Slide
Slide
Slide
previous arrow
next arrow

ಯಕ್ಷಗಾನಕ್ಕೂ,ಜೀವನಕ್ಕೂ ಅವಿನಾಭಾವ ಸಂಬಂಧ: ಶ್ರೀನಿವಾಸ ಭಟ್

ಶಿರಸಿ: ಯಕ್ಷಗಾನಕ್ಕೂ, ನಮ್ಮ ಜೀವನಕ್ಕೂ ಅವಿನಾಭಾವ ಸಂಬಂಧವಿದೆ. ಯಕ್ಷಗಾನದಲ್ಲಿ ಕಲಾವಿದನ ಕುಣಿತವನ್ನು ಜನ ಗಮನಿಸಿ ಪ್ರೋತ್ಸಾಹಿಸಿದಂತೆ ನಮ್ಮ ಜೀವನದಲ್ಲಿಯೂ ನಮ್ಮ ವರ್ತನೆ ನೋಡಿ ಜನ ಗೌರವ ನೀಡುತ್ತಾರೆ ಎಂದು ಮಂಜುಗುಣಿ ಶ್ರೀ ವೆಂಕಟರಮಣ ದೇವಾಲಯದ ಪ್ರಧಾನ ಅರ್ಚಕ, ವಿದ್ವಾಂಸ…

Read More

ಶಿರಸಿಯಲ್ಲಿ ಪರಿವಾರ ಸಹಕಾರಿ ಸಂಘ ಉದ್ಘಾಟಿಸಿದ ಗೃಹಸಚಿವ ಜ್ಞಾನೇಂದ್ರ

ಶಿರಸಿ : ಅಡಿಕೆಯಲ್ಲಿ ಹಲವು ಆರೋಗ್ಯಕರ ಅಂಶವಿದೆ ಎನ್ನುವ ಸಂಶೋಧನೆಗಳು ಹೊರ ಬರುತ್ತಿದ್ದು, ಅಡಿಕೆ ಹಾನಿಕಾರಕವಲ್ಲ ಎನ್ನುವ ಕುರಿತು ಹಲವು ಸಂಶೋಧನೆಗಳು ಬಂದಿರುವ ಕುರಿತು ಸುಪ್ರಿಂ ಕೋರ್ಟ್ ಗೆ ಅಫಿಡಾವಿಟ್ ಸಲ್ಲಿಸಲಿದ್ದೇವೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ…

Read More

ಯಕ್ಷಕಲಾಪ್ರೇಮಿಗಳ ಮನಸೂರೆಗೊಂಡ ‘ಕರ್ಣಾವಸಾನ’

ಸಿದ್ದಾಪುರ: ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ನಾಣಿಕಟ್ಟಾದ ಶ್ರೀ ಸಿದ್ಧಿವಿನಾಯಕ ದೇವಸ್ಥಾನದ ಸಭಾಭವನದಲ್ಲಿ ನವರಾತ್ರಿ ಉತ್ಸವದ ದುರ್ಗಾದೇವಿ ಆರಾಧನೆ ಪ್ರಯುಕ್ತ ಇತ್ತೀಚೆಗೆ ಸರ್ವಕಾಲಿಕ ಪ್ರಸಂಗಗಳಲ್ಲೊಂದಾದ ಪೌರಾಣಿಕ ಯಕ್ಷಗಾನ ಪ್ರಸಂಗ ‘ಕರ್ಣಾವಸಾನ'(ಕರ್ಣಾರ್ಜುನ ಕಾಳಗ) ತಾಳಮದ್ದಲೆಯು ವೇ.ಮೂ.ವಿನಾಯಕ ಸು.ಭಟ್ಟ ಮತ್ತಿಹಳ್ಳಿ ಅವರ…

Read More

ಯಶಸ್ವಿಯಾಗಿ ನಡೆದ ‘ಗೋವರ್ಧನಗಿರಿ ಪೂಜೆ’ ಯಕ್ಷಗಾನ

ಶಿರಸಿ; ನವರಾತ್ರಿ ಪ್ರಯುಕ್ತ ನಗರದ ಮಾರಿಕಾಂಬಾ ದೇವಸ್ಥಾನದಲ್ಲಿ ನಡೆಯುತ್ತಿರುವ ಸಾಂಸ್ಕೃತಿಕ ಕಾರ್ಯಕ್ರಮಗಳು ಜನರ ಮನಮುಟ್ಟುತ್ತಿವೆ. ಅಂತೆಯೇ ಶುಕ್ರವಾರ ಸಂಜೆ ಮಕ್ಕಳಿಂದ ನಡೆದ ಯಕ್ಷಗಾನವು ತುಂಬಿದ ಸಭಾಂಗಣದ ಚಪ್ಪಾಳೆ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಯಿತು.ಶಿರಸಿಯ ಯಕ್ಷ ಕಲಾಸಂಗಮ ಮಹಿಳಾ ಮತ್ತು ಮಕ್ಕಳ ಯಕ್ಷಗಾನ…

Read More

ಹೋರಾಟ ಮನೋಭಾವದ ಅರ್ಜುನ, ಮಾರ್ಗದರ್ಶನ ಮಾಡುವ ಕೃಷ್ಣ ಇದ್ದಲ್ಲಿ ವಿಜಯ ನಿಶ್ಚಿತ: ರಘುನಂದನಜೀ

ಶಿರಸಿ: ಹೋರಾಟ ಮನೋಭಾವದ ಅರ್ಜುನ, ಮಾರ್ಗದರ್ಶನ ಮಾಡುವ ಕೃಷ್ಣ ಇದ್ದಲ್ಲಿ ವಿಜಯ ನಿಸ್ಸಂಶಯವಾಗಿ ದೊರಕುತ್ತದೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ವೈಚಾರಿಕ ವೇದಿಕೆ ಪ್ರಜ್ಞಾಪ್ರವಾಹದ ದಕ್ಷಿಣ ಮಧ್ಯಕ್ಷೇತ್ರೀಯ ಸಂಯೋಜಕ ರಘುನಂದನ ಹೇಳಿದರು. ಅವರು ನಗರದಲ್ಲಿ ವಿಜಯ ದಶಮಿ ಪ್ರಯುಕ್ತ…

Read More

ಶ್ರೀಮಹಾಸತಿ ಭೈರವಿಗೆ ಸಿದ್ಧಿಧಾತ್ರಿ ರೂಪ

ಕುಮಟಾ: ತಾಲೂಕಿನ ಮಿರ್ಜಾನ್‌ನ ಶ್ರೀಆದಿಚುಂಚನಗಿರಿ ಮಹಾಸಂಸ್ಥಾನ ಶಾಖಾ ಮಠದ ಶ್ರೀಮಹಾಸತಿ ಭೈರವಿ ದೇವಾಲಯದಲ್ಲಿ ಮಹಾನವಮಿಯಂದು ದೇವಿಯನ್ನು ವಿವಿಧ ಫಲಗಳಿಂದ ಅಲಂಕೃತಗೊಳಿಸಿ ಸಿದ್ಧಿಧಾತ್ರಿ ರೂಪದಲ್ಲಿ ಪೂಜಿಸಲಾಯಿತು.ತಾಲೂಕಿನ ಮಿರ್ಜಾನ್‌ನ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಶಾಖಾ ಮಠದ ಶ್ರೀ ಮಹಾಸತಿ ಭೈರವಿ ದೇವಾಲಯದಲ್ಲಿ…

Read More

ಶಟಲ್ ಬ್ಯಾಡ್ಮಿಂಟನ್: ವಿಭಾಗ ಮಟ್ಟಕ್ಕೆ ಆಯ್ಕೆಯಾದ ದಿಗಂತ

ಶಿರಸಿ: ಇತ್ತೀಚೆಗೆ ಶಿರಸಿಯಲ್ಲಿ ನಡೆದ ಜಿಲ್ಲಾ ಮಟ್ಟದ ಶಟಲ್ ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ, 14 ವರ್ಷದೊಳಗಿನ ಬಾಲಕರ ವಿಭಾಗದ ಸಿಂಗಲ್ಸ್ ಸ್ಪರ್ಧೆಯಲ್ಲಿ, ನಗರದ ಮಾರಿಕಾಂಬಾ ಪ್ರೌಢಶಾಲೆಯ ವಿದ್ಯಾರ್ಥಿ ಕು. ದಿಗಂತ ಸುಧಾಕರ ಹೆಗಡೆ ಮಾದ್ನಕಳ್ ಪ್ರಥಮ ಸ್ಥಾನ ಪಡೆದು ವಿಭಾಗ…

Read More

ಮೈ ಓಟ್ ಇಸ್ ನಾಟ್ ಫಾರ್ ಸೇಲ್: ಹಿತೇಂದ್ರ ನಾಯ್ಕ

ಸಿದ್ದಾಪುರ : ಸಿದ್ದಾಪುರದ ಬಾಲಿಕೊಪ್ಪ ಶಾಲೆಯ 310 ಮಕ್ಕಳಿಗೆ ಟೀಮ್ ಪರಿವರ್ತನೆ ಕಡೆಯಿಂದ ಪಟ್ಟಿ ವಿತರಿಸಲಾಯಿತು. ಈ ಸಂದರ್ಭದಲ್ಲಿ ಹಿತೇಂದ್ರ ನಾಯ್ಕ ಮಾತನಾಡಿ “ಅರ್ಧ ವಿದ್ಯೆಯನ್ನು ಕಲಿಯಬೇಡಿ ಇದರಿಂದ ಗೆಲುವು ಸಾಧ್ಯವಿಲ್ಲ, ಪೂರ್ತಿ ವಿದ್ಯೆ ಕಲಿಯಿರಿ. ವಿದ್ಯೆ ಕಲಿಯುವ…

Read More

ಕೃಷಿಕ ರೈತ ಮಹಿಳೆಯರ ಜೀವನೋಪಾಯ ಬಲವರ್ಧನೆಗೆ ಕೃಷಿ ಸಖಿಯರ ಸಾಥ್

ಶಿರಸಿ: ನಗರದ ಕೃಷಿ ವಿಜ್ಞಾನ ಕೇಂದ್ರದಲ್ಲ್ರಿ ಸೆ.26, ಸೋಮವಾರ DAY-NRLM ಸಂಜೀವಿನಿ ಯೋಜನೆಯಡಿಯಲ್ಲಿ ಆಯ್ಕೆಯಾಗಿರುವ ಕೃಷಿ ಸಖಿ ತರಬೇತಿಯನ್ನು ಉದ್ಘಾಟಿಸಲಾಯಿತು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸ್ವಾತಂತ್ರ್ಯದ ನಂತರ ಪ್ರಥಮ ಬಾರಿ ಸರ್ಕಾರದ ಕೃಷಿ ಸೌಲಭ್ಯಗಳು ನೇರವಾಗಿ ಬಡಕುಟುಂಬಗಳ…

Read More

ನಿಸರ್ಗ ಮನೆಯಲ್ಲಿ ಚಿತ್ರತಾರೆ ಟೆನಿಸ್ ಕೃಷ್ಣ

ಶಿರಸಿ: ಕನ್ನಡದ ಪ್ರಸಿದ್ದ ಹಾಸ್ಯ ನಟ, ಬಹುಮುಖ ಪ್ರತಿಭೆ ಕಲಾವಿದ ಟೆನ್ನಿಸ್ ಕೃಷ್ಣ ಅವರು ನಗರದ ಹೊರ ವಲಯದಲ್ಲಿ ಇರುವ ನಿಸರ್ಗಮನೆ ವೇದ ಆರೋಗ್ಯ ಕೇಂದ್ರಕ್ಕೆ ಭೇಟಿ‌ ನೀಡಿ ಮೆಚ್ಚುಗೆ‌ ಸೂಚಿಸಿದರು. ನಿಸರ್ಗ ಮನೆಯ‌ ಪರಿಸರ, ಇಲ್ಲಿ‌ನ ಆರೋಗ್ಯ…

Read More
Back to top