Slide
Slide
Slide
previous arrow
next arrow

ರಾಮಲೀಲೋತ್ಸವಕ್ಕೆ ಭರದಿಂದ ಸಾಗುತ್ತಿರುವ ಮೂರ್ತಿ ತಯಾರಿಕೆ ಕಾರ್ಯ

ದಾಂಡೇಲಿ: ಬಂಗೂರುನಗರದ ಡಿಲೆಕ್ಸ್ ಮೈದಾನದಲ್ಲಿ ವಿಜಯದಶಮಿಯ ದಿನದಂದು ನಡೆಯಲಿರುವ ರಾಮಲೀಲೋತ್ಸವ ಕಾರ್ಯಕ್ರಮಕ್ಕೆ ರಾವಣ, ಕುಂಭಕರ್ಣ, ಮೇಘನಾಥನ ಮೂರ್ತಿ ತಯಾರಿಕೆ ಕಾರ್ಯವು ಭರದಿಂದ ಸಾಗುತ್ತಿದೆ. ಕಳೆದ 33 ವರ್ಷಗಳಿಂದ ರಾಮಲೀಲೋತ್ಸವ ಕಾರ್ಯಕ್ರಮಕ್ಕೆ ಮೂರ್ತಿ ತಯಾರಿಸಿ ಕೊಡುವ ಕಲಾವಿದ ಹಳಿಯಾಳ ತಾಲೂಕಿನ…

Read More

ಪರಿಸರ ಸ್ನೇಹಿ ಸುಡುಮದ್ದುಗಳ ಪ್ರದರ್ಶನಕ್ಕೆ ಅವಕಾಶ

ದಾಂಡೇಲಿ: ಬಂಗೂರುನಗರದ ಡಿಲೆಕ್ಸ್ ಮೈದಾನದಲ್ಲಿ ವೆಸ್ಟ್ಕೋಸ್ಟ್ ಕಾಗದ ಕಾರ್ಖಾನೆಯ ಆಶ್ರಯದಡಿ ನಡೆಯಲಿರುವ ರಾಮಲೀಲೊತ್ಸವ ಕಾರ್ಯಕ್ರಮದಲ್ಲಿ ಪರಿಸರ ಸ್ನೇಹಿ ಸುಡುಮದ್ದುಗಳ ಪ್ರದರ್ಶನಕ್ಕೆ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ಅನುಮತಿ ನೀಡಿದ್ದಾರೆ. ಪರಿಸರ ಸ್ನೇಹಿ ಸುಡುಮದ್ದುಗಳ ಪ್ರದರ್ಶನಕ್ಕೆ ನಿಯಮಾವಳಿಯ ಪ್ರಕಾರ ಅವಕಾಶವನ್ನು ನೀಡಲಾಗಿದೆ.…

Read More

ವಿಜಯ ದಶಮಿ: ಹೊನ್ನಾವರದಲ್ಲಿ ಆರ್‌ಎಸ್‌ಎಸ್ ಪಥಸಂಚಲನ

ಹೊನ್ನಾವರ: ವಿಜಯ ದಶಮಿ ಹಬ್ಬದ ಪ್ರಯುಕ್ತ ಆರ್.ಎಸ್.ಎಸ್ ವತಿಯಿಂದ ಪಟ್ಟಣದಲ್ಲಿ ಭಾನುವಾರ ಪಥಸಂಚಲನ ನಡೆಯಿತು. ಪಟ್ಟಣದ ದುರ್ಗಾಕೇರಿ ಶ್ರೀಲಕ್ಷ್ಮೀ ನಾರಾಯಣ ದೇವಸ್ಥಾನದಿಂದ ಪಥಸಂಚಲನ ಪ್ರಾರಂಭವಾಗಿ ಶ್ರೀವಿಠೋಬ ರುಖುಮಾಯಿ ದೇವಸ್ಥಾನ, ಶ್ರೀರಾಮಮಂದಿರ, ಹೂವಿನಚೌಕದಿಂದ ವೆಂಕಟ್ರಮಣ ದೇವಸ್ಥಾನ, ಮಹಾಸತಿ ಕಟ್ಟೆ ರಸ್ತೆ,…

Read More

ಅ.24ಕ್ಕೆ ‘ನಾದೋಪಾಸನಾ’ ಸಂಗೀತ ಕಾರ್ಯಕ್ರಮ

ಭಟ್ಕಳ: ತಾಲೂಕಿನ ದೊಡ್ಡಹಿತ್ಲು , ಕೋಡಖಂಡದಲ್ಲಿ ‘ನಾದೋಪಾಸನಾ’ ಸಂಗೀತ ಕಾರ್ಯಕ್ರಮವು ಅ.24, ಮಂಗಳವಾರ ಸಂಜೆ 4 ಗಂಟೆಯಿಂದ ನಡೆಯಲಿದೆ. ಕಾರ್ಯಕ್ರಮದಲ್ಲಿ ಖ್ಯಾತ ಹಿಂದೂಸ್ತಾನಿ ಗಾಯಕಿ ವಿ. ವಸುಧಾ ಶರ್ಮಾ ಸಾಗರ ಗಾನಸುಧೆ ಹರಿಸಲಿದ್ದು, ಇವರಿಗೆ ತಬಲಾದಲ್ಲಿ ಗಣೇಶ ಗುಂಡ್ಕಲ್,…

Read More

ಮುರ್ಡೇಶ್ವರ ಕಡಲತೀರದಲ್ಲಿ ನೀರುಪಾಲಾಗುತ್ತಿದ್ದ ಮೂವರ ರಕ್ಷಣೆ

ಭಟ್ಕಳ: ಇಲ್ಲಿನ ಮುರ್ಡೇಶ್ವರ ಕಡಲತೀರದಲ್ಲಿ ನೀರು ಪಾಲಾಗುತ್ತಿದ್ದ ಮೂವರನ್ನು ರಕ್ಷಿಸಿದ ಘಟನೆ ನಡೆದಿದೆ. ಪ್ರವಾಸಕ್ಕೆಂದು ಬಂದಿದ್ದ ಬಸವನಗೌಡ ಪಾಟೀಲ್(22), ಶರಣು ಇಂಚಲ್(21), ರವಿಚಂದ್ರನ್(22) ಅಪಾಯದಿಂದ ಪಾರಾದವರಾಗಿದ್ದು, ಇವರು ದಸರಾ ರಜೆ ಹಿನ್ನೆಲೆ ಪ್ರವಾಸಕ್ಕೆಂದು ಬಾಗಲಕೋಟೆಯಿಂದ ಮುರುಡೇಶ್ವರಕ್ಕೆ ಬಂದಿದ್ದರು. ಈ…

Read More

ಅ.24ಕ್ಕೆ ಶಿರಸಿಯಲ್ಲಿ ‘ವಿಜಯದಶಮಿ ಉತ್ಸವ’: ಪಥ ಸಂಚಲನ

ಶಿರಸಿ: ರಾಷ್ಟ್ರೀಯ ಸ್ವಯಂಸೇವಕ ಸಂಘ ಶಿರಸಿ ನಗರದ ವಿಜಯದಶಮಿ ಉತ್ಸವವು ಅ.24, ಮಂಗಳವಾರ ಸಂಜೆ 5ಗಂಟೆಯಿಂದ ನಗರದ ವಿಕಾಸಾಶ್ರಮ ಮೈದಾನದಲ್ಲಿ ನಡೆಯಲಿದೆ. ಅದೇ ದಿನ ಸಂಜೆ 3 ಗಂಟೆಗೆ ಮರಾಠಿಕೊಪ್ಪದ ಅಂಜನಾದ್ರಿ ಮಾರುತಿ ದೇವಸ್ಥಾನದಿಂದ ಗಣವೇಷಧಾರಿ ಸ್ವಯಂಸೇವಕರ ಪಥ…

Read More

ಸಾವಿನಲ್ಲೂ ಒಂದಾದ ದಂಪತಿ: ಸ್ವಗ್ರಾಮದಲ್ಲಿ ಅಂತ್ಯಕ್ರಿಯೆ

ಹೊನ್ನಾವರ: ಹಲವು ದಶಕಗಳ  ಸಾರ್ಥಕ ದಾಂಪತ್ಯ ಜೀವನ ನಡೆಸಿದ ಪತಿ, ಪತ್ನಿ ಇಬ್ಬರೂ ಸಾವಿನಲ್ಲಿ ಜೊತೆಯಾದ ಅಪರೂಪದ ಘಟನೆ ತಾಲೂಕಿನ ತಲಗೋಡಿನಲ್ಲಿ ನಡೆದಿದೆ. ತಲಗೋಡ ನಾಗ ಚಾಮುಂಡೇಶ್ವರಿ ದೇವಸ್ಥಾನದ ಧರ್ಮದರ್ಶಿ ಸುರೇಶ ಸುಬ್ರಾಯ ಮಹಾಲೆ(80) ಹಾಗೂ ಅವರ ಪತ್ನಿ…

Read More

ಬಿರುಕು ಬಿಟ್ಟಿದ್ದ ಕಿರು ಸೇತುವೆಯಲ್ಲಿ ಸಿಲುಕಿಕೊಂಡ ಲಾರಿ

ದಾಂಡೇಲಿ: ಗಾಂಧಿನಗರದಲ್ಲಿ ಈ ಬಾರಿ ಮಳೆಗಾಲದ ಸಂದರ್ಭದಲ್ಲಿ ಕಿರು ಸೇತುವೆಯೊಂದು ಬಿರುಕು ಬಿಟ್ಟಿದ್ದು, ಘನವಾಹನಗಳು ಸಂಚರಿಸದಂತೆ ಬ್ಯಾರಿಕೇಡನ್ನು ಅಳವಡಿಸಲಾಗಿತ್ತು. ಇದೇ ಕಿರು ಸೇತುವೆಯ ಮೇಲೆ ಸರಕು ತುಂಬಿದ್ದ ಲಾರಿ ಎಂದು ಹೋಗುತ್ತಿದ್ದಾಗ ಸೇತುವೆ ಸಂಪೂರ್ಣ ಕುಸಿದು ಲಾರಿ ಹೂತು…

Read More

ಸಿಗಂದೂರು ಚೌಡೇಶ್ವರಿಗೆ ಪೂಜೆ ಸಲ್ಲಿಸಿದ ಶಾಸಕ ಭೀಮಣ್ಣ

ಸಾಗರ: ಸುಪ್ರಸಿದ್ಧ ಸಿಗದೂರು ಶ್ರೀ ಚೌಡೇಶ್ವರಿ ದೇವರಿಗೆ ಕುಟುಂಬ ಸಮೇತರಾಗಿ ಶಾಸಕರಾದ ಭೀಮಣ್ಣ ನಾಯ್ಕ ಭೇಟಿ ನೀಡಿ, ಪೂಜೆ ಸಲ್ಲಿಸಿ ಸಿಗಂದೂರು ದಸರಾ ವೈಭವ ಕಾರ್ಯಕ್ರಮದಲ್ಲಿ‌ ಪಾಲ್ಗೊಂಡರು. ಇದೇ ವೇಳೆ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಸಚಿವರಾದ…

Read More

ಕರ್ಕಿಮಕ್ಕಿ ಶಾಲೆಗೆ ಕಂಪ್ಯೂಟರ್ ಕೊಡುಗೆ ನೀಡಿದ ನಿವೇದಿತ್ ಆಳ್ವಾ

ಕುಮಟಾ: ತಾಲೂಕಿನ ಕರ್ಕಿಮಕ್ಕಿ ಹಿರಿಯ ಪ್ರಾಥಮಿಕ ಶಾಲೆಗೆ ನಿವೇದಿತ್ ಆಳ್ವಾ ಕಂಪ್ಯೂಟರ್ ಕೊಡುಗೆ ನೀಡಿದರು. ಶಾಲೆಯಲ್ಲಿ ಕಂಪ್ಯೂಟರ್ ಹಾಳಾದ ಹಿನ್ನೆಲೆಯಲ್ಲಿ ಶಾಲಾ ಅಭಿವೃದ್ಧಿ ಸಮಿತಿಯವರು ನಿವೇದಿತ್ ಆಳ್ವಾರನ್ನು ಭೇಟಿಯಾಗಿ ವಿದ್ಯಾರ್ಥಿಗಳಿಗೆ ಇದರಿಂದ ಆಗುತ್ತಿರುವ ತೊಂದರೆಯ ಕುರಿತು ತಿಳಿಸಿದ್ದರು. ಇದಕ್ಕೆ…

Read More
Back to top