Slide
Slide
Slide
previous arrow
next arrow

ಮತದಾನಕ್ಕಾಗಿ ಜರ್ಮನಿಯಿಂದ ಶಿರಸಿಗೆ ಬಂದ ದಂಪತಿ

300x250 AD

ಶಿರಸಿ: ಲೋಕಸಭಾ ಚುನಾವಣೆಯಲ್ಲಿ ಮತದಾನ ಮಾಡಲೆಂದೇ ದೂರದ ಜರ್ಮನಿಯಿಂದ ಆಗಮಿಸಿದ ಯುವ ದಂಪತಿಗಳು ಮತದಾನ ಮಾಡಿದರು.
ಸಾಪ್ಟವೇರ್ ಇಂಜನೀಯರ್ ಆನಂದ್ ಭಟ್ಟ ಡೊಂಬೆಸರ ಹಾಗೂ ಜೀವ ಶಾಸ್ತ್ರಜ್ಞೆ ಶ್ರೇಯಾ ಹೆಗಡೆ ಗಲ್ಲದಮನೆ ಅವರು ಜೊತೆಯಾಗಿ
ಇಸಳೂರಿ‌ನ ಹಿರಿಯ ಪ್ರಾಥಮಿಕ ಶಾಲೆ ಮತಗಟ್ಟೆ ಬೂತ್ ನಂ.೩೧ರಲ್ಲಿ ಮತದಾನ ಮಾಡಿದರು.

ವಿದೇಶದಲ್ಲೂ ಭಾರತದ ಲೀಡರ್ ಯಾರು ಎಂಬುದು ಗೊತ್ತು. ಮೋದಿ ಎಂದರೆ ಅಭಿಮಾನದಿಂದ ಮಾತನಾಡುತ್ತಾರೆ. ಬರಾಕ್ ಓಬಾಮ ಬಂದಾಗಲೂ ಅಷ್ಟು ಜನ ಸೇರದ ದೇಶದಲ್ಲೂ‌ ಮೋದಿ ಅವರು ಬಂದರೆ ಜನ ಬರುತ್ತಾರೆ. ಈ ಹೆಮ್ಮೆ ಕಾರಣದಿಂದ‌ ಮತ ಚಲಾಯಿಸಿದೆವು ಎನ್ನುತ್ತಾರೆ.

300x250 AD
Share This
300x250 AD
300x250 AD
300x250 AD
Back to top