Slide
Slide
Slide
previous arrow
next arrow

ಮುಡಗೇರಿ ರೈತರಿಗೆ ಚೆಕ್ ವಿತರಿಸಿದ ಕೈಗಾರಿಕಾ ಸಚಿವ ನಿರಾಣಿ

ಕಾರವಾರ: ಜನರ ಕೆಲಸ ಮಾಡುವುದರಲ್ಲಿ, ಕ್ಷೇತ್ರದ ಅಭಿವೃದ್ಧಿ ಮಾಡುವುದರಲ್ಲಿ ಕಾರವಾರ ಶಾಸಕಿ ರೂಪಾಲಿ ನಾಯ್ಕ ಮಾದರಿಯಾಗಿದ್ದಾರೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರಗೇಶ್ ನಿರಾಣಿ ಹೇಳಿದರು. ತಾಲೂಕಿನ ಮುಗಡೇರಿಯಲ್ಲಿ ಭೂಮಿ ವಶಪಡಿಸಿಕೊಂಡ ರೈತರಿಗೆ ಸಾಂಕೇತಿಕವಾಗಿ ಚೆಕ್…

Read More

ಲಯನ್ಸ್ ಗವರ್ನರ್ ಭೇಟಿ, ಬಾಲಿಕೊಪ್ಪ ಶಾಲೆಗೆ ಪ್ರಶಸ್ತಿ

ಸಿದ್ದಾಪುರ: ಸ್ಥಳೀಯ ಲಯನ್ಸ್ ಕ್ಲಬ್‌ಗೆ ತಮ್ಮ ಅಧಿಕೃತ ಭೇಟಿ ಕಾರ್ಯಕ್ರಮವನ್ನು ಜಿಲ್ಲಾ ಗವರ್ನರ್, ಲಯನ್ ಸುಗ್ಗುಳಾ ಎಲಮಲಿ ಗದಗರವರು ಭೇಟಿ ನೀಡಿ ಕ್ಲಬ್ಬಿನ ಚಟುವಟಿಕೆಗಳನ್ನು ವೀಕ್ಷಿಸಿ ಸಂತಸ ವ್ಯಕ್ತಪಡಿಸಿದರು. ಲಯನ್ಸ್ ಸಂಸ್ಥೆಯವರು ಕಣ್ಣಿನ ಆರೋಗ್ಯದ ಕುರಿತು, ರಕ್ತದಾನದ ಕುರಿತು…

Read More

ಆಧ್ಯಾತ್ಮ ಮನುಷ್ಯನಿಗೆ ಶಾಂತಿ ನೀಡುತ್ತದೆ:ಸ್ಪೀಕರ್ ಕಾಗೇರಿ

ಸಿದ್ದಾಪುರ: ನಾವು ಎಷ್ಟೇ ಕೆಲಸ ಮಾಡಿದರೂ ಮನಸ್ಸಿಗೆ ತೃಪ್ತಿ ಹಾಗೂ ಶಾಂತಿ ಅಗತ್ಯ. ಧರ್ಮಕಾರ್ಯಗಳು, ಆಧ್ಯಾತ್ಮಿಕ ಸಾಧನೆಯಿಂದ ಮನಸ್ಸಿಗೆ ಶಾಂತಿ ಸಿಗಲು ಸಾಧ್ಯ. ಆಧ್ಯಾತ್ಮ ಕೇವಲ ಋಷಿ ಮುನಿಗಳಿಗೆ ಮಾತ್ರ ಸೀಮಿತವಲ್ಲ. ಸಾಮಾನ್ಯ ಮನುಷ್ಯನು ಸಹ ಆಧ್ಯಾತ್ಮಿಕ ಮಾರ್ಗದ…

Read More

ಎಂ.ಕೆ.ನಾಯ್ಕ ಹೊಸಳ್ಳಿಗೆ ಸಿದ್ಧಿಶ್ರೀ ಪ್ರಶಸ್ತಿ ಪ್ರದಾನ

ಸಿದ್ದಾಪುರ: ಶಿಕ್ಷಣ ತಜ್ಞ ಪ್ರಾಚಾರ್ಯ ಎಂ. ಕೆ. ನಾಯ್ಕ ಹೊಸಳ್ಳಿ ಅವರಿಗೆ ಶ್ರೀ ಮಹಾಗಣಪತಿ ದೇವಾಲಯ ಬಾಳಗೋಡ ಇದರಿಂದ ನೀಡಲಾಗುವ 2023 ರ ‘ಸಿದ್ಧಿಶ್ರೀ ಪ್ರಶಸ್ತಿ’ ಯನ್ನು ನೀಡಿ ಗೌರವಿಸಲಾಯಿತು. ಪ್ರಶಸ್ತಿ ಸ್ವೀಕರಿಸಿದ ಎಂ. ಕೆ. ನಾಯ್ಕ ಹೊಸಳ್ಳಿ…

Read More

ಮಾ.20ಕ್ಕೆ ಲಂಬಾಪುರದಲ್ಲಿ ‘ನಮ್ಮ ನಿಮ್ಮೊಳಗೊಬ್ಬ’ ನಾಟಕ ಪ್ರದರ್ಶನ

ಸಿದ್ದಾಪುರ: ಶ್ರೀ ಮಹಾಗಣಪತಿ ದೇವಾಲಯ ಲಂಬಾಪುರ ಇದರ ಆವಾರದಲ್ಲಿ ವ್ಯವಸಾಯ ಸೇವಾ ಸಹಕಾರಿ ಸಂಘ ಲಂಬಾಪುರ, ಗ್ರಾಮ ಪಂಚಾಯತ ಲಂಬಾಪುರ ಹಾಗೂ ಕಲಾ ಪೋಷಕರ ಸಹಕಾರದೊಂದಿಗೆ ಒಡ್ಡೋಲಗ ರಂಗ ಪರಿಯಟನಾ (ರಿ) ಹಿತ್ಲಕೈ ಇವರಿಂದ ಸೋಮವಾರ ಸಾಯಂಕಾಲ 7…

Read More

ಮಾ.19ಕ್ಕೆ ದೊಡ್ಮನೆ ಸಾಂಸ್ಕೃತಿಕ ಉತ್ಸವ; ಗೌರವ ಸನ್ಮಾನ

ಸಿದ್ದಾಪುರ: ಶ್ರೀ ಕೋಡಿಗದ್ದೆ ಮೂಕಾಂಬಿಕಾ ಯಕ್ಷಗಾನ ಕಲಾಸಂಘ (ರಿ) ದೊಡ್ಮನೆ ಇವರ ಆಶ್ರಯದಲ್ಲಿ ಉಪೇಂದ್ರ ಪೈ ಸೇವಾ ಟ್ರಸ್ಟ್ ಶಿರಸಿ ಇವರ ಸಹಕಾರದೊಂದಿಗೆ ದೊಡ್ಮನೆ ಸಾಂಸ್ಕೃತಿಕ ಉತ್ಸವ 2023 ಹಾಗೂ ಗೌರವ ಸನ್ಮಾನ ಕಾರ್ಯಕ್ರಮವನ್ನು ಮಾ.19 ಭಾನುವಾರ ಸಂಜೆ…

Read More

ಮಾ.20ರಂದು ವಿದ್ಯುತ್ ವ್ಯತ್ಯಯ: ಇಲ್ಲಿದೆ ಮಾಹಿತಿ

ಶಿರಸಿ: ಶಿರಸಿ ಉಪ ವಿಭಾಗದ ಗ್ರಾಮೀಣ-1 ಶಾಖಾ ವ್ಯಾಪ್ತಿಯಲ್ಲಿ ನಿರ್ವಹಣಾ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಶಿರಸಿ 220/11 ಕೆ.ವಿ ಉಪಕೇಂದ್ರದಿಂದ ಹೊರಡುವ ಇಸಳೂರು ದಾಸನಕೊಪ್ಪ ಫೀಡರಿನ 11 ಕೆ.ವಿ ಮಾರ್ಗದ ಗೌಡಳ್ಳಿ, ಇಸಳೂರು, ಬಿಸಲಕೊಪ್ಪ, ಮಳಲಗಾಂವ, ಹುಬ್ಬಳ್ಳಿರಸ್ತೆ, ದನಗನಹಳ್ಳಿ, ದಾಸನಕೊಪ್ಪ…

Read More

ಸ್ಕೊಡ್‌ವೆಸ್ ಸಂಸ್ಥೆಯಿಂದ ಉಚಿತ ಕಣ್ಣಿನ ತಪಾಸಣೆ ಶಿಬಿರ

ಶಿರಸಿ: ದೃಷ್ಟಿಯ ಸುರಕ್ಷತೆಗಾಗಿ ಶಿಬಿರದ ಪ್ರಯೋಜನ ಪಡೆದುಕೊಳ್ಳಿ ಎಂದು ರೋಟರಿ ಕ್ಲಬ್ ಅಧ್ಯಕ್ಷರಾದ ಗಣೇಶ್ ಹೆಗಡೆ ಸ್ಕೊಡ್ವೆಸ್ ಸಂಸ್ಥೆ ಶಿರಸಿ ದೇಸಾಯಿ ಫೌಂಡೆಶನ್ ಹಾಗೂ ಗಣೇಶ್ ನೇತ್ರಾಲಯ ಶಿರಸಿ ಇವರ ಸಹಯೋಗದಲ್ಲಿ ಮಾ.17 ರಂದು ಆಯೋಜಿಸಿದ ಉಚಿತ ಕಣ್ಣಿನ…

Read More

ಮಾ.20ರಂದು ಸಿದ್ದಾಪುರಕ್ಕೆ ಬಿಜೆಪಿ ವಿಜಯ ಸಂಕಲ್ಪ ರಥಯಾತ್ರೆ: ಮಾರುತಿ ನಾಯ್ಕ

ಸಿದ್ದಾಪುರ; ನಂದಗಡದಿಂದ ಹೊರಟ ಬಿಜೆಪಿಯ ವಿಜಯ ಸಂಕಲ್ಪ ರಥಯಾತ್ರೆ ಒಂದು ದಿನದಲ್ಲಿ ಮೂರು ವಿಧಾನಸಭಾ ಕ್ಷೇತ್ರಗಳಲ್ಲಿ ಸಂಚರಿಸಲಿದೆ.ಅದರಂತೆ ಮಾ.20 ರಂದು ನಮ್ಮ ವಿಧಾನಸಭಾ ಕ್ಷೇತ್ರದ ಸಿದ್ದಾಪುರಕ್ಕೆ ಮಧ್ಯಾಹ್ನ 4-00 ಗಂಟೆಗೆ ಆಗಮಿಸಲಿದೆ. ಈ ರಥಯಾತ್ರೆಗೆ ಮತ್ತು ಆ ಸಮಯದಲ್ಲಿ…

Read More

ಕಾಡಿನಬೆಂಕಿ ನಿಯಂತ್ರಣಕ್ಕೆ ಕ್ರಮಕೈಗೊಳ್ಳಲು ವೃಕ್ಷಲಕ್ಷ ಆಂದೋಲನ ಆಗ್ರಹ

ಶಿರಸಿ: ಮಲೆನಾಡು ಹಾಗೂ ಕರಾವಳಿಯಲ್ಲಿ ವ್ಯಾಪಕವಾಗಿ ಹಬ್ಬುತ್ತಿರುವ ಕಾಡಿನಬೆಂಕಿಯನ್ನು ನಿಯಂತ್ರಿಸಲು ಆದ್ಯತೆಯಲ್ಲಿ ಕ್ರಮಕೈಗೊಳ್ಳುವಂತೆ ವೃಕ್ಷಲಕ್ಷ ಆಂದೋಲನ ಮುಖ್ಯಮಂತ್ರಿಗಳಿಗ ಪತ್ರ ಬರೆದಿದೆ. ಕಳೆದ ಕೆಲವು ವರ್ಷಗಳಿಂದ ರಾಜ್ಯದ ಮಲೆನಾಡು ಹಾಗೂ ಕರಾವಳಿ ಪ್ರದೇಶದಲ್ಲಿ ಬೇಸಿಗೆಯಲ್ಲಿ ಘಟಿಸುವ ಕಾಡಿನಬೆಂಕಿ ನಿಯಂತ್ರಣದಲ್ಲಿತ್ತು. ಆದರೆ,…

Read More
Back to top