Slide
Slide
Slide
previous arrow
next arrow

ಎಸ್ಎಸ್ಎಲ್‌ಸಿ: ವಾನಳ್ಳಿ ಪ್ರೌಢಶಾಲೆಯ ಸಾಧನೆ

300x250 AD

ಶಿರಸಿ: ತಾಲೂಕಿನ ವಾನಳ್ಳಿಯ ಶ್ರೀ ಗಜಾನನ ಮಾಧ್ಯಮಿಕ ಶಾಲೆಯ ಎಸ್.ಎಸ್.ಎಲ್.ಸಿ 2024ರ ಫಲಿತಾಂಶ 78.26% ಆಗಿದ್ದು ತೇರ್ಗಡೆಯಾದ 18 ವಿದ್ಯಾರ್ಥಿಗಳಲ್ಲಿ 17 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿರುತ್ತಾರೆ. ಭಾಗಿರಥಿ ಸುರೇಶ ಭಟ್ಟ ತುಳಗೇರಿ ಇವಳು 93.6% ಅಂಕ ಪಡೆದು ಶಾಲೆಗೆ ಪ್ರಥಮ ಸ್ಥಾನ ಗಳಿಸಿರುತ್ತಾಳೆ. ಶೆ.91.2 ಅಂಕ ಗಳಿಸಿದ ಪ್ರಮೋದ ಗಣಪತಿ ಭಟ್ಟ ಕಣ್ಣಿಮನೆ ದ್ವಿತೀಯ ಹಾಗೂ ಶೇ.90.56 ಅಂಕ ಗಳಿಸಿದ ತನುಷಾ ಸತ್ಯನಾರಾಯಣ ಹೆಗಡೆ ಕಡೆಮನೆ ತೃತೀಯ ಸ್ಥಾನ ಪಡೆದು ಶಾಲೆಗೆ ಕೀರ್ತಿ ತಂದಿರುತ್ತಾರೆ. ಉತ್ತಮ ಫಲಿತಾಂಶ ನೀಡಿದ ವಿದ್ಯಾರ್ಥಿಗಳಿಗೆ ಅಭಿನಂದನೆಗಳು.

300x250 AD
Share This
300x250 AD
300x250 AD
300x250 AD
Back to top