• first
  second
  third
  previous arrow
  next arrow
 • ಜ್ಞಾನ ವಿಜ್ಞಾನ ಚಿಂತನ ಸತ್ರ ಸರಣಿಯ ಸಮಾರೋಪ ಸಮಾರಂಭ

  ಕುಮಟಾ: ಅಶೋಕೆಯ ವಿಷ್ಣುಗುಪ್ತ ವಿಶ್ವವಿದ್ಯಾಪೀಠ ಆಯೋಜಿಸಿದ್ದ ಜ್ಞಾನ ವಿಜ್ಞಾನ ಚಿಂತನ ಸತ್ರ ಸರಣಿಯ ಐದನೇ ವಿಚಾರ ಸಂಕಿರಣ ಹಾಗೂ ಸೇತುಬಂಧ-2021ರ ಸಮಾರೋಪ ಸಮಾರಂಭವು ಜು.11ರಂದು ಬೆಳಿಗ್ಗೆ 11.30 ಕ್ಕೆ ನಡೆಯಲಿದೆ. ಝೂಮ್ ಮೀಟಿಂಗ್ ವೇದಿಕೆಯಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ…

  Read More

  ಕುಮಟಾ ಲಯನ್ಸ್ ಸಂಸ್ಥೆಯ ನೂತನ ಪದಾಧಿಕಾರಿಗಳಿಂದ ಅಧಿಕಾರ ಸ್ವೀಕಾರ

  ಕುಮಟಾ: ಇಲ್ಲಿನ ಲಾಯನ್ಸ್ ಸಂಸ್ಥೆಯ ನೂತನ ಅಧ್ಯಕ್ಷರಾಗಿ ಲಾಯನ್ ಅನಂತ ಕಾಮತ, ಕಾರ್ಯದರ್ಶಿಯಾಗಿ ಹೃಷಿಕೇಶ ನಾಯಕ ಹಾಗೂ ಕೋಶಾಧಿಕಾರಿಯಾಗಿ ರವೀಂದ್ರ ನಾಯ್ಕ ಪ್ರಮಾಣ ವಚನ ಸ್ವೀಕರಿಸಿದರು. ಲಾಯನ್ಸ್ ಸೇವಾ ಭವನದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ನೂತನ ಪದಾಧಿಕಾರಿಗಳು ಅಧಿಕಾರ…

  Read More

  ಓಮಿನಿ ಸ್ಟ್ಯಾಂಡ್ ಗೆ ಬದಲೀ ವ್ಯವಸ್ಥೆ ಕಲ್ಪಿಸಿ: ಓಮಿನಿ ಚಾಲಕರಿಂದ ತಾಲೂಕಾಡಳಿತಕ್ಕೆ ಒತ್ತಾಯ

  ಕುಮಟಾ: ಪಟ್ಟಣದ ಹೃದಯ ಭಾಗದಲ್ಲಿ ಕಳೆದ ಹಲವಾರು ವರ್ಷಗಳಿಂದಿದ್ದ ಓಮಿನಿ ಸ್ಟಾಂಡ್‌ನಲ್ಲಿ ವಾಹನ ನಿಲ್ಲಿಸಲು ಸಾಧ್ಯವಾಗದೇ ಚಾಲಕರು ಪರದಾಡುವಂತಾಗಿದ್ದು, ತಕ್ಷಣವೇ ಬದಲಿ ವ್ಯವಸ್ಥೆ ಕಲ್ಪಿಸಿಕೊಡಬೇಕು ಎಂದು ಓಮಿನಿ ಮಾಲಕ-ಚಾಲಕರ ಸಂಘವು ತಾಲೂಕಾಡಳಿತವನ್ನು ಒತ್ತಾಯಿಸಿದೆ. ಪಟ್ಟಣದ ಮಾಸ್ತಿಕಟ್ಟೆ ಬಳಿ ಕಳೆದ…

  Read More

  ಎ.ಬಿವಿ.ಪಿ 73ನೇ ಸಂಸ್ಥಾಪನಾ ದಿನಾಚರಣೆ: ವೃದ್ಧಾಶ್ರಮಕ್ಕೆ ಆಹಾರ ಸಾಮಗ್ರಿ ವಿತರಣೆ

  ಅಖಿಲ ಭಾರತೀಯ ವಿದ್ಯಾರ್ಥಿಯ ಪರಿಷತ್ ಶಿರಸಿ ವತಿಯಿಂದ 73ನೇ ಎ.ಬಿವಿ.ಪಿ ಸಂಸ್ಥಾಪನೆ ದಿನದ ಅಂಗವಾಗಿ ವೃದ್ಧಾಶ್ರಮಕ್ಕೆ ಆಹಾರ ಸಾಮಗ್ರಿ ಹಾಗೂ ಸ್ವಚ್ಛತಾ ಕಾರ್ಯಕ್ರಮ ಮಾಡಲಾಯಿತು. ಹಾಗೂ ಕಾರ್ಯಕರ್ತರು ತಮ್ಮ ಮನೆಯಲ್ಲಿ ಗಿಡ ನೆಡುವುದರ ಮೂಲಕ ವಿದ್ಯಾರ್ಥಿ ದಿವಸ್ ಆಚರಣೆ…

  Read More

  ವಾಹನ ತಪಾಸಣೆ ಸಂದರ್ಭದಲ್ಲಿ ಡಿಜಿಟಲ್ ದಾಖಲೆ ತೋರಿಸಲು ಅವಕಾಶ: ರಾಜ್ಯ ಸರ್ಕಾರದ ಅನುಮತಿ

  ಬೆಂಗಳೂರು: ರಸ್ತೆಯಲ್ಲಿ ಸಂಚರಿಸುವಾಗ ವಾಹನ ತಪಾಸಣೆ ಸಂದರ್ಭದಲ್ಲಿ ವಾಹನ ಸವಾರರು ಡಿಜಿಟಲ್ ರೂಪದಲ್ಲಿ ತಮ್ಮ ವಾಹನದ ದಾಖಲೆ ತೋರಿಸಲು ರಾಜ್ಯ ಸರ್ಕಾರ ಅನುಮತಿ ನೀಡಿದೆ.ಪೋಲೀಸರ ತಪಾಸಣೆಯ ಸಂದರ್ಭದಲ್ಲಿ ಡಿಜಿಟಲ್ ದಾಖಲೆ ತೋರಿಸಬಹುದು ಈ ಕುರಿತಾಗಿ ಅವಕಾಶ ನೀಡಲಾಗಿದೆ ಎಂದು…

  Read More

  ಶಿರಸಿಯಲ್ಲಿ ದನಗಳ್ಳತನ: ಮತ್ತೆ ಹೆಚ್ಚಾದ ದನಗಳ್ಳರ ಹಾವಳಿ

  ಶಿರಸಿ: ಶಿರಸಿಯಲ್ಲಿ ಮತ್ತೆ ದನಗಳ್ಳರ ಹಾವಳಿ ಹೆಚ್ಚಾಗಿದ್ದು. ಇಂದು ಬೆಳಗಿನ ಜಾವ ಕ್ರೇಟಾ ಕಾರಿನಲ್ಲಿ ಬಂದ ದನಗಳ್ಳರು ನಾಲ್ಕು ದನಗಳನ್ನು ಹೊತ್ತೊಯ್ದಿದ್ದಾರೆ‌.ಮರಾಟಿಕೊಪ್ಪದ ಮುಖ್ಯ ರಸ್ತೆಯಲ್ಲಿ ಇಂದು ಬೆಳಗಿನಜಾವ ದನಗಳ್ಳರು ಸುಮಾರು 3-50ರ ಸುಮಾರಿಗೆ ನಾಲ್ಕು ದನಗಳನ್ನು ಕದ್ದೊಯ್ದಿದ್ದಾರೆ. ಬಹುಬೆಲೆಯ…

  Read More

  ಶಿರಸಿ ಲಯನ್ಸ್ ಶಾಲೆಯಿಂದ ವಿನೂತನ ಕಾರ್ಯಕ್ರಮ: ‘ಲೋಚನ’ – ಬಿಯಾಂಡ್ ಅಕಾಡೆಮಿಕ್ಸ್

  ಶಿರಸಿ: ಇಲ್ಲಿನ ಲಯನ್ಸ್ ಶಿಕ್ಷಣ ಸಂಸ್ಥೆಯ ವತಿಯಿಂದ ಲೋಚನ’ – ಬಿಯಾಂಡ್ ಅಕಾಡೆಮಿಕ್ಸ್ ಹೆಸರಿನಲ್ಲಿ ವಿನೂತನ ಕಲಿಕಾ ಕಾರ್ಯಕ್ರಮವನ್ನು ಪ್ರಾರಂಭಿಸಲಾಗುತ್ತಿದೆ.ವಿದ್ಯಾರ್ಥಿಗಳಿಗೆ ಕಲಿಕೆಯ ಜೊತೆಗೆ ಕಲಿಕೇತರ ಚಟುವಟಿಕೆಗಳಿಗೆ ಒತ್ತುಕೊಡುವ ದೃಷ್ಟಿಯಿಂದ ಈ ಕಲಿಕಾ ಕಾರ್ಯಕ್ರಮವನ್ನು ರೂಪಿಸಲಾಗಿದ್ದು ಯೂಟ್ಯೂಬ್ ಚಾನೆಲ್ ಮೂಲಕ…

  Read More

  ಸಭಾಪತಿ ಹೊರಟ್ಟಿ ಕಾರ್ಯವೈಖರಿ ಇತರರಿಗೆ ಮಾದರಿ;ವಜೂಬಾಯಿ ವಾಲಾ ಶ್ಲಾಘನೆ

  ಬೆಂಗಳೂರು: ಕಳೆದ ನಾಲ್ಕು ದಶಕಗಳಿಂದ ಸತತವಾಗಿ 7 ಬಾರಿ ವಿಧಾನ ಪರಿಷತ್ತಿನ ಸದಸ್ಯರಾಗಿ ಪ್ರಸ್ತುತ ವಿಧಾನ ಮಂಡಲದ ಮೇಲ್ಮನೆಯಾಗಿರುವ ವಿಧಾನ ಪರಿಷತ್ತಿನ ಸಾರಥ್ಯ ವಹಿಸಿರುವ ಸಭಾಪತಿ ಬಸವರಾಜ ಹೊರಟ್ಟಿಯವರ ಕಾರ್ಯವೈಖರಿ ಅನುಕರಣೀಯವಾಗಿದ್ದು, ಎಲ್ಲಾ ಪೀಠಾಸೀನಾಧಿಕಾರಿಗಳಿಗೆ ಮಾದರಿಯಾಗಿದೆ ಎಂದು ನಿರ್ಗಮಿತ…

  Read More

  ಹ(ಉ)ಸಿರು ತಂಡದಿಂದ ಮಾದರಿ ಕಾರ್ಯ: 500ಕ್ಕೂ ಹೆಚ್ಚು ಗಿಡನೆಟ್ಟು ವನಮಹೋತ್ಸವ ಆಚರಣೆ

  ಶಿರಸಿ: ಆಧುನಿಕತೆಯ ಗುಂಗೇರಿಸಿಕೊಂಡು ಉದ್ಯೋಗವನ್ನರಸಿ ಹಳ್ಳಿ ಬಿಟ್ಟು ಪಟ್ಟಣ ಸೇರುತ್ತಿರುವ ಯುವಪೀಳಿಗೆಯ ನಡುವೆ ಇಲ್ಲೊಂದು ಉತ್ಸಾಹಿ ಯುವಕರ ತಂಡ ತನ್ನ ಪರಿಸರ ಪ್ರೇಮಿ ಕಾರ್ಯದ ಮೂಲಕ ಸಮಾಜಕ್ಕೆ ಹಾಗೂ ಇಡೀ ಯುವಪೀಳಿಗೆಗೆ ಮಾದರಿಯಾಗಿದೆ.“ಹಸಿರಿದ್ದರೆ ಉಸಿರು” ಎಂಬ ಪ್ರೇರಣೆಯಿಟ್ಟುಕೊಂಡು ಸಮಾನ…

  Read More

  ಶಿರಸಿ-ಸಿದ್ದಾಪುರ ಕ್ಷೇತ್ರದ 5,000 ಕುಟುಂಬಕ್ಕೆ ಸುಷ್ಮಾ ರಾಜಗೋಪಾಲರಿಂದ ಆಹಾರ ಕಿಟ್; ಡಿಕೆ ಶಿವಕುಮಾರ ಶ್ಲಾಘನೆ

  ಶಿರಸಿ: ದಿ. ದೀಪಕ್ ಹೊನ್ನಾವರ್ ಅಭಿಮಾನಿ ಬಳಗದ ವತಿಯಿಂದ ಶಿರಸಿಯಲ್ಲಿ ಕಾಂಗ್ರೆಸ್ ಆರೋಗ್ಯ ಸಹಾಯ ಹಸ್ತ ಕಾರ್ಯಕ್ರಮದ ಮೂಲಕ ಶಿರಸಿ-ಸಿದ್ದಾಪುರ ಕ್ಷೇತ್ರದ 5,000 ಬಡ ಕುಟುಂಬಗಳಿಗೆ ಅಗತ್ಯ ವಸ್ತುಗಳ ಕಿಟ್ ಒದಗಿಸುವ ಕಾರ್ಯಕ್ಕೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ…

  Read More
  Back to top