Slide
Slide
Slide
previous arrow
next arrow

ದಾಂಡೇಲಿ- ಕಾರವಾರಕ್ಕೆ ನೂತನ ಬಸ್ ಸಂಚಾರ

ದಾಂಡೇಲಿ: ದಾಂಡೇಲಿಯಿಂದ ಕಾರವಾರಕ್ಕೆ ಹೊಸಮಾರ್ಗದಿಂದ ನೂತನ ಸಾರಿಗೆ ಬಸ್ ಸಂಚಾರಕ್ಕೆ ಚಾಲನೆ ನೀಡಲಾಗಿದೆ. ಈ ಬಸ್ ಪ್ರತಿದಿನ ಬೆಳಿಗ್ಗೆ 7.45ಕ್ಕೆ ದಾಂಡೇಲಿಯಿಂದ ಹೊರಟು ಕುಳಗಿ, ಯಲ್ಲಾಪುರ, ಬಾಳೆಗುಳಿಯಿಂದ ಕಾರವಾರಕ್ಕೆ ತಲುಪಲಿದೆ. ಇದೇ ಮಾರ್ಗವಾಗಿ ಕಾರವಾರದಿಂದ ಪ್ರತಿದಿನ ಸಂಜೆ 4…

Read More

ಆ.29ಕ್ಕೆ ರಾಮಕೃಷ್ಣ ಹೆಗಡೆ ಜನ್ಮದಿನ ಆಚರಣೆ

ಶಿರಸಿ: ನಗರದ ಯಲ್ಲಾಪುರ ನಾಕೆಯಲ್ಲಿರುವ ರಾಮಕೃಷ್ಣ ಹೆಗಡೆ ವೃತ್ತದಲ್ಲಿ ಆ.29ರಂದು ದಿವಂಗತ ರಾಮಕೃಷ್ಣ ಹೆಗಡೆ ಅವರ ಜನ್ಮ ದಿನ ಆಚರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕಾರಣ ರಾಮಕೃಷ್ಣ ಹೆಗಡೆ ಅಭಿಮಾನಿಗಳು ಆಗಮಿಸಿ ಕೊವಿಡ್ ನಿಯಮವನ್ನು ಪಾಲಿಸಬೇಕೆಂದು ವೆಂಕಟೇಶ ಹೆಗಡೆ ಹೊಸಬಾಳೆ…

Read More

ಯಲ್ಲಾಪುರ ತಾ.ಪಂ ಜಮಾಬಂಧಿ ಮಾಹಿತಿ ಸಭೆ

ಯಲ್ಲಾಪುರ: ಪಟ್ಟಣದ ತಾಲೂಕಾ ಪಂಚಾಯತ ಸಭಾಭವನದಲ್ಲಿ ಗುರುವಾರ ತಾಲೂಕಾ ಪಂಚಾಯತದ 2020-2021ನೇ ಸಾಲಿನ ಜಮಾಬಂಧಿ ನೋಡೆಲ್ ಅಧಿಕಾರಿ ಡಿಡಿಪಿಐ ದಿವಾಕರ ಶೆಟ್ಟಿ ಅಧ್ಯಕ್ಷತೆಯಲ್ಲಿ ನಡೆಯಿತು. ತಾ.ಪಂ ಸಹಾಯಕ ಲೆಕ್ಕಾಧಿಕಾರಿ ಮೊಹನ ವಿವಿಧ ಲೆಕ್ಕ ಶಿರ್ಷಿಗಳಲ್ಲಿನ ಕೈಗೊಂಡ ಕಾಮಗಾರಿಯ ವಿವರ…

Read More

50ಕ್ಕೂ ಹೆಚ್ಚು ಗಿಡ ನೆಟ್ಟು ಮಗಳ ಜನ್ಮದಿನ ಆಚರಣೆ

ಯಲ್ಲಾಪುರ: ಪಾಲಕರು ಮಕ್ಕಳ ಹುಟ್ಟುಹಬ್ಬವನ್ನು ಊರವರನ್ನು, ಸಂಬಂಧಿಕರನ್ನು ಕರೆದು ಸಂಭ್ರಮದಿಂದ ಮಾಡುವುದು ಸಾಮಾನ್ಯ. ಆದರೆ ತಾಲೂಕಿನ ಹುಣಶೆಟ್ಟಿಕೊಪ್ಪದ ರೇಣುಕಾ ಹಾಗೂ ಚಂದು ಮಡಾಕರ್ ದಂಪತಿ ತಮ್ಮ ಮಗಳ ಪ್ರಥಮ ಜನ್ಮದಿನವನ್ನು 50 ಕ್ಕೂ ಹೆಚ್ಚು ಗಿಡ ನೆಡುವ ಮೂಲಕ…

Read More

ರಾಘವೇಶ್ವರ ಶ್ರೀ ಆಶೀರ್ವಾದ ಪಡೆದ ಶಾಸಕ ದಿನಕರ ಶೆಟ್ಟಿ

ಕುಮಟಾ: ಶಾಸಕ ದಿನಕರ ಶೆಟ್ಟಿ ಬುಧವಾರ ಬೆಂಗಳೂರಿನ ಗಿರಿನಗರದಲ್ಲಿರುವ ರಾಮಚಂದ್ರಾಪುರ ಮಠಕ್ಕೆ ತೆರಳಿ ಚಾತುರ್ಮಾಸ್ಯ ವೃತ ಕೈಗೊಂಡಿರುವ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿಯವರ ಆಶೀರ್ವಾದ ಪಡೆದರು.

Read More

ಭತ್ತಕ್ಕೆ ಬೆಂಕಿ ರೋಗ; ಸೂಕ್ತ ಕ್ರಮಕ್ಕೆ ಆಗ್ರಹ

ಶಿರಸಿ: ತಾಲೂಕಿನ ಬದನಗೋಡ ವ್ಯಾಪ್ತಿಯಲ್ಲಿನ ಭತ್ತದ ಬೆಳೆಗೆ ಬೆಂಕಿ ರೋಗ ಕಾಣಿಸಿಕೊಂಡಿದೆ. ಸರ್ಕಾರ ಈ ಬಗ್ಗೆ ಗಮನ ಹರಿಸಿ ಬೆಳೆ ರಕ್ಷಣೆಗೆ ಸೂಕ್ತ ಸಲಹೆ- ಸೂಚನೆ ನೀಡಿ, ಸೂಕ್ತ ಕ್ರಮಕ್ಕೆ ಮುಂದಾಗಬೇಕೆಂದು ಯುವರಾಜ ಗೌಡ, ವಸಂತ ಗೌಡ, ಬಸವಂತ…

Read More

ಅರಸಾಪುರ ಬೆಟ್ಟದಲ್ಲಿ 3 ಆಕಳಿಗೆ ವಿಷ ನೀಡಿ ಕೊಂದ ದುಷ್ಟರು

ಶಿರಸಿ: ತಾಲೂಕಿನ ಭೈರುಂಬೆ ಅರಸಾಪುರ ಬೆಟ್ಟದಲ್ಲಿ ಮೂರು ಆಕಳಿಗೆ ವಿಷ ಉಣಿಸಿ ಕೊಂದ ಘಟನೆ ಮಂಗಳವಾರ ಬೆಳಕಿಗೆ ಬಂದಿದೆ.ಆಕಳಿಗೆ ಕೊಡುವ ಹಿಂಡಿಯಲ್ಲಿ ವಿಷ ಬೆರೆಸಿ ಕೊಂದ ನೀಚ ಕೃತ್ಯಕ್ಕೆ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿದ್ದು, ಸ್ಥಳಕ್ಕೆ ಪಂಚಾಯತ ಅಧ್ಯಕ್ಷ ರಾಘು…

Read More

ವಿಧಾನಸಭೆ ಅಧಿವೇಶನ ಸಿದ್ದತೆ ಪರಿಶೀಲಿಸಿದ ಸ್ಪೀಕರ್ ಕಾಗೇರಿ

ಬೆಂಗಳೂರು: ಬೆಂಗಳೂರಿನ ವಿಧಾನಸೌಧದಲ್ಲಿ ಸೆ.23 ರಿಂದ ವಿಧಾನಸಭೆ ಅಧಿವೇಶನ ಹಿನ್ನೆಲೆಯಲ್ಲಿ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ವಿಧಾನಸೌಧದ ಅವರ ಕಚೇರಿಯಲ್ಲಿ, ವಿಧಾನಸಭೆಯ ಹಿರಿಯ ಅಧಿಕಾರಿಗಳ ಸಭೆ ಕರೆದು ಎಲ್ಲಾ ರೀತಿಯ ಪೂರ್ವ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ಸೂಚಿಸಿದರು.

Read More

ಹೂವಿನಲಂಕಾರದಲ್ಲಿ ಕಂಗೊಳಿಸಿದ ಶ್ರೀ ಮಹಾಲಸ ನಾರಾಯಣಿ ದೇವಿ

ಕುಮಟಾ: ಪಟ್ಟಣದ ಮೂರುಕಟ್ಟೆಯ ಶ್ರೀ ಮಹಾಲಸ ನಾರಾಯಣಿ ದೇವಿಯನ್ನು ಭಾನುವಾರ ಹಲವು ಬಗೆಯ ಹೂವಿನ ಹಾರ ಹಾಗೂ ವಿವಿಧ ಆಭರಣಗಳಿಂದ ವಿಶೇಷವಾಗಿ ಅಲಂಕರಿಸಲಾಗಿತ್ತು.

Read More

ಕಾಂಗ್ರೆಸ್ ಕಾರ್ಯಾಲಯದಲ್ಲಿ ರಾಜೀವ ಗಾಂಧಿ- ದೇವರಾಜ ಅರಸು ಜಯಂತಿ ಆಚರಣೆ

ಮುಂಡಗೋಡ: ಮಾಜಿ ಪ್ರಧಾನಿ ದಿ ರಾಜೀವ ಗಾಂಧಿ ಹಾಗೂ ಮಾಜಿ ಮುಖ್ಯಮಂತ್ರಿ ದಿ. ಡಿ ದೇವರಾಜ ಅರಸು ಅವರ ಜಯಂತಿಯನ್ನು ತಾಲೂಕು ಬ್ಲಾಕ್ ಕಾಂಗ್ರೆಸ್ ಕಾರ್ಯಾಲಯದಲ್ಲಿ ಶುಕ್ರವಾರ ಆಚರಿಸಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣ ಹಿರೇಹಳ್ಳಿ, ಮುಖಂಡರಾದ ವಾಧಿರಾಜ…

Read More
Back to top