ಶಿರಸಿ: ಎಂ ಇ ಎಸ್ ನ ಮೂರು ವಸತಿ ನಿಲಯಗಳಾದ ವರದಾ, ಶರಾವತಿ ಹಾಗೂ ಶಾಲ್ಮಲಾ ವಿದ್ಯಾರ್ಥಿನಿಯರ ವಸತಿ ನಿಲಯಗಳ ಪಾಲಕರ ಸಭೆಯನ್ನು ದಿನಾಂಕ 26 ಆಗಸ್ಟ್ 2023 ಶನಿವಾರ ಮುಂಜಾನೆ 11 ಗಂಟೆಗೆ ಎಂ ಇ ಎಸ್ ಎಂ ಎಂ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದ ಮೋಟೆನ್ಸರ್ ಸಭಾಭವನದಲ್ಲಿ ಆಯೋಜಿಸಲಾಗಿದ್ದು ಎಲ್ಲಾ ಪಾಲಕರು ಹಾಜರಿರಬೇಕು ಎಂದು ಎಂ ಎಂ ಕಾಲೇಜಿನ ಪ್ರಾಚಾರ್ಯ ವಸತಿ ನಿಲಯಗಳ ಸಂಚಾಲಕ ಡಾ. ಟಿ ಎಸ್ ಹಳೆಮನೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಆ.26 ರಂದು ಎಂ ಇ ಎಸ್ ಪಾಲಕರ ಸಭೆ
