Slide
Slide
Slide
previous arrow
next arrow

ಕಾಲುಸಂಕ ಜ್ವಲಂತ ಸಮಸ್ಯೆ; ಈಡೇರದ ಮುಖ್ಯಮಂತ್ರಿಯ ಆಶ್ವಾಸನೆ ಖೇದಕರ: ರವೀಂದ್ರ ನಾಯ್ಕ

ಶಿರಸಿ: ಗುಡ್ಡಗಾಡು ಜಿಲ್ಲೆಯಾದ ಉತ್ತರ ಕನ್ನಡದ ಜ್ವಲಂತ ಸಮಸ್ಯೆಗಳಲ್ಲಿ ಒಂದಾದ ಕಾಲುಸಂಕ ನಿರ್ಮಾಣಕ್ಕೆ ವಿಶೇಷ ಅನುದಾನ ಬಿಡುಗಡೆಗೊಳಿಸುತ್ತೇವೆ ಎಂದು ಘೋಷಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಶ್ವಾಸನೆ ಬಜೆಟ್‌ನಲ್ಲಿ ಈಡೇರದೇ ಇರುವುದು ಖೇದಕರ. ಗುಡ್ಡಗಾಡು ಪ್ರದೇಶದ ಸಂಪರ್ಕದ ಕೊರತೆಯನ್ನು ನೀಗಿಸುವಲ್ಲಿ…

Read More

ಮಾವಿನ ತೋಟಕ್ಕೆ ಬೆಂಕಿ ಫಸಲು ನಾಶ: ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆ

ಮುಂಡಗೋಡ: ತಾಲೂಕಿನ ಕಾತೂರು ಗ್ರಾಮದ ಆಲಳ್ಳಿಯಲ್ಲಿ ರೈತರೋರ್ವರ ಮಾವಿನ ತೋಟಕ್ಕೆ ಮಧ್ಯಾಹ್ನದ ಬಿಸಿಲಿನಲ್ಲಿ ಬೆಂಕಿ ತಗುಲಿ ಈ ವರ್ಷದ ಮಾವಿನ ಫಸಲು ಎಲ್ಲಾ ನಾಶವಾದ ಘಟನೆ ನಡೆದಿದೆ.ಕಾತೂರಿನ ಆಲಳ್ಳಿ ಗ್ರಾಮದ ರೈತ ಕೃಷ್ಣ ಹನುಮಂತಪ್ಪ ಮೂಡಸಾಲಿ ಅವರ ಮೂರು…

Read More

ಮಾ.22ರಂದು ಗೋಳಿಯಲ್ಲಿ ಸ್ವರಾಂಜಲಿ ಸಂಗೀತ ಕಾರ್ಯಕ್ರಮ

ಶಿರಸಿ: ತಾಲೂಕಿನ ಗೋಳಿ ಶ್ರೀ ಸಿದ್ಧಿವಿನಾಯಕ ದೇವಸ್ಥಾನದ ಸಭಾಭವನದಲ್ಲಿ ಮಾ.22 ಬುಧವಾರ ಸಂಜೆ 6.30ರಿಂದ ಯುಗಾದಿ ಹಬ್ಬದ ಪ್ರಯುಕ್ತ ಸ್ವರಾಂಜಲಿ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿದೆ. ದಿ. ವಿಶ್ವನಾಥ ಮಂ ಹೆಗಡೆ ಹಳ್ಳದಕೈ ಹಾಗೂ ದಿ. ಡಾ. ಬಿಂದುಮಾಧವ ಪಾಠಕ್…

Read More

ನೀಟ್ ಪಿಜಿ ಎಂಟ್ರೆನ್ಸ್: 620ನೇ ಸ್ಥಾನ ಗಳಿಸಿದ ಕುಮಟಾದ ಚೇತನ್

ಕುಮಟಾ: ಇತ್ತೀಚೆಗೆ ನಡೆದ ನೀಟ್ ಪಿಜಿ ಎಂಟ್ರೆನ್ಸ್ ಪರೀಕ್ಷೆಯಲ್ಲಿ ತದಡಿ ಮೂಲದ,ಡಾಕ್ಟರ್ ಚೇತನ್ ನಾಯ್ಕ್ ದೇಶಕ್ಕೆ 620ನೇ ಸ್ಥಾನ ಗಳಿಸಿ ಸಾಧನೆ ಗೈದಿದ್ದಾರೆ. ಪ್ರಸ್ತುತ ಕುಮಟಾ ತಾಲ್ಲೂಕಾ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರಾಗಿ ಕೆಲಸ ಮಾಡುತ್ತಿರುವ ಡಾಕ್ಟರ್ ಚೇತನ್ ನಾಯ್ಕ್…

Read More

ಮಾ.17ಕ್ಕೆ ಫಲಾನುಭವಿಗಳ ಸಮಾವೇಶ: ಪರಿಶೀಲನೆ ನಡೆಸಿದ ಸಚಿವ ಪೂಜಾರಿ

ಕುಮಟಾ : ಪಟ್ಟಣದ ಮಣಕಿ ಮೈದಾನದಲ್ಲಿ ಮಾರ್ಚ್ 17ರಂದು ಬೆಳಿಗ್ಗೆ 11 ಗಂಟೆಗೆ ಉತ್ತರಕನ್ನಡ ಜಿಲ್ಲಾ ಮಟ್ಟದ ಫಲಾನುಭವಿಗಳ ಸಮಾವೇಶ ನಡೆಯಲಿದೆ. ಈ ಸಮಾವೇಶದಲ್ಲಿ ಕೇಂದ್ರ ಹಾಗೂ ರಾಜ್ಯ ಬಿಜೆಪಿ ನೇತೃತ್ವದ ಸರ್ಕಾರದ ಸುಮಾರು ಇಪ್ಪತ್ತುಸಾವಿರ ಫಲಾನುಭವಿಗಳು ಪಾಲ್ಗೊಳ್ಳಲಿದ್ದಾರೆ.…

Read More

ಮುಂಡಿಗೇಸರ ದೇವಸ್ಥಾನದ ಅಧ್ಯಕ್ಷರಾಗಿ ರಾಜೀವ ಬಳಗಂಡಿ, ಕಾರ್ಯದರ್ಶಿಯಾಗಿ ಅನಂತ ಬೆಳ್ಳೇಕೆರಿ ಆಯ್ಕೆ

ಶಿರಸಿ: ತಾಲೂಕಿನ ಮುಂಡಿಗೇಸರದ ಶ್ರೀಗಣಪತಿ ದೇವಸ್ಥಾನದ ನೂತನ ಆಡಳಿತ ಮಂಡಳಿಯ ನೂತನ ಅಧ್ಯಕ್ಷರಾಗಿ ರಾಜೀವ ಮಹಾಬಲೇಶ್ವರ ಹೆಗಡೆ ಬಳಗಂಡಿ ಹಾಗೂ ಕಾರ್ಯದರ್ಶಿಯಾಗಿ ಬೆಳ್ಳೇಕೇರಿಯ ಅನಂತ ಟಿ.ಹೆಗಡೆ ಆಯ್ಕೆ ಆಗಿದ್ದಾರೆ.ಉಪಾಧ್ಯಕ್ಷರಾಗಿ ಜಾನ್ಮನೆಯ ಕಮಲಾಕರ ಹೆಗಡೆ, ನಿರ್ದೇಶಕರಾಗಿ ಮೋಹನ ಮಂ ಹೆಗಡೆ…

Read More

ಶ್ರೀ ಗುಬ್ಬಿ ನಂಜುಂಡೇಶ್ವರ ಸೇವಾ ರತ್ನ ಪ್ರಶಸ್ತಿ‌ ಪಡೆದ ಬೀಳೂರಿನ ಮಂಜುನಾಥ ನಾಯ್ಕ್

ಶಿರಸಿ: ಕರ್ನಾಟಕ ಜಾನಪದ ವಿಶ್ವವಿದ್ಯಾನಿಲಯ ಸರ್ವಾಂಗೀಣ ಹಿತರಕ್ಷಣಾ ಟ್ರಸ್ಟ್ ವತಿಯಿಂದ ಕೊಡಮಾಡುವ ಶ್ರೀ ಗುಬ್ಬಿ ನಂಜುಂಡೇಶ್ವರ ಸೇವಾ ರತ್ನ ಪ್ರಶಸ್ತಿಯನ್ನು ತಾಲೂಕಿನ ಬಿಳೂರು ಗ್ರಾಮದ ಮಂಜುನಾಥ ನಾಯ್ಕ ಅವರಿಗೆ ನೀಡಿ ಗೌರವಿಸಲಾಯಿತು. ಹಾನಗಲ್ ತಾಲೂಕಿನ ಹೊಂಕಣದ ಶ್ರೀ ನಂಜುಂಡೇಶ್ವರ…

Read More

ಉಪೇಂದ್ರ ಪೈ ಸೇವಾ ಟ್ರಸ್ಟ್ ವತಿಯಿಂದ ಬೇಡರ ವೇಷಧಾರಿಗಳಿಗೆ ಸನ್ಮಾನ

ಶಿರಸಿ: ಉಪೇಂದ್ರ ಪೈ ಸೇವಾ ಟ್ರಸ್ಟ್ ವತಿಯಿಂದ ಟ್ರಸ್ಟಿನ ಅಧ್ಯಕ್ಷ ಉಪೇಂದ್ರ ಪೈ ಶಿರಸಿಯ ಸಮಸ್ತ ಹೋಳಿ ಸಮಿತಿಯ ಅಧ್ಯಕ್ಷರಿಗೆ ಸನ್ಮಾನಿಸಿ ಗೌರವಿಸಿದರು. 1 ಲಕ್ಷ ಬಹುಮಾನದ ಮೊತ್ತವನ್ನು 91 ಬೇಡರ ವೇಷಧಾರಿಗಳಿಗೆ ಸರಿ ಸಮಾನವಾಗಿ ವಿತರಿಸಿ, ನಂತರ…

Read More

ಗೋಮಾಂತಕ, ಮರಾಠ ಸಮಾಜದ ಕಟ್ಟಡಕ್ಕೆ ಶಾಸಕ ಆರ್‌ವಿಡಿ ಶಂಕುಸ್ಥಾಪನೆ

ಜೋಯಿಡಾ: ತಲಾ 20 ಲಕ್ಷ ರೂ. ಅನುದಾನದಲ್ಲಿ ಗೋಮಾಂತಕ ಸಮಾಜ ಹಾಗೂ ಮರಾಠ ಸಮಾಜದ ನೂತನ ಕಟ್ಟಡಕ್ಕೆ ಶಾಸಕ ಆರ್.ವಿ. ದೇಶಪಾಂಡೆ ಭೂಮಿಪೂಜೆ ನೆರವೇರಿಸಿದರು.ಈ ಸಂದರ್ಭದಲ್ಲಿ ತಮ್ಮ ಸಮಾಜದ ಅಭಿವೃದ್ಧಿಗೆ ಹಣವನ್ನು ಮಂಜೂರು ಮಾಡಿ ಹೊಸ ಕಟ್ಟಡಕ್ಕೆ ಅನುದಾನ…

Read More

ನೂತನ ಮಳಿಗೆ ಸಂಕೀರ್ಣ ನಿರ್ಮಾಣ: ಅಂಗಡಿಕಾರರಿಗೆ ಒಪ್ಪಂದ ಪತ್ರ ವಿತರಣೆ

ಕಾರವಾರ: ನಗರಸಭೆ ಒಡೆತನದಲ್ಲಿರುವ ಗಾಂಧಿ ಮಾರುಕಟ್ಟೆಯನ್ನು ಕೆಡವಿ ಅದೇ ಜಾಗದಲ್ಲಿ ನೂತನವಾಗಿ ಬೃಹತ್ ಮಳಿಗೆ ಸಂಕೀರ್ಣವನ್ನು ನಿರ್ಮಿಸಲು ನಿರ್ಣಯಿಸಲಾಗಿರುವ ಕಾರಣ ಹಳೆಯ ಅಂಗಡಿಕಾರರಿಗೆ ಅಂಗಡಿಯನ್ನು ಕಾಯ್ದಿರಿಸುವ ಬಗ್ಗೆ ಸಾಂಕೇತಿಕವಾಗಿ ಒಪ್ಪಂದ ಪತ್ರ ವಿತರಣೆ ಮಾಡಲಾಗಿದೆ.1956ರಲ್ಲಿ ನಿರ್ಮಿಸಿದ್ದ ಗಾಂಧಿ ಮಾರುಕಟ್ಟೆಯು…

Read More
Back to top