ಶಿರಸಿ: ಐತಿಹಾಸಿಕ ಹಿನ್ನೆಲೆಯ ಶ್ರೀ ಕ್ಷೇತ್ರ ಸೋಮಸಾಗರದ ಸೋಮೇಶ್ವರ ದೇವರ ಮಹಾ ರಥೋತ್ಸವ ಮೇ.8ರಂದು ನಡೆಯಲಿದೆ.
ರಾಜ್ಯ, ಹೊರ ರಾಜ್ಯದಲ್ಲಿಯೂ ಅಪಾರ ಸಂಖ್ಯೆಯ ಭಕ್ತರನ್ನು ಹೊಂದಿರುವ ಶ್ರೀ ಕ್ಷೇತ್ರದ ರಥೋತ್ಸವಕ್ಕೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕೆಂದು ಆಡಳಿತ ಮಂಡಳಿ ತಿಳಿಸಿದೆ.
ಮೇ.8ಕ್ಕೆ ಸೋಮಸಾಗರ ರಥೋತ್ಸವ
