Slide
Slide
Slide
previous arrow
next arrow

ನಾಲ್ಕು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಅಂತರ್ ಜಿಲ್ಲಾ ಕಳ್ಳರ ಬಂಧನ

ಮುಂಡಗೋಡ : ದೇವಸ್ಥಾನ ಕಳ್ಳತನ, ಮನೆಕಳ್ಳತನ ಹಾಗೂ ದರೋಡೆ ಪ್ರಕರಣಗಳು ಸೇರಿದಂತೆ ನಾಲ್ಕು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಅಂತರ್ ಜಿಲ್ಲಾ‌‌‌ ಕಳ್ಳರನ್ನು ಬಂಧಿಸುವಲ್ಲಿ ಮುಂಡಗೋಡ ಪೋಲೀಸರು ಸಫಲರಾಗಿದ್ದಾರೆ. ತಾಲೂಕಿನ ಕೊಪ್ಪ ಗ್ರಾಮದಲ್ಲಿ ದೇವಸ್ಥಾನಕಳ್ಳತನ, ಬೆಡಸಗಾಂವ ಹಾಗೂ ಕಲಕೊಪ್ಪ ಗ್ರಾಮಗಳಲ್ಲಿ ಮನೆಕಳ್ಳತನ…

Read More

ಬೈಕ್- ಬೊಲೆರೊ ನಡುವೆ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು

ಬನವಾಸಿ: ಬೈಕ್ ಹಾಗೂ ಬೊಲೆರೋ ವಾಹನದ ನಡುವೆ ಅಪಘಾತವುಂಟಾಗಿ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ನಡೆದಿದೆ. ತಾಲೂಕಿನ ವಡ್ಡಿಗೇರಿ ಕ್ರಾಸ್ ಬಳಿ ಅಪಘಾತ ಸಂಭವಿಸಿದ್ದು ಹಿರೇಹಳ್ಳಿಯ ಸದಾನಂದ‌ ಜಗನ್ನಾಥ ಮಟ್ಟಿಮನಿ ಅಪಘಾತದಲ್ಲಿ ಸಾವನ್ನಪ್ಪಿದ್ದಾನೆ. ಸುದ್ದಿ ತಿಳಿದು ಬನವಾಸಿ…

Read More

ಕಾಲುಜಾರಿ ಬಿದ್ದು ನದಿಪಾಲಾದ ಯುವಕ

ಭಟ್ಕಳ: ಗದ್ದೆ ಕೆಲಸ ಮುಗಿಸಿ ಕಾಲು ತೊಳೆಯಲು ನದಿಯಂಚಿಗೆ ತೆರಳಿದ ಯುವಕ ಕಾಲು ಜಾರಿ ನದಿ ನೀರಿಗೆ ಬಿದ್ದು ಸಾವನ್ನಪ್ಪಿದ ಘಟನೆ ತಾಲೂಕಿನಲ್ಲಿ ನಡೆದಿದೆ. ಜಾಲಿ ಪಟ್ಟಣಪಂಚಾಯ ವ್ಯಾಪ್ತಿಯ ಜಾಗಟೆಬೈಲ್‌ನ ವೆಂಕಟಪುರ ನದಿಯಲ್ಲಿ ಘಟನೆ ನಡೆದಿದ್ದು ಜಯಂತ ರಾಮಗೊಂಡ(19)…

Read More

ಕೋಟಿತೀರ್ಥದಲ್ಲಿ ಮುಳುಗಿ ವ್ಯಕ್ತಿ ಸಾವು

ಗೋಕರ್ಣ: ಇಲ್ಲಿನ‌ ಪ್ರಸಿದ್ಧ ಕೋಟಿ ತೀರ್ಥದಲ್ಲಿ ವ್ಯಕ್ತಿಯೋರ್ವ ಮುಳುಗಿ ಸಾವನ್ನಪ್ಪಿದ ಘಟನೆ ನಡೆದಿದೆ. ಕುಮಟಾದ ಹೆರವಟ್ಟಾ ಮೂಲದ ದಾಮು ನಾರಾಯಣ ಗೌಡ ಮೃತ ದುರ್ದೈವಿ. ಈತ ಕೋಟಿತೀರ್ಥದಲ್ಲಿ ಈಜಲು ಹೋಗಿ ಮುಳುಗಿ ಸಾವನ್ನಪ್ಪಿದ್ದಾನೆ ಎನ್ನಲಾಗಿದೆ. ತೀವ್ರ ಶೋಧದ ನಂತರ…

Read More

ಕಾತೂರು ಬಳಿ ಲಾರಿ ಚಾಲಕನನ್ನು ಅಪಹರಿಸಿ ಹಣ ದೋಚಿದ ಖದೀಮರು

ಮುಂಡಗೋಡ:‌ ಲಾರಿ ಚಾಲಕನನ್ನು ಅಪಹರಿಸಿ, ಆತನ ಬಳಿಯಿದ್ದ 22 ಸಾವಿರ ರೂಪಾಯಿ ದೋಚಿಕೊಂಡು ಹೋದ ಘಟನೆ ತಾಲೂಕಿನ ಕಾತೂರ ಸಮೀಪ ಸಂಭವಿಸಿದೆ. ಯಲ್ಲಾಪುರ ತಾಲೂಕಿನ ಮಂಚಿಕೇರಿ ಗ್ರಾಮದ ಲಾರಿ ಚಾಲಕ ಅಬ್ದುಲ್ ಪೀರಸಾಬ ಶೇಖ ಹಣ ಕಳೆದುಕೊಂಡವರಾಗಿದ್ದಾರೆ. ಅಬ್ದುಲ್ ತನ್ನ…

Read More

ಗ್ಯಾಸ್ ಕಳ್ಳರ ಬಂಧನ; ಎರಡೇ ದಿನದಲ್ಲಿ ಪತ್ತೆಹಚ್ಚಿದ ಸಿದ್ದಾಪುರ ಪೋಲೀಸ್

ಸಿದ್ದಾಪುರ: ಪಟ್ಟಣದ ಇಂಡೇನ್ ಗ್ಯಾಸ್ ಏಜೆನ್ಸಿಯಲ್ಲಿ ಜು.27ರಂದು ನಡೆದ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಪೋಲೀಸರು ಕಳ್ಳರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.ಕಳ್ಳತನ ನಡೆದ ಎರಡುದಿನಗಳಲ್ಲಿ ಪೋಲೀಸರು ಕಳ್ಳರನ್ನು ಬಂಧಿಸಿದ್ದು ಗ್ಯಾಸ್ ಏಜೆನ್ಸಿಯ ಕೆಲಸಗಾರ ಶಿಗ್ಗಾಂವಿಯ ಚಂದ್ರು ಮಲ್ಲೇಶಪ್ಪ ತಿಡ್ಡೇನವರ್(32) ಹಾಗೂ ಏಜೆನ್ಸಿಯ…

Read More

ಲಾರಿ ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸಾವು

ಅಂಕೋಲಾ: ಲಾರಿ ಮತ್ತು ಬೈಕ್ ನಡುವೆ ಅಪಘಾತವುಂಟಾಗಿ ಬೈಕ್ ಸವಾರ ಮೃತಪಟ್ಟು ಹಿಂಬದಿ ಸವಾರನಿಗೆ ಗಂಭೀರ ಗಾಯವಾದ ಘಟನೆ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 66ರ ಹಾರವಾಡ ಕ್ರಾಸ್ ಬಳಿ ನಡೆದಿದೆ. ಕಾರವಾರ ನ್ಯಾಯಾಲಯದಲ್ಲಿ ಕರ್ತವ್ಯ ಮುಗಿಸಿ ಹಿಂದಿರುಗುತ್ತಿದ್ದ ವೇಳೆ…

Read More

ಅಂತರ್ ಜಿಲ್ಲಾ ದನಗಳ್ಳರನ್ನು ಬಂಧಿಸಿದ ಶಿರಸಿ ಪೋಲೀಸ್

ಶಿರಸಿ: ರಾತ್ರಿವೇಳೆ ದನಗಳನ್ನು ಕದ್ದೊಯ್ಯುತ್ತಿದ್ದ ಅಂತರ್ ಜಿಲ್ಲಾ ದನಗಳ್ಳರನ್ನು ಬಂಧಿಸುವಲ್ಲಿ ಶಿರಸಿ ಪೋಲೀಸರು ಯಶಸ್ವಿಯಾಗಿದ್ದಾರೆ.ಜು.7 ರಂದು ವಿವೇಕಾನಂದನಗರ ಹಾಗೂ ಮರಾಠಿಕೊಪ್ಪದಲ್ಲಿ ನಡೆದ ದನಗಳ್ಳತನ ಪ್ರಕರಣದ ಕುರಿತು ತನಿಖೆ ಕೈಗೆತ್ತಿಕೊಂಡ ಪೋಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.ಗುರುವಾರ ರಾತ್ರಿ ಪಿಎಸ್ಸೈ ಭೀಮಾಶಂಕರ್ ರವರ…

Read More

ಅಕ್ರಮವಾಗಿ ಜಾನುವಾರು ಸಾಗಾಟ: ದಾಂಡೇಲಿಯಲ್ಲಿ ಇಬ್ಬರ ಬಂಧನ

ದಾಂಡೇಲಿ: ಪರವಾನಿಗೆಯಿಲ್ಲದೇ ಹಿಂಸಾತ್ಮಕ ರೀತಿಯಲ್ಲಿ ಜಾನುವಾರುಗಳನ್ನು ಸಾಗಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ದಾಂಡೇಲಿಯ ಬರ್ಚಿ ಚೆಕ್ ಪೋಸ್ಟ್ ಬಳಿ ದಾಂಡೇಲಿ ಗ್ರಾಮೀಣ ಪೋಲೀಸರು ಬಂಧಿಸಿದ್ದಾರೆ.ಚೆಕ್ ಪೋಸ್ಟ್ ನಲ್ಲಿ ಗಸ್ತಿನ ವೇಳೆ ಹರೇಗಾಳಿಯಿಂದ ದಾಂಡೇಲಿ ಕಡೆಗೆ ಸಾಗುತ್ತಿದ್ದ ಎರಡು ಹೋರಿ…

Read More

ಅಂತರಾಜ್ಯ ಕಳ್ಳನನ್ನು ಬಂಧಿಸಿದ ಯಲ್ಲಾಪುರ ಪೋಲೀಸ್

ಯಲ್ಲಾಪುರ: ಹಲವು ಕಳ್ಳತನಗಳಲ್ಲಿ ಭಾಗಿಯಾಗಿ ತಲೆಮರಿಸಿಕೊಂಡಿದ್ದ ಅಂತರಾಜ್ಯ ಕಳ್ಳನನ್ನು ಯಲ್ಲಾಪುರ ಪೋಲೀಸರು ಬಂಧಿಸಿದ್ದಾರೆ‌.ಯಲ್ಲಾಪುರದ ಶಾರದಾಗಲ್ಲಿಯಲ್ಲಿ ನಡೆದ ಕಳ್ಳತನದ ತನಿಖೆ ನಡೆಸುವಾಗ ಕಳ್ಳ ಸಿಕ್ಕಿಬಿದ್ದಿದ್ದಾನೆ. ಬಂಧಿತನನ್ನುಕಾರವಾರದ ಶಿರವಾಡದ ಅಶೋಕ ಬಂಡಿವಡ್ಡರ ಎಂದು ಗುರುತಿಸಲಾಗಿದೆ.ಜಿಲ್ಲೆಯ ಯಲ್ಲಾಪುರ, ಕಾರವಾರ, ಭಟ್ಕಳ, ಸಿದ್ದಾಪುರ ಸೇರಿದಂತೆ…

Read More
Back to top