Slide
Slide
Slide
previous arrow
next arrow

ಜಮ್ಮು‌ ಬಾಲಕಿಯ ವೀಡಿಯೋಗೆ ಸ್ಪಂದನೆ: ಶಾಲಾಭಿವೃದ್ಧಿಗೆ 91ಲಕ್ಷ ರೂ. ಮಂಜೂರು

ಜಮ್ಮು: ಕೆಲವು ದಿನಗಳ ಹಿಂದೆ ಜಮ್ಮು-ಕಾಶ್ಮೀರದ ಕಥುವಾ ಜಿಲ್ಲೆಯ ಲೋಹಾಯ್ ಮಲ್ಲಾರ್ ಎಂಬ ಗ್ರಾಮದ ಪುಟ್ಟ ಹುಡುಗಿ, 3ನೇ ತರಗತಿ ವಿದ್ಯಾರ್ಥಿನಿ ಸೀರಾತ್ ನಾಜ್ ತಾನು ಓದುತ್ತಿರುವ ಶಾಲೆಯ ದುಃಸ್ಥಿತಿಯನ್ನು ವಿಡಿಯೊ ಮಾಡಿ ತೋರಿಸಿದ್ದಳು. ಅಲ್ಲದೆ, ‘ನನ್ನ ಶಾಲೆ…

Read More

ಶಿರಸಿಯಲ್ಲಿ ಮೊದಲ ಮಳೆ ಸಿಂಚನ: ಕಾದ ಧರೆಗೆ ಹನಿತಂಪು

ಶಿರಸಿ: ತಾಲೂಕಿನ ವರ್ಷದ ಮೊದಲ ಮಳೆಯ ಸಿಂಚನ ತಾಲೂಕಿನ ಹಲವೆಡೆಯಾಗಿದೆ. ಗುರುವಾರ ಶ್ರೀಕ್ಷೇತ್ರ ಮಂಜುಗುಣಿಯ ತೇರಿನ ದಿನ ಮಳೆಯಾಗುವ ಹಿನ್ನೆಲೆ ಕ್ಷೇತ್ರದಲ್ಲಿತ್ತು. ಅದರ ಮರುದಿನ ತಾಲೂಕಿನ ಹಲವೆಡೆ ಗುಡುಗು, ಅಲಿಕಲ್ಲಿನಿಂದ ಕೂಡಿದ ಮಳೆ ಸುರಿದಿದೆ ಎಂದು ವರದಿಯಾಗಿದೆ.

Read More

ಮದುವೆ ಕರೆಯುವ ನೆಪದಲ್ಲಿ ಬಂದು ಕಳ್ಳತನಕ್ಕೆ ಯತ್ನ: ಸಿಸಿ ಟಿವಿಯಲ್ಲಿ ದೃಶ್ಯ ಸೆರೆ

ಶಿರಸಿ:ತಾಲೂಕಿನ ಮಂಡೆಮನೆಯಲ್ಲಿ ಮದುವೆಗೆ ಕರೆಯುವ ನೆಪದಲ್ಲಿ ಚಾಕು ತೋರಿಸಿ ಮನೆ ಕಳ್ಳತನ ಮಾಡಲು ಯತ್ನ ನಡೆದಿರುವ ಘಟನೆ ನಡೆದಿದೆ. ವ್ಯಕ್ತಿಯೊಬ್ಬ ಮದುವೆಗೆ ಆಮಂತ್ರಣ ಕೊಡಲು ಬಂದಿದ್ದಾಗಿ ಹೇಳಿ ಬಾಗಿಲು ತಟ್ಟಿದ್ದು, ಮನೆಯವರು ಬಾಗಿಲು ತೆಗೆದಾಗ ಮನೆಗೆ ನುಗ್ಗಿ ಬಳಿಕ ಕುಟುಂಬಸ್ಥರ…

Read More

‘ಅಘನಾಶಿನಿ ಆರತಿ’: ಯುವ ಬ್ರಿಗೇಡ್ ಕಾರ್ಯಕ್ರಮ‌ ಯಶಸ್ವಿ

ಕುಮಟಾ : ಯುವಾ ಬ್ರಿಗೇಡ್ ಕುಮಟಾ ತಂಡದ ವತಿಯಿಂದ ತಾಲೂಕಿನ ಮಿರ್ಜಾನಿನ ಸನಿಹದ ತಾರಿಬಾಗಿಲಿನಲ್ಲಿ ಅಘನಾಶಿನಿ ನದಿಗೆ ವಿಶೇಷ ರೀತಿಯಲ್ಲಿ ಆರತಿಯನ್ನು ಮಾಡುವ ಮೂಲಕ “ಅಘನಾಶಿನಿ ಆರತಿ” ಕಾರ್ಯಕ್ರಮ ಸಂಪನ್ನಗೊಂಡಿತು. ಅಘನಾಶಿನಿ ನದಿಯ ದಡದ ಸುತ್ತಮುತ್ತಲೂ ಸಾಲಂಕೃತ ವಿದ್ಯುತ್…

Read More

ಬನವಾಸಿ ಕಾಲೇಜಿನಲ್ಲಿ ಸಂಗೀತ ಸಂಭ್ರಮ

ಶಿರಸಿ: ತಾಲೂಕಿನ ಬನವಾಸಿಯ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಖ್ಯಾತ ಕಲಾವಿದರಿಂದ ಸಂಗೀತ ಸಂಭ್ರಮ ಕಾರ್ಯಕ್ರಮ ಇತ್ತೀಚಿಗೆ ನಡೆಯಿತು. ಕೊಳಲು ವಾದಕ ಪ್ರಕಾಶ್ ಹೆಗಡೆ ಕಲ್ಲಾರೆಮನೆ, ತಬಲವಾದಕ ಲಕ್ಷ್ಮೀಶ ರಾವ್ ಕಲ್ಗುಂಡಿಕೊಪ್ಪ, ಯಕ್ಷಗಾನ ಭಾಗವತ ಕೇಶವ ಹೆಗಡೆ ಕೊಳಗಿ,ಮದ್ದಳೆವಾದಕ…

Read More

ಕೊಳಗಿಬೀಸ್ ಮಾರುತಿ ದೇವರಿಗೆ ರಜತ ಪೀಠ ಸಮರ್ಪಿಸಿದ ಶ್ರೀನಿವಾಸ ಹೆಬ್ಬಾರ್

ಶಿರಸಿ: ಜಿಲ್ಲೆಯ ಶಕ್ತಿ ಸ್ಥಳವೆನಿಸಿದ ಕೊಳಗಿಬೀಸ್ ಮಾರುತಿ ದೇವಾಲಯದ ಶ್ರೀದೇವರಿಗೆ ಜೀವಜಲ ಕಾರ್ಯಪಡೆ ಅಧ್ಯಕ್ಷ ಶ್ರೀನಿವಾಸ ಹೆಬ್ಬಾರ್ ರಜತ ಕವಚವನ್ನು ಶನಿವಾರ ಕುಟುಂಬ ಸಮೇತ ವಿದ್ವಜ್ಜನರ ಸಮ್ಮುಖದಲ್ಲಿ ಸಮರ್ಪಿಸಿದರು. ಈ ವೇಳೆ ಮಾತನಾಡಿದ ಅವರು, ಈ ಮುಂಚೆ ಯೋಜಿಸಿದ…

Read More

ಬನವಾಸಿ ಸರ್ಕಾರಿ‌ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಂದ ಅಣಕು ಸಂಸತ್ತು ಕಾರ್ಯಕ್ರಮ

ಶಿರಸಿ: ತಾಲೂಕಿನ ಬನವಾಸಿಯ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಂದ ಅಣುಕು ಸಂಸತ್ತು ಕಾರ್ಯಕ್ರಮ ನಡೆಯಿತು. ವಿರೋಧ ಪಕ್ಷ ಮತ್ತು ಆಡಳಿತ ಪಕ್ಷದ ಸದಸ್ಯರು ಗಂಭೀರವಾದ ಚರ್ಚೆಯಲ್ಲಿ ಪಾಲ್ಗೊಂಡರು. ಜನಪರ ಕೆಲಸಗಳು ಮತ್ತು ಸಾಧನೆಗಳ ಕುರಿತು ಮುಖ್ಯಮಂತ್ರಿ ಮತ್ತು…

Read More

ಬಿಜಿಎಸ್ ವಿದ್ಯಾಲಯದಲ್ಲಿ ಕೆಂಪೇಗೌಡರ ರಥಕ್ಕೆ ಅಭೂತಪೂರ್ವ ಸ್ವಾಗತ

ಕುಮಟಾ: ತಾಲೂಕಿನ ಮಿರ್ಜಾನಿನ ಬಿಜಿಸ್ ಕೇಂದ್ರೀಯ ವಿದ್ಯಾಲಯಕ್ಕೆ ಆಗಮಿಸಿದ ನಾಡಪ್ರಭು ಕೆಂಪೇಗೌಡರ ರಥಕ್ಕೆ ಶ್ರೀ ಆದಿಚುಂಚನಗಿರಿ ಮಿರ್ಜಾನ್ ಶಾಖಾಮಠದ ಬ್ರಹ್ಮಚಾರಿ ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿಯವರು ಸ್ವಾಗತಿಸಿ, ರಥವನ್ನು ಪೂಜಿಸಿ, ಪವಿತ್ರ ಮೃತ್ತಿಕೆ ಮತ್ತು ಜಲವನ್ನು ನೀಡಿದರು. ಈ ಸಂದರ್ಭದಲ್ಲಿ…

Read More

ತೂಗು ಸೇತುವೆ ಮೇಲೆ ಕಾರು ಚಲಾಯಿಸಿದ ಪ್ರವಾಸಿಗರು: ಸ್ಥಳೀಯರ ಆಕ್ಷೇಪ

ಯಲ್ಲಾಪುರ: ಯಲ್ಲಾಪುರ ಹಾಗೂ ಜೋಯಿಡಾ ತಾಲೂಕಿನ ಗಡಿಯ ಶಿವಪುರ ಗ್ರಾಮದಲ್ಲಿ ಕಾಳಿ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿರುವ ತೂಗು ಸೇತುವೆಯ ಮೇಲೆ ಅಪರಿಚಿತರು ಕಾರನ್ನು ಚಲಾಯಿಸಿಕೊಂಡು ಹೋಗಿ ಆತಂಕ ಸೃಷ್ಟಿಸಿದ ಘಟನೆ ನಡೆದಿದೆ. ಜನರು ಓಡಾಡುವ ತೂಗು ಸೇತುವೆಯಲ್ಲಿ ಕಾರನ್ನು…

Read More

ಭುವನಗಿರಿಯಲ್ಲಿ ಸಭಾಧ್ಯಕ್ಷ ಕಾಗೇರಿ ದಂಪತಿಗಳಿಗೆ ಸನ್ಮಾನ

ಶಿರಸಿ: ಸುಷಿರ ಸಂಗೀತ‌ ಪರಿವಾರ ಭುವನಗಿರಿ, ಭುವನೇಶ್ವರಿ ದೇವಸ್ಥಾನ ಭುವನಗಿರಿ ಇವರ ಸಂಯುಕ್ತಾಶ್ರಯದಲ್ಲಿ ನಡೆಯುತ್ತಿರುವ ಸಂಗೀತ ಮಹೋತ್ಸವವು ಅ.30 20ರಂದು ಉದ್ಘಾಟನೆಗೊಂಡು ಸಂಗೀತಾಸಕ್ತರ ಮನರಂಜಿಸುತ್ತಿದೆ.ವಯೋಲಿನ್ ವಾದಕ ಶಂಕರ್ ಕಬಾಡಿ ಧಾರವಾಡ, ಬಾನ್ಸುರಿ ವಾದಕ‌ ಪ್ರಕಾಶ್ ಹೆಗಡೆ ಕಲ್ಲಾರೆಮನೆ ಇವರ…

Read More
Back to top