Slide
Slide
Slide
previous arrow
next arrow

ಕಳೆದುಕೊಂಡ ಬಂಗಾರ ಗಂಟೆಯೊಳಗೆ ಪತ್ತೆ ಹಚ್ಚಿದ ಪೊಲೀಸರು

ಸಿದ್ದಾಪುರ: ಸ್ಥಳೀಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳೆದುಕೊಂಡ ಬಂಗಾರದ ಒಡವೆ ಮತ್ತು ಮೊಬೈಲ್‌ನ್ನು ಒಂದು ಗಂಟೆಯ ಒಳಗೆ ಪತ್ತೆಹಚ್ಚಿ ಸಂಬoಧಿಸಿದವರಿಗೆ ಒಪ್ಪಿಸಿದ ಬಹು ಅಪರೂಪದ ಘಟನೆ ನಡೆದಿದೆ. ತಾಲೂಕಿನ ಕಾನಗೋಡ ಗ್ರಾಮ ಪಂಚಾಯತಿಯ ಪೂರ್ಣಿಮಾ ನಾಯ್ಕ ಅಂಗನವಾಡಿ ಕಾರ್ಯಕರ್ತೆ…

Read More

ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಸಾಧ್ಯವೇ ಇಲ್ಲ: ಜಗದೀಶ ಶೆಟ್ಟರ್

ಸಿದ್ದಾಪುರ: ಇಂದು ರಾಜ್ಯದಲ್ಲಿ ಕೆಲವೊಂದು ಕಾಂಗ್ರೆಸ್ ನಾಯಕರು ನಾವು ಮಂತ್ರಿ ಆಗುತ್ತೇನೆ, ಶಾಸಕ ಆಗುತ್ತೇನೆ ಎನ್ನುವ ಕನಸು ಕಾಣುತ್ತಿದ್ದಾರೆ. ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ ಮುಖ್ಯಮಂತ್ರಿಯಾಗುವುದಕ್ಕೆ ಕೋಟ್ ಹೊಲಿಸಿಕೊಂಡಿದ್ದಾರೆ. ಆದರೆ ಕಾಂಗ್ರೆಸಿನವರ ಕನಸು ತಿರುಕನ ಕನಸಿನಂತಾಗಿದೆ. ಯಾವುದೆ ಕಾರಣಕ್ಕೂ ರಾಜ್ಯದಲ್ಲಿ…

Read More

ಬೆಣಗಾಂವ್‌ದಲ್ಲಿ ‘ಕದಂಬ ಕೌಶಿಕೆ’ ತಾಳಮದ್ದಲೆ ಯಶಸ್ವಿ

ಶಿರಸಿ ತಾಲೂಕಿನ ದೇವನಳ್ಳಿ ಹತ್ತಿರದ ಬೆಣಗಾಂವ್‌ದಲ್ಲಿ ಮಾ.19 ರಂದು ಸಂಜೆ, ಹೆಗ್ಗರಣಿಯ ವೀರಮಾರುತಿ ಕದಂಬೇಶ್ವರ ಯಕ್ಷಕೂಟದಿಂದ “ಕದಂಬ ಕೌಶಿಕೆ” ತಾಳಮದ್ದಲೆ ರಸವತ್ತಾಗಿ ಮೂಡಿ ಬಂತು.ಎಂ.ಪಿ. ಹೆಗಡೆ ಉಲ್ಲಾಳಗದ್ದೆ, ಮತ್ತು ವಿಠ್ಠಲ ಪೂಜಾರಿ ಮಂಚಿಕೇರಿ, ಹಿಮ್ಮೇಳ ವೈಭವದಲ್ಲಿ ಮಿಂಚಿ ಪ್ರೇಕ್ಷಕರನ್ನು…

Read More

ತಾಲೂಕು ಮಟ್ಟದ ವಿಜ್ಞಾನ ಮಾದರಿ ಪ್ರದರ್ಶನ: ಜೆಎಂಜೆ ವಿದ್ಯಾರ್ಥಿಗಳ ಸಾಧನೆ

ಶಿರಸಿ: ರಾಷ್ಟ್ರೀಯ ವಿಜ್ಞಾನ ದಿನಾಚರಣೆ 2023 ಪ್ರಯುಕ್ತ ತಾಲೂಕು ಮಟ್ಟದ ವಿಜ್ಞಾನ ಮಾದರಿ ಪ್ರದರ್ಶನವನ್ನುನಗರದ ಆವೇಮರಿಯಾ ಶಾಲೆಯಲ್ಲಿ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಜೆ.ಎಂ.ಜೆ ಪ್ರೌಢಶಾಲೆಯ 9 ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಭಾಗವಹಿಸಿ ದ್ವೀತಿಯ ಸ್ಥಾನ ಗಳಿಸಿ…

Read More

ಕನ್ನಡ ವ್ಯಕ್ತಿಯ ಯೋಗ್ಯತೆ ಕಟ್ಟಿಕೊಡುತ್ತದೆ: ಪ್ರಾಣೇಶ

ಶಿರಸಿ: ಕನ್ನಡ ಭಾಷೆಯು ವ್ಯಕ್ತಿಯ ಯೋಗ್ಯತೆ ಕಟ್ಟಿಕೊಡುತ್ತದೆ ಎಂದು ಹಾಸ್ಯ ಚಕ್ರವರ್ತಿ, ಅಭಿನವ ಬೀಚಿ ಎಂದೇ‌ ಪ್ರಸಿದ್ಧರಾದ ಗಂಗಾವತಿ ಪ್ರಾಣೇಶ ಬಣ್ಣಿಸಿದರು.ಅವರು ನಗರದ ಹೊರ ವಲಯದ ನಿಸರ್ಗ ಮನೆಯಲ್ಲಿ‌ ಹಾಸ್ಯ ಸಂಜೆಯಲ್ಲಿ ಪಾಲ್ಗೊಂಡು ಮಾತನಾಡಿದರು. ಆಂಗ್ಲ ಭಾಷೆ ಎಂಬುದು…

Read More

ಚುನಾವಣೆಯಲ್ಲಿ ಆಳ್ವಾ ಸ್ಪರ್ಧೆ ವಿಚಾರ: ಕಾಂಗ್ರೆಸ್ ಕಾರ್ಯಕರ್ತರಿಂದ ವ್ಯಾಪಕ ವಿರೋಧ

ಕುಮಟಾ: ಪಟ್ಟಣದ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಎಐಸಿಸಿ ಕಾರ್ಯದರ್ಶಿ ಮಯೂರ್ ಜಯಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಚುನಾವಣಾ ಅಭಿಪ್ರಾಯ ಸಂಗ್ರಹ ಸಭೆಯಲ್ಲಿ ನಿವೇದಿತ್ ಆಳ್ವಾ ಅವರಿಗೆ ಕ್ಷೇತ್ರದ ಟಿಕೆಟ್ ನೀಡುವ ಬಗ್ಗೆ ಕಾರ್ಯಕರ್ತರಿಂದ ವ್ಯಾಪಕ ವಿರೋಧ ವ್ಯಕ್ತವಾಯಿತು. ಸಭೆ ಆರಂಭವಾಗುತ್ತಿದ್ದಂತೆ…

Read More

ಮುಂಡಗೋಡಿನಲ್ಲಿ ಸಚಿವ ಶಿವರಾಮ್ ಹೆಬ್ಬಾರ್ ಶಕ್ತಿ ಪ್ರದರ್ಶನ

ಮುಂಡಗೋಡ: ರಾಜ್ಯ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಯಲ್ಲಾಪುರ ಕ್ಷೇತ್ರದಲ್ಲಿ ರಾಜಕೀಯ ಚಟುವಟಿಕೆ ರಂಗೇರಿದೆ. ಕ್ಷೇತ್ರದ ಮುಂಡಗೋಡಿನಲ್ಲಿ ಬೃಹತ್ ರ‍್ಯಾಲಿಯನ್ನು ಮಾಡುವ ಮೂಲಕ ಸಚಿವ ಶಿವರಾಮ್ ಹೆಬ್ಬಾರ್ ಶಕ್ತಿ ಪ್ರದರ್ಶನ ತೋರಿದ್ದಾರೆ. ಮುಂಡಗೋಡಿನಲ್ಲಿ ಬಿಜೆಪಿ ವಿಜಯ ಸಂಕಲ್ಪ ಯಾತ್ರೆ ಹಿನ್ನಲೆಯಲ್ಲಿ…

Read More

ಲಕ್ಷಾಂತರ ರೂ.ಹಣ, ಚಿನ್ನಾಭರಣವಿದ್ದ ಬ್ಯಾಗ್ ಮರಳಿಸಿದ ಆಟೋ ಚಾಲಕ

ಕುಮಟಾ: ಪಟ್ಟಣದ ರೈಲ್ವೆ ನಿಲ್ದಾಣದಲ್ಲಿ ಲಕ್ಷಾಂತರ ರೂ. ನಗದು ಮತ್ತು ಚಿನ್ನಾಭರಣವಿರುವ ಬ್ಯಾಗ್ ಅನ್ನು ಕಳೆದುಕೊಂಡ ಪ್ರಯಾಣಿಕರಿಗೆ ಆಟೋ ಚಾಲಕರೊಬ್ಬರು ಮರಳಿಸುವ ಮೂಲಕ ಪ್ರಾಮಾಣಿಕತೆ ಮೆರೆದಿದ್ದಾರೆ. ಬಗ್ಗೋಣದ ವಾಸುದೇವ ಜಟ್ಟಿ ನಾಯ್ಕ ಪ್ರಾಮಾಣಿಕತೆ ಮೆರೆದ ಆಟೋ ಚಾಲಕ. ಮೂಲತಃ…

Read More

ಅರಣ್ಯವಾಸಿಗಳ ಪ್ರತಿಭಟನೆ: ಸ್ಪಷ್ಟ ಲಿಖಿತ ಉತ್ತರಕ್ಕಾಗಿ ನಾಲ್ಕು ತಾಸು ಧರಣಿ

ಶಿರಸಿ: ಅರಣ್ಯವಾಸಿಗಳ ಸಮಸ್ಯೆಗಳ ಕುರಿತು, ಅರಣ್ಯ ಸಿಬ್ಬಂದಿಗಳಿಂದ ಉಂಟಾಗುತ್ತಿರುವ ಸಮಸ್ಯೆ ಮತ್ತು ದೌರ್ಜನ್ಯಗಳಿಗೆ ಸ್ಪಷ್ಟ ಉತ್ತರವನ್ನು ನೀಡುವ ಕುರಿತು ಜಿಲ್ಲಾದ್ಯಂತ ಆಗಮಿಸಿದ ಬೃಹತ್ ಸಂಖ್ಯೆಯ ಅರಣ್ಯವಾಸಿಗಳ ಧರಣಿ ಮತ್ತು ಪ್ರತಿಭಟನೆ ಡಿ.ಎಫ್.ಓ ಕಚೇರಿಯ ಆವರಣದಲ್ಲಿ ಜರುಗಿತು.  ಅರಣ್ಯ ಭೂಮಿ…

Read More

ನಿವೃತ್ತ ಜಿಲ್ಲಾ ನ್ಯಾಯಾಧೀಶ ವಿ.ಆರ್.ಭಟ್ ವಿಧಿವಶ

ಶಿರಸಿ: ತಾಲೂಕಿನ ರೇವಣಕಟ್ಟಾ ಬಾಳೇಗದ್ದೆ ಮೂಲದವರಾದ ನಿವೃತ್ತ ಜಿಲ್ಲಾ ನ್ಯಾಯಾಧೀಶ ವೆಂಕಟ್ರಮಣ ರಾ. ಭಟ್ಟ (65) ಮಾ.17 ರಂದು ಮುಂಜಾನೆ ಮಣಿಪಾಲ ಆಸ್ಪತ್ರೆಯಲ್ಲಿ ದೈವಾಧೀರಾಗಿದ್ದಾರೆ. ಅವರು ತಮ್ಮ ವೃತ್ತಿ ಜೀವನವನ್ನು ವಕೀಲ ವೃತ್ತಿಯಿಂದ ಪ್ರಾರಂಭಿಸಿ ಶಿರಸಿಯ ಪ್ರಸಿದ್ದ ನ್ಯಾಯವಾದಿಗಳಾದ…

Read More
Back to top