Slide
Slide
Slide
previous arrow
next arrow

ಭಾರತೀಯ ಸೇನೆ ದಾಳಿ; ಇಬ್ಬರು ಉಗ್ರರ ಹತ್ಯೆ

ಶ್ರೀನಗರ: ಕಣಿವೆ ರಾಜ್ಯ ಜಮ್ಮು ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ಭಾರತೀಯ ಭದ್ರತಾ ಪಡೆಗಳು ನಡೆಸಿದ ಕಾರ್ಯಾಚರಣೆಯಲ್ಲಿ ಇಬ್ಬರು ಉಗ್ರರನ್ನು ದಮನಿಸಲಾಗಿದೆ. ನಾಗ್ಬೆರನ್- ಟಾರ್ಸರಾ ಪ್ರದೇಶದ ಅರಣ್ಯದಲ್ಲಿ ಉಗ್ರರು ಅಡಗಿ ಕುಳಿತಿರುವ ಖಚಿತ ಮಾಹಿತಿ ಮೇರೆಗೆ ಭಾರತೀಯ ಸೇನೆ ಈ…

Read More

ಜು.31 ರಂದು ‘ಕ್ಲಬ್ ಹೌಸ್’ನಲ್ಲಿ “ಭೀಷ್ಮ ವಿಜಯ” ತಾಳಮದ್ದಲೆ

ಚಿತ್ರಸುದ್ದಿ: ಇತ್ತಿಚಿನ ದಿನದಲ್ಲಿ ವ್ಯಾಪಕವಾಗಿ ಪ್ರಚಾರಕ್ಕೆ ಬಂದಿರುವ ಕ್ಲಬ್ ಹೌಸ್’ನಲ್ಲಿ ವಿವಿಧ ಕಾರ್ಯಕ್ರಮ ಮೂಡಿಬರುತ್ತಿದ್ದು, ಜು.31 ರಂದು ಸಂಜೆ 8.30ಕ್ಕೆ ಹವ್ಯಕ ಟ್ರೋಲ್ಸ್ ವತಿಯಿಂದ ‘ಕ್ಲಬ್ ಹೌಸ್’ನಲ್ಲಿ “ಭೀಷ್ಮ ವಿಜಯ” ತಾಳಮದ್ದಲೆಯನ್ನು ಆಯೋಜಿಸಲಾಗಿದೆ‌. ಹಲಸಿನಹಳ್ಳಿ ನರಸಿಂಹ ಶಾಸ್ತ್ರಿ ರಚಿಸಿರುವ…

Read More

ರಾಜ್ಯದಲ್ಲಿ ‘ಇ-ವಿಧಾನ್’ ಜಾರಿ ಮಾಡಲಾಗಿಲ್ಲ; ಸ್ಪೀಕರ್ ಕಾಗೇರಿ ಬೇಸರ

ಬೆಂಗಳೂರು: ವಿಧಾನ ಸಭಾಧ್ಯಕ್ಷನಾಗಿ 2 ವರ್ಷಗಳು ಕಳೆದರೂ ‘ಇ-ವಿಧಾನ್’ ವ್ಯವಸ್ಥೆಯನ್ನು ಜಾರಿ ಮಾಡಲು ಸಾಧ್ಯವಾಗಿಲ್ಲ ಎಂದು ವಿಧಾನ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆಕಾಗೇರಿ ಬಹಿರಂಗ ಸಭೆಯಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ. ಬೆಂಗಳೂರಿನಲ್ಲಿ ಪುಸ್ತಕ ಬಿಡುಗಡೆ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರುಸ್ಪೀಕರ್ ಸ್ಥಾನ‌ ಸ್ವೀಕರಿಸಿದಾಗಿನಿಂದ…

Read More

ಎಲ್ಲಾ ರೀತಿಯ 4G ಸಿಮ್ ಹಾಕಬಲ್ಲ ಡೊಂಗಲ್ ಮಾರಾಟಕ್ಕಿದೆ – ಜಾಹಿರಾತು

ಎಲ್ಲಾ ರೀತಿಯ 4G ಸಿಮ್ ಹಾಕಬಲ್ಲ ಡೊಂಗಲ್ ದೊರೆಯುತ್ತದೆ. ಜಿಯೋ ಹಾಗೂ ಏರ್ಟೆಲ್ ಡಾಂಗಲ್ ಗಳು ಬೇಕೆಂಬ ತಲೆಬಿಸಿ ಇಲ್ಲ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:Dheeraj ExportzNear Indian bank, CP bazar, Sirsi ಈ ಕೂಡಲೇ ಸಂಪರ್ಕಿಸಿ90195795899036425830 ಇದು…

Read More

ಅನ್ನದಲ್ಲಿ ಒಮ್ಮೆ ಮಾಡಿ ನೋಡಿ ರಸಗುಲ್ಲ

ಅಡುಗೆ ಮನೆ: ಅನ್ನದ ರಸಗುಲ್ಲ ಮಾಡಲು ಬೇಕಾಗುವ ಪದಾರ್ಥ: ಒಂದು ಚಮಚ ಆರಾರೊಟ್ಟಿನ ಪುಡಿ, ಒಂದು ಚಮಚ ಮೈದಾ ಹಿಟ್ಟು, ಒಂದು ದೊಡ್ಡ ಚಮಚ ಹಾಲಿನ ಪುಡಿ, ಒಂದು ಚಮಚ ತುಪ್ಪ, ಅರ್ಧ ಕಪ್ ಸಕ್ಕರೆ, ಮೂರು ಕಪ್…

Read More

ಲಾರಿ ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸಾವು

ಅಂಕೋಲಾ: ಲಾರಿ ಮತ್ತು ಬೈಕ್ ನಡುವೆ ಅಪಘಾತವುಂಟಾಗಿ ಬೈಕ್ ಸವಾರ ಮೃತಪಟ್ಟು ಹಿಂಬದಿ ಸವಾರನಿಗೆ ಗಂಭೀರ ಗಾಯವಾದ ಘಟನೆ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 66ರ ಹಾರವಾಡ ಕ್ರಾಸ್ ಬಳಿ ನಡೆದಿದೆ. ಕಾರವಾರ ನ್ಯಾಯಾಲಯದಲ್ಲಿ ಕರ್ತವ್ಯ ಮುಗಿಸಿ ಹಿಂದಿರುಗುತ್ತಿದ್ದ ವೇಳೆ…

Read More

ಸುವಿಚಾರ

ಜ್ಞಾನವಿದ್ಯಾವಿಹೀನಸ್ಯ ವಿದ್ಯಾಜಾಲಂ ನಿರರ್ಥಕಮ್ಕಂಠಸೂತ್ರಂ ವಿನಾ ನಾರೀ ಹ್ಯನೇಕಾಭರಣೈರ್ಯುತಾ |ವಿದ್ಯೆ ಬಹುಪ್ರಕಾರವಾದ್ದು. ಲೋಕದಲ್ಲಿ ಗೌರವಯುತವಾದ ಜೀವನವನ್ನು ನಡೆಸಿಕೊಂಡು ಹೋಗಲು ಬೇಕಾಗುವ ಕೌಶಲವೆಲ್ಲವೂ ವಿದ್ಯೆಯೇ. ಮರ ಏರುವುದು, ನೆಲ ಊಳುವುದು, ದನ ಕಾಯುವುದು, ಕಸೂತಿ ಮಾಡುವುದು, ಲೋಹ ವಿದ್ಯೆ, ಶಿಲ್ಪವಿದ್ಯೆ –…

Read More

ಜಿಲ್ಲೆಯಲ್ಲಿ ಜು.31ಕ್ಕೆ 3,600 ಕೋವ್ಯಾಕ್ಸಿನ್ ಲಸಿಕೆ; ಶಿರಸಿಗೆ 700 ಡೋಸ್ ಲಭ್ಯ

ಕಾರವಾರ: ಜಿಲ್ಲೆಯಲ್ಲಿ ಜು.31 ಶನಿವಾರ 3600 ಕೋವ್ಯಾಕ್ಸಿನ್ ಲಸಿಕೆ ಲಭ್ಯವಿದ್ದು, 2ನೇ ಡೋಸ್ ಬಾಕಿಯಿರುವ ಸಾರ್ವಜನಿಕರು ಇದರ ಪ್ರಯೋಜನ ಪಡೆದುಕೊಳ್ಳುವಂತೆ ಪ್ರಕಟಣೆಯಲ್ಲಿ ತಿಳಿಸಿದೆ.ಶಿರಸಿ ತಾಲೂಕಿನಲ್ಲಿ ನಾಳೆ 700 ಕೋವ್ಯಾಕ್ಸಿನ್ ಲಸಿಕೆ ಲಭ್ಯವಿದ್ದು, ಇದನ್ನು ಯಲ್ಲಾಪುರ ರಸ್ತೆಯ ಡಾ.ಬಿ.ಆರ್ ಅಂಬೇಡ್ಕರ್…

Read More

‘ಶಂಕರ ಮುಗದ’ರಿಗೆ ಹೃದಯಾಂತರಾಳದ ಅಭಿನಂದನೆಗಳು – ಸುರೇಶ್ಚಂದ್ರ ಕೆಶಿನ್ಮನೆ

‘ಧಾರವಾಡ ಹಾಲು ಒಕ್ಕೂಟ‘ದ (KMF) ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿರುವ ನನ್ನ ಆತ್ಮೀಯರಾದ ‘ಶ್ರೀ ಶಂಕರ ಮುಗದ‘ರವರಿಗೆ ಹಾರ್ದಿಕ ಅಭಿನಂದನೆಗಳು. ಅವರ ಆಡಳಿತಾವಧಿಯಲ್ಲಿ ಹೈನುಗಾರರ ಸಮಗ್ರ ಅಭಿವೃದ್ಧಿಪರ ದೃಢ ನಿಲುವು ತಾಳುತ್ತಾರೆ ಎಂಬ ನಂಬಿಕೆ ನನ್ನದು. ಉತ್ತರ ಕನ್ನಡ ಜಿಲ್ಲೆಯ…

Read More

ಅಂತರ್ ಜಿಲ್ಲಾ ದನಗಳ್ಳರನ್ನು ಬಂಧಿಸಿದ ಶಿರಸಿ ಪೋಲೀಸ್

ಶಿರಸಿ: ರಾತ್ರಿವೇಳೆ ದನಗಳನ್ನು ಕದ್ದೊಯ್ಯುತ್ತಿದ್ದ ಅಂತರ್ ಜಿಲ್ಲಾ ದನಗಳ್ಳರನ್ನು ಬಂಧಿಸುವಲ್ಲಿ ಶಿರಸಿ ಪೋಲೀಸರು ಯಶಸ್ವಿಯಾಗಿದ್ದಾರೆ.ಜು.7 ರಂದು ವಿವೇಕಾನಂದನಗರ ಹಾಗೂ ಮರಾಠಿಕೊಪ್ಪದಲ್ಲಿ ನಡೆದ ದನಗಳ್ಳತನ ಪ್ರಕರಣದ ಕುರಿತು ತನಿಖೆ ಕೈಗೆತ್ತಿಕೊಂಡ ಪೋಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.ಗುರುವಾರ ರಾತ್ರಿ ಪಿಎಸ್ಸೈ ಭೀಮಾಶಂಕರ್ ರವರ…

Read More
Back to top