Slide
Slide
Slide
previous arrow
next arrow

ಮಾ.4ಕ್ಕೆ ಶ್ರೀರಾಮ ದೇವರ ಪ್ರತಿಷ್ಠಾಪನಾ ವರ್ಧಂತಿ ಉತ್ಸವ

ಭಟ್ಕಳ: ಇಲ್ಲಿನ ಕರಿಕಲ್ ಧ್ಯಾನ ಮಂದಿರದ ಶ್ರೀರಾಮ ದೇವರ ಪ್ರತಿಷ್ಠಾಪನಾ ವರ್ಧಂತಿ ಉತ್ಸವ ಮಾ.4ರಂದು ನಡೆಯಲಿದೆ ಎಂದು ನಾಮಧಾರಿ ಗುರುಮಠದ ಶ್ರೀನಿಚ್ಚಲಮಕ್ಕಿ ವೆಂಕಟರಮಣ ದೇವಸ್ಥಾನದ ಅಧ್ಯಕ್ಷ ಕೃಷ್ಣ ನಾಯ್ಕ ಹೇಳಿದರು.ಅವರು ಆಸರಕೇರಿಯ ನಾಮಧಾರಿ ಸಭಾಭವನದಲ್ಲಿ ವರ್ಧಂತಿ ಉತ್ಸವದ ಆಮಂತ್ರಣ…

Read More

ಓಮಿ ಟ್ರಾವೆಲ್ಸ್ & ಟೂರ್ಸ್- ಈ ಋತುವಿನ ಕೊನೆಯ ಕಾಶಿಯಾತ್ರೆ- ಜಾಹೀರಾತು

ಓಮಿ ಟ್ರಾವೆಲ್ಸ್ & ಟೂರ್ಸ್, ಶಿರಸಿ ಈ ಋತುವಿನ ಕೊನೆಯ ಕಾಶಿಯಾತ್ರೆ (7 ರಾತ್ರಿ / 8 ದಿನಗಳು) ದಿನಾಂಕ 24.03.2023ರಂದು ಹೊರಡಲಿದ್ದು ಕೇವಲ 8 ಸೀಟುಗಳು ಮಾತ್ರ ಖಾಲಿಯಿದೆ. ಆಸಕ್ತ ಯಾತ್ರಿಗಳು ಬುಕಿಂಗ್’ಗಾಗಿ ಸಂಪರ್ಕಿಸಿ. Omy Travels…

Read More

‘ಬಲ್ಲಾಳರಾಯನ ದುರ್ಗ ಕೋಟೆಯೇರಿ, ಬಂಡಾಜೆ ಫಾಲ್ಸ್ ಅಂದವ ಕಣ್ತುಂಬಿಕೊಂಡೆ’

ಪ್ರಕೃತಿಯ ಮಡಿಲಲ್ಲಿ  ಪಶ್ಚಿಮ ಘಟ್ಟಗಳ ತಪ್ಪಲಿನಲ್ಲಿರುವ ಅತ್ಯಂತ ರಮಣೀಯವಾದ ಸ್ಥಳಗಳಲ್ಲಿ ರಾಣಿಝರಿ, ಬಳ್ಳಾಲರಾಯನ ದುರ್ಗ ,ಬಂಡಾಜೆ ವಾಟರ್ ಫಾಲ್ಸ್ ಕೂಡ ಒಂದು. ಇದು ದಕ್ಷಿಣ ಕನ್ನಡದ ಜನರಿಗೆ ಈಗಾಗಲೇ ತಿಳಿದಿರುವಂತಹ ಜಾಗ ಇದಾಗಿದ್ದು ಕರ್ನಾಟಕದ ಬಹುಪಾಲು ಜನರಿಗೆ ಅಪರಿಚಿತವಾಗಿದೆ…

Read More

ಕುಂಠಿಮಹಮ್ಮಾಯಿ ದೇವರ 33ನೇ ವರ್ಷದ ಜಾತ್ರಾ ಮಹೋತ್ಸವ ಸಂಪನ್ನ

ಕಾರವಾರ: ನಗರದ ಶ್ರೀಕುಂಠಿಮಹಮ್ಮಾಯಿ ದೇವರ 33ನೇ ವರ್ಷದ ಜಾತ್ರಾ ಮಹೋತ್ಸವವು ಮಂಗಳವಾರ ಹಾಗೂ ಬುಧವಾರ ಎರಡು ದಿನಗಳ ಕಾಲ ವಿಜೃಂಭಣೆಯಿಂದ ನಡೆಯಿತು.ನಗರದ ಜಾಗೃತ ದೇವತೆಯಾದ ಶ್ರೀಕುಂಠಿಮಹಮ್ಮಾಯಿ ಬೇಡಿದ ಭಕ್ತರಿಗೆ ವರ ಕರುಣಿಸುವ ದೇವಿ. ಇದೇ ಕಾರಣದಿಂದಾಗಿ ಕೇವಲ ಕಾರವಾರವಷ್ಟೇ…

Read More

‘ಕಲಿಯುಗದ ಕ್ರಾಂತಿವೀರ’ ನಾಟಕದ ಹಸ್ತಪ್ರತಿ ಉದ್ಘಾಟನೆ

ಕಾರವಾರ: ಇಲ್ಲಿನ ಕಾರವಾರ ರಂಗಭೂಮಿ ಕಲಾವಿದರ ವೇದಿಕೆಯ ಉಪಾಧ್ಯಕ್ಷ ರಾಜೇಶ ಜಿ.ನಾಯ್ಕ ಸಾರಥ್ಯದಲ್ಲಿ, ಗುರುಪ್ರಸಾದ ಹೆಗಡೆ ವಿರಚಿತ ದ್ವಿತೀಯ ಕೃತಿ ‘ಕಲಿಯುಗದ ಕ್ರಾಂತಿವೀರ’ ಅರ್ಥಾತ್ ‘ಬಡವನ ಬಾಳಲ್ಲಿ ಬೀಸಿದ ಬಿರುಗಾಳಿ’ ಹಸ್ತಪ್ರತಿ ಉದ್ಘಾಟನಾ ಕಾರ್ಯಕ್ರಮವು ತಾಲೂಕಿನ ತೋಡುರ ಕಾಲೋನಿಯ…

Read More

ರಾಜಕಾರಣಿಗಳು ಒಡೆದು ಆಳುವ ನೀತಿ ಅನುಸರಿಸುತ್ತಿದ್ದಾರೆ: ಶಿವಲಿಂಗ ಮಹಾಸ್ವಾಮಿ

ಮುಂಡಗೋಡ: ವೀರಶೈವರು ಒಗ್ಗಟ್ಟಾದರೆ ತಮಗೆ ರಾಜಕೀಯ ಭವಿಷ್ಯವಿಲ್ಲ ಎಂದ ಅರಿತಿರುವ ರಾಜಕಾರಣಿಗಳು ನಮ್ಮನ್ನು ಒಡೆದು ಆಳುವ ನೀತಿ ಅನುಸರಿಸುತ್ತಿದ್ದಾರೆ ಎಂದು ಶಿರಸಿಯ ಬಣ್ಣದಮಠ, ಚೌಕಿಮಠದ ಮ.ನಿ.ಪ್ರ ಶಿವಲಿಂಗ ಮಹಾಸ್ವಾಮಿಗಳು ಹೇಳಿದರು. ಅವರು ಪಟ್ಟಣದ ವಿವೇಕಾನಂದ ಮಂಟಪದಲ್ಲಿ ಬೇಡಜಂಗಮ ಜಿಲ್ಲಾ…

Read More

ಬಿಇಎಲ್‌ನಿಂದ ಆರೋಗ್ಯ ಸೇವೆಗೆ ಬಹುದೊಡ್ಡ ಕೊಡುಗೆ: ಶಾಸಕ ದಿನಕರ ಶೆಟ್ಟಿ

ಕುಮಟಾ: ತಾಲೂಕಿನ ಜನತೆಗೆ ಭಾರತ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ಕಂಪನಿಯು ಆರೋಗ್ಯ ಸೇವೆಗೆ ಬಹುದೊಡ್ಡ ಕೊಡುಗೆ ನೀಡಿದೆ ಎಂದು ಶಾಸಕ ದಿನಕರ ಶೆಟ್ಟಿ ಹೇಳಿದರು.ಪಟ್ಟಣದ ತಾಲೂಕಾ ಸಾರ್ವಜನಿಕ ಆಸ್ಪತ್ರೆಯ ತುರ್ತು ಚಿಕಿತ್ಸಾ ಘಟಕ ಮತ್ತು ಆಘಾತ ಚಿಕಿತ್ಸಾ ಘಟಕದ ನೂತನ…

Read More

ಗ್ರಾಮದೇವಿ ದರ್ಶನ ಪಡೆದ ಆರ್.ವಿ. ದೇಶಪಾಂಡೆ

ಯಲ್ಲಾಪುರ: ಹಳಿಯಾಳ ಶಾಸಕ ಆರ್.ವಿ.ದೇಶಪಾಂಡೆ ಬುಧವಾರ ಗ್ರಾಮದೇವಿ ಜಾತ್ರೆಗೆ ಆಗಮಿಸಿದ್ದು, ಗ್ರಾಮದೇವಿ ಗದ್ದುಗೆಯಲ್ಲಿ ದೇವಿಯರಿಗೆ ವಿಶೇಷ ಪೂಜೆ ಸಲ್ಲಿಸಿದರು. ಗ್ರಾಮದೇವಿ ದೇವಸ್ಥಾನದ ಆಡಳಿತ ಮಂಡಳಿಯವರು ದೇಶಪಾಂಡೆಯವರನ್ನು ಗೌರವಿಸಿದರು. ದೇವಸ್ಥಾನ ಸಮಿತಿ ಅಧ್ಯಕ್ಷ ರಾಜೇಂದ್ರಪ್ರಸಾದ ಭಟ್ಟ, ಪ್ರಧಾನ ಅರ್ಚಕ ಪರಶುರಾಮ…

Read More

ಮಟ್ಕಾ ಆಡಿಸುತ್ತಿದ್ದ ವ್ಯಕ್ತಿ ಪೊಲೀಸರ ವಶಕ್ಕೆ

ದಾಂಡೇಲಿ: ನಗರದ ಸೋಮಾನಿ ವೃತ್ತದ ಹತ್ತಿರದಲ್ಲಿರುವ ನಂದಗೋಕುಲ ಗಾರ್ಡನ್‌ನ ಮುಂಭಾಗದ ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ಜೂಜಾಟ ಆಡಿಸುತ್ತಿದ್ದ ವ್ಯಕ್ತಿಯನ್ನು ವಶಕ್ಕೆ ಪಡೆದು, ಮಟ್ಕಾ ಜುಗರಾಟಕ್ಕೆ ಬಳಸುತ್ತಿದ್ದ ನಗದನ್ನು ಜಪ್ತಿಪಡಿಸಿಕೊಂಡಿದ್ದಾನೆ.ನಗರದ ಸಮೀಪದಲ್ಲಿರುವ ಕೋಗಿಲಬನದ ನಿವಾಸಿಯಾಗಿರುವ ಖಾಲೀದ್ ಅಹಮ್ಮದ್ ಇಬ್ರಾಹಿಂ ಎಂಬಾತನು…

Read More

ನಾಮಧಾರಿ ಕೋಟಾದಲ್ಲಿ ಟಿಕೇಟ್ ಕೊಡುವ ಸಾಧ್ಯತೆ:ಟಿಕೇಟ್ ರೇಸ್‌ನಲ್ಲಿ ಮಂಜುನಾಥ್ ನಾಯ್ಕ

ಕಾರವಾರ: ಜಿಲ್ಲೆಯ ಕುಮಟಾ ಕ್ಷೇತ್ರದಲ್ಲಿ ಈ ಬಾರಿ ಗೆಲ್ಲುವುದಕ್ಕಿಂತ ಕಾಂಗ್ರೆಸ್ ಟಿಕೇಟ್ ಪಡೆಯುವುದೇ ಹೆಚ್ಚು ಪ್ರತಿಷ್ಠೆಯಾಗಿದೆ ಎನ್ನುವ ಮಾತು ಕೇಳಿ ಬರುತ್ತಿದೆ. ಇದರ ನಡುವೆ ಈ ಬಾರಿ ಕುಮಟಾಕ್ಕೆ ನಾಮಧಾರಿ ಕೋಟಾದಡಿ ಕಾಂಗ್ರೆಸ್ ಟಿಕೇಟ್ ಕೊಡುವ ಸಾಧ್ಯತೆ ಇದೆ…

Read More
Back to top