Home › ಜಿಲ್ಲಾ ಸುದ್ದಿ › ಮಳಲಿಯಲ್ಲಿ ಮಾವನಿಂದ ಅಳಿಯನ ಕೊಲೆ ಮಳಲಿಯಲ್ಲಿ ಮಾವನಿಂದ ಅಳಿಯನ ಕೊಲೆ ಚಿತ್ರ ಸುದ್ದಿ ಜಿಲ್ಲಾ ಸುದ್ದಿ Posted on 1 year ago • Updated 1 year ago —by euttarakannada.in Share on FacebookTweet on TwitterLinkedInPinterestMail ಶಿರಸಿ: ಕುಟುಂಬದಲ್ಲಿನ ಕಾರಣಕ್ಕೆ ಅಳಿಯನ ಮಾತಿಗೆ ಸಿಟ್ಟಿಗೆದ್ದ ಮಾವ, ತನ್ನ ಅಳಿಯನನ್ನು ಬಡಿಗೆಯಿಂದ ಹೊಡೆದು ಕೊಲೆ ಮಾಡಿರುವ ದುರ್ಘಟನೆ ಗುರುವಾರ ಸಂಭವಿಸಿದೆ. ತಾಲೂಕಿನ ಮಳಲಿಯ ವೆಂಕಟರಮಣ ಗೌಡ ಎಂಬಾತನೇ ಅಳಿಯನನ್ನು ಕೊಲೆಗೈದ ಆರೋಪಿಯಾಗಿದ್ದಾನೆ. Share This Share on FacebookTweet on TwitterLinkedInPinterestMail Post navigation Previous Postಉತ್ತರ ಕನ್ನಡ ದೇಶಕ್ಕೆ ಮಾದರಿಯಾಗಲಿ; ಸೆಲ್ಕೋ ಹರೀಶ್ ಹಂದೆNext Postಶ್ರೀಕ್ಷೇತ್ರ ಕೊಂಡ್ಲಿಯ ಸಮಸ್ತ ಭಕ್ತರಿಗೆ ಸ್ವಾಗತ – ಜಾಹಿರಾತು