Slide
Slide
Slide
previous arrow
next arrow

SSLC ರಿಸಲ್ಟ್: ರ‍್ಯಾಂಕ್ ಸಂಸ್ಕೃತಿ ಮುಂದುವರಿಸಿದ ಲಯನ್ಸ್ ಪ್ರೌಢಶಾಲೆ

ಶಿರಸಿ: 2022-23 ಶೈಕ್ಷಣಿಕ ವರ್ಷದ ಎಸ್.ಎಸ್.ಎಲ್.ಸಿ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು, ಲಯನ್ಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿಗಳು ರ‍್ಯಾಂಕ್ ಸಂಸ್ಕೃತಿಯುನ್ನು ಮುಂದುವರೆಸಿದ್ದಾರೆ. 625 ಕ್ಕೆ 616 ಅಂಕಗಳಿಸಿದ ರವಿನಾ ಪನ್ವಾರ ರಾಜ್ಯಮಟ್ಟದಲ್ಲಿ 10 ನೇ ರ‍್ಯಾಂಕ್ ಹಾಗೂ ಶಾಲೆಗೆ…

Read More

ಸತತ 11 ನೇ ಬಾರಿ ನೂರಕ್ಕೆ ನೂರು ಫಲಿತಾಂಶ ಸಾಧಿಸಿದ ಚಂದನ ಪ್ರೌಢಶಾಲೆ

ಶಿರಸಿ:ಎಪ್ರಿಲ್ 2023 ರಲ್ಲಿ ನಡೆದ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಇಲ್ಲಿನ ನರೇಬೈಲ್‌ನ ಮಿಯಾರ್ಡ್ಸ ಚಂದನ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ನೂರಕ್ಕೆ ನೂರು ಫಲಿತಾಂಶ ಮತ್ತು ರಾಜ್ಯ ಮಟ್ಟದ 7 ನೇ ರ‍್ಯಾಂಕ್ ಸಾಧಿಸಿದೆ. ಸತತ 11…

Read More

SSLC ರಿಸಲ್ಟ್: ಸರಕುಳಿ ಪ್ರೌಢಶಾಲೆ ಸಾಧನೆ

ಸಿದ್ದಾಪುರ: ತಾಲೂಕಿನ ಸರಕುಳಿ ಜಗದಂಬಾ ಪ್ರೌಢಶಾಲೆಯ ವಿದ್ಯಾರ್ಥಿಗಳು ಎಸ್‌ಎಸ್‌ಎಲ್‌ಸಿ ಮುಖ್ಯ ಪರೀಕ್ಷೆಯಲ್ಲಿ 96.9% ಫಲಿತಾಂಶ ಪಡೆದು ಸಾಧನೆ ಗೈದಿದ್ದಾರೆ. ಪರೀಕ್ಷೆಗೆ ಕುಳಿತ 32 ವಿದ್ಯಾರ್ಥಿಗಳಲ್ಲಿ 31 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಪ್ರಥಮ ಶ್ರೇಣಿಯಲ್ಲಿ 26 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, 13 ವಿದ್ಯಾರ್ಥಿಗಳು…

Read More

SSLC ರಿಸಲ್ಟ್: ಚಿತ್ರದುರ್ಗ ಪ್ರಥಮ ಸ್ಥಾಮ

ಬೆಂಗಳೂರು: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಸೋಮವಾರ,ಮೇ.8 ರಂದು ರಾಜ್ಯದ ಎಸ್ಎಸ್ಎಲ್. ಸಿ ವಿದ್ಯಾರ್ಥಿಗಳ ಪರೀಕ್ಷೆ ಫಲಿತಾಂಶವನ್ನು ಪ್ರಕಟಿಸಿದೆ.  ಈ ಬಾರಿ ಶೇ. 83.89 ರಷು ಫಲಿತಾಂಶ ಬಂದಿದೆ. ಒಟ್ಟು 7 ಲಕ್ಷದ 619 ವಿದ್ಯಾರ್ಥಿಗಳು…

Read More

TSS ಸೋಮವಾರದ WHOLESALE ಮಾರಾಟ- ಜಾಹೀರಾತು

ಟಿ ಎಸ್ ಎಸ್ ಸೂಪರ್ ಮಾರ್ಕೆಟ್ ಶಿರಸಿ ಪ್ರತಿ ಸೋಮವಾರದ ಖರೀದಿ…ಹೋಲ್ ಸೇಲ್ ದರದಲ್ಲಿ… ಹೆಚ್ಚು ಖರೀದಿಸಿ…!!ಹೆಚ್ಚು ಉಳಿಸಿ….!! ಈ ಕೊಡುಗೆ 08-05-2023 ಸೋಮವಾರದಂದು ಮಾತ್ರ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿTel:+919008966764 / Tel:+918618223964

Read More

ಕಾರವಾರದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ್ಥಾಪನಾ ದಿನಾಚರಣೆ

ಕಾರವಾರ: ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆ ಕನ್ನಡ ಸಾಹಿತ್ಯ ಪರಿಷತ್ತಿನ 109ನೇ ಸಂಸ್ಥಾಪನಾ ದಿನಾಚರಣೆಯನ್ನು ಸಾಹಿತ್ಯ ಪರಿಷತ್ತಿನ ತಾಲೂಕಾ ಘಟಕವು ನಗರದ ಕನ್ನಡ ಭವನದಲ್ಲಿ ಅತ್ಯಂತ ಸಡಗರದಿಂದ ಆಚರಿಸಿತು. ಆಗಮಿಸಿದ ಎಲ್ಲ ಸದಸ್ಯರಿಗೆ ಹಾಗೂ ಕನ್ನಡಾಭಿಮಾನಿಗಳಿಗೆ ಸಿಹಿ ತಿಂಡಿ ನೀಡಿ…

Read More

ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಪರವಾಗಿ ಕ್ಷೇತ್ರದಲ್ಲಿ ವಾತಾವರಣ ಇದೆ: ಸಂತೋಷ ರಾಯ್ಕರ

ಯಲ್ಲಾಪುರ: ಕ್ಷೇತ್ರದಲ್ಲಿ ನಮ್ಮ ಪಕ್ಷದ ಪರವಾಗಿ ವಾತಾವರಣ ಇದೆ. ಯಲ್ಲಾಪುರದಲ್ಲಿ ಹೆಚ್ಚಿನ ಪ್ರೋತ್ಸಾಹ ಸಿಕ್ಕರೆ ನಾನು ಶಾಸಕನಾಗಿ ಆಯ್ಕೆಯಾಗುವುದು ನಿಶ್ಚಿತ. ಶಾಸಕನಾಗಿ ಆಯ್ಕೆಯಾದರೆ ರೈತರ ಹೊಲಗಳಿಗೆ ನೀರಾವರಿ ವ್ಯವಸ್ಥೆ, ನಿರುದ್ಯೋಗಿ ಯುವಕ ಯುವತಿಯರಿಗೆ ಸ್ಥಳದಲ್ಲಿಯೇ ಉದ್ಯೋಗ ಹಾಗೂ ಎಲ್ಲ…

Read More

ನಾಳೆ SSLC ಫಲಿತಾಂಶ ಪ್ರಕಟ: ಜಾಲತಾಣ ಮಾಹಿತಿ ಇಲ್ಲಿದೆ

ಬೆಂಗಳೂರು: ಎಸ್ ಎಸ್ ಎಲ್ ಸಿ ಪರೀಕ್ಷೆ ಫಲಿತಾಂಶ ಮೇ8ರಂದು ಬೆಳಿಗ್ಗೆ 10 ಗಂಟೆಗೆ ಪ್ರಕಟವಾಗಲಿದೆ.ಈ ಕುರಿತು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯ ಅಧ್ಯಕ್ಷರು ಮಾಹಿತಿ ನೀಡಿದ್ದು, ಎಸ್ ಎಸ್ ಎಲ್ ಸಿ ವಾರ್ಷಿಕ ಪರೀಕ್ಷೆಯ…

Read More

ಸುನೀಲ್ ಹೆಗಡೆ ಗೆಲುವು ಖಚಿತ:ಮಹೇಂದ್ರ ಹರ್ಚಿಲಕರ್

ಜೋಯಿಡಾ: ಜೋಯಿಡಾ – ಹಳಿಯಾಳ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಸುನೀಲ್ ಹೆಗಡೆ ಗೆಲುವು ಖಚಿತ ಎಂದು ಜೋಯಿಡಾ ಗ್ರಾ.ಪಂ.ಸದಸ್ಯ ಮಹೇಂದ್ರ ಹರ್ಚಿಲಕರ ಹೇಳಿದರು.  ಅವರು ಜೋಯಿಡಾ ಭಾಗದಲ್ಲಿ ಬಿಜೆಪಿ ಪರ ಪ್ರಚಾರ ಕೈಗೊಂಡು ಮಾತನಾಡುತ್ತಾ ದೇಶದಲ್ಲಿ ಬಿಜೆಪಿ…

Read More

ರಾಮನಗರದಲ್ಲಿ ಬಿಜೆಪಿ ಅಭ್ಯರ್ಥಿ ಸುನೀಲ್ ಹೆಗಡೆ ಪರ ಪ್ರಚಾರ

ಜೋಯಿಡಾ: ತಾಲೂಕಿನ ರಾಮನಗರ ಜಿ.ಪಂ.ಭಾಗದಲ್ಲಿ ಬಿಜೆಪಿ ಅಭ್ಯರ್ಥಿ ಸುನೀಲ್ ಹೆಗಡೆ ಪರ ರಾಮನಗರ ಗ್ರಾ.ಪಂ.ಅಧ್ಯಕ್ಷರು ಹಾಗೂ ಸದಸ್ಯರು ಮತ್ತು ಬಿಜೆಪಿ ಮುಖಂಡರು ಬಿರುಸಿನ ಪ್ರಚಾರ ಕೈಗೊಂಡರು.   ಈ ಬಾರಿ ಜೋಯಿಡಾ – ಹಳಿಯಾಳ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭಿವೃದ್ಧಿ…

Read More
Back to top