Slide
Slide
Slide
previous arrow
next arrow

ಶ್ರೀನಿಕೇತನ ಶಾಲೆಯಲ್ಲಿ ಪೋಷಣ ಮಾಸಾಚರಣೆ

ಶಿರಸಿ: ಶ್ರೀ ಸೋಂದಾ ಸ್ವರ್ಣವಲ್ಲಿ ಮಹಾಸಂಸ್ಥಾನದ ಶ್ರೀ ರಾಜರಾಜೇಶ್ವರಿ ವಿದ್ಯಾಸಂಸ್ಥೆಯ ಶ್ರೀನಿಕೇತನ ಶಾಲೆ, ಇಸಳೂರಿನಲ್ಲಿ ಶುಕ್ರವಾರದಂದು ‘ಪೋಷಣ ಮಾಸಾಚರಣೆ’ ಪ್ರಯುಕ್ತ 4ರಿಂದ 10ನೇ ತರಗತಿಯ ವಿದ್ಯಾರ್ಥಿಗಳಿಗೆ “ಆರೋಗ್ಯಕರ ಆಹಾರ ಗಿ/s ಜಂಕ್ ಫುಡ್” ವಿಷಯದ ಕುರಿತು ವಿಚಾರಗೋಷ್ಠಿ ಕಾರ್ಯಕ್ರಮವನ್ನು…

Read More

ಮುಖ್ಯಮಂತ್ರಿ ಭೇಟಿಯಾಗಿ ವಿಶೇಷ ಅನುದಾನಕ್ಕೆ ಮನವಿ ಸಲ್ಲಿಸಿದ ಶಾಸಕ ಹೆಬ್ಬಾರ್

ಬೆಂಗಳೂರು: ಯಲ್ಲಾಪುರ-ಮುಂಡಗೋಡು-ಬನವಾಸಿ ಕ್ಷೇತ್ರದ ಶಾಸಕ, ಮಾಜಿ ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ಶುಕ್ರವಾರ ಮುಖ್ಯಮಂತ್ರಿಗಳ ನಿವಾಸದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರನ್ನು ಭೇಟಿಯಾಗಿ ಯಲ್ಲಾಪುರ ವಿಧಾನಸಭಾ ಕ್ಷೇತ್ರವನ್ನು ಬರಗಾಲ ಪೀಡಿತ ಪ್ರದೇಶವೆಂದು ಘೋಷಿಸುವಂತೆ ಮನವಿ ಸಲ್ಲಿಸಿದರು. ಯಲ್ಲಾಪುರ, ಮುಂಡಗೋಡ ಹಾಗೂ ಬನವಾಸಿ…

Read More

ಆ.26 ರಂದು ಎಂ ಇ ಎಸ್ ಪಾಲಕರ ಸಭೆ

ಶಿರಸಿ: ಎಂ ಇ ಎಸ್ ನ ಮೂರು ವಸತಿ ನಿಲಯಗಳಾದ ವರದಾ, ಶರಾವತಿ ಹಾಗೂ ಶಾಲ್ಮಲಾ ವಿದ್ಯಾರ್ಥಿನಿಯರ ವಸತಿ ನಿಲಯಗಳ ಪಾಲಕರ ಸಭೆಯನ್ನು ದಿನಾಂಕ 26 ಆಗಸ್ಟ್ 2023 ಶನಿವಾರ ಮುಂಜಾನೆ 11 ಗಂಟೆಗೆ ಎಂ ಇ ಎಸ್…

Read More

ಆ.26ಕ್ಕೆ ಹುಲೇಕಲ್ ಕಾಲೇಜಿನಲ್ಲಿ ‘ವಚನ ಗಾಯನ ಮತ್ತು ಉಪನ್ಯಾಸ’ ಕಾರ್ಯಕ್ರಮ

ಶಿರಸಿ: ತಾಲೂಕಿನ ಹುಲೇಕಲ್ ನ ಶ್ರೀದೇವಿ ಸಂಯುಕ್ತ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ಆ.26ರಂದು ಬೆಳಿಗ್ಗೆ 10.30 ಗಂಟೆಗೆ ವಚನ ಗಾಯನ ಮತ್ತು ಉಪನ್ಯಾಸ’ ಕಾರ್ಯಕ್ರಮ ನಡೆಯಲಿದೆ. “ನಾಡು ನುಡಿಗೆ ವಚನ ಸಾಹಿತ್ಯದ ಕೊಡುಗೆ” ಎಂಬ ವಿಷಯದ ಕುರಿತು ಪ್ರಸಿದ್ಧ ಅರ್ಥಧಾರಿ…

Read More

ಕ್ಯಾನ್ಸರ್ ನಿಂದ ಬಳಲುತ್ತಿದ್ದ ನಾಯಿಗೆ ಮರುಜನ್ಮ ನೀಡಿದ ಪಶುವೈದ್ಯ ಡಾ. ಪಿ.ಎಸ್. ಹೆಗಡೆ

ಶಿರಸಿ : ಇಲ್ಲಿನ ಟಿಎಸ್‌ಎಸ್ ಸಮರ್ಪಣಾ ಪಶು ವೈದ್ಯ ಡಾ. ಪಿ.ಎಸ್.ಹೆಗಡೆ ಕಳೆದ ೮ ತಿಂಗಳಿಂದ ಯೋನಿಯ ಕ್ಯಾನ್ಸರ್‌ನಿಂದ ಬಳಲಿ ತೀವ್ರ ಅನಾರೋಗ್ಯಕ್ಕೆ ತುತ್ತಾಗಿದ್ದ ಕುಮಟಾ ವಾಲ್ಗಳ್ಳಿಯ ಗಣಪತಿ ಮಡಿವಾಳ ಇವರ ೧೦ವರ್ಷದ ಡಾಲ್ ಮೆಶನ್ ನಾಯಿಗೆ ಯಶಸ್ವಿ…

Read More

ಮಾಜಿ ಸ್ಪೀಕರ್ ಕಾಗೇರಿ ಉಪಸ್ಥಿತಿಯಲ್ಲಿ ಜರುಗಿದ ಬಿಜೆಪಿ ಶಿರಸಿ ನಗರ ಮಂಡಲದ ಸಂಘಟನಾತ್ಮಕ ಸಭೆ

ಶಿರಸಿ: ಇಂದು (ಆ‌.25) ಶಿರಸಿ ನಗರದ ಪಂ. ದೀನ ದಯಾಳ ಭವನದಲ್ಲಿ ಶಿರಸಿ ನಗರ ಮಂಡಲದ ಸಂಘಟನಾತ್ಮಕ ಸಭೆ ಮಾಜಿ ಸ್ಪೀಕರ್ವಿಶ್ವೇಶ್ವರ ಹೆಗಡೆ ಕಾಗೇರಿಯವರ ಉಪಸ್ಥಿತಿಯಲ್ಲಿ ಜರುಗಿತು. ಸಭೆಯಲ್ಲಿ ನಗರದ 31 ವಾರ್ಡಗಳ ಪ್ರಮುಖರು, ಬಿ ಎಲ್ 2…

Read More

ಮುಂಡಿಗೆಕೆರೆಯಲ್ಲಿ ಅಚ್ಚರಿಯ ವಿದ್ಯಮಾನ; ಅಕಾಲದಲ್ಲಿ ಕೆರೆ ಬಿಟ್ಟು ಹಾರಿ ಹೋದ ಪಕ್ಷಿಗಳು

ಶಿರಸಿ: ಉತ್ತರ ಕನ್ನಡ ಜಿಲ್ಲೆ ಶಿರಸಿ ತಾಲೂಕಿನ ಸುಧಾಪುರ ಕ್ಷೇತ್ರದಲ್ಲಿರುವ ಮುಂಡಿಗೆಕೆರೆ ಪಕ್ಷಿಧಾಮದಲ್ಲಿ ಅಚ್ಚರಿಯಬೆಳವಣಿಗೆಗೆ ಕಂಡು ಬಂತು. ಈ ವರ್ಷ ಮೇ ೩೦ ರಿಂದ ಕೆರೆಯ ಮೇಲ್ಗಡೆ ಹಾರುತ್ತ ಸಮೀಕ್ಷೆ ಕೈಗೊಂಡ ಬೆಳ್ಳಕ್ಕಿಗಳು ಜೂನ ೧೮ ರಂದು ೧೦೦ಕ್ಕೂ…

Read More

ಆ. 26 ಶನಿವಾರದಂದು ಹೆಗಡೆಕಟ್ಟಾ ಸೊಸೈಟಿಯಲ್ಲಿ ಆರೋಗ್ಯ ಜಾಗೃತಿ ಕಾರ್ಯಗಾರ

ಶಿರಸಿ: ತಾಲೂಕಿನ ಹೆಗಡೆಕಟ್ಟಾ ಸೇವಾ ಸಹಕಾರಿ ಸಂಘದ ಸಭಾಭವನದಲ್ಲಿ ಅಗಸ್ಟ್ 26 ಶನಿವಾರ ಮಧ್ಯಾಹ್ನ 4:00 ಗಂಟೆಗೆ ಹೆಗಡೆಕಟ್ಟಾ ಗ್ರೂಪ್ ಗ್ರಾಮಗಳ ಸೇವಾ ಸಹಕಾರಿ ಸಂಘ ಮತ್ತು ಶ್ರೀಪಾದ ಹೆಗಡೆ ಕಡವೆ ವೈದ್ಯಕೀಯ ವಿಜ್ಞಾನ ಸಂಸ್ಥೆ ಇವರ ಸಂಯುಕ್ತ…

Read More

ಮತ್ತೀಘಟ್ಟದಲ್ಲಿ ಸಂಪನ್ನಗೊಂಡ ಕೃಷಿ ವಿಜ್ಞಾನಿಗಳೊಂದಿಗೆ ರೈತರ ಸಂವಾದ ಕಾರ್ಯಕ್ರಮ

ಶಿರಸಿ: ಬೆಳೆಸಿರಿ ರೈತ ಉತ್ಪಾದಕ ಕಂಪನಿ ಮತ್ತಿಘಟ್ಟ ಹಾಗೂ ಮುಂಡಗನಮನೆ ಸೇವಾ ಸಹಕಾರಿ ಸಂಘ ದ ಸಹಯೋಗದಲ್ಲಿ ಆ.24ರಂದು ಮತ್ತಿಘಟ್ಟದಲ್ಲಿ ಕೃಷಿ ವಿಜ್ಞಾನಿಗಳೊಂದಿಗೆ ರೈತರ ಸಂವಾದ ಕಾರ‍್ಯಕ್ರಮವು ನಡೆಯಿತು. ಮುಖ್ಯ ಉಪಸ್ಥಿತರು ಹಾಗೂ ವಿಚಾರ ವಿಶ್ಲೇಷಕರಾಗಿ ವಿಜ್ಞಾನಿ  ಡಾ.ಮಂಜುನಾಥ…

Read More

ಯುವಕರ ಗುರಿ ಸಾಧನೆಗೆ ವಿವೇಕಾನಂದರ ಪ್ರೇರಣೆಯಾಗಲಿ-ನರೇಂದ್ರ ನಾಯಕ

ಶಿರಸಿ: ಯಾವುದೇ ಒಂದು ರಾಷ್ಟ್ರ ಸಧೃಢವಾಗಿ ನಿರ್ಮಾಣವಾಗಬೇಕಾದರೆ ಭೌಗೋಳಿಕವಾಗಿ ಲಭ್ಯವಿರುವ ಖನಿಜ ಸಂಪನ್ಮೂಲಗಳಲ್ಲದೆ ಬಲಾಢ್ಯವಾದ ಮಾನವ ಸಂಪನ್ಮೂಲವು ಅತಿ ಅವಶ್ಯಕ.ದೇಶದ ನೈಸರ್ಗಿಕ ಸಂಪನ್ಮೂಲ ರಕ್ಷಣೆಗೆ ಯುವಕರು ಮುಂದಾಗಬೇಕು ಸುಸ್ಥಿರ ಅಭಿವೃದ್ಧಿ ಸಾಧಿಸಲು ಯುವಕರು ತಮ್ಮ ಗುರಿ ಸಾಧನೆಗೆ ಸ್ವಾಮೀ…

Read More
Back to top