Slide
Slide
Slide
previous arrow
next arrow

ಕರ್ಕಿಮಕ್ಕಿ ಶಾಲೆಗೆ ಕಂಪ್ಯೂಟರ್ ಕೊಡುಗೆ ನೀಡಿದ ನಿವೇದಿತ್ ಆಳ್ವಾ

300x250 AD

ಕುಮಟಾ: ತಾಲೂಕಿನ ಕರ್ಕಿಮಕ್ಕಿ ಹಿರಿಯ ಪ್ರಾಥಮಿಕ ಶಾಲೆಗೆ ನಿವೇದಿತ್ ಆಳ್ವಾ ಕಂಪ್ಯೂಟರ್ ಕೊಡುಗೆ ನೀಡಿದರು.

ಶಾಲೆಯಲ್ಲಿ ಕಂಪ್ಯೂಟರ್ ಹಾಳಾದ ಹಿನ್ನೆಲೆಯಲ್ಲಿ ಶಾಲಾ ಅಭಿವೃದ್ಧಿ ಸಮಿತಿಯವರು ನಿವೇದಿತ್ ಆಳ್ವಾರನ್ನು ಭೇಟಿಯಾಗಿ ವಿದ್ಯಾರ್ಥಿಗಳಿಗೆ ಇದರಿಂದ ಆಗುತ್ತಿರುವ ತೊಂದರೆಯ ಕುರಿತು ತಿಳಿಸಿದ್ದರು. ಇದಕ್ಕೆ ಸ್ಪಂದಿಸಿದ ನಿವೇದಿತ್ ಆಳ್ವಾ ಆಳ್ವಾ ಫೌಂಡೇಶನ್’ನಿಂದ ಶಾಲೆಗೆ ಕಂಪ್ಯೂಟರನ್ನು ದೇಣಿಗೆಯಾಗಿ ನೀಡಿದರು.

300x250 AD

ಈ ಸಂದರ್ಭದಲ್ಲಿ ಫ್ರಾನ್ಸಿಸ್, ಶಂಕರ ಅಡಿಗುಂಡಿ, ಭುವನ ಭಾಗವತ್, ಸತೀಶ ನಾಯ್ಕ, ಗಿರೀಶ ಪಟಗಾರ, ಶಾಂತರಾಂ ನಾಯ್ಕ, ಅನಂತ ಕ್ಷತ್ರಿಯ, ಶಿವು ಗೌಡ, ತಿಮ್ಮ ಗೌಡ ಉಪಸ್ಥಿತರಿದ್ದರು.

Share This
300x250 AD
300x250 AD
300x250 AD
Back to top