Slide
Slide
Slide
previous arrow
next arrow

ವಿಜಯ ದಶಮಿ: ಹೊನ್ನಾವರದಲ್ಲಿ ಆರ್‌ಎಸ್‌ಎಸ್ ಪಥಸಂಚಲನ

300x250 AD

ಹೊನ್ನಾವರ: ವಿಜಯ ದಶಮಿ ಹಬ್ಬದ ಪ್ರಯುಕ್ತ ಆರ್.ಎಸ್.ಎಸ್ ವತಿಯಿಂದ ಪಟ್ಟಣದಲ್ಲಿ ಭಾನುವಾರ ಪಥಸಂಚಲನ ನಡೆಯಿತು.

ಪಟ್ಟಣದ ದುರ್ಗಾಕೇರಿ ಶ್ರೀಲಕ್ಷ್ಮೀ ನಾರಾಯಣ ದೇವಸ್ಥಾನದಿಂದ ಪಥಸಂಚಲನ ಪ್ರಾರಂಭವಾಗಿ ಶ್ರೀವಿಠೋಬ ರುಖುಮಾಯಿ ದೇವಸ್ಥಾನ, ಶ್ರೀರಾಮಮಂದಿರ, ಹೂವಿನಚೌಕದಿಂದ ವೆಂಕಟ್ರಮಣ ದೇವಸ್ಥಾನ, ಮಹಾಸತಿ ಕಟ್ಟೆ ರಸ್ತೆ, ಶರಾವತಿ ಸರ್ಕಲ್, ಬಸ್ ಸ್ಟ್ಯಾಂಡ್ ರಸ್ತೆ ಮೂಲಕ ಶನಿ ದೇವಸ್ಥಾನದವರೆಗೆ ಬಂದು ಮುಕ್ತಾಯಗೊಂಡಿತು. ನೂರಾರು ಸಂಖ್ಯೆಯ ಗಣವೇಷಧಾರಿಗಳು ಪಥಸಂಚಲನದಲ್ಲಿ ಪಾಲ್ಗೊಂಡರು.

300x250 AD

Share This
300x250 AD
300x250 AD
300x250 AD
Back to top