Slide
Slide
Slide
previous arrow
next arrow

ಮಾಜಿ ಸ್ಪೀಕರ್ ಕಾಗೇರಿ ಉಪಸ್ಥಿತಿಯಲ್ಲಿ ಜರುಗಿದ ಬಿಜೆಪಿ ಶಿರಸಿ ನಗರ ಮಂಡಲದ ಸಂಘಟನಾತ್ಮಕ ಸಭೆ

300x250 AD

ಶಿರಸಿ: ಇಂದು (ಆ‌.25) ಶಿರಸಿ ನಗರದ ಪಂ. ದೀನ ದಯಾಳ ಭವನದಲ್ಲಿ ಶಿರಸಿ ನಗರ ಮಂಡಲದ ಸಂಘಟನಾತ್ಮಕ ಸಭೆ ಮಾಜಿ ಸ್ಪೀಕರ್
ವಿಶ್ವೇಶ್ವರ ಹೆಗಡೆ ಕಾಗೇರಿಯವರ ಉಪಸ್ಥಿತಿಯಲ್ಲಿ ಜರುಗಿತು. ಸಭೆಯಲ್ಲಿ ನಗರದ 31 ವಾರ್ಡಗಳ ಪ್ರಮುಖರು, ಬಿ ಎಲ್ 2 ಗಳು ಉಪಸ್ಥಿತರಿದ್ದರು. ಮುಂಬರುವ ಲೋಕಸಭೆ ಚುನಾವಣೆಯ ಸಿದ್ದತೆ ಮತ್ತು ಮತದಾರ ಪಟ್ಟಿ ಪರಿಷ್ಕರಣೆಯ ವಿಷಯದ ಕುರಿತು ವಿಶ್ವೇಶ್ವರ ಹೆಗಡೆ ಕಾಗೇರಿಯವರು ಆಗಮಿಸಿದ ಕಾರ್ಯಕರ್ತರಿಗೆ ಸವಿಸ್ತಾರವಾಗಿ ತಿಳಿಸಿಕೊಟ್ಟರು. ನಗರ ಮಂಡಲ ಅಧ್ಯಕ್ಷ ರಾಜೇಶ ಶೆಟ್ಟಿ ಪ್ರಾಸ್ತಾವಿಕ ಮಾತನಾಡಿದರು.ರಾಕೇಶ ತಿರುಮಲೆ ನಿರೂಪಣೆ ಮಾಡಿದರು. ಸಭೆಯಲ್ಲಿ ನಗರ ಮಂಡಲದ ಮಾಜಿ ಅಧ್ಯಕ್ಷರುಗಳು,
ಪಧಾಧಿಕಾರಿಗಳು , ನಗರ ಸಭೆ ಸದಸ್ಯರು ,ಕಾರ್ಯಕರ್ತರು ಉಪಸ್ಥಿತರಿದ್ದರು.

300x250 AD
Share This
300x250 AD
300x250 AD
300x250 AD
Back to top