸಕರಾದ ಸುನೀಲ್ ಹೆಗಡೆ ನೇತೃತ್ವದಲ್ಲಿ 6ನೇ ದಿನವಾದ ಶನಿವಾರವೂ ಪಟ್ಟಣದ ಕಿಲ್ಲಾ ಕೋಟೆ ಮಾರ್ಗದಲ್ಲಿರುವ ಪುರಾತನ ಪ್ರಸಿದ್ಧ ಶ್ರೀ ಮಲ್ಲಿಕಾರ್ಜುನ…

Read More

ವಿವಿಧೆಡೆ ಮನೆ‌ಮನೆಗೆ ಮಂತ್ರಾಕ್ಷತೆ ವಿತರಣೆ

ದಾಂಡೇಲಿ : ನಗರದ ಆಜಾದ್ ನಗರ ಮತ್ತು ವಿಜಯನಗರದಲ್ಲಿ ಮನೆ ಮನೆಗೆ ತೆರಳಿ, ಅಯೋಧ್ಯೆಯ ಶ್ರೀರಾಮ ಮಂದಿರದ ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆಯ ಆಮಂತ್ರಣ ಪತ್ರಿಕೆ ಮತ್ತು ಮಂತ್ರಾಕ್ಷತೆಯನ್ನು ಶನಿವಾರ ವಿತರಿಸಲಾಯಿತು. ಶ್ರೀ ರಾಮನ ಪ್ರಾಣ ಪ್ರತಿಷ್ಠಾಪನೆಯ ದಿನ ಹಿಂದೂ…

Read More

ಮಹಿಂದ್ರ ಅಂಡ್ ಮಹಿಂದ್ರ ಕಂಪನಿ ಸಿ.ಎಸ್.ಆರ್ ಯೋಜನೆಯಡಿ ವಿದ್ಯಾರ್ಥಿ ವೇತನ ವಿತರಣೆ

ಹಳಿಯಾಳ: ದೇಶಪಾಂಡೆ ಐಟಿಐ ಕಾಲೇಜಿನಲ್ಲಿ ತರಬೇತಿ ಪಡೆಯುತ್ತಿರುವ ಬಡ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಮಹಿಂದ್ರಾ ಅಂಡ್ ಮಹೀಂದ್ರಾ ಕಂಪನಿಯ ಸಾಮಾಜಿಕ ಹೊಣೆಗಾರಿಕೆ ಅಡಿಯಲ್ಲಿ ಒಬ್ಬ ವಿದ್ಯಾರ್ಥಿಗೆ ತಲಾ ರೂ. 10,000/- ದಂತೆ ಒಟ್ಟು 50 ವಿದ್ಯಾರ್ಥಿಗಳಿಗೆ ಒಟ್ಟು 5…

Read More

ದಾಂಡೇಲಿ 6.5ಸಾವಿರ ಮನೆಗಳಿಗೆ ರಾಮ‌ಮಂದಿರ ಅಕ್ಷತೆ ವಿತರಣೆ

ದಾಂಡೇಲಿ: ನಗರದ ಒಟ್ಟು 10 ವಸತಿಯ 31 ಉಪ ವಸತಿಗಳಲ್ಲಿ 6.5 ಸಾವಿರ ಮನೆಗಳಿಗೆ ಮತ್ತು ನಗರದ 48 ದೇವಸ್ಥಾನಗಳಿಗೆ ತೆರಳಿ ಪ್ರಭು ಶ್ರೀರಾಮಮಂದಿರ ಪ್ರಾಣ ಪ್ರತಿಷ್ಠಾಪನೆಯ ಆಹ್ವಾನ ಪತ್ರಿಕೆ ಹಾಗೂ ಅಕ್ಷತೆ ತಲುಪಿಸಲಾಗಿದೆ ಎಂದು ಅಭಿಯಾನ ಪ್ರಮುಖರಾದ…

Read More
Back to top