Slide
Slide
Slide
previous arrow
next arrow

ಅ.24ಕ್ಕೆ ಶಿರಸಿಯಲ್ಲಿ ‘ವಿಜಯದಶಮಿ ಉತ್ಸವ’: ಪಥ ಸಂಚಲನ

300x250 AD

ಶಿರಸಿ: ರಾಷ್ಟ್ರೀಯ ಸ್ವಯಂಸೇವಕ ಸಂಘ ಶಿರಸಿ ನಗರದ ವಿಜಯದಶಮಿ ಉತ್ಸವವು ಅ.24, ಮಂಗಳವಾರ ಸಂಜೆ 5ಗಂಟೆಯಿಂದ ನಗರದ ವಿಕಾಸಾಶ್ರಮ ಮೈದಾನದಲ್ಲಿ ನಡೆಯಲಿದೆ.

ಅದೇ ದಿನ ಸಂಜೆ 3 ಗಂಟೆಗೆ ಮರಾಠಿಕೊಪ್ಪದ ಅಂಜನಾದ್ರಿ ಮಾರುತಿ ದೇವಸ್ಥಾನದಿಂದ ಗಣವೇಷಧಾರಿ ಸ್ವಯಂಸೇವಕರ ಪಥ ಸಂಚಲನವು ಆರಂಭಗೊಂಡು, ನಗರದ ಪ್ರಮುಖ ಮಾರ್ಗಗಳಲ್ಲಿ ಸಾಗಿ, ವಿಕಾಸಾಶ್ರಮ ಮೈದಾನದಲ್ಲಿ ಕೊನೆಗೊಳ್ಳಲಿದೆ.

300x250 AD

ಕಾರ್ಯಕ್ರಮಕ್ಕೆ ಸರ್ವರೂ ಆಗಮಿಸಿ ವಿಜಯದಶಮಿ ಉತ್ಸವದಲ್ಲಿ ಪಾಲ್ಗೊಳ್ಳುವಂತೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Share This
300x250 AD
300x250 AD
300x250 AD
Back to top